ಗ್ವಾಲಿಯರ್‌ನಲ್ಲಿ ಹೋಮ್ ಲೋನ್

ಗ್ವಾಲಿಯರ್‌ನ ಐತಿಹಾಸಿಕ ನಗರವು ಅದ್ಭುತ ಕೋಟೆಗಳು ಮತ್ತು ಸ್ಮಾರಕಗಳಿಗೆ ನೆಲೆಯಾಗಿದೆ. ಹೋಮ್ ಲೋನ್ ಆಯ್ಕೆಮಾಡಿ ಮತ್ತು ಗ್ವಾಲಿಯರ್‌ನಲ್ಲಿ ಅತ್ಯಲ್ಪ ಬಡ್ಡಿಯಲ್ಲಿ ಹೆಚ್ಚಿನ ಲೋನ್ ಮಿತಿಯನ್ನು ಪಡೆಯಿರಿ.

ಹೋಮ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

 • Flexi hybrid home loan

  ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್‌

  ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ ಪಡೆಯಿರಿ, ಅಲ್ಲಿ ನೀವು ಮೊದಲ ಕೆಲವು ವರ್ಷಗಳವರೆಗೆ ಕೇವಲ ಬಡ್ಡಿಯನ್ನು ಮಾತ್ರ ಇಎಂಐ ಆಗಿ ಪಾವತಿಸಿ ಮತ್ತು ನಂತರ ಬಡ್ಡಿಯೊಂದಿಗೆ ಅಸಲನ್ನು ಮರುಪಾವತಿಸಲು ಆರಂಭಿಸಿ, ಇದು ಮರುಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

 • Balance transfer facility

  ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಫಿನ್‌ಸರ್ವ್‌ಗೆ ಟ್ರಾನ್ಸ್‌ಫರ್ ಮಾಡಿ, ಮತ್ತು ಉತ್ತಮ ಬಡ್ಡಿ ದರಗಳೊಂದಿಗೆ ಟಾಪ್-ಅಪ್ ಲೋನ್ ಪಡೆಯಿರಿ.

 • Top-up loan

  ಟಾಪ್-ಅಪ್ ಲೋನ್

  ಯಾವುದೇ ತೊಂದರೆಗಳಿಲ್ಲದೆ ನಿಮ್ಮ ಅರ್ಹತೆಯ ಆಧಾರದ ಮೇಲೆ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಪಡೆಯಿರಿ.

 • Part prepayment

  ಭಾಗಶಃ ಮುಂಪಾವತಿ

  ನೀವು ಫ್ಲೋಟಿಂಗ್ ಬಡ್ಡಿ ದರಕ್ಕೆ ಲಿಂಕ್ ಆದ ಹೋಮ್ ಲೋನನ್ನು ಹೊಂದಿದ್ದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಲೋನ್ ಮೊತ್ತದ ಮೇಲೆ ಭಾಗಶಃ-ಮುಂಪಾವತಿಗಳನ್ನು ಮಾಡಬಹುದು.

 • Flexible tenor

  ಅನುಕೂಲಕರ ಕಾಲಾವಧಿ

  ಗ್ವಾಲಿಯರ್‌ನಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ನೊಂದಿಗೆ, ನೀವು 30 ವರ್ಷಗಳವರೆಗಿನ ದೀರ್ಘ ಅವಧಿಯನ್ನು ಪಡೆಯುತ್ತೀರಿ, ಇದು ಮರುಪಾವತಿಯನ್ನು ಸುಲಭವಾಗಿಸುತ್ತದೆ. ಮಾಸಿಕ ಹೋಮ್ ಲೋನ್ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • Minimal documentation

  ಕಡಿಮೆ ಡಾಕ್ಯುಮೆಂಟೇಶನ್

  ಸುಲಭವಾದ ಹೋಮ್ ಲೋನ್ ಅರ್ಹತಾ ಮಾನದಂಡ ಮತ್ತು ಗ್ವಾಲಿಯರ್‌ನಲ್ಲಿ ನಿಮ್ಮ ಹೋಮ್ ಲೋನನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪ್ರಕ್ರಿಯೆಗೊಳಿಸಲು ಕನಿಷ್ಠ ಡಾಕ್ಯುಮೆಂಟೇಶನ್ ಸಹಾಯ ಮಾಡುತ್ತದೆ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಗ್ವಾಲಿಯರ್‌ನಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಪಡೆಯಲು ಬೇಕಾದ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟೇಶನ್ ಬಗ್ಗೆ ತಿಳಿಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.

ಹೋಮ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಗ್ವಾಲಿಯರ್‌ನಲ್ಲಿ ಪ್ರಸ್ತುತ ಹೋಮ್ ಲೋನ್ ಬಡ್ಡಿ ದರಗಳನ್ನು ಕಂಡುಕೊಳ್ಳಿ ಮತ್ತು ನೀವು ಹೋಮ್ ಲೋನಿಗೆ ಅಪ್ಲೈ ಮಾಡುವಾಗ ಅನ್ವಯವಾಗುವ ಫೀಸ್ ಮತ್ತು ಇತರ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ.