ಜಂಟಿ ಹೋಮ್ ಲೋನ್ ಒಂದು ಹೋಮ್ ಲೋನ್ ಆಗಿದ್ದು ಎರಡು ಜನರು ತೆಗೆದುಕೊಳ್ಳುತ್ತಾರೆ. ಹೋಮ್ ಲೋನ್ ಸಾಮಾನ್ಯವಾಗಿ ತುಂಬಾ ಹಣವನ್ನು ಸಾಲ ಪಡೆದುಕೊಳ್ಳುವುದನ್ನು ಒಳಗೊಂಡಿದ್ದು, ಇದಕ್ಕೆ ನೀವು ಗಮನಾರ್ಹ ಆದಾಯವನ್ನು ಹೊಂದಿರುವುದು ಅವಶ್ಯಕ. ಜಂಟಿ ಹೋಮ್ ಲೋನ್ ಈ ವಿಚಾರಗಳಲ್ಲಿ ಸಹಕಾರಿಯಾಗಿದ್ದು ಲೋನ್ ಹೊಣೆಗಾರಿಕೆಯು ನೀವು ಮತ್ತು ನಿಮ್ಮ ಸಹ- ಅರ್ಜಿದಾರರೊಂದಿಗೆ ಸಮನಾಗಿ ಹಂಚಿಕೆಯಾಗುತ್ತದೆ. ಇಲ್ಲಿ ಲೋನ್ ಅನುಮೋದನೆಯ ಅಧಿಕ ಅವಕಾಶಗಳಿವೆ ಮತ್ತು ವೈಯಕ್ತಿಕ ಹೋಮ್ ಲೋನಿಗಿಂತ ಇಲ್ಲಿ ನೀವು ಜಂಟಿ ಹೋಮ್ ಲೋನ್ ಮೇಲಿನ ತೆರಿಗೆ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು.
ಜಂಟಿ ಹೋಮ್ ಲೋನ್ ಅರ್ಹತೆ: • ನೀವು ಜಂಟಿ ಹೋಮ್ ಲೋನ್ ಅನ್ನು ತೆಗೆದುಕೊಳ್ಳಬಹುದು ಜೊತೆಗೆ ನಿಮ್ಮ: a. ಸಂಗಾತಿ b. ಹೆತ್ತವರು c. ಮಗ, ಅನೇಕ ವಾರಸುದಾರರಿದ್ದ ಸಂದರ್ಭದಲ್ಲಿ ಆತ ಪ್ರಾಥಮಿಕ ಮಾಲೀಕನಾಗಿದ್ದಲ್ಲಿ d. ಮಗಳು, ಆಕೆ ಅವಿವಾಹಿತೆಯಾಗಿದ್ದು ಪ್ರಾಥಮಿಕ ಮಾಲೀಕಳಾಗಿದ್ದಲ್ಲಿ • ನೀವು ಭಾರತೀಯ ನಿವಾಸಿಯಾಗಿರಬೇಕು. ನೀವು 25 ಮತ್ತು 62 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಕನಿಷ್ಠ ಲೋನ್ ಮೊತ್ತ ರೂ. 30 ಲಕ್ಷ ಮತ್ತು ಗರಿಷ್ಠ ಮೊತ್ತ ರೂ. 15 ಕೋಟಿ.
ನಮ್ಮ ಆನ್ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ, ಸುಲಭವಾಗಿ ಅನುಮೋದನೆಯನ್ನು ಪಡೆಯಿರಿ ಹಾಗೂ ಉಳಿದ ವಿಚಾರಗಳ ಬಗ್ಗೆ ನಾವು ನಿಗಾ ವಹಿಸುತ್ತೇವೆ. ಆಫ್ಲೈನ್ ಲೋನ್ ಅಪ್ಲಿಕೇಶನ್ ಸಲ್ಲಿಸಲು, ನೀವು ನಮ್ಮ ಯಾವುದೇ ಶಾಖೆಗೆ ಭೇಟಿ ನೀಡಬಹುದು, ಹೆಚ್ಚು ತಿಳಿಯಲು ಕರೆ ಮಾಡಿ ಅಥವಾ SMS ಮಾಡಿ.