ಹೋಮ್ ಲೋನ್ EMI ಪಾವತಿ

  1. ಹೋಮ್
  2. >
  3. ಹೋಮ್ ಲೋನ್‌
  4. >
  5. ದೆಹಲಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು

ದೆಹಲಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ದೆಹಲಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ದರ ಎಷ್ಟು?

ದೆಹಲಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ದರಗಳ ವಿಷಯಕ್ಕೆ ಬಂದರೆ, ದೆಹಲಿಯಲ್ಲಿನ ಆಸ್ತಿ ನೋಂದಣಿ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಬೇಕು ಹೋಮ್ ಲೋನ್‌ಗೆ ಅಪ್ಲೈ ಮಾಡುವ ಮತ್ತು ನಿಮ್ಮ ಇಷ್ಟದ ಆಸ್ತಿಯನ್ನು ಖರೀದಿಸುವ ಮೊದಲು ಇದನ್ನು ತಿಳಿದುಕೊಂಡರೆ ಒಳ್ಳೆಯದು. ದೆಹಲಿಯಲ್ಲಿ ಆಸ್ತಿ ನೋಂದಣಿ ಶುಲ್ಕ ಸ್ಟ್ಯಾಂಪ್ ಡ್ಯೂಟಿಯು ನಿಯಮಿತವಾಗಿ ಬದಲಾಗುತ್ತಿರುತ್ತದೆ ಮತ್ತು ಅವುಗಳು ಖರೀದಿದಾರರಿಂದ ಮತ್ತು ಆಸ್ತಿಯ ನೋಂದಾಯಿತ ಬೆಲೆಯಿಂದ ಪಡೆಯುವ ಸ್ಟ್ಯಾಂಪ್ ಡ್ಯೂಟಿಯ ಆಧಾರದ ಮೇಲೆ ನಿರ್ಧರಿಸುವ ಸಿದ್ಧ ರೆಕಾನರ್ ದರಗಳಂತಹ ಅಂಶಗಳನ್ನು ಆಧರಿಸಿರುತ್ತವೆ. ಸಿದ್ಧ ರೆಕಾನರ್ ದರ ಅಥವಾ ವಲಯ ದರವು ರಾಷ್ಟ್ರೀಯ ರಾಜಧಾನಿಯಲ್ಲಿ ಆಸ್ತಿ ನೋಂದಣಿ ಟ್ರಾನ್ಸಾಕ್ಷನ್‌ಗಳ ಮೇಲೆ ಸರ್ಕಾರದ ಸೂಚಿಸಿರುವ ಕನಿಷ್ಠ ದರವಾಗಿದೆ.

ನೋಂದಣಿ ಶುಲ್ಕವು ಸರಕಾರವು ವಿಧಿಸಿದ ಸ್ಟ್ಯಾಂಪ್ ಡ್ಯೂಟಿ ಮೇಲಿನ ಹೆಚ್ಚುವರಿ ತೆರಿಗೆಯಾಗಿದೆ. ದೆಹಲಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ದರಗಳು ಈಗ ಹೀಗಿವೆ-

ಜಂಟಿ ಮಾಲೀಕರು (ಗಂಡು & ಹೆಣ್ಣು) - 5%
ಸ್ತ್ರೀ - 4%
ಪುರುಷ - 6%

ದೆಹಲಿಯಲ್ಲಿ ಅಪಾರ್ಟ್‌ಮೆಂಟ್‌ಗಳ ಸಿದ್ಧ ರೆಕಾನರ್ ದರಗಳು ಇಂತಿವೆ-

ಏರಿಯ ಖಾಸಗಿ ಅಪಾರ್ಟ್‌ಮೆಂಟ್‌ಗಳು ಸೊಸೈಟಿ/DDA ಅಪಾರ್ಟ್‌ಮೆಂಟ್‌ಗಳು
ಮಲ್ಟಿ ಸ್ಟೋರಿ ಅಪಾರ್ಟ್‌ಮೆಂಟ್‌ಗಳು ರೂ.1.10 ಲಕ್ಷ Rs.87,840
100 ಸ್ಕ್ವೇರ್ ಮೀಟರ್ ಮೇಲೆ Rs.95,250 Rs.76,200
50 ಸ್ಕ್ವೇರ್ ಮೀಟರ್‌ದಿಂದ 100 ಸ್ಕ್ವೇರ್ ಮೀಟರ್‌ವರೆಗೆ Rs.79,488 Rs.66,240
30 ಸ್ಕ್ವೇರ್ ಮೀಟರ್‌ದಿಂದ 50 ಸ್ಕ್ವೇರ್ ಮೀಟರ್‌ವರೆಗೆ Rs.62,652 Rs.54,480
30 ಸ್ಕ್ವೇರ್ ಮೀಟರ್‌ವರೆಗೆ Rs.55,440 Rs.50,400


ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿ ನೋಂದಣಿ ಶುಲ್ಕಗಳನ್ನು ಲೆಕ್ಕ ಹಾಕಲು ಬಳಸಿ ನಮ್ಮ ಸ್ಟ್ಯಾಂಪ್ ಡ್ಯೂಟಿ ಕ್ಯಾಲ್ಕುಲೇಟರ್.

ಇದನ್ನೂ ಓದಿ: ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕಗಳನ್ನು ಕೂಡ ಒಳಗೊಂಡಿರುತ್ತದೆಯೇ?

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ