ಹೂಡಿಕೆ ಮೊತ್ತ (ರೂ.)

ರೂ

ಅವಧಿ (ವರ್ಷಗಳಲ್ಲಿ)

 ವರ್ಷ 

ನಿರೀಕ್ಷಿತ ಲಾಭದ ದರ (ವಾರ್ಷಿಕವಾಗಿ)

ಪರ್ಸೆಂಟ್

ರೂ. 10,000

ಇದು ನಿಮ್ಮ ಹೂಡಿಕೆ ಮೊತ್ತವಾಗಿರುತ್ತದೆ

ರೂ. 10,500

ಇದು ನಿಮ್ಮ ಮೆಚ್ಯೂರಿಟಿ ಮೊತ್ತವಾಗಿರುತ್ತದೆ

ರೂ. 500

ಇದು ನಿಮ್ಮ ಹೂಡಿಕೆಯ ಮೇಲಿನ ಲಾಭವಾಗಿರುತ್ತದೆ

ಸಹಾಯ ಬೇಕೇ?

SIP ಕ್ಯಾಲ್ಕುಲೇಟರ್ ಎಂದರೇನು?

ಬಳಸಲು ಸುಲಭವಾದ ಈ SIP ಕ್ಯಾಲ್ಕುಲೇಟರ್, ನಿಗದಿತ ಅವಧಿಗಳಲ್ಲಿ ಮಾಡಿದ ಸಣ್ಣ ಹೂಡಿಕೆಗಳೂ ಸಹ ಹೇಗೆ ದೀರ್ಘ ಸಮಯಾವಧಿಯಲ್ಲಿ ಬಹುದೊಡ್ಡ ಲಾಭವನ್ನು ನೀಡುತ್ತವೆ ಎಂಬುದನ್ನು ತೋರಿಸುತ್ತದೆ. ಇದಕ್ಕಾಗಿ ನೀವು ಮಾಸಿಕ ಹೂಡಿಕೆ ಮೊತ್ತ, ವರ್ಷಗಳಲ್ಲಿ ಅವಧಿ ಮತ್ತು ನಿಮ್ಮ ಮೆಚ್ಯೂರಿಟಿ ಮೌಲ್ಯವನ್ನು ತಲುಪಲು ನಿರೀಕ್ಷಿತ ಲಾಭದ ದರವನ್ನು ಆರಿಸಬೇಕಾಗುತ್ತದೆ.

SIP ಕ್ಯಾಲ್ಕುಲೇಟರ್ ಎಂದರೇನು?

ಇದು ಮೂಲಭೂತ SIP ಕ್ಯಾಲ್ಕುಲೇಟರ್‌ನ ಮುಂದುವರೆದ ಆವೃತ್ತಿಯಾಗಿದೆ, ಇದು ಇನ್‌ಫ್ಲೇಶನ್ ನಂತರ ನಿಮ್ಮ ಲಾಭವನ್ನು ಲೆಕ್ಕ ಹಾಕುತ್ತದೆ. ಇದು ಇನ್‌ಫ್ಲೇಶನನ್ನು ಗಣನೆಗೆ ತೆಗೆದುಕೊಂಡು ನಿಮ್ಮ ಮೆಚ್ಯೂರಿಟಿ ಮೌಲ್ಯದ ಉತ್ತಮ ಚಿತ್ರಣವನ್ನು ಒದಗಿಸುತ್ತದೆ. ಅದಕ್ಕಾಗಿ ನೀವು ಮಾಸಿಕ ಹೂಡಿಕೆ ಮೊತ್ತ, ವರ್ಷಗಳಲ್ಲಿ ಅವಧಿ, ಇನ್‌ಫ್ಲೇಶನ್ ಮೊದಲು ಮತ್ತು ನಂತರ ನಿಮ್ಮ ಮೆಚ್ಯೂರಿಟಿ ಮೌಲ್ಯವನ್ನು ತಲುಪಲು ನಿರೀಕ್ಷಿತ ಇನ್‌ಫ್ಲೇಶನ್ ದರ ಮತ್ತು ನಿರೀಕ್ಷಿತ ಲಾಭದ ದರವನ್ನು ಆರಿಸಬೇಕಾಗುತ್ತದೆ.

ಇನ್‌ಫ್ಲೇಶನ್ ಎಂದರೇನು?

ಇನ್‌ಫ್ಲೇಶನ್ನಿನ ಒಂದು ನಿರ್ದಿಷ್ಟ ಅವಧಿಯಲ್ಲಿ ಸರಕುಗಳು ಮತ್ತು ಸೇವೆಗಳ ಬೆಲೆಗಳಲ್ಲಿನ ಏರಿಕೆಯೆಂದು ನಿರೂಪಿಸಲಾಗುತ್ತದೆ. ಈ ಬೆಲೆಗಳ ಇಳಿಕೆಯನ್ನು ವಿವರಿಸುವ ಡಿಫ್ಲೇಶನ್‌ಗೆ ಇದು ವಿರುದ್ಧವಾಗಿರುತ್ತದೆ. ಇನ್‌ಫ್ಲೇಶನ್ ಒಂದು ದೇಶದ ಗಮನಾರ್ಹ ಆರ್ಥಿಕ ಸೂಚಕವಾಗಿದೆ.

ಪ್ರಸ್ತುತ ಮತ್ತು ನಿರೀಕ್ಷಿತ ಇನ್‌ಫ್ಲೇಶನ್ ದರ ಎಂದರೇನು?

ಸ್ಟಾಟಿಸ್ಟಾ 2015 ರ ಅಂಕಿಅಂಶಗಳ ಪ್ರಕಾರ 2010 ರಿಂದ 2014 ರವರೆಗೆ ಮತ್ತು 2020. ರವರೆಗಿನ ಅಂದಾಜಿನಂತೆ ಭಾರತದ ಇನ್‌ಫ್ಲೇಶನ್ ದರವನ್ನು ತೋರಿಸಲಾಗಿದೆ. ನಿಗದಿತ ಉತ್ಪನ್ನಗಳ ಬಾಸ್ಕೆಟ್‌ನ ದರ ಹೆಚ್ಚಳವನ್ನು ಬಳಸಿಕೊಂಡು ಇನ್‌ಫ್ಲೇಶನ್ ದರವನ್ನು ಲೆಕ್ಕ ಹಾಕಲಾಗುತ್ತದೆ. ಈ ಉತ್ಪನ್ನಗಳ ಬಾಸ್ಕೆಟ್, ಸರಾಸರಿ ಗ್ರಾಹಕರು ವರ್ಷದಾದ್ಯಂತ ಹಣ ಖರ್ಚು ಮಾಡುವ ಉತ್ಪನ್ನಗಳು ಮತ್ತು ಸೇವೆಗಳನ್ನು ಹೊಂದಿರುತ್ತದೆ.

SIP ನೀಡ್ ಕ್ಯಾಲ್ಕುಲೇಟರ್ ಎಂದರೇನು?

ಈ ಕ್ಯಾಲ್ಕುಲೇಟರ್ ನೀವು ಊಹಿಸಿದ ಲಾಭದ ದರದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಪಡೆಯಲು SIP ಮೂಲಕ ಉಳಿತಾಯ ಮಾಡಬೇಕಾದ ಮಾಸಿಕ ಮೊತ್ತವನ್ನು ಕಂಡುಹಿಡಿಯುತ್ತದೆ. ನೀವು ಬಯಸಿದ ದೊಡ್ಡ ಮೊತ್ತದ ಹಣ, ಅದನ್ನು ಸಾಧಿಸಲು ನೀವು ಹೊಂದಿರುವ ವರ್ಷಗಳ ಸಂಖ್ಯೆ ಹಾಗೂ ಹೂಡಿಕೆಯ ಮೇಲೆ ನಿರೀಕ್ಷಿಸಿದ ಲಾಭದ ದರವನ್ನು ನಮೂದಿಸಬೇಕಾಗುತ್ತದೆ. ಇದು ನೀಡಿದ ಅವಧಿಯಲ್ಲಿ ಹೂಡಿಕೆ ಮಾಡಿದ ಒಟ್ಟು ಮೊತ್ತ, ಹೂಡಿಕೆ ಮಾಡಬೇಕಾದ ಮಾಸಿಕ ಮೊತ್ತ ಹಾಗೂ ಹೂಡಿಕೆಯ ಮೇಲೆ ಗಳಿಸುವ ಲಾಭವನ್ನು ಪ್ರದರ್ಶಿಸುತ್ತದೆ.

ಡಿಲೇ ಕಾಸ್ಟ್ ಕ್ಯಾಲ್ಕುಲೇಟರ್ ಎಂದರೇನು?

ಈ ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ವ್ಯವಸ್ಥಿತ ಹೂಡಿಕೆಯನ್ನು ಕೆಲವು ವರ್ಷ(ಗಳ) ಕಾಲ ವಿಳಂಬ ಮಾಡುವುದರ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ನೀವು ಮಾಸಿಕ ಹೂಡಿಕೆ ಮೊತ್ತ, ಹೂಡಿಕೆ ಅವಧಿ, ನಿರೀಕ್ಷಿತ ಲಾಭದ ದರ ಮತ್ತು ಹೂಡಿಕೆಯಲ್ಲಿನ ನಿರೀಕ್ಷಿತ ವಿಳಂಬವನ್ನು ನಮೂದಿಸಬೇಕಾಗುತ್ತದೆ. ಹೂಡಿಕೆಯು ಯೋಜಿತ ವರ್ಷಗಳಷ್ಟು ಕಾಲ ಮೆಚ್ಯೂರಿಟಿ ಮೊತ್ತವನ್ನು, ವಿಳಂಬವಾದ ವರ್ಷಗಳಲ್ಲಿನ ಮೆಚ್ಯೂರಿಟಿ ಮೊತ್ತವನ್ನು ಹಾಗೂ ವಿಳಂಬದ ವೆಚ್ಚವನ್ನು ಇದು ತೋರಿಸುತ್ತದೆ.

ಲಂಪ್ ಸಮ್ ಕ್ಯಾಲ್ಕುಲೇಟರ್ ಎಂದರೇನು?

ಈ ಕ್ಯಾಲ್ಕುಲೇಟರ್ ಒಂದು ನಿರ್ದಿಷ್ಟ ವರ್ಷಗಳ ನಂತರ ಪ್ರಸ್ತುತದ ಮೌಲ್ಯದ ಲಂಪ್ ಸಮ್ ಹೂಡಿಕೆಯ ಅಥವಾ ಒನ್-ಟೈಮ್ ಹೂಡಿಕೆಯ ಮೆಚ್ಯೂರಿಟಿ ಮೊತ್ತವನ್ನು ಕಂಡುಹಿಡಿಯುತ್ತದೆ. ನೀವು ಹೂಡಿಕೆ ಮಾಡಬೇಕಾದ ಮೊತ್ತ, ವರ್ಷಗಳ ನಂಬರ್‌ನಲ್ಲಿ ಹೂಡಿಕೆಯ ಹಾರಿಜಾನ್ ಮತ್ತು ಮೆಚ್ಯೂರಿಟಿ ಮೊತ್ತವನ್ನು ಸಾಧಿಸಲು ನಿರೀಕ್ಷಿತ ಲಾಭದ ದರ ಹಾಗೂ ಹೂಡಿಕೆಯ ಮೇಲೆ ಗಳಿಸುವ ಲಾಭವನ್ನು ನಮೂದಿಸಬೇಕಾಗುತ್ತದೆ.

ನಮ್ಮ ನ್ಯೂಸ್ ಲೆಟರ್ ಚಂದಾದಾರರಾಗಿ

ಜನರು ಇವನ್ನೂ ಪರಿಗಣಿಸಿದ್ದಾರೆ

ಫಿಕ್ಸೆಡ್ ಡೆಪಾಸಿಟ್

ನಿಮ್ಮ ಉಳಿತಾಯದ ಹಣ ಬೆಳೆಯುವಂತೆ ಮಾಡುವ ಖಚಿತ ಮಾರ್ಗ

ಅಪ್ಲೈ
Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ

ಇನ್ಶೂರೆನ್ಸ್

ಅನಿರೀಕ್ಷಿತ ಸಂದರ್ಭಗಳ ವಿರುದ್ಧ ನಿಮ್ಮ ಕುಟುಂಬಕ್ಕೆ ರಕ್ಷಣೆ

ಅಪ್ಲೈ

ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್‌

ನಿಮ್ಮ ಎಲ್ಲ ಅಗತ್ಯಗಳಿಗೆ ಸುರಕ್ಷಿತ ಮತ್ತು ಗೊಂದಲ ಮುಕ್ತ ಹಣಕಾಸು

ಅಪ್ಲೈ