ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ

ಕೆಲವು ಸುಲಭ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಕೇವಲ 10 ನಿಮಿಷಗಳಲ್ಲಿ ನಮ್ಮ ಇನ್ಸ್ಟಾ ಇಎಂಐ ಕಾರ್ಡ್ ಪಡೆಯಿರಿ

ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
  2. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  3. ನಿಮ್ಮ ಉದ್ಯೋಗದ ಪ್ರಕಾರ ಮತ್ತು ಲಿಂಗವನ್ನು ಆಯ್ಕೆಮಾಡಿ.
  4. ನಿಮ್ಮ ಕಾರ್ಡ್ ಮಿತಿಯನ್ನು ತಿಳಿದುಕೊಳ್ಳಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
  5. ನಿಮ್ಮ ಆಧಾರ್ ಕಾರ್ಡ್ ಅಥವಾ ಡಿಜಿಲಾಕರ್ ಬಳಸಿ ನಿಮ್ಮ ಕೆವೈಸಿಯನ್ನು ವೆರಿಫೈ ಮಾಡಿ.
  6. ಕೆವೈಸಿ ಯಶಸ್ವಿಯಾದ ನಂತರ, ಒಂದು ಬಾರಿಯ ಸೇರ್ಪಡೆ ಶುಲ್ಕ ರೂ. 530 ಪಾವತಿಸಿ.
  7. 'ಈಗಲೇ ಆ್ಯಕ್ಟಿವೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಇ-ಮ್ಯಾಂಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ನಮೂದಿಸಿ.
  8. ಯಶಸ್ವಿ ಇ-ಮ್ಯಾಂಡೇಟ್ ನೋಂದಣಿಯ ನಂತರ, ನಿಮ್ಮ ಕಾರ್ಡ್ ಬಳಸಲು ಸಿದ್ಧವಾಗಿದೆ.

ಗಮನಿಸಿ: ನೀವು ಹೊಸ ಗ್ರಾಹಕರಾಗಿದ್ದೀರಿ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಿ

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡ್ ಪಡೆಯುವುದು ಹೇಗೆ?

ಆನ್ಲೈನ್ ಅಪ್ಲಿಕೇಶನ್‌ನೊಂದಿಗೆ ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡ್ ಪಡೆಯುವುದು ತುಂಬಾ ಸುಲಭ. ನೀವು ನಿಯಮಿತ ಆದಾಯವನ್ನು ಹೊಂದಿದ್ದರೆ ಮತ್ತು 720 ಸಿಬಿಲ್ ಹೊಂದಿದ್ದರೆ, ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು. ಇದು ಡಿಜಿಟಲ್ ಕಾರ್ಡ್ ಆಗಿರುವುದರಿಂದ, ನೀವು ಅದನ್ನು ನಮ್ಮ ಗ್ರಾಹಕ ಪೋರ್ಟಲ್ ವಿಭಾಗದಲ್ಲಿ "ಮೈ ಅಕೌಂಟ್" ತ್ವರಿತವಾಗಿ ಅಕ್ಸೆಸ್ ಮಾಡಬಹುದು ಮತ್ತು ನೀವು ಅದನ್ನು ಪಡೆದ ತಕ್ಷಣ ಅದರ ಪ್ರಯೋಜನಗಳನ್ನು ಪಡೆಯಬಹುದು.

ಅಪ್ಲೈ ಮಾಡುವುದು ಹೇಗೆ

  • www.bajajfinserv.in/how-to-apply-for-insta-emi-card ಮೇಲೆ ಕ್ಲಿಕ್ ಮಾಡಿ
  • ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿಯೊಂದಿಗೆ ಅದನ್ನು ಪರಿಶೀಲಿಸಿ
  • ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
  • ನಿಮ್ಮ ಉದ್ಯೋಗದ ಪ್ರಕಾರ ಮತ್ತು ಲಿಂಗವನ್ನು ಆಯ್ಕೆಮಾಡಿ
  • ನಿಮ್ಮ ಕಾರ್ಡ್ ಮಿತಿಯನ್ನು ತಿಳಿದುಕೊಳ್ಳಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಕಾರ್ಡ್ ಅಥವಾ ಡಿಜಿಲಾಕರ್ ಬಳಸಿ ನಿಮ್ಮ ಕೆವೈಸಿಯನ್ನು ವೆರಿಫೈ ಮಾಡಿ
  • ಕೆವೈಸಿ ಯಶಸ್ವಿಯಾದ ನಂತರ, ಒಂದು ಬಾರಿಯ ಸೇರ್ಪಡೆ ಶುಲ್ಕ ರೂ. 530 ಪಾವತಿಸಿ
  • 'ಈಗಲೇ ಆ್ಯಕ್ಟಿವೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಇ-ಮ್ಯಾಂಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ನಮೂದಿಸಿ
  • ಯಶಸ್ವಿ ಇ-ಮ್ಯಾಂಡೇಟ್ ನೋಂದಣಿಯ ನಂತರ, ನಿಮ್ಮ ಕಾರ್ಡ್ ಬಳಸಲು ಸಿದ್ಧವಾಗಿದೆ