ಪರ್ಸನಲ್ ಲೋನ್

ಪರ್ಸನಲ್‌ ಲೋನ್ ಅರ್ಜಿದಾರನ CIBIL ಸ್ಕೋರ್‌ ಅನ್ನು ಬಜಾಜ್ ಫಿನ್‌ಸರ್ವ್‌ ಪರೀಕ್ಷಿಸುವುದೇ?

ಪರ್ಸನಲ್‌ ಲೋನ್ ಅರ್ಜಿದಾರನ CIBIL ಸ್ಕೋರ್‌ ಅನ್ನು ಬಜಾಜ್ ಫಿನ್‌ಸರ್ವ್‌ ಪರೀಕ್ಷಿಸುವುದೇ?

ಹೌದು, ಪರ್ಸನಲ್ ಲೋನಿಗಾಗಿ ಅಪ್ಲಿಕೇಶನ್ ಸಲ್ಲಿಸಿದ ಅರ್ಜಿದಾರರ CIBIL ಸ್ಕೋರ್ ಅನ್ನು ಬಜಾಜ್ ಫಿನ್‌ಸರ್ವ್ ಪರಿಶೀಲಿಸುತ್ತದೆ. ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್‌ ಪಡೆಯಲು ಅಗತ್ಯವಿರುವ CIBIL ಸ್ಕೋರ್ ಕನಿಷ್ಠ 750 ಇರಬೇಕು. 750 ಮತ್ತು ಅದಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದರೆ ಅದನ್ನು ಪರ್ಸನಲ್ ಲೋನ್‌ ಪಡೆಯಲು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ ಆಂತರಿಕ ನೀತಿಗಳ ಪ್ರಕಾರ ಕೆಲವೊಮ್ಮೆ, ಇತರ ಎಲ್ಲಾ ಮಾನದಂಡಗಳು ಸರಿ ಇದ್ದರೆ, CIBIL ಸ್ಕೋರ್ ಸ್ವಲ್ಪ ಕಡಿಮೆ ಇದ್ದರೂ ಸಹ ಪರ್ಸನಲ್ ಲೋನನ್ನು ಪಡೆಯಬಹುದು.