ಎಸ್‌ಎಸ್‌ಒ ಲಾಗಿನ್ ಮೂಲಕ ಕೆವೈಸಿ ಅಪ್ಡೇಟ್ ಮಾಡಲು ಗ್ರಾಹಕರು ಎಕ್ಸ್‌ಪೀರಿಯ ಪೋರ್ಟಲ್‌‌ಗೆ ಬರುತ್ತಾರೆ

ಓಕೆ, ಅರ್ಥ ಆಯ್ತು!
ಆನ್‌ಲೈನ್‌ನಲ್ಲಿ ಖರೀದಿಸಿ image

ಶೂನ್ಯ ಡೌನ್ ಪೇಮೆಂಟ್‌‌ನಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು

back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

Bajaj Finserv EMI Network Card Apply Online

ಆನ್ಲೈನ್‌ನಲ್ಲಿ ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡ್‌ಗೆ ಅಪ್ಲೈ ಮಾಡಿ

ಆನ್‌ಲೈನ್‌ನಲ್ಲಿ ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಿ

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಸುಲಭ ಇಎಂಐ ಗಳಲ್ಲಿ ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಲು ನಿಮಗೆ ಅನುವು ಮಾಡಿಕೊಡುತ್ತದೆ, ಇದನ್ನು ನೀವು ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನ್ ಪಡೆಯುವ ಮೂಲಕ, ನೋ-ಕಾಸ್ಟ್ ಇಎಂಐ ಗಳಲ್ಲಿ ನೀವು ಹೆಚ್ಚಿನ ಮೊತ್ತದ ಐಟಂಗಳನ್ನು ಖರೀದಿಸಬಹುದು. ಹೊಸ ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯಲು, ನೀವು 21 ಮತ್ತು 60 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು ನಿಯಮಿತ ಆದಾಯ ಸ್ಟ್ರೀಮ್ ಹೊಂದಿರಬೇಕು. ಹೊಸ ಗ್ರಾಹಕರಿಗೆ ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯುವ ಅಪ್ಲಿಕೇಶನ್ ಪ್ರಕ್ರಿಯೆಯು ಸರಳವಾಗಿದೆ ಮತ್ತು ನೇರವಾಗಿದೆ.

ನೀವು ಹೊಸ ಗ್ರಾಹಕರಾಗಿದ್ದರೆ ನೀವು ಹೆಚ್ಚಿನ ಅನುಕೂಲಕ್ಕಾಗಿ ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.

ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವ ಪ್ರಕ್ರಿಯೆ

 
ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಪಡೆಯುವ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಸುಲಭವಾಗಿದೆ. ಆನ್‌ಲೈನ್‌ನಲ್ಲಿ ಕಾರ್ಡಿಗೆ ಅಪ್ಲೈ ಮಾಡುವ ಮೂಲಕ, ನೀವು ರೂ. 2 ಲಕ್ಷದವರೆಗಿನ ಲೋನನ್ನು ಪಡೆಯಬಹುದು. ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ಮತ್ತು ಇಎಂಐ ನೆಟ್ವರ್ಕ್ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು ಬಯಸಿದರೆ, ನೀವು ಈ ಸರಳ ಹಂತಗಳನ್ನು ಅನುಸರಿಸಬಹುದು.

 • ವೆಬ್‌ಸೈಟ್‌ನಲ್ಲಿ ನಿಮ್ಮ ಗ್ರಾಹಕ ಪೋರ್ಟಲ್ ಅಕೌಂಟ್‌ಗೆ ಲಾಗಿನ್ ಮಾಡಿ
 • ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡಿನಲ್ಲಿ ನಿಮ್ಮ ಮುಂಚಿತ-ಅನುಮೋದಿತ ಆಫರನ್ನು ಪರಿಶೀಲಿಸಿ
 • ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ EMI ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಿ
 • ವಾರ್ಷಿಕ ಶುಲ್ಕ ರೂ. 117 ಪಾವತಿಸಿ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
 • ಒಮ್ಮೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ನೀವು ಎಸ್ಎಂಎಸ್ ದೃಢೀಕರಣವನ್ನು ಪಡೆಯುತ್ತೀರಿ
 

ನೀವು ಹೊಸ ಗ್ರಾಹಕರಾಗಿದ್ದರೆ ಮತ್ತು ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡಿಗೆ ಅಪ್ಲೈ ಮಾಡಲು ಬಯಸಿದರೆ, ನೀವು ಈ ಸರಳ ಹಂತಗಳನ್ನು ಬಳಸಬಹುದು.

 • ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ಗೆ ಭೇಟಿ ನೀಡಿ, ಇನ್ಸ್ಟಾ ಇಎಂಐ ಕಾರ್ಡ್ ಪೇಜಿಗೆ ನ್ಯಾವಿಗೇಟ್ ಮಾಡಿ.
 • ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕ ಸೇರಿದಂತೆ ನಿಮ್ಮ ಬೇಸಿಕ್ ವಿವರಗಳನ್ನು ಒದಗಿಸಿ.
 • ಮುಂದುವರೆಯಲು ನಿಮ್ಮ ಮುಂಚಿತ-ಅನುಮೋದಿತ ಮಿತಿಯನ್ನು ಪರಿಶೀಲಿಸಿ.
 • ನಿಮ್ಮ ಕೆವೈಸಿ ವಿವರಗಳನ್ನು ವೆರಿಫೈ ಮಾಡಿ ಮತ್ತು ಖಚಿತಪಡಿಸಿ.
 • ರೂ. 530 ಸಣ್ಣ ಪ್ರಮಾಣದ ಸೇರ್ಪಡೆ ಶುಲ್ಕ ಪಾವತಿಸುವ ಮೂಲಕ ನಿಮ್ಮ ಇನ್ಸ್ಟಾ EMI ಕಾರ್ಡನ್ನು ಆ್ಯಕ್ಟಿವೇಟ್ ಮಾಡಿ.
 • ನಿಮ್ಮ ಡಿಜಿಟಲ್ ಇನ್ಸ್ಟಾ ಇಎಂಐ ಕಾರ್ಡ್ ತಕ್ಷಣ ಆ್ಯಕ್ಟಿವೇಟ್ ಆಗುತ್ತದೆ.
 • ಬಜಾಜ್ ಫಿನ್‌ಸರ್ವ್‌ ವಾಲೆಟ್ ಆ್ಯಪ್‌ನಲ್ಲಿ ನಿಮ್ಮ ಇನ್ಸ್ಟಾ ಇಎಂಐ ಕಾರ್ಡ್ ವಿವರಗಳನ್ನು ನೀವು ಅಕ್ಸೆಸ್ ಮಾಡಬಹುದು.

ಇಎಂಐ ನೆಟ್ವರ್ಕ್ ಕಾರ್ಡ್: ಎಫ್ಎಕ್ಯೂ

ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಯಲ್ಲಿ ನಾನು ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಬಹುದೇ?

ಹೌದು, ಸುಲಭ ಇಎಂಐ ಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ನೀವು ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಯಲ್ಲಿ ಇಎಂಐ ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಬಹುದು.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಮೂಲಕ ಶಾಪಿಂಗ್ ಮಾಡುವ ಪ್ರಯೋಜನ ಏನು?

ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಾಗ, ನಿಮ್ಮ ಖರೀದಿಯ ವೆಚ್ಚವನ್ನು ತಕ್ಷಣವೇ ಸುಲಭ ಇಎಂಐ ಗಳಾಗಿ ಪರಿವರ್ತಿಸಬಹುದು. ಖರೀದಿಯ ಸಮಯದಲ್ಲಿ ನೀವು ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಿಲ್ಲ.

ಇನ್ಸ್ಟಾ ಇಎಂಐ ಕಾರ್ಡ್ ಎಂದರೇನು ಮತ್ತು ನಾನು ಅದಕ್ಕೆ ಹೇಗೆ ಅಪ್ಲೈ ಮಾಡಬಹುದು?

ಇನ್ಸ್ಟಾ ಇಎಂಐ ಕಾರ್ಡ್ ಇಎಂಐ ನೆಟ್ವರ್ಕ್ ಕಾರ್ಡಿನ ರೂಪಾಂತರವಾಗಿದ್ದು, ಇದು ರೂ. 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನನ್ನು ನೀಡುತ್ತದೆ ಮತ್ತು ತ್ವರಿತ ಅನುಮೋದನೆಯೊಂದಿಗೆ ಬರುತ್ತದೆ. ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿಕೊಂಡು ನಾನು Flipkart ಮತ್ತು Amazon ನಲ್ಲಿ ಶಾಪಿಂಗ್ ಮಾಡಬಹುದೇ?

ಹೌದು, Flipkart ಮತ್ತು Amazon ನಂತಹ ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡಲು ನೀವು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡನ್ನು ಬಳಸಬಹುದು.

ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡಿನ ಬಡ್ಡಿ ದರ ಎಷ್ಟು?

ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ ಖರೀದಿಸಿದ ಪ್ರಾಡಕ್ಟ್‌ಗಳ ಮೇಲೆ ಬಡ್ಡಿಯನ್ನು ವಿಧಿಸಬಹುದು ಅಥವಾ ವಿಧಿಸದೇ ಇರಬಹುದು. ನೀವು ಖರೀದಿಸಲು ಬಯಸುವ ಪ್ರಾಡಕ್ಟ್‌ನ ಆಧಾರದ ಮೇಲೆ ಬಡ್ಡಿ ದರವು ಬದಲಾಗಬಹುದು.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡಗಳು ಯಾವುವು?

ಇಎಂಐ ನೆಟ್ವರ್ಕ್ ಕಾರ್ಡಿಗೆ ಅಪ್ಲೈ ಮಾಡಲು ಅರ್ಹರಾಗಲು ನೀವು 21 ರಿಂದ 60 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡಿನ ಶಾಪಿಂಗ್ ಮಿತಿ ಎಷ್ಟು?

ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಮೂಲಕ ಶಾಪಿಂಗ್ ಮಾಡುವಾಗ ರೂ. 4 ಲಕ್ಷದವರೆಗಿನ ಫೈನಾನ್ಸ್ ಅನ್ನು ಪಡೆಯಬಹುದು.

ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡ್ ಬಳಸಿಕೊಂಡು ನಾನು ಹೆಲ್ತ್‌ಕೇರ್ ಸೌಲಭ್ಯಗಳನ್ನು ಪಡೆಯಬಹುದೇ?

ಬಜಾಜ್ ಫಿನ್‌ಸರ್ವ್‌ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಮೂಲಕ ನೀವು ಸುಲಭ ಇಎಂಐ ಗಳಲ್ಲಿ ಹೆಲ್ತ್‌ಕೇರ್ ಸೇವೆಗಳನ್ನು ಪಡೆಯಬಹುದು.

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?