ಹೋಮ್ ಲೋನ್ ತೆರಿಗೆ ಪ್ರಯೋಜನಗಳು

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್ ಮೇಲೆ ಆದಾಯ ತೆರಿಗೆ ಪ್ರಯೋಜನ

2019 ಕೇಂದ್ರ ಬಜೆಟ್ ಹೋಮ್ ಲೋನ್‌‌ಗಳ ಮೇಲಿನ ಬಡ್ಡಿ ಪಾವತಿಗಳಿಗೆ ರೂ.1.5 ಲಕ್ಷದ ಆದಾಯ ತೆರಿಗೆ ಪ್ರಯೋಜನಗಳ ಹೆಚ್ಚಳ ಪ್ರಸ್ತಾಪದೊಂದಿಗೆ ಬಂದಿದೆ. ಹೀಗಾಗಿ, ಸಾಲ ಪಡೆಯುವವರಿಗೆ ಈಗ ರೂ. 3.5 ಲಕ್ಷದವರೆಗಿನ ಕಡಿತ ಲಭ್ಯವಿದೆ.

ಪಾವತಿಸಲಾದ ಹೋಮ್ ಲೋನ್ ಬಡ್ಡಿಯ ಮೇಲೆ ಸೆಕ್ಷನ್ 80EEA ಅಡಿಯಲ್ಲಿ ಈ ಕಡಿತ ಲಭ್ಯವಿದ್ದು ಇದು ರೂ. 1.5 ಲಕ್ಷದವರೆಗಿನ ಆದಾಯ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಸೆಕ್ಷನ್ 24(b) ಅಡಿಯಲ್ಲಿ ಈ ಹೋಮ್ ಲೋನ್ ತೆರಿಗೆ ಪ್ರಯೋಜನಗಳು ಪ್ರಸ್ತುತ ವಿನಾಯಿತಿ ರೂ. 2 ಲಕ್ಷಕ್ಕಿಂತ ಅಧಿಕ ಮತ್ತು ಮೇಲೆ ಲಭ್ಯವಿದೆ.

ರೂ. 45 ಲಕ್ಷದವರೆಗಿನ ಸ್ಟ್ಯಾಂಪ್ ವ್ಯಾಲ್ಯೂನೊಂದಿಗೆ ಈ ಹೋಮ್ ಲೋನ್ ತೆರಿಗೆ ವಿನಾಯಿತಿಗಳನ್ನು ಕೇವಲ ಮನೆಗಳ ಖರೀದಿಗೆ ಕ್ಲೇಮ್ ಮಾಡಬಹುದು. ಮನೆ ಮಾಲೀಕರು ಲೋನ್‌‌ಗಳ ಮೇಲೆ ಲಭ್ಯವಿರುವ ಪ್ರಯೋಜನಗಳನ್ನು 21 ಮಾರ್ಚ್ 2020ರವರೆಗೆ ಕ್ಲೇಮ್ ಮಾಡಬಹುದು. ಹೀಗಾಗಿ, ಸಾಲ ಪಡೆಯುವವರು ಗರಿಷ್ಠ ಆದಾಯ ತೆರಿಗೆ ಕಡಿತ ರೂ. 7 ಲಕ್ಷ ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ.

PMAY CLSS ಸ್ಕೀಮ್ ಅಡಿಯಲ್ಲಿ ಹೋಮ್ ಲೋನ್‌‌ಗಳನ್ನು ಪಡೆಯುವವರಿಗೆ ಸೆಕ್ಷನ್ 80EEA ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನಗಳು ಲಭ್ಯವಿದೆ.

ಹೋಮ್ ಲೋನ್ ಮೇಲೆ ತೆರಿಗೆ ರಿಯಾಯಿತಿ ನೀಡುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌‌ಗಳು:

IT ಕಾಯ್ದೆಯಲ್ಲಿನ ಸೆಕ್ಷನ್‌‌ಗಳು
ಆದಾಯ ತೆರಿಗೆಯಲ್ಲಿ ಹೋಮ್ ಲೋನ್ ಕಡಿತದ ಸ್ವರೂಪ
ಕಡಿತ ಮಾಡಬಹುದಾದ ಗರಿಷ್ಠ ಮೊತ್ತ
ಸೆಕ್ಷನ್ 80C ಅಸಲು ಮರುಪಾವತಿ ಮೇಲೆ ತೆರಿಗೆ ಕಡಿತ ರೂ. 1.5 ಲಕ್ಷ
ವಿಭಾಗ 24 ಪಾವತಿಸಬಹುದಾದ ಬಡ್ಡಿ ಮೊತ್ತದ ಮೇಲೆ ತೆರಿಗೆ ಕಡಿತಗಳು ರೂ. 2 ಲಕ್ಷ
ಸೆಕ್ಷನ್ 80EE ಮೊದಲ ಬಾರಿಯ ಮನೆ ಖರೀದಿದಾರರಿಗೆ ಹೆಚ್ಚುವರಿ ಹೋಮ್ ಲೋನ್ ಬಡ್ಡಿ ತೆರಿಗೆ ಪ್ರಯೋಜನ ರೂ. 50,000

ಭಾರತ ಸರ್ಕಾರ ಈ ಪ್ರಯೋಜನಗಳನ್ನು ಸಾಲ ಪಡೆಯುವವರಿಗೆ ಪರಿಹಾರ ರೂಪವಾಗಿ ವಿಸ್ತರಿಸಿದ್ದು, ಇದನ್ನು ತುಂಬಾ ಸುಲಭವಾಗಿ ಕೈಗೆಟಕುವಂತೆ ಮಾಡಿದೆ.

ಹೋಮ್ ಲೋನಿನ ತೆರಿಗೆ ವಿಭಾಗಗಳ ವಿವರಣೆ:

ಹೋಮ್ ಲೋನ್ ಪಡೆಯುವ ಮೇಲೆ, ನೀವು ತಿಂಗಳವಾರು ಮರುಪಾವತಿಗಳನ್ನು EMI ರೂಪದಲ್ಲಿ ಮಾಡಬಹುದು, ಇದರಲ್ಲಿ ಎರಡು ಮೂಲಭೂತ ಅಂಶಗಳಿರುತ್ತವೆ – ಅಸಲು ಮೊತ್ತ ಮತ್ತು ಪಾವತಿಸಬೇಕಾದ ಬಡ್ಡಿ. IT ಕಾಯ್ದೆ, ಸಾಲಗಾರರಿಗೆ ಈ ಎರಡು ಅಂಶಗಳ ಮೇಲೆ ವೈಯಕ್ತಿಕವಾಗಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ನೆರವಾಗುತ್ತದೆ.

1. ಪರಿಚ್ಛೇದ 80C

 • ಅಸಲು ಮರುಪಾವತಿಯ ಮೇಲೆ ನಿಮ್ಮ ತೆರಿಗೆ ಅಡಿಯಲ್ಲಿ ಬರುವ ಆದಾಯದಿಂದ, ₹ 1.5 ಲಕ್ಷಗಳವರೆಗೆ ಗರಿಷ್ಠ ಹೋಮ್ ಲೋನ್ ತೆರಿಗೆ ಕಡಿತವನ್ನು ಕ್ಲೇಮ್ ಮಾಡಿ.
 • ಇದು ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನೂ ಒಳಗೊಳ್ಳಬಹುದು, ಆದರೆ ಇದನ್ನು ಒಮ್ಮೆ ಮಾತ್ರ ಕ್ಲೇಮ್ ಮಾಡಬಹುದು.

2. ವಿಭಾಗ 24

 • ಪಾವತಿಸಬೇಕಾದ ಬಡ್ಡಿ ಮೊತ್ತದ ಮೇಲೆ ಗರಿಷ್ಠ ರೂ. 2 ಲಕ್ಷದವರೆಗಿನ ಕಡಿತವನ್ನು ಆನಂದಿಸಿ.
 • ಯಾರ ಆಸ್ತಿ ನಿರ್ಮಾಣವನ್ನು 5 ವರ್ಷಗಳ ಒಳಗೆ ಮುಗಿಸಲಾಗಿದೆಯೋ ಆ ಆಸ್ತಿಯ ಮೇಲೆ ಮಾತ್ರ ಈ ಕಡಿತಗಳು ಅನ್ವಯವಾಗುತ್ತವೆ. ಒಂದು ವೇಳೆ ಇದು ಈ ಸಮಯದ ಚೌಕಟ್ಟಿನೊಳಗೆ ಮುಗಿಯದಿದ್ದರೆ, ನೀವು ಕೇವಲ ರೂ. 30,000 ದವರೆಗೆ ಕ್ಲೇಮ್ ಮಾಡಬಹುದು.

3. ಸೆಕ್ಷನ್ 80EE

 • ಮೊದಲ ಬಾರಿಯ ಮನೆ ಖರೀದಿದಾರರು ಪ್ರತಿ ಹಣಕಾಸಿನ ವರ್ಷಕ್ಕೆ ಪಾವತಿಸುವ ಬಡ್ಡಿಯ ಮೇಲೆ ಹೆಚ್ಚುವರಿ ರೂ.50,000 ಕ್ಕೆ ಕ್ಲೇಮ್ ಮಾಡಬಹುದು.
 • ಹೋಮ್ ಲೋನ್ ಮೊತ್ತವು ರೂ. 35 ಲಕ್ಷಕ್ಕಿಂತ ಅಧಿಕವಾಗಿರಬಾರದು.
 • ಆಸ್ತಿಗಳ ಮೌಲ್ಯವು ₹ 50 ಲಕ್ಷಗಳ ಒಳಗಿರಬೇಕು.

ಗಮನಹರಿಸಲು ಕೆಲವು ಇತರ ಷರತ್ತುಗಳು:

 1. ಆಸ್ತಿ ನಿರ್ಮಾಣ ಸಂಪೂರ್ಣವಾದಾಗ ಮಾತ್ರ ತೆರಿಗೆ ವಿನಾಯಿತಿ ಅನ್ವಯವಾಗಲಿದೆ, ಅಥವಾ ನೀವು ವಾಸಕ್ಕೆ ಸಿದ್ಧವಾದ ಮನೆಯನ್ನು ಖರೀದಿಸಬೇಕು.
 2. ಈ ತೆರಿಗೆ ಪ್ರಯೋಜನಗಳನ್ನು ಪ್ರತಿ ವರ್ಷ ಆನಂದಿಸಿ ಮತ್ತು ಗಣನೀಯ ಮೊತ್ತಗಳನ್ನು ಉಳಿತಾಯ ಮಾಡಿ.
 3. ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ 5 ವರ್ಷಗಳ ಒಳಗೆ ಒಂದು ವೇಳೆ ಆಸ್ತಿಯನ್ನು ನೀವು ಮಾರಾಟ ಮಾಡಿದರೆ, ಕ್ಲೇಮ್ ಮಾಡಿದ ಪ್ರಯೋಜನಗಳು ಹಿಂದಕ್ಕೆ ಬರುತ್ತವೆ ಮತ್ತು ನಿಮ್ಮ ಆದಾಯಕ್ಕೆ ಸೇರ್ಪಡೆಯಾಗುತ್ತದೆ.
 4. ನೀವು ಆಸ್ತಿಯನ್ನು ಖರೀದಿಸಬಹುದು ಮತ್ತು ಅದನ್ನು ಬಾಡಿಗೆಗೆ ನೀಡಬಹುದು. ಈ ವಿಚಾರದಲ್ಲಿ, ಹೋಮ್ ಲೋನ್ ತೆರಿಗೆ ಕಡಿತವಾಗಿ ಕ್ಲೇಮ್ ಮಾಡಲು ಯಾವುದೇ ಗರಿಷ್ಠ ಮೊತ್ತ ಅನ್ವಯವಾಗುವುದಿಲ್ಲ.
 5. ಹೋಮ್ ಲೋನ್ ಪಡೆದುಕೊಳ್ಳುವಾಗ, ನೀವು ಪ್ರಸ್ತುತ ವಾಸಿಸುತ್ತಿರುವೆಡೆ ಇನ್ನೊಂದು ಮನೆಯನ್ನು ಬಾಡಿಗೆ ಪಡೆಯಲು ಮುಂದುವರಿದರೆ, ನೀವು HRA ಮೇಲೆಯೂ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡಬಹುದು.

ಜಂಟಿ ಹೋಮ್ ಲೋನ್ ಮೇಲೆ ತೆರಿಗೆ ಕಡಿತಗಳೇನು?

ಒಂದು ವೇಳೆ ಹೋಮ್ ಲೋನ್ ಜತೆಗೂಡಿ ಪಡೆದರೆ, ಜಂಟಿ ಹೋಮ್ ಲೋನಿನಲ್ಲಿ ಎಲ್ಲಾ ಸಾಲ ಪಡೆಯುವವರು ಆತ/ಆಕೆಯ ತೆರಿಗೆಯ ಆದಾಯದಿಂದ ವೈಯಕ್ತಿಕವಾಗಿ ತೆರಿಗೆ ಪ್ರಯೋಜನಗಳನ್ನು ಆನಂದಿಸುತ್ತಾರೆ. ಒಬ್ಬ ವ್ಯಕ್ತಿಯು ಪಾವತಿಸಿದ ಬಡ್ಡಿಯ ಮೇಲೆ ಗರಿಷ್ಠ ರೂ. 2 ಲಕ್ಷ ಮತ್ತು ಅಸಲು ಮೊತ್ತದ ಮೇಲೆ ರೂ. 1.5 ಲಕ್ಷದವರೆಗೆ ಕ್ಲೇಮ್ ಮಾಡಬಹುದು. ಯಾವುದೇ ಕುಟುಂಬ ಸದಸ್ಯರು, ಸ್ನೇಹಿತರು ಅಥವಾ ಸಂಗಾತಿಯು ಕೂಡ ಬಜಾಜ್ ಫಿನ್‌‌ಸರ್ವ್ ಜಂಟಿ ಹೋಮ್ ಲೋನ್ ನ ಸಹ- ಸಾಲಗಾರರು ಆಗಿರಬಹುದು.
ಕೇವಲ ಷರತ್ತು ಏನೆಂದರೆ ಹೌಸ್ ಲೋನಿನ ಎಲ್ಲಾ ಅರ್ಜಿದಾರರು ವಾಸಿಸುತ್ತಿರುವ ಆಸ್ತಿಯ ಸಹ- ಮಾಲೀಕರು ಆಗಿರಲೇಬೇಕು.

ಎರಡನೇ ಮನೆ ಮೇಲೆ ಹೋಮ್ ಲೋನ್ ತೆರಿಗೆ ಪ್ರಯೋಜನ ಇದೆಯೇ?

ಇನ್ನೊಂದು ಆಸ್ತಿಯ ಖರೀದಿಗಾಗಿ ಒಂದು ವೇಳೆ ನೀವು ಎರಡನೇ ಹೋಮ್ ಲೋನ್ ಪಡೆದುಕೊಂಡರೆ, ಪಾವತಿಸಬೇಕಾದ ಬಡ್ಡಿಯ ಮೇಲೆ ತೆರಿಗೆ ಪ್ರಯೋಜನಗಳು ಅನ್ವಯವಾಗುತ್ತದೆ. ಇಲ್ಲಿ, ಯಾವುದೇ ಕ್ಯಾಪ್ ಅನ್ವಯಿಸದ ಕಾರಣ ನೀವು ಪಾವತಿಸಿದ ಸಂಪೂರ್ಣ ಬಡ್ಡಿ ಮೊತ್ತವನ್ನು ಕ್ಲೇಮ್ ಮಾಡಬಹುದು.
ಪ್ರಸ್ತುತ, ವ್ಯಕ್ತಿಯು ಕೇವಲ ಒಂದು ಆಸ್ತಿಯನ್ನು ಸ್ವಂತ- ಸ್ವಾಧೀನವೆಂದು ಕ್ಲೇಮ್ ಮಾಡಬಹುದು ಮತ್ತು ರಾಷ್ಟ್ರೀಯ ರೆಂಟ್ ಆಧಾರದ ಮೇಲೆ ಇತರ ಆಸ್ತಿಯ ಮೇಲೆ ತೆರಿಗೆ ಪಾವತಿಗಳನ್ನು ಮಾಡಬೇಕು. ಫೆಬ್ರವರಿ 2019ರ ಮಧ್ಯಂತರ ಬಜೆಟ್‌‌ನಲ್ಲಿ, ವ್ಯಕ್ತಿಯು ಎರಡನೇ ಮನೆಯನ್ನು ಸ್ವಂತ- ಸ್ವಾಧೀನದ ಆಸ್ತಿ ಎಂದು ಕ್ಲೇಮ್ ಮಾಡಬಹುದು ಎಂದು ಉದ್ದೇಶಿಸಿರುವ ಪ್ರಸ್ತಾಪವನ್ನು ಮುಂದಿಡಲಾಗಿದೆ. ಇದು ಸಾಲ ಪಡೆಯುವವರಿಗೆ ತೆರಿಗೆಗಳ ವಿಧಾನದಲ್ಲಿ ಹೆಚ್ಚಿನದನ್ನು ಉಳಿತಾಯ ಮಾಡಲು ಸಹಾಯವಾಗುವ ಉದ್ದೇಶವನ್ನು ಹೊಂದಿದೆ.

ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡುವುದು ಹೇಗೆ?

ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡುವ ಪ್ರಕ್ರಿಯೆ ಸುಲಭ ಮತ್ತು ಸರಳವಾಗಿದೆ.

 1. ವಾಸಿಸುತ್ತಿರುವ ಆಸ್ತಿ ನಿಮ್ಮ ಹೆಸರಿನಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜಂಟಿ ಹೋಮ್ ಲೋನ್ ವಿಚಾರದಲ್ಲಿ, ಮನೆಯ ಸಹ- ಮಾಲೀಕರಾಗಿರುವುದನ್ನು ಖಚಿತಪಡಿಸಿಕೊಳ್ಳಿ.
 2. ನೀವು ತೆರಿಗೆ ಕಡಿತವಾಗಿ ಕ್ಲೇಮ್ ಮಾಡಬಹುದಾದ ಒಟ್ಟು ಮೊತ್ತವನ್ನು ಕ್ಯಾಲ್ಕುಲೇಟ್ ಮಾಡಿ.
 3. ನಿಮ್ಮ ಉದ್ಯೋಗದಾತರಿಗೆ ಹೋಮ್ ಲೋನ್ ಬಡ್ಡಿ ಪ್ರಮಾಣಪತ್ರ ನೀಡಿ, ಇದರಿಂದ ಆತ TDS ಅನ್ನು ಹೊಂದಿಸಬಹುದು.
 4. ಈ ಹಂತಗಳನ್ನು ಅನುಸರಿಸುವಲ್ಲಿ ವಿಫಲವಾದರೆ, ನೀವು ನಿಮ್ಮ IT ರಿಟರ್ನ್‌‌ಗಳನ್ನು ಫೈಲ್ ಮಾಡಬೇಕು.

ಸ್ವಯಂ-ಉದ್ಯೋಗಿ ಸಾಲಗಾರರು ಈ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಬೇಕಾಗಿಲ್ಲ. ಒಂದು ವೇಳೆ ಭವಿಷ್ಯದಲ್ಲಿ ವಿಚಾರಣೆ ಎದುರಾದರೆ ಅವರು ಇವುಗಳನ್ನು ಒದಗಿಸಲು ತಮ್ಮ ಜತೆಗೆ ಇಟ್ಟುಕೊಳ್ಳಬೇಕು.

How does a home loan help for income tax?

Home loan repayment is eligible for tax deductions under the Income Tax Act 1961. Home loan interest paid up to Rs.2 lakh per year is tax deductible u/s 24. Section 80C allows deduction against principal repayment of up to Rs.1.5 lakh every year. Additional deductions are available u/s 80EE and 80EEA.

What is the maximum amount of tax deductible for a home loan?

The maximum tax deductible for a home loan is listed below under specified sections of the Income Tax Act 1961.

 • Up to Rs.2 lakh u/s 24 for self-occupied house; no limit for non-self-occupied house.
 • Up to Rs.1.5 lakh u/s 80C.
 • Up to Rs.1.5 lakh u/s 80EEA for first-time home buyers.

Who is eligible to claim tax exemptions on home loans?

A person who has purchased a new house for self-occupation or to rent out can claim tax exemption on home loans u/s 24, 80C and 80EEA of the Income Tax Act 1961. You can also claim tax benefits if you are a co-owner of the house or a co-borrower.

Can I claim home loan tax benefits on an under-construction property?

Yes, you can claim home loan tax benefits for a property under construction u/s 80C. The following rules apply for such deduction.

 • If the construction is completed within 5 years, a deduction of Rs.2 lakh is applicable.
 • For constructions not completed within 5 years, only up to Rs.30,000 is deductible.

Is home loan protection insurance tax deductible?

Premiums paid for a home loan protection insurance plan are tax deductible under section 80C of the Income Tax Act 1961 only if the borrower makes repayment. Under specific circumstances, where the lender finances such insurance plan and the borrower repays via loan EMIs, deductions are not allowed.

Is home loan top-up eligible for tax deduction?

A home loan top up is eligible for tax deduction u/s 24(b) and 80C only if it is used for –

 • Acquisition/construction of a residential property.
 • Renovation or repair of such property.

Such a claim should also be backed up with valid receipts and documents.

ಹೋಮ್ ಲೋನ್ ಮೇಲಿನ ತೆರಿಗೆ ಪ್ರಯೋಜನಗಳನ್ನು ನೀವು ಹೇಗೆ ಲೆಕ್ಕಾಚಾರ ಮಾಡುತ್ತೀರಿ?

ಯಾವುದೇ ತೊಂದರೆ ಇಲ್ಲದೆ ತೆರಿಗೆ ಪ್ರಯೋಜನಗಳನ್ನು ಲೆಕ್ಕಾಚಾರ ಮಾಡಲು ಬಜಾಜ್ ಫಿನ್‌‌ಸರ್ವ್ಸ್ ಆದಾಯ ತೆರಿಗೆ ಕ್ಯಾಲ್ಕುಲೇಟರ್ ಬಳಸಿ. ಇದು ಆನ್ಲೈನ್ ಟೂಲ್ ಆಗಿದ್ದು ಇದು ಕೆಲವು ಹೋಮ್ ಲೋನ್ ವಿವರಗಳ ಆಧಾರದಲ್ಲಿ ತ್ವರಿತವಾಗಿ ಮೊತ್ತವನ್ನು ಲೆಕ್ಕಾಚಾರ ಮಾಡುತ್ತದೆ. ಇವುಗಳಲ್ಲಿ ಕೆಲವು ಹೋಮ್ ಲೋನ್ ಮೊತ್ತ, ಬಡ್ಡಿ ದರ, ಅಸ್ತಿತ್ವದಲ್ಲಿರುವ ತೆರಿಗೆ ಕಡಿತಗಳು, ಒಟ್ಟು ವಾರ್ಷಿಕ ಆದಾಯ ಇತ್ಯಾದಿಗಳನ್ನು ಒಳಗೊಂಡಿದೆ.
ಸರಳವಾಗಿ ಅಗತ್ಯವಾಗಿ ಬೇಕಾದ ವಿವರಗಳನ್ನು ನಮೂದಿಸಿ ಮತ್ತು ನಿಮಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳನ್ನು ಪರೀಕ್ಷಿಸಿ.
ಭಾರತದಲ್ಲಿ, ಆಸ್ತಿ ಕೊಳ್ಳುವುದನ್ನು ಒಂದು ಗಮನಾರ್ಹ ಹೂಡಿಕೆ ತೀರ್ಮಾನವಾಗಿ ತಿಳಿಯಲಾಗುತ್ತದೆ. ಹೀಗಾಗಿ, ಬಜಾಜ್ ಫಿನ್‌ಸರ್ವ್‌ ಅನ್ನು ಸಂಪರ್ಕಿಸಿ ಮತ್ತು ಹೆಚ್ಚು ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿದರ ವನ್ನು ಪಡೆಯಿರಿ, ಜತೆಗೆ ನಿಮ್ಮ ಕನಸಿನ ಮನೆಯನ್ನು ಕೊಳ್ಳುವುದರೊಂದಿಗೆ ಇತರ ಪ್ರಯೋಜನಗಳನ್ನು ಪಡೆಯಿರಿ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ