ಬಜಾಜ್ ಬಿಸಿನೆಸ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಸಪ್ಲೈ ಚೈನ್ ಫೈನಾನ್ಸ್

ಸಪ್ಲೈ ಚೈನ್ ಫೈನಾನ್ಸ್ (SCF) ಎಂದರೇನು?(SCF)?

ಬಾಹ್ಯ ಹಣಕಾಸಿನ ಸಾಂಪ್ರದಾಯಿಕ ವಿಧಾನಕ್ಕೆ ಭಿನ್ನವಾಗಿ, ಸಪ್ಲೈ ಚೈನ್ ಫೈನಾನ್ಸ್ ಆಧುನಿಕ, ತಂತ್ರಜ್ಞಾನ-ಪ್ರೇರಿತ ಪ್ರಕ್ರಿಯೆಯಾಗಿದ್ದು, ಇದು ಹಣಕಾಸು ಒದಗಿಸುವುದರೊಂದಿಗೆ ವ್ಯವಹಾರವನ್ನು ಸಂಯೋಜಿಸುತ್ತದೆ. ಇದು ವಿವಿಧ ಪಾರ್ಟಿಗಳಾದ ಟ್ರಾನ್ಸಾಕ್ಷನ್ ಅನ್ನು ಸಂಪೂರ್ಣಗೊಳಿಸುವ, ಖರೀದಿದಾರರು, ಮಾರಾಟಗಾರರು ಮತ್ತು ಹಣಕಾಸು ಸಂಸ್ಥೆಯನ್ನು ಲಿಂಕ್ ಮಾಡುತ್ತದೆ.

SCF ಎಂಬುದು ತಮ್ಮ ಸಣ್ಣದರಿಂದ ಮಧ್ಯಮ ಗಾತ್ರದ ಹಣಕಾಸಿನ ಬೇಡಿಕೆಗಳನ್ನು ಪೂರೈಸಲು ಸಣ್ಣ ಅವಧಿಯ ಕ್ರೆಡಿಟ್ ಅನ್ನು ಪಡೆಯಲು ಅವಕಾಶ ಮಾಡಿಕೊಡುವ ಪ್ರಕ್ರಿಯೆಯಾಗಿದೆ. SCF ಅಧಿಕವಾಗಿ ಖರೀದಿದಾರರು ಮತ್ತು ಮಾರಾಟಗಾರರಿಗೆ ವರ್ಕಿಂಗ್ ಕ್ಯಾಪಿಟಲ್ ಹರಿವನ್ನು ಅತ್ಯುತ್ತಮವಾಗಿಸಲು ಲಭ್ಯವಿದೆ.

ಸಪ್ಲೈ ಚೈನ್‌ನಲ್ಲಿ ಸಾಕಷ್ಟು ಲಿಕ್ವಿಡಿಟಿಯನ್ನು ಒದಗಿಸಲು ಬಜಾಜ್ ಫಿನ್‌ಸರ್ವ್ ಭಾರತದಲ್ಲಿ ಸಪ್ಲೈ ಚೈನ್ ಫೈನಾನ್ಸ್ ಅನ್ನು ಒದಗಿಸುತ್ತದೆ, ಇದರಿಂದಾಗಿ ಫಂಡ್ ಕೊರತೆ ಕಾರಣದಿಂದಾಗಿ ಸರಕುಗಳ ಚಲಾವಣೆಯನ್ನು ನಿರ್ಬಂಧಿಸಲಾಗುವುದಿಲ್ಲ. ಇದರಿಂದಾಗಿ ವ್ಯಾಪಾರಗಳು ತಮ್ಮ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸಲು ಈ ಫಂಡಿಂಗ್‌ ಅನ್ನು ಬಳಸಿಕೊಳ್ಳಬಹುದು. ಸರಳ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳ ಮೇಲೆ ಲಭ್ಯವಿದೆ, ಈ ಉನ್ನತ ಮೌಲ್ಯದ ಲೋನ್‌‌ಗಳು ಹಣಕಾಸು ಪೂರೈಕೆಯನ್ನು ಈ ಮೊದಲಿಗಿಂತಲೂ ಅನುಕೂಲಕರಾವನ್ನಾಗಿಸುತ್ತದೆ.

SCF ಗಳು ವರ್ಕಿಂಗ್ ಕ್ಯಾಪಿಟಲ್ ಅನ್ನು ಅತ್ಯುತ್ತಮವಾಗಿಸಬಲ್ಲ ಅದರ ಈಗಿರುವ ಬಿಸಿನೆಸ್ ಸಲ್ಯೂಷನ್‌‌ಗಳನ್ನು ಬಳಸಿಕೊಳ್ಳುತ್ತದೆ ಮತ್ತು ಸಾಕಷ್ಟು ಲಿಕ್ವಿಡಿಟಿಯನ್ನು ಒದಗಿಸಲು ಅದನ್ನು ಬಳಸುತ್ತದೆ. ಇದು ಹಣವನ್ನು ಬೇಗನೆ ದೊರೆವಂತೆ ಮಾಡುತ್ತದೆ, ಹಾಗಾಗಿ ಬಿಸಿನೆಸ್ ಹರಿವಿಗೆ ಅಡ್ಡಿಯಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ವ್ಯವಹಾರದಿಂದ ಉಂಟಾದ ಇನ್ವಾಯ್ಸ್‌ಗಳಿಗೆ ರಿಯಾಯಿತಿ ನೀಡಲಾಗುತ್ತದೆ ಮತ್ತು ಲೋನ್‌ಗಳನ್ನು ಒದಗಿಸಲಾಗುತ್ತದೆ, ಇದರಿಂದ ವ್ಯವಹಾರವು ಬಿಲ್ ಕ್ಲಿಯರೆನ್ಸ್‌ಗಾಗಿ ಕಾಯಬೇಕಾಗಿಲ್ಲ ಮತ್ತು ಸರಿಯಾದ ಸಮಯಕ್ಕೆ ಪಾವತಿಗಳನ್ನು ಮಾಡಬಹುದು

ಹಾಗಾಗಿ ಸಪ್ಲೈ ಚೈನ್ ಲೋನ್ ತಯಾರಿಕೆ ಅಥವಾ ಉತ್ಪಾದನಾ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂಬ ಖಾತರಿಯನ್ನು ನೀಡುತ್ತದೆ. ಮಾರಾಟಗಾರರಿಗೆ ಫಂಡ್‌ಗಳಿಗೆ ಮುಂಚಿತವಾಗಿ ಪ್ರವೇಶವನ್ನು ನೀಡುವಾಗ, ಪಾವತಿ ಮಾಡುವ ಮೊದಲು ಖರೀದಿದಾರರು ದೀರ್ಘಾವಧಿಯನ್ನು ಆನಂದಿಸಬಹುದು. ಖರೀದಿದಾರರು ಮಾರಾಟಗಾರರಿಗಿಂತ ಹೆಚ್ಚಿನ ಕ್ರೆಡಿಟ್ ರೇಟಿಂಗನ್ನು ಹೊಂದಿದ್ದಾಗ SFC ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಈಗ, ಬಜಾಜ್ ಫಿನ್‌ಸರ್ವ್‌ ಅದರ ಸಪ್ಲೈ ಚೈನ್ ಫೈನಾನ್ಸ್‌ನೊಂದಿಗೆ ಹೊಂದಿರುವ ಫೀಚರ್‌ಗಳು ಮತ್ತು ಪ್ರಯೋಜನಗಳ ಕಡೆಗೆ ಗಮನಹರಿಸೋಣ.

 • ಸಪ್ಲೈ ಚೈನ್ ಫೈನಾನ್ಸ್: ಫೀಚರ್‌ಗಳು ಮತ್ತು ಪ್ರಯೋಜನಗಳು

 • ಉನ್ನತ ಮೌಲ್ಯದ ಲೋನ್‍ಗಳು

  ಬಜಾಜ್ ಫಿನ್‌ಸರ್ವ್‌ ಅವರಿಂದ ರೂ. 30 ಲಕ್ಷ ರೂಪಾಯಿಗಳಷ್ಟು ಫೈನಾನ್ಸ್ ಪಡೆದುಕೊಳ್ಳಿ ಮತ್ತು ನಿಮ್ಮ ಬಿಸಿನೆಸ್‌ ಸಪ್ಲೈ ಚೈನ್ ಅವಶ್ಯಕತೆಗಳನ್ನು ಪರಿಹರಿಸಿ - ನಿಮ್ಮ ಲಾಜಿಸ್ಟಿಕ್ ನಿರ್ವಹಿಸಲು ಕಚ್ಚಾ ಸಾಮಗ್ರಿಗಳನ್ನು ಸೋರ್ಸಿಂಗ್ ಮಾಡಲು ಮತ್ತು ಖರೀದಿಸಲು ಇದು ಅವಶ್ಯಕವಾಗಿದೆ.

 • ಮುಂಚಿತ ಅನುಮೋದಿತ ಆಫರ್

  ಬಜಾಜ್ ಫಿನ್‌ಸರ್ವ್‌ ಮುಂಚಿತ ಅನುಮೋದಿತ ಆಫರ್‌ಗಳನ್ನು ನೀಡುತ್ತಿದೆ, ಇಲ್ಲಿ ಯಾವುದೇ ಕ್ಯೂಗಳು, ಯಾವುದೇ ಫಾರಂಗಳು ಮತ್ತು ಯಾವುದೇ ವಿವರಗಳಿಲ್ಲ. ಎಲ್ಲವನ್ನೂ ನಿಮಗಾಗಿ ಮಾಡಲಾಗುತ್ತಿದೆ. ಈಗ ಸುಲಭವಾಗಿ ಮತ್ತು ತ್ವರಿತವಾಗಿ ಹಣಕಾಸು ಪಡೆದುಕೊಳ್ಳಿ. ನಿಮ್ಮ ಮುಂಚಿತ -ಅನುಮೋದಿತ ಪ್ರಸ್ತಾಪವನ್ನು ಇಲ್ಲಿ ನೋಡಿ.

 • ಅಡಮಾನ-ರಹಿತ ಫೈನಾನ್ಸಿಂಗ್

  ಬಜಾಜ್ ಫಿನ್‌ಸರ್ವ್‌ ಅಡಮಾನ ಇಲ್ಲದ ಲೋನ್ ಆಯ್ಕೆಗಳನ್ನು ಒದಗಿಸುತ್ತದೆ, ಇದರಿಂದಾಗಿ ನಿಮ್ಮ ಸಪ್ಲೈ ಚೈನ್‍ಗೆ ಫೈನಾನ್ಸ್ ಮಾಡಲು ಯಾವುದೇ ವೈಯಕ್ತಿಕ ಅಥವಾ ವಾಣಿಜ್ಯ ಆಸ್ತಿಗಳನ್ನು ನೀವು ಒತ್ತೆ ಇಡಬೇಕಾಗಿಲ್ಲ.

 • 24-ಗಂಟೆಗಳ ಲೋನ್ ಅನುಮೋದನೆಗಳು

  ನಿಮ್ಮ ಸಪ್ಲೈ ಚೈನನ್ನು ನಮ್ಮ ಸಪ್ಲೈ ಚೈನ್ ಫೈನಾನ್ಸ್‌ನೊಂದಿಗೆ ಫೈನಾನ್ಸ್ ಮಾಡಿ ಮತ್ತು ಕೇವಲ 2 ಡಾಕ್ಯುಮೆಂಟ್‌ಗಳನ್ನು ಒದಗಿಸಿ ನಿಮ್ಮ ಅಪ್ಲಿಕೇಶನ್ನಿಗೆ 24 ಗಂಟೆಗಳಲ್ಲಿ ಅನುಮೋದನೆ ಪಡೆದುಕೊಳ್ಳಿ.

 • ಫ್ಲೆಕ್ಸಿ ಲೋನ್‌ ಸೌಲಭ್ಯ

  ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮಗೆ ಅಗತ್ಯವಿರುವಷ್ಟು ಮತ್ತು ಅನೇಕ ಬಾರಿ ವಿತ್‌ಡ್ರಾ ಮಾಡಿ. ಬಳಸಿದ ಮೊತ್ತಕ್ಕೆ ಮಾತ್ರ ನಿಮ್ಮ EMಗಳನ್ನು 45% ವರೆಗೆ ಕಡಿಮೆ ಪಾವತಿಸಿ. ನಿಮ್ಮ ಬಿಸಿನೆಸ್ ನಗದು ಹರಿವಿಗೆ ಸರಿಹೊಂದುವಂತೆ ಅನುಕೂಲಕರವಾಗಿ ನೀವು ಮರುಪಾವತಿ ಮಾಡಬಹುದು.

 • ಆನ್ಲೈನ್ ​​ಅಕೌಂಟ್ ಅಕ್ಸೆಸ್

  ಬಜಾಜ್ ಫಿನ್‌ಸರ್ವ್‌ ನಿಮ್ಮ ಸಪ್ಲೈ ಚೈನ್ ಫೈನಾನ್ಸ್ ಅಕೌಂಟ್‍ನ್ನು ಎಲ್ಲಿಂದಲಾದರೂ ಆನ್ಲೈನ್‍ನಲ್ಲಿ ಪ್ರವೇಶಿಸಲು ನಿಮಗೆ ಅವಕಾಶವನ್ನು ನೀಡುತ್ತದೆ.

 • ಸಪ್ಲೈ ಚೈನ್ ಫೈನಾನ್ಸ್ ಹೇಗೆ ಕೆಲಸ ಮಾಡುತ್ತದೆ?

  ಸಪ್ಲೈ ಚೈನ್ ಫೈನಾನ್ಸ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು; ನೀವು ಮೊದಲು ಒಳಗೊಂಡಿರುವ ವಿವಿಧ ಪಾರ್ಟಿಗಳನ್ನು ಅರ್ಥಮಾಡಿಕೊಳ್ಳಬೇಕು. SCF ನಲ್ಲಿ ಒಳಗೊಂಡಿರುವ ಹಣಕಾಸಿನ ವಿಧವನ್ನು ಲೆಕ್ಕಿಸದೆ, ಇದು ಯಾವಾಗಲೂ ಮೂರು ಪಾರ್ಟಿಗಳಾದ ಖರೀದಿದಾರರು, ಮಾರಾಟಗಾರರು ಮತ್ತು ಹಣಕಾಸು ಸಂಸ್ಥೆಯನ್ನು ಒಳಗೊಂಡಿರುತ್ತದೆ. ಸಾಲದಾತರು ಹಲವಾರು SCF ಟ್ರಾನ್ಸಾಕ್ಷನ್‌‌ಗಳನ್ನು ಆಫರ್ ಮಾಡುತ್ತಾರೆ, ಇದು ಪಾವತಿಸಬೇಕಾದ ಅಕೌಂಟ್‌ಗಳ ನಿಯಮಗಳು, ಹಣಕಾಸಿನ ದಾಸ್ತಾನು, ಪಾವತಿಸಬೇಕಾದವುಗಳ ಮೇಲೆ ರಿಯಾಯಿತಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

  ಸಪ್ಲೈ ಚೈನ್ ಫೈನಾನ್ಸ್ ಪ್ರಕ್ರಿಯೆಯು ಎರಡು ವಿಧಗಳಲ್ಲಿ ಕೆಲಸ ಮಾಡುತ್ತದೆ -
  - ಹಣಕಾಸಿನ ವಹಿವಾಟುಗಳಿಗೆ ಕನೆಕ್ಟ್ ಆಗುವ ಮೂಲಕ ಅವರು ಸಪ್ಲೈ ಚೈನ್ ಅನ್ನು ಪೂರ್ಣಗೊಳಿಸಲು ಮುಂದುವರೆಯುತ್ತಾರೆ.
  - ಖರೀದಿದಾರರ - ಮಾರಾಟಗಾರರ ಸಹಯೋಗವನ್ನು ಪ್ರೋತ್ಸಾಹಿಸುವ ಮೂಲಕ ಅಥವಾ ರಚಿಸುವ ಮೂಲಕ.

  ಈ ಹಣಕಾಸು ವಹಿವಾಟುಗಳನ್ನು ಪೂರ್ಣಗೊಳಿಸಲು ಬಳಸಿದ ಎರಡು ವಿಧಾನಗಳು -
  - ಬಿಲ್‌ಗಳ ರಿಯಾಯಿತಿ, ಪಾವತಿಸಬೇಕಾದ ಅಕೌಂಟ್‌ಗಳು, ಇತ್ಯಾದಿ.
  - ಖರೀದಿ ಹಣಕಾಸು ಎಂದು ಕರೆಯಲ್ಪಡುವ ವರ್ಕಿಂಗ್ ಕ್ಯಾಪಿಟಲ್‌ನ ಹರಿವನ್ನು ಹೆಚ್ಚಿಸುವ ದಾಸ್ತಾನು ಮತ್ತು ಇತರ ವಸ್ತುಗಳ ಖರೀದಿಯನ್ನು ಪರಿಗಣಿಸುವುದು.

  ಮೊದಲ ವಿಧಾನದಲ್ಲಿ, ಅಂದರೆ ರಿಯಾಯಿತಿಯಲ್ಲಿ, ಮಾರಾಟಗಾರರಿಂದ ಜನರೇಟ್ ಮಾಡಲಾದ ಬಿಲ್‌ಗಳಿಗೆ ಸಾಲದಾತರು SCF ರಿಯಾಯಿತಿಯನ್ನು ಒದಗಿಸುತ್ತಾರೆ ಮತ್ತು ರಿಯಾಯಿತಿ ಮೊತ್ತದ ರೂಪದಲ್ಲಿ ಆ ಕೂಡಲೇ ಹಣವನ್ನು ಒದಗಿಸುತ್ತಾರೆ. ಅದೇ ರೀತಿಯಲ್ಲಿ, ಖರೀದಿದಾರರು ಬಿಲ್ ಪಾವತಿಗೆ ವಿಸ್ತರಿತ ಅವಧಿಯನ್ನು ಪಡೆಯುತ್ತಾರೆ, ಇದನ್ನು ಮೆಚ್ಯೂರಿಟಿಯ ನಂತರ ಹಣಕಾಸು ಸಂಸ್ಥೆಯು ಸಂಗ್ರಹಿಸುತ್ತದೆ.

  ಎರಡನೇ ವಿಧಾನ, ಅಂದರೆ ಫ್ಯಾಕ್ಟರಿಂಗ್ ಅಥವಾ ಖರೀದಿ ಫೈನಾನ್ಸಿಂಗ್‌ನಲ್ಲಿ, ಒಬ್ಬ ಖರೀದಿದಾರರು ಎಸ್‌ಸಿಎಫ್ ಒದಗಿಸುವ ಪಾಲುದಾರರಿಂದ ವ್ಯಾಪಾರಿ ಲೋನನ್ನು ಆನಂದಿಸುತ್ತಾರೆ. ಸಾಲದಾತರು ಕಚ್ಚಾ ವಸ್ತುಗಳನ್ನು ಖರೀದಿಸುವ ಕಂಪನಿ ಮತ್ತು ಪೂರೈಕೆದಾರರ ನಡುವಿನ ಮಧ್ಯಸ್ಥಿಕೆಯ ಪಾತ್ರವನ್ನು ಸಹ ನಿರ್ವಹಿಸುತ್ತಾರೆ. ಈ ವ್ಯವಸ್ಥೆಯಲ್ಲಿ, ಕಂಪನಿಯು ದಾಸ್ತಾನು ಅಥವಾ ಇತರ ಯಾವುದೇ ವಸ್ತುಗಳಿಗೆ ಹಣಕಾಸು ಸಂಸ್ಥೆಯೊಂದಿಗೆ ಖರೀದಿ ಆರ್ಡರನ್ನು ಸಲ್ಲಿಸುತ್ತದೆ, ಈ ಸಂಸ್ಥೆಯು ಆರ್ಡರನ್ನು ಪೂರೈಸಲು ಪೂರೈಕೆದಾರರೊಂದಿಗೆ ಸಹಕರಿಸುತ್ತದೆ. ಕಂಪನಿಯು ನಿವ್ವಳ ಕ್ರೆಡಿಟ್ ನಿಯಮಗಳಲ್ಲಿ ಮಾಡಲಾದ ಇನ್ವಾಯ್ಸ್ ಅನ್ನು ಪಾವತಿಸುತ್ತದೆ.

  ಸಪ್ಲೈ ಚೈನ್ ಫೈನಾನ್ಸ್ ಈ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ, ಖರೀದಿದಾರರು ಮತ್ತು ಮಾರಾಟಗಾರರು SCF ನಿಯಮಗಳನ್ನು ಅವರ ಹಣಕಾಸಿನ ಸಂಸ್ಥೆಯೊಂದಿಗೆ ಲೆವರೇಜ್ ಆಧಾರದಲ್ಲಿ ಸಮಾಲೋಚನೆ ಮಾಡಬಹುದು, ಅಂದರೆ ಅವುಗಳು ಹೊಂದಿರುವ ಹಣಕಾಸಿನ ಅಗತ್ಯತೆಯ ಆಧಾರದ ಮೇಲೆ ಸಮಾಲೋಚನೆ ಮಾಡಬಹುದು.

 • ಅರ್ಹತೆಯ ಮಾನದಂಡ ಮತ್ತು ಅವಶ್ಯಕ ಡಾಕ್ಯುಮೆಂಟ್‌ಗಳು

  ಸರಳ ಅರ್ಹತೆಯ ಮಾನದಂಡಗಳನ್ನು ಪೂರೈಸುವ ಮೂಲಕ ಸಪ್ಲೈ ಚೈನ್ ಫೈನಾನ್ಸ್ ಲೋನ್ ಪಡೆದುಕೊಳ್ಳಿ ಮತ್ತು ಕನಿಷ್ಠ ಡಾಕ್ಯುಮೆಂಟ್‌ಗಳನ್ನು ಒದಗಿಸಿ.

 • ಸಪ್ಲೈ ಚೈನ್ ಫೈನಾನ್ಸ್: ಬಡ್ಡಿ ದರ ಮತ್ತು ಶುಲ್ಕಗಳು

  ಬಜಾಜ್ ಫಿನ್‌ಸರ್ವ್‌ ಸಪ್ಲೈ ಚೈನ್ ಲೋನ್‍ಗಳನ್ನು ಕಡಿಮೆ ಬಡ್ಡಿ ದರಗಳು ಮತ್ತು ನಾಮಿನಲ್ ಫೀಗಳು ಮತ್ತು ಶುಲ್ಕಗಳಲ್ಲಿ ನೀಡುತ್ತದೆ.

 • ಸಪ್ಲೈ ಚೈನ್ ಫೈನಾನ್ಸ್‌ಗೆ ಅಪ್ಲೈ ಮಾಡುವುದು ಹೇಗೆ?

  ಬಜಾಜ್ ಫಿನ್‌ಸರ್ವ್‌ನಲ್ಲಿ ಆನ್ಲೈನ್ ಮೂಲಕ ಕೇವಲ 3 ಸುಲಭ ಹಂತಗಳಲ್ಲಿ ಸಪ್ಲೈ ಚೈನ್ ಫೈನಾನ್ಸ್‌ಗೆ ಅಪ್ಲೈ ಮಾಡಿ.

ಹಣ ಉಳಿತಾಯಕ್ಕೆ ದಾಸ್ತಾನು ನಿರ್ವಹಣಾ ತಂತ್ರಗಳು

ಹಣ ಉಳಿತಾಯಕ್ಕೆ ದಾಸ್ತಾನು ನಿರ್ವಹಣಾ ತಂತ್ರಗಳು

ಮಹಿಳಾ ಬಿಸಿನೆಸ್‌ ಹಣಕಾಸು ಸಹಾಯಕ್ಕಾಗಿ ಉತ್ತಮ ಮೂಲಗಳು

ಬಿಸಿನೆಸ್ ಮಹಿಳೆಯರಿಗೆ ಉತ್ತಮ ಹಣಕಾಸಿನ ಮೂಲ

MSME ಲೋನ್ MSME ಗಳಿಗೆ ಸಮರ್ಥ ಹಣಕಾಸಿನ ಪರಿಹಾರ

MSME ಲೋನ್: MSME ಗಳಿಗೆ ಸಮರ್ಥ ಹಣಕಾಸಿನ ಪರಿಹಾರ

ಬಿಸಿನೆಸ್ ಲೋನ್ ಚಿತ್ರಣವನ್ನು ಪಡೆಯಲು ಯಾವ ಸಮಯ ಸೂಕ್ತ

ಬಿಸಿನೆಸ್ ಲೋನನ್ನು ಪಡೆಯಲು ಸೂಕ್ತ ಸಮಯ ಯಾವುದು?

ನಿಮ್ಮ ಬಿಸಿನೆಸ್ಸಿಗೆ ಡೆಟ್ ಫೈನಾನ್ಸಿನ ಅನುಕೂಲಗಳು

ನಿಮ್ಮ ಬಿಸಿನೆಸ್ಸಿಗೆ ಡೆಟ್ ಫೈನಾನ್ಸಿನ ಅನುಕೂಲಗಳು

ಜನರು ಇವನ್ನೂ ಪರಿಗಣಿಸಿದ್ದಾರೆ

ಮಹಿಳಾ ಜನರಿಗೆ ಬಿಸಿನೆಸ್ ಲೋನನ್ನು ಪರಿಗಣಿಸಲಾಗಿದೆ

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
32 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ
SME- MSME ಜನರಿಗೆ ಬಿಸಿನೆಸ್ ಲೋನನ್ನು ಪರಿಗಣಿಸಲಾಗಿದೆ ಚಿತ್ರ

SME-MSME ಗಾಗಿ ಬಿಸಿನೆಸ್ ಲೋನ್

ನಿಮ್ಮ ಸಂಸ್ಥೆಗೆ ಸಲೀಸಾದ ಹಣಕಾಸು ನೆರವು
32 ಲಕ್ಷದವರೆಗೆ | 24 ಗಂಟೆಗಳಲ್ಲಿ ಅನುಮೋದನೆ

ತಿಳಿಯಿರಿ
ಮಶಿನರಿ ಲೋನ್‌

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
32 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
ವರ್ಕಿಂಗ್ ಕ್ಯಾಪಿಟಲ್‌ ಲೋನ್‌ ಜನರನ್ನು ಇಮೇಜ್ ಎಂದು ಪರಿಗಣಿಸಲಾಗುತ್ತದೆ

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
32 ಲಕ್ಷದವರೆಗೆ | ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು

ತಿಳಿಯಿರಿ