ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ದಕ್ಷಿಣ ಭಾರತದಲ್ಲಿ ಮಂಗಳೂರು ಕೈಗಾರಿಕೆಗಳು ಹಾಗೂ ವಾಣಿಜ್ಯ ವ್ಯವಹಾರಗಳಿಂದ ಸಂಪನ್ನವಾಗಿದ್ದು ಪ್ರಮುಖ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ಮಂಗಳೂರಿನಲ್ಲಿ ರೂ. 25 ಲಕ್ಷಗಳವರೆಗಿನ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ಗೆ ತಕ್ಷಣ ಅನುಮೋದನೆ ಪಡೆಯಿರಿ.

ನಿಮ್ಮ ಪರ್ಸನಲ್ ಲೋನ್‌ ನ EMI ಗಳನ್ನು 45% ರವರೆಗೆ ಕಡಿಮೆ ಮಾಡಿಕೊಳ್ಳಲು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನಿಗೆ ಅಪ್ಲೈ ಮಾಡಿ.

 • ತಕ್ಷಣ ಆನ್ಲೈನ್ ಅನುಮೋದನೆಯನ್ನು ಪಡೆಯಿರಿ

  ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೆ, ಪರ್ಸನಲ್ ಲೋನ್‌ಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ ಅದು ತಕ್ಷಣ ಅನುಮೋದನೆ ಪಡೆಯುತ್ತದೆ.

 • 24 ಗಂಟೆಯೊಳಗೆ ಬ್ಯಾಂಕಿನಲ್ಲಿ ಹಣ ಪಡೆಯಿರಿ

  ಕೇವಲ ಒಂದು ದಿನದ ಒಳಗೆ ನೀವು ಅಪ್ಲೈ ಮಾಡಿದ ಲೋನ್ ಮೊತ್ತವು ನಿಮ್ಮ ಅಕೌಂಟಿಗೆ ವರ್ಗಾವಣೆಗೊಳ್ಳುವುದು.

 • ಅನುಕೂಲತೆ

  ಫ್ಲೆಕ್ಸಿ ಪರ್ಸನಲ್ ಲೋನ್ ನಿಮಗೆ ಅಗತ್ಯವಿದ್ದಾಗ ಹಣವನ್ನು ಲೋನ್ ಪಡೆಯುವ ಸ್ವಾತಂತ್ರ್ಯವನ್ನು ನೀಡುತ್ತದೆ ನಂತರ ನೀವು ಅದನ್ನು ಸುಲಭ ಮಾಸಿಕ EMI ಗಳಲ್ಲಿ ಮರುಪಾವತಿ ಮಾಡಬಹುದು.

 • ಸರಳ ಡಾಕ್ಯುಮೆಂಟೇಶನ್

  ಸರಳವಾದ ಕೆಲವು ಅರ್ಹತಾ ಮಾನದಂಡಗಳು ನಿಮ್ಮ ಪರ್ಸನಲ್ ಲೋನ್ ಡಾಕ್ಯುಮೆಂಟ್ ಗಳಿಗೆ ಕೆಲವೇ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸುವಂತೆ ಮಾಡುತ್ತದೆ.

 • ಅನುಕೂಲಕರ ಕಾಲಾವಧಿ

  12 ನಿಂದ 60 ತಿಂಗಳೊಳಗೆ ಅನುಕೂಲವಾಗುವಂತೆ ನಿಮ್ಮ ಪರ್ಸನಲ್ ಲೋನನ್ನು ಮರುಪಾವತಿ ಮಾಡಬಹುದು.

 • ರೂ. 25 ಲಕ್ಷದವರೆಗಿನ ಲೋನ್‌ಗಳು

  ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿ, ನೀವು ರೂ. 25 ಲಕ್ಷಗಳವರೆಗಿನ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.

 • ಪಾರದರ್ಶಕತೆ

  ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್‌ನಲ್ಲಿ ಯಾವುದೇ ಅನಿರೀಕ್ಷಿತ ಶುಲ್ಕಗಳು ಅಥವಾ ಗುಪ್ತ ಫೀಸ್‌‌ಗಳು ಇಲ್ಲ. ನಿಯಮ ಮತ್ತು ಷರತ್ತುಗಳಿಗೆ ಇದನ್ನು ನೋಡಿ.

 • ನಿಮ್ಮ ಲೋನನ್ನು ಆನ್ಲೈನಿನಲ್ಲಿ ನಿರ್ವಹಿಸಿ

  ನಿಮ್ಮ ಮರುಪಾವತಿ ಶೆಡ್ಯೂಲ್ ಮತ್ತು ಇತರ ಲೋನಿನ ವಿವರಗಳಿಗೆ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ನಲ್ಲಿ ನೋಡಿ ನೀವೇ ಸ್ವತಃ ವಿವರಗಳನ್ನು ತಿಳಿದುಕೊಳ್ಳಬಹುದು.

ಮಂಗಳೂರಿನಲ್ಲಿ ಪರ್ಸನಲ್ ಲೋನ್ ಅರ್ಹತೆ ಪರೀಕ್ಷೆ ಮತ್ತು EMI ಲೆಕ್ಕಾಚಾರ

ಮಂಗಳೂರಿನಲ್ಲಿ ಆನ್ಲೈನ್ ಮೂಲಕ ನಿಮ್ಮ ಪರ್ಸನಲ್ ಲೋನ್‌ ಅರ್ಹತೆಯನ್ನು ಅಳೆಯಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ ಬಳಸಿ ಹಾಗೂ ಪರ್ಸನಲ್ ಲೋನ್ ಮೇಲೆ ತಿಂಗಳ EMI ತಿಳಿದುಕೊಳ್ಳಲು ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್‌ ಬಳಸಿ.

ಮಂಗಳೂರಿನಲ್ಲಿ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಮಂಗಳೂರಿನಲ್ಲಿ ಬಜಾಜ್ ಫಿನ್‌ಸರ್ವ್‌ ನಾಮ ಮಾತ್ರದ ಫೀಸ್ ಮತ್ತು ಶುಲ್ಕಗಳೊಂದಿಗೆ ಆಕರ್ಷಕ ಪರ್ಸನಲ್ ಲೋನ್‌ ಮೇಲೆ ಬಡ್ಡಿಯ ದರ ಆಫರ್ ಮಾಡುತ್ತದೆ.

ಕರ್ನಾಟಕದಲ್ಲಿ ಪರ್ಸನಲ್ ಲೋನ್ ಪಡೆಯಲು ಪ್ರಮುಖ ನಗರಗಳು

ಬೆಂಗಳೂರಿನಲ್ಲಿ ಪರ್ಸನಲ್ ಲೋನ್
ಮೈಸೂರಿನಲ್ಲಿ ಪರ್ಸನಲ್ ಲೋನ್
ಹುಬ್ಬಳ್ಳಿಯಲ್ಲಿ ಪರ್ಸನಲ್ ಲೋನ್
ಬೆಳಗಾವಿಯಲ್ಲಿ ಪರ್ಸನಲ್ ಲೋನ್
ಗುಲ್ಬರ್ಗಾದಲ್ಲಿ ಪರ್ಸನಲ್ ಲೋನ್
ದಾವಣಗೆರೆಯಲ್ಲಿ ಪರ್ಸನಲ್ ಲೋನ್
ಬಳ್ಳಾರಿಯಲ್ಲಿ ಪರ್ಸನಲ್ ಲೋನ್
ವಿಜಯಪುರದಲ್ಲಿ ಪರ್ಸನಲ್ ಲೋನ್
ಶಿವಮೊಗ್ಗದಲ್ಲಿ ಪರ್ಸನಲ್ ಲೋನ್
ತುಮಕೂರಲ್ಲಿ ಪರ್ಸನಲ್ ಲೋನ್

ಮಂಗಳೂರಿನಲ್ಲಿ ಪರ್ಸನಲ್‌ ಲೋನ್‌ಗಾಗಿ ನಮ್ಮನ್ನು ಸಂಪರ್ಕಿಸಿ

ಹೊಸ ಅರ್ಜಿದಾರರು ಮಂಗಳೂರಿನಲ್ಲಿ ಹೆಚ್ಚಿನ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮಗೆ 1800-103-3535 ರಲ್ಲಿ ಕರೆ ಮಾಡಬಹುದು ಅಥವಾ 9773633633 ಕ್ಕೆ ‘PL’ ಎಂದು SMS ಕಳುಹಿಸಬಹುದು.

ನೀವು ಈಗಾಗಲೆ ಬಜಾಜ್ ಫಿನ್‌ಸರ್ವ್‌ನಲ್ಲಿ ಅಕೌಂಟನ್ನು ಹೊಂದಿದ್ದರೆ ನೀವು ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು ಅಥವಾ personalloans1@bajajfinserv.in ಇಲ್ಲಿಗೆ ಬರೆಯಬಹುದು.

ನಮ್ಮ ಅಡ್ರೆಸ್

ಬಜಾಜ್ ಫಿನ್‌ಸರ್ವ್
4ನೇ ಫ್ಲೋರ್ ರಾಜ್ ಟವರ್ಸ್
ಬಲ್ಮಠ ರೋಡ್, ಆಪೋಸಿಟ್ ಹೋಟೆಲ್ ರೂಪಾ
ಮಂಗಳೂರು- 575001
ಕರ್ನಾಟಕ
ಫೋನ್ : 070190 16911