ಆಸ್ತಿ ಮೇಲಿನ ಶೈಕ್ಷಣಿಕ ಲೋನಿನ ಕ್ಯಾಲ್ಕುಲೇಟರ್

ಮದುವೆಗಾಗಿ ಆಸ್ತಿಯ ಮೇಲೆ ಲೋನ್

ಮದುವೆಗಾಗಿ ಆಸ್ತಿ ಅಡಮಾನ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಮದುವೆ ಸ್ಥಳವನ್ನು ಆಯ್ಕೆ ಮಾಡುವುದರಿಂದ ಹಿಡಿದು ವಿದೇಶದಲ್ಲಿ ಹನಿಮೂನ್ ಬುಕಿಂಗ್ ಮಾಡುವುದರ ತನಕ ಆಸ್ತಿ ಅಡಮಾನ ಲೋನ್ ಎಂಡ್-ಟು-ಎಂಡ್ ಹಣಕಾಸು ಪರಿಹಾರವಾಗಿದೆ. ಇದು ನಿಮ್ಮ ಎಲ್ಲ ಮದುವೆ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಮದುವೆಗಾಗಿ ಆಸ್ತಿ ಅಡಮಾನ ಲೋನ್: ಅರ್ಹತೆ ಮಾನದಂಡಗಳು

ಸಂಬಳದ ವ್ಯಕ್ತಿಗಳು ಮತ್ತು ಸ್ವಯಂ ಉದ್ಯೋಗಿಗಳು ಬಜಾಜ್ ಫಿನ್‌ಸರ್ವ್‌ನಿಂದ ಆಸ್ತಿ ಅಡಮಾನ ಲೋನ್‌ನ್ನು ಸುಲಭವಾಗಿ ಪಡೆಯಬಹುದು. ಆಸ್ತಿ ಅಡಮಾನ ಲೋನ್ ಅರ್ಹತೆ ಮಾನದಂಡಗಳು ಸರಳವಾಗಿದ್ದು ಮತ್ತು ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳ ಅಗತ್ಯವಿರುತ್ತದೆ.

ಮದುವೆಗಾಗಿ ಆಸ್ತಿ ಅಡಮಾನ ಲೋನ್: ಫೀಗಳು ಮತ್ತು ಶುಲ್ಕಗಳು

ನೀವು ನಾಮಿನಲ್ ಶುಲ್ಕಗಳನ್ನು ಪಾವತಿಸಿ ಆಸ್ತಿ ಅಡಮಾನ ಲೋನ್ ಪಡೆಯಬಹುದು. ಬಜಾಜ್ ಫಿನ್‌ಸರ್ವ್‌ ಎಲ್ಲಾ ಹಣಕಾಸು ಸೇವೆಗಳು ಕನಿಷ್ಠ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಶುಲ್ಕಗಳು ಲಭ್ಯವಿವೆ. ನೀವು ನಗಣ್ಯ ಶುಲ್ಕವನ್ನು ಪಾವತಿಸಿ ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಭಾಗಶಃ ಮುಂಗಡ ಪಾವತಿ ಮಾಡಿಕೊಳ್ಳಬಹುದು ಅಥವಾ ಮುಂಗಡ ಪಾವತಿ ಮಾಡಬಹುದು.


ಇದನ್ನೂ ನೋಡಿ: ಬಜೆಟ್ ಒಳಗಡೆ ವಧುವಿಗೆ ಆಭರಣ ಕೊಳ್ಳಲು 5 ಸಲಹೆಗಳು

ಮದುವೆಗಾಗಿ ಆಸ್ತಿ ಅಡಮಾನ ಲೋನ್: ಅಪ್ಲಿಕೇಶನ್ ಹೇಗೆ ಸಲ್ಲಿಸುವುದು

ಈ ಕೆಳಗಿನ ಹಂತಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಮದುವೆಗಾಗಿ ನೀವು ಸುಲಭವಾಗಿ ಅಡಮಾನ ಲೋನ್‍ಗೆ ಅಪ್ಲೈ ಮಾಡಬಹುದು:

ಹಂತ 1

ಆನ್ಲೈನ್ ತುಂಬಿ.

ಹಂತ 2

ನಮ್ಮ ಪ್ರತಿನಿಧಿ 24 ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.

ಹಂತ 3

48 ಗಂಟೆಗಳ ಒಳಗೆ ನಿಮ್ಮ ಲೋನಿನ ಅನುಮೋದನೆಯನ್ನು ಪಡೆಯಿರಿ.

ಹಂತ 4

ನಮ್ಮ ಪ್ರತಿನಿಧಿಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.