ಪರ್ಸನಲ್ ಲೋನ್

ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದೀರೆಂದು ಹೇಗೆ ಖಾತ್ರಿಪಡಿಸಿಕೊಳ್ಳುತ್ತೀರಿ

ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದೀರೆಂದು ಹೇಗೆ ಖಾತ್ರಿಪಡಿಸಿಕೊಳ್ಳುತ್ತೀರಿ?

1. ಸಮಯಕ್ಕೆ ಸರಿಯಾಗಿ ನಿಮ್ಮ ಲೋನ್ ಮರುಪಾವತಿಸಿ. ಒಂದೇ ಒಂದು EMI ಅನ್ನು ಸಹ ತಪ್ಪಿಸಬೇಡಿ
2. ಒಂದೇ ಬಾರಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಸಾಲದ ಬಾಕಿ ಉಳಿಕೆಯನ್ನು ಕ್ಲಿಯರ್ ಮಾಡಿ
3. ನಿಮ್ಮ ಲೋನ್‌ಗಳ ಮೇಲಿನ ಒಟ್ಟು ಮರುಪಾವತಿಯ ಮೊತ್ತವು ನಿಮ್ಮ ನಿವ್ವಳ ಆದಾಯದ 50% ಎಂದು ಖಚಿತಪಡಿಸಿಕೊಳ್ಳಿ
4. ಹೆಚ್ಚಿನ ಕ್ರೆಡಿಟ್ ಕಾರ್ಡುಗಳನ್ನು ಹೊಂದಬೇಡಿ
5. ನೀವು ಲೋನ್‌ಗಳ ಗ್ಯಾರೆಂಟರ್ ಆಗಿದ್ದರೆ, ನೀವು ಸಮಾನ ಹೊಣೆಗಾರಿಕೆಯನ್ನು ಹೊಂದಿರುವುದರಿಂದ ಸಾಲಗಾರ ಸರಿಯಾದ ಸಮಯದಲ್ಲಿ ಮರುಪಾವತಿಗಳನ್ನು ಮಾಡುತ್ತಿದ್ದಾನೆ ಎಂದು ಖಚಿತಪಡಿಸಿಕೊಳ್ಳಿ