ಹೋಮ್ ಲೋನ್ EMI ಪಾವತಿ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನಿನಲ್ಲಿ ಮಂಜೂರಾತಿ ಪತ್ರ ಎಂದರೆ ಏನು?

ಹೋಮ್ ಲೋನ್ ಮಂಜೂರಾತಿ ಪತ್ರವೆಂದರೆ ಹೋಮ್ ಲೋನ್ ಮಂಜೂರಾತಿ ಪ್ರಕ್ರಿಯೆಯ ನಂತರ ಅಂತಿಮ ಹೋಮ್ ಲೋನ್ ಒಪ್ಪಂದವನ್ನು ಪಡೆಯುವ ಮೊದಲು ಸಾಲದಾತರು ನಿಮಗೆ ನೀಡುವ ಪತ್ರವಾಗಿದೆ. ಇದಕ್ಕಿಂತ ಮೊದಲು ನೀವು ಅಗತ್ಯವಾದ ದಾಖಲೆ-ಪತ್ರಗಳನ್ನು ಒದಗಿಸಬೇಕಾಗುತ್ತದೆ ಹಾಗೂ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಯ ಜೊತೆಗೆ ಪ್ರಾಪರ್ಟಿ ಡಾಕ್ಯುಮೆಂಟ್‌ಗಳು ಮತ್ತು ಹಣಕಾಸಿನ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಹೋಮ್ ಲೋನ್ ಮಂಜೂರಾತಿ ಪತ್ರವು ಸಾಮಾನ್ಯವಾಗಿ ನಿಮ್ಮ ಅರ್ಹತೆಯ ಆಧಾರದಲ್ಲಿರುತ್ತದೆ. ನೀವು ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವ ಮೊದಲು ಸಾಲದಾತರಿಂದ ಪಡೆಯಬಹುದಾದ ಮೊತ್ತವನ್ನು ಅಂದಾಜು ಮಾಡಲು ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಅರ್ಹತೆಯನ್ನು ಆನ್ಲೈನಿನಲ್ಲಿ ಲೆಕ್ಕ ಹಾಕಬಹುದು ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ಸಾಲದಾತರಿಂದ ಪಡೆಯಬಹುದಾದ ಮೊತ್ತದ ಅಂದಾಜು ತಿಳಿದುಕೊಳ್ಳಲು.

ಹೋಮ್ ಲೋನ್ ಮಂಜೂರಾತಿ ಪ್ರಕ್ರಿಯೆ


ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಗೊಳಿಸಿದ ನಂತರ, ನೀವು ನಿಮ್ಮ ಹೋಮ್ ಲೋನ್‌ನಲ್ಲಿ ಕೇಳಿರಬಹುದಾದ ಅಥವಾ ನಿಮ್ಮ ಕ್ರೆಡಿಟ್ ಹಿನ್ನೆಲೆ, ಆದಾಯ, ಬಾಕಿ ಉಳಿದಿರುವ ಲೋನ್‌ಗಳು ಮತ್ತು ವಯಸ್ಸು ಮೊದಲಾದವುಗಳನ್ನು ಆಧರಿಸಿದ ನಿಯಮಗಳನ್ನು ನಿಮ್ಮ ಸಾಲದಾತರು ನಿಮಗೆ ಆಫರ್ ಮಾಡುತ್ತಾರೆ. ಈಗಿನ ಆಸ್ತಿ ಮೌಲ್ಯದ ಜೊತೆಗೆ ಮೌಲ್ಯ ಏರಿಕೆಯ ಸಂಭಾವ್ಯತೆಯನ್ನೂ ಸಹ ಸಾಲದಾತರು ಪರಿಗಣಿಸುತ್ತಾರೆ. ಇದರ ನಂತರ ನೀವು ಪ್ರತಿ ತಿಂಗಳು ಮರುಪಾವತಿಸಬೇಕಾದ ಮೊತ್ತವನ್ನು ತಿಳಿದುಕೊಳ್ಳಲು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಬೇಕು. ನಿಮಗೆ ನೀಡಿದ ಮಂಜೂರಾತಿ ಪತ್ರವನ್ನು ಬಹಳ ಜಾಗರೂಕತೆಯಿಂದ ಓದಿ ಅರ್ಥಮಾಡಿಕೊಂಡಿರಬೇಕು. ಮಂಜೂರಾತಿ ಪತ್ರಗಳು ಲೋನಿನ ಒಪ್ಪಂದ ಅಂದರೆ ಮಂಜೂರು ಮಾಡುವ ಒಟ್ಟು ಮೊತ್ತ, ಬಡ್ಡಿ ದರ ಮತ್ತು ಅದನ್ನು ಲೆಕ್ಕ ಹಾಕಲಾದ ಮೂಲಭೂತ ದರ, ದರವು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಹಾಗೂ ಲೋನ್‌ನ ಅವಧಿ ಮೊದಲಾದವುಗಳ ಕುರಿತ ಮಾಹಿತಿಯನ್ನು ಒಳಗೊಂಡಿರುತ್ತದೆ.

ಇವು ನೀವು ಪ್ರತಿ ತಿಂಗಳು ಪಾವತಿಸಬೇಕಾದ EMI ಅನ್ನು ಆನ್‌ಲೈನ್ ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕಲು ಬೇಕಾದ ವಿವರಗಳಾಗಿವೆ. ನಂತರ ನೀವು ಸಾಲದಾತರು ಸೂಚಿಸಿದ ನಿಯಮಗಳ ಲೋನ್‌ನೊಂದಿಗೆ ಮುಂದುವರಿಯಬೇಕೇ ಎಂಬುದನ್ನು ನಿರ್ಧರಿಸಬಹುದು ಅಥವಾ ಉತ್ತಮ ಕೊಡುಗೆಗಳನ್ನು ಪಡೆಯಲು ಇತರೆ ಸಾಲದಾತರೊಂದಿಗೆ ಹೋಲಿಸಿ ನೋಡಬಹುದು. ಮಂಜೂರಾತಿ ಪತ್ರವು ಅಂತಿಮ ಹೋಮ್ ಲೋನ್ ಒಪ್ಪಂದವಲ್ಲ ಹಾಗೂ ಅದು ಲೋನನ್ನು ಕಾನೂನುಬದ್ಧವಾಗಿ ಅನುಮೋದಿಸುವುದಿಲ್ಲ. ಅಂತಿಮ ಒಪ್ಪಂದವನ್ನು ಮಾಡುವ ಮೊದಲು ನೀವು ಇತರೆ ಹಿನ್ನೆಲೆ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ ಹಾಗೂ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಈ ಪತ್ರಗಳು ಒಂದು ನಿರ್ದಿಷ್ಟ ಮಾನ್ಯತೆಯನ್ನು ಹೊಂದಿರುತ್ತವೆ, ಅದು ಸಾಮಾನ್ಯವಾಗಿ 6 ತಿಂಗಳಾಗಿರುತ್ತದೆ. ಈ ಅವಧಿ ಮುಗಿದ ನಂತರ ನಿಮಗೆ ಮಂಜೂರಾತಿ ಪತ್ರದಲ್ಲಿರುವ ಲೋನಿನ ನಿಯಮಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ನೀವು ಹೊಸದಾಗಿ ಅಪ್ಲೈ ಮಾಡಬೇಕಾಗುತ್ತದೆ. ಅಲ್ಲದೆ, ನಿಮ್ಮ ಖರೀದಿಯನ್ನು ಅಂತಿಮಗೊಳಿಸುವ ಮೊದಲು ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಈ ಪತ್ರದ ಒಂದು ಪ್ರತಿಯನ್ನು ಕೇಳುತ್ತಾರೆ.

ನೀವು ಪತ್ರವನ್ನು ಜಾಗರೂಕತೆಯಿಂದ ಓದಿ, ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ, ಮುಂದಿನ ಹಂತದ ಪ್ರಕ್ರಿಯೆಗೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಿ. ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ನ ಜೊತೆಗೆ ಇತರೆ ವಿಧದ ಲೋನ್‌ಗಳಿಗೂ ಸಹ ಮುಂಗಡ-ಅನುಮೋದಿತ ಆಫರ್‌ಗಳನ್ನು ಒದಗಿಸುತ್ತದೆ. ಇದು ಸಮಯ ಉಳಿಸಲು ನೆರವಾಗುತ್ತದೆ ಹಾಗೂ ನೀವು ಆಫರನ್ನು ಪರಿಶೀಲಿಸಿ ಕೆಲವು ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ನಿಮ್ಮ ಕನಸಿನ ಮನೆಗೆ ಬಜಾಜ್ ಫಿನ್‌ಸರ್ವ್‌ನಿಂದ ತ್ವರಿತ ಹಣಕಾಸು ಪಡೆಯಿರಿ.

ಇದನ್ನೂ ಓದಿ: ಹಂತಹಂತವಾದ ಹೋಮ್ ಲೋನ್ ಪ್ರಕ್ರಿಯೆ

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ