ಹೋಮ್ ಲೋನ್ EMI ಪಾವತಿ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್ ಮುಂಪಾವತಿ ಎಂದರೇನು?

ಹೋಮ್ ಲೋನ್‌ಗಳ ಮುಂಪಾವತಿ ಎಂದರೆ, ನಿಮ್ಮ ಹೆಚ್ಚುವರಿ ಅಥವಾ ಸೇರ್ಪಡೆಗೊಂಡ ಹಣಕಾಸಿನಿಂದ ಲೋನನ್ನು ಪಾವತಿಸುವುದು ಎಂದರ್ಥ. ಹೌಸಿಂಗ್ ಲೋನ್ ಮುಂಪಾವತಿ ಎಂದರೆ ಸಾಲಗಾರರು ಹೋಮ್ ಲೋನ್ ಅವಧಿ ಪೂರ್ಣಗೊಳ್ಳುವ ಮೊದಲು ಹೋಮ್ ಲೋನನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಪಾವತಿಸುವುದಾಗಿದೆ ಹೋಮ್ ಲೋನ್ ಅವಧಿ ಗೆ ಸಂಬಂಧಿಸಿದಂತೆ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಹೋಮ್ ಲೋನ್ ಮುಂಪಾವತಿ ನಿಯಮಗಳಿವೆ.

ಹೋಮ್ ಲೋನ್‌ಗೆ ಮುಂಪಾವತಿ ಶುಲ್ಕಗಳು


ಮುಂಪಾವತಿಯ ವಿಷಯಕ್ಕೆ ಬಂದರೆ, ವಿವರಗಳನ್ನು ಲೆಕ್ಕ ಹಾಕಲು ನೀವು ಯಾವಾಗಲೂ ಹೋಮ್ ಲೋನ್ ಮುಂಪಾವತಿ ಕ್ಯಾಲ್ಕುಲೇಟರ್ ಬಳಸಬಹುದು ಹೋಮ್ ಲೋನ್ ಮುಂಪಾವತಿ ಕ್ಯಾಲ್ಕುಲೇಟರ್ಹೋಮ್ ಲೋನ್‌ಗಳ ಮೇಲಿನ ಮುಂಪಾವತಿ ಶುಲ್ಕಗಳು ಒಂದು ಸಾಲದಾತರಿಂದ ಇನ್ನೊಂದು ಸಾಲದಾತರಿಗೆ ವ್ಯತ್ಯಾಸಗೊಳ್ಳಬಹುದು. ಅದು ಸಾಮಾನ್ಯವಾಗಿ ಸಾಲದಾತರನ್ನು ಆಧರಿಸಿ 2-4% ನಡುವೆ ಇರುತ್ತದೆ. ನೀವು ಲೋನ್ ಮುಂಪಾವತಿ ಮಾಡುವಾಗ, ಅದರ ಸ್ವೀಕೃತಿ ರಶೀದಿಯನ್ನು ತೆಗೆದುಕೊಳ್ಳಬೇಕು, ಅದು ಮುಂಪಾವತಿ ಮಾಡಿದ ಮೊತ್ತ, ಬಾಕಿ ಲೋನ್ ಮೊತ್ತ, ಉಳಿದಿರುವ ಅವಧಿ ಮತ್ತು ಹೊಸ ಮಾಸಿಕ EMI ಮೊದಲಾದ ವಿವರಗಳನ್ನು ಸೂಚಿಸುತ್ತದೆ. ಮುಂಪಾವತಿ ಪ್ರಕ್ರಿಯೆಗಾಗಿ ನೀವು ಸಾಲದಾತರೊಂದಿಗೆ ಆನ್‌ಲೈನ್/ಆಫ್‌ಲೈನ್‌ನಲ್ಲಿ ಸಂಪರ್ಕದಲ್ಲಿರಬೇಕಾಗುತ್ತದೆ. ನೀವು ಫೋರ್‌ಕ್ಲೋಸರನ್ನೂ ಸಹ ಆರಿಸಬಹುದು, ಅಂದರೆ ಮೊದಲ EMI ಅನ್ನು ಪಾವತಿಸಿದ ನಂತರ ಕನಿಷ್ಠ ಮೂರು EMI ಗಳ ಮೊತ್ತಕ್ಕೆ ಸಮನಾಗುವ ಯಾವುದೇ ಮೊತ್ತವನ್ನು ಮುಂಪಾವತಿ ಮಾಡುವುದು ಎಂದರ್ಥ. ಮುಂಪಾವತಿಯನ್ನು ಬೇಗನೆ ಯೋಜಿಸುವುದನ್ನು ಖಚಿತಪಡಿಸಿ ಹಾಗೂ ಸಂಪೂರ್ಣ ಲೋನನ್ನು ಫೋರ್‌ಕ್ಲೋಸ್ ಮಾಡುವ ಸಂದರ್ಭದಲ್ಲಿ, ನಿಮ್ಮ ಹೋಮ್ ಲೋನ್‌ನ ಅಸಲು ಡಾಕ್ಯುಮೆಂಟ್‌ಗಳನ್ನು ಸಾಧ್ಯವಾದಷ್ಟು ಬೇಗ ಹಿಂಪಡೆಯಿರಿ. ನೀವು ಲೋನ್ ಮುಂಪಾವತಿ ಮಾಡಲು ಬಯಸಿದಾಗ ನಿಮ್ಮ ಐಡಿ ಪುರಾವೆಯನ್ನು ಪಡೆಯಿರಿ ಮತ್ತು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಬಳಕೆಯಾದ ಚೆಕ್‌ಗಳನ್ನೂ ಸಹ ಸಾಲದಾತರಿಂದ ಹಿಂಪಡೆಯಿರಿ.

ಬಜಾಜ್ ಫಿನ್‌ಸರ್ವ್‌ನಲ್ಲಿ, ಹೋಮ್ ಲೋನ್ ಫೋರ್‌ಕ್ಲೋಸರ್ ಸಂದರ್ಭ ಯಾವುದೇ ಹೆಚ್ಚುವರಿ ಫೀಸ್‌‌ ವಿಧಿಸಲಾಗುವುದಿಲ್ಲ ಹೋಮ್ ಲೋನ್ ಫೋರ್‌ಕ್ಲೋಸರ್ ನೀವು ಎಕ್ಸ್‌ಪೀರಿಯ ಆನ್‌ಲೈನ್ ಗ್ರಾಹಕರ ಪೋರ್ಟಲ್ ಮೂಲಕ ಲೋನನ್ನು ಸುಲಭವಾಗಿ ಮುಂಪಾವತಿ ಮಾಡಬಹುದು.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ