ನೀವು ಸರ್ಕಾರಿ ಉದ್ಯೋಗಿಯಾಗಿದ್ದಲ್ಲಿ ಬಜಾಜ್ ಫಿನ್ಸರ್ವ್ನ ಸರ್ಕಾರಿ ಉದ್ಯೋಗಿಗಳಿಗಾಗಿ ಇರುವ ಹೋಮ್ ಲೋನ್, ಅಧಿಕ ಲೋನ್ ಮೊತ್ತ ಮತ್ತು ಸುಲಭ ಅರ್ಹತೆಯ ಮಾನದಂಡದೊಂದಿಗೆ ಕೈಗೆಟಕುವ ಬಡ್ಡಿ ದರದಲ್ಲಿ ನಿಮ್ಮ ಸ್ವಂತ ಮನೆ ಹೊಂದುವ ಬಯಕೆಯನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ.
ನೀವು 30 ಲಕ್ಷ ರೂಪಾಯಿ ಮತ್ತು 10 ಕೋಟಿ ರೂಪಾಯಿ ನಡುವೆ ಅತ್ಯಧಿಕ ಲೋನಿನ ಮೊತ್ತವನ್ನೂ ಪಡೆಯಬಹುದು.
ನಿಮ್ಮ ಪ್ರಸ್ತುತದ ಸಾಲದಾತರಿಂದ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ಗೆ ವರ್ಗಾಯಿಸಬಹುದು ಹಾಗೂ ಕಡಿಮೆ ಬಡ್ಡಿ ದರದ ಹೋಮ್ ಲೋನ್ ಪಡೆಯಬಹುದು. ನೀವು ನಮಗೆ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡಿದರೆ ರೂ. 50 ಲಕ್ಷದವರೆಗೆ ಟಾಪ್-ಅಪ್ ಲೋನ್ ಮೊತ್ತವನ್ನು ಪಡೆಯಬಹುದು.
ಅವಧಿ ಮುಗಿಯುವ ಮುಂಚೆ ನೀವು ಭಾಗಶಃ-ಮುಂಪಾವತಿ ಮಾಡಬಯಸಿದಲ್ಲಿ ಅಥವಾ ಫೋರ್ಕ್ಲೋಸ್ ಮಾಡಲು ನಿರ್ಧರಿಸಿದರೆ ಬಜಾಜ್ ಫಿನ್ಸರ್ವ್ ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ.
ಹೋಮ್ ಲೋನನ್ನು ಚಿಕ್ಕ ಹಾಗೂ ಹೆಚ್ಚು ಕೈಗೆಟುಕುವ ದರದ EMI ಗಳಲ್ಲಿ ಮರುಪಾವತಿ ಮಾಡಲು 25 ವರ್ಷಗಳವರೆಗಿನ ಪರಿಮಿತಿಯ ಹೆಚ್ಚಿನ ಕಾಲಾವಧಿಯನ್ನು ನೀವು ಪಡೆಯುತ್ತೀರಿ.
ನಿಮ್ಮ ಲೋನ್ ಮನವಿಯನ್ನು ಪ್ರಕ್ರಿಯೆಗೊಳಿಸಲು ಬಜಾಜ್ ಫಿನ್ಸರ್ವ್ ಕನಿಷ್ಠ ಡಾಕ್ಯುಮೆಂಟ್ಗಳನ್ನು ಬಯಸುತ್ತದೆ. ಹೋಮ್ ಲೋನ್ಗೆ ಬೇಕಾದ ಡಾಕ್ಯುಮೆಂಟ್ಗಳ ಸಂಪೂರ್ಣ ಪಟ್ಟಿಗಾಗಿ ಲಿಂಕನ್ನು ಅನುಸರಿಸಿ.
ನಿಮ್ಮ ಸರ್ಕಾರಿ ಉದ್ಯೋಗಿಗಳಿಗಾಗಿನ ಹೋಮ್ ಲೋನನ್ನು ಆನ್ಲೈನ್ ಕಸ್ಟಮರ್ ಪೋರ್ಟಲ್ ಮೂಲಕ ಯಾವುದೇ ಸಮಯದಲ್ಲಾದರೂ, ಎಲ್ಲಿಂದಲಾದರೂ ಅಕ್ಸೆಸ್ ಪಡೆಯಲು ಬಜಾಜ್ ಫಿನ್ಸರ್ವ್ನಿಮಗೆ ಅನುಮತಿ ನೀಡುತ್ತದೆ.
ನೀವು ಭಾರತೀಯ ನಾಗರೀಕರಾಗಿರಬೇಕು
ನೀವು 23 ರಿಂದ 58 ವಯಸ್ಸಿನವರಾಗಿರಬೇಕು
ನೀವು ಕನಿಷ್ಠ 3 ವರ್ಷ ಕೆಲಸದ ಅನುಭವ ಹೊಂದಿರುವ ಕೆಲಸ ಮಾಡುತ್ತಿರುವ ಉದ್ಯೋಗಿ ಆಗಿರಬೇಕು
ನೀವು ಪಡೆಯಬಹುದಾದ ಕನಿಷ್ಠ ಲೋನ್ ಮೊತ್ತ ರೂ. 10 ಲಕ್ಷ ಮತ್ತು ಗರಿಷ್ಠ ಮೊತ್ತ ರೂ. 3.5 ಕೋಟಿ
ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ನೀವು ಪಡೆಯಲು ಅರ್ಹರಾಗಿರುವ ಲೋನ್ ಮೊತ್ತವನ್ನು ಸುಲಭವಾಗಿ ತಿಳಿದುಕೊಳ್ಳಲು ನಿಮಗೆ ನೆರವಾಗುತ್ತದೆ.
ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನೀವು ನಿಮ್ಮ ಲೋನ್ ಮೇಲೆ ಪಾವತಿಸಬೇಕಾದ ನಿಖರವಾದ EMI ಮೊತ್ತವನ್ನು ತಿಳಿಯುವಂತೆ ಮಾಡುತ್ತದೆ.
ಬಜಾಜ್ ಫಿನ್ಸರ್ವ್ ಸರ್ಕಾರಿ ಉದ್ಯೋಗಿಗಳಿಗೆ ಕೈಗೆಟಕುವ ಹೌಸಿಂಗ್ ಲೋನ್ ಬಡ್ಡಿ ದರದೊಂದಿಗೆ ಪಾರದರ್ಶಕ ಶುಲ್ಕಗಳನ್ನು ಆಫರ್ ಮಾಡುತ್ತದೆ. ಇವು:
ಶುಲ್ಕಗಳ ಪ್ರಕಾರಗಳು | ಅನ್ವಯವಾಗುವ ಶುಲ್ಕಗಳು |
---|---|
ಬಡ್ಡಿ ದರ | 6.9%* ದಿಂದ (ಸಂಬಳ ಪಡೆಯುವ ವ್ಯಕ್ತಿಗಳಿಗಾಗಿ) |
ಪ್ರಕ್ರಿಯಾ ಶುಲ್ಕಗಳು | ಸಂಬಳ ಪಡೆಯುವ ವ್ಯಕ್ತಿಗಳಿಗೆ ಲೋನ್ ಮೊತ್ತದ ಸುಮಾರು 1% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
EMI ಬೌನ್ಸ್ ಶುಲ್ಕಗಳು | ರೂ. 3,000 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಭಧ್ರತಾ ಶುಲ್ಕ | ರೂ. 3,999 |
ಕೆಲವು ಶೀಘ್ರ ಹಂತಗಳಲ್ಲಿ ನಿಮ್ಮ ಹೋಮ್ ಲೋನ್ಗೆ ಅಪ್ಲಿಕೇಶನ್ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್ಲೈನ್ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.