How to apply mudra loan

  1. ಹೋಮ್
  2. >
  3. ಬಿಸಿನೆಸ್ ಲೋನ್
  4. >
  5. ವರ್ಕಿಂಗ್ ಕ್ಯಾಪಿಟಲ್ ಲೋನ್ ಮತ್ತು ಬಿಸಿನೆಸ್ ಟರ್ಮ್ ಲೋನ್ ನಡುವಿನ ವ್ಯತ್ಯಾಸ

ವರ್ಕಿಂಗ್ ಕ್ಯಾಪಿಟಲ್‌ ಹಾಗೂ ಬಿಸಿನೆಸ್ ಟರ್ಮ್ ಲೋನ್ ನಡುವಿನ ವ್ಯತ್ಯಾಸಗಳು

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
ದಯವಿಟ್ಟು ಮಾನ್ಯವಾದ ಪ್ಯಾನ್ ಕಾರ್ಡ್ ನಂಬ‌ರ್‌ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ವರ್ಕಿಂಗ್ ಕ್ಯಾಪಿಟಲ್‌ ಲೋನ್ ಹಾಗೂ ಬಿಸಿನೆಸ್ ಟರ್ಮ್ ಲೋನ್ ನಡುವಿನ ವ್ಯತ್ಯಾಸಗಳು ಏನು?

ನಿಮ್ಮ ಬಿಸಿನೆಸ್‌ಗಾಗಿ ಸರಿಯಾದ ಕ್ಯಾಪಿಟಲ್ ಮೂಲವನ್ನು ನೀವು ಆಯ್ಕೆ ಮಾಡುವ ಮೊದಲು, ಬಿಸಿನೆಸ್ ಟರ್ಮ್ ಲೋನ್ ಮತ್ತು ವರ್ಕಿಂಗ್ ಕ್ಯಾಪಿಟಲ್ ಲೋನ್ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ವರ್ಕಿಂಗ್ ಕ್ಯಾಪಿಟಲ್ ಲೋನ್‍ಗಳು:
• ವರ್ಕಿಂಗ್ ಕ್ಯಾಪಿಟಲ್ ಲೋನ್ ಮುಖ್ಯವಾಗಿ ಅಲ್ಪಾವಧಿಯ ಬಿಸಿನೆಸ್ ಲೋನ್‌ಗಳಾಗಿವೆ, ಆದ್ದರಿಂದಲೇ ಅದರ ಮರುಪಾವತಿ ಅವಧಿಯು 4 ತಿಂಗಳಿನಷ್ಟು ಕಡಿಮೆ ಇರುತ್ತದೆ.
• ಲೋನ್ ಮೊತ್ತವು ಬಿಸಿನೆಸ್ ನಡೆಸುವ ವೆಚ್ಚವನ್ನು ಆಧರಿಸಿರುತ್ತದೆ, ಏಕೆಂದರೆ ಇಂತಹ ಲೋನ್‌ಗಳು ಬಿಸಿನೆಸ್‌ ನಡೆಸಲು ಆಗುವ ಸಾಮಾನ್ಯ ವೆಚ್ಚಗಳಿಗೆ ಅನುಗುಣವಾಗಿ ಕಸ್ಟಮೈಜ್ ಮಾಡಲ್ಪಟ್ಟಿರುತ್ತವೆ.
• ಇಂತಹ ಲೋನ್‍ಗಳು ಅನೇಕ ಬಾರಿ ಬಿಸಿನೆಸ್‌ಗೆ ಬೇಕಾಗಬಹುದು, ಏಕೆಂದರೆ ಅದರ ಮಂಜೂರಾತಿಯ ಮೇಲೆ ಪರಿಣಾಮ ಬೀರುವ ಏಕೈಕ ಮಾನದಂಡವೆಂದರೆ ಸಕಾಲಿಕ ಮರುಪಾವತಿ.

ಬಿಸಿನೆಸ್ ಟರ್ಮ್ ಲೋನ್‍ಗಳು
ಬಿಸಿನೆಸ್ ಟರ್ಮ್ ಲೋನ್‍ಗಳು ಮುಖ್ಯವಾಗಿ ದೀರ್ಘ ಅವಧಿಗಾಗಿ ಇರುತ್ತವೆ ಮತ್ತು 1 ರಿಂದ 5 ವರ್ಷಗಳ ಮರುಪಾವತಿ ಅವಧಿಯನ್ನು ಹೊಂದಿರುತ್ತವೆ.
• ಬಿಸಿನೆಸ್‌ ವಿಸ್ತರಣೆ, ದುಬಾರಿ ಸ್ಥಳ ಮತ್ತು ಯಂತ್ರೋಪಕರಣಗಳ ಖರೀದಿ ಇತ್ಯಾದಿಗಳಂತಹ ಹೆಚ್ಚಿನ-ವೆಚ್ಚದ ಹೂಡಿಕೆಗಳನ್ನು ಒಳಗೊಳ್ಳುತ್ತದೆ.

ಬಿಸಿನೆಸ್ ಟರ್ಮ್ ಲೋನ್ ಮತ್ತು ವರ್ಕಿಂಗ್ ಕ್ಯಾಪಿಟಲ್ ಲೋನ್ ನಡುವಿನ ಇನ್ನೊಂದು ಪ್ರಮುಖ ವ್ಯತ್ಯಾಸವೆಂದರೆ ಸಾಮಾನ್ಯವಾಗಿ ಮೊದಲನೆಯದು ಅಸುರಕ್ಷಿತವಾಗಿರುತ್ತದೆ ಮತ್ತು ನಂತರದ್ದು ಸುರಕ್ಷಿತವಾಗಿರುತ್ತದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 56% ವರೆಗೆ ಕಡಿಮೆ EMI ಗಳನ್ನು ಪಾವತಿಸಿ

ತಿಳಿಯಿರಿ
Machinery Loan

ಮಶಿನರಿ ಲೋನ್‌

ಮಶಿನರಿಗಳನ್ನು ಸುಧಾರಿಸಲು ಹಣ ನೆರವು
20 ಲಕ್ಷದವರೆಗೆ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್

ಕಾರ್ಯಾಚರಣೆಯ ವೆಚ್ಚಗಳನ್ನು ನಿರ್ವಹಿಸಿ
20 ಲಕ್ಷದವರೆಗೆ | ಹೊಂದಿಕೊಳ್ಳುವ ಅವಧಿಯ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ಗ್ರಾಹಕ ಸ್ನೇಹಿ ಲೋನ್‌ಗಳನ್ನು ಪಡೆಯಿರಿ
20 ಲಕ್ಷದವರೆಗೆ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ