ಫೋಟೋ

> >

2000+ ಯೋಜನೆಗಳು | ತೆರಿಗೆ ಉಳಿತಾಯಗಳು | ಒಂದೇ ಹಂತದ ಕೊಳ್ಳುವಿಕೆ ಮತ್ತು ಮಾರುವಿಕೆ ಪ್ರಕ್ರಿಯೆ

ಫೀಚರ್‌ಗಳು ಮತ್ತು ಪ್ರಯೋಜನಗಳು

ಕಡಿಮೆ ಅಪಾಯ, ಹೆಚ್ಚಿನ ಆದಾಯ. ಬಜಾಜ್ ಫೈನಾನ್ಸ್ ಮ್ಯೂಚುಯಲ್ ಫಂಡ್ಸ್‌ನೊಂದಿಗೆ ಲಾಭದಾಯಕವಾದ ಹೂಡಿಕೆಯನ್ನು ಮಾಡಿ. ಅಪಾಯ ಮತ್ತು ಆದಾಯದ ನಡುವೆ ಸಮತೋಲನವನ್ನು ಹೊಂದಿಸಲು ನಮ್ಮ ನಿರಂತರ ಪ್ರಯತ್ನದಿಂದಾಗಿ ನಮ್ಮ ಮ್ಯೂಚುಯಲ್ ಫಂಡ್ ಪೋರ್ಟ್‌ಫೋಲಿಯೋವು ಸಣ್ಣದಾಗಿ ಶುರುಮಾಡಿ ಮತ್ತು ದೊಡ್ಡ ಗಳಿಕೆ ಮಾಡಲು ಉತ್ತಮ ಮಾರ್ಗವಾಗಿದೆ.

  • ಸಣ್ಣ ಹೂಡಿಕೆಗಳು

    ಬೇರೆ ಬೇರೆ ಕಂಪನಿಗಳಲ್ಲಿ ನಿಮ್ಮ ಫಂಡ್‌ಗಳನ್ನು ಭಾಗ ಮಾಡಿ, ಇದರಿಂದಾಗಿ ಹಲವಾರು ಪೋರ್ಟ್‌ಫೋಲಿಯೋಗಳ ಲಾಭವನ್ನು ನೀವು ಸಣ್ಣ ಹೂಡಿಕೆಗಳಿಂದ ಪಡೆಯಬಹುದು.

  • ವೃತ್ತಿಪರವಾಗಿ ನಿರ್ವಹಿಸಲಾಗಿದೆ

    ಹೂಡಿಕೆಯನ್ನು ಗಣನೀಯ ಪರಿಣತಿ ಮತ್ತು ಅನುಭವ ಇರುವವರಿಂದ ನಿರ್ವಹಿಸಲಾಗುತ್ತದೆ. ಮಾರುಕಟ್ಟೆಗಳು ಮತ್ತು ಆರ್ಥಿಕತೆಯ ವಿಶ್ಲೇಷಣೆಯ ಮೂಲಕ ಇವರು ಅನುಕೂಲಕರ ಹೂಡಿಕೆ ಅವಕಾಶಗಳನ್ನು ಆರಿಸಿಕೊಳ್ಳುತ್ತಾರೆ, ಆದ್ದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ.

  • ವಿಭಿನ್ನತೆ

    ಮಾರುಕಟ್ಟೆಯ ಅಪಾಯಗಳನ್ನು ಕಡಿಮೆ ಮಾಡಲು, ಕೈಗಾರಿಕೆಗಳಲ್ಲಿ, ವಿಶಾಲ ಶ್ರೇಣಿಯ ಕಂಪನಿಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವುದು.

  • ಪಾರದರ್ಶಕತೆ

    ಪಾರದರ್ಶಕತೆ ಮತ್ತು ಪರಸ್ಪರ ಸಂಪರ್ಕ

    ನಿಮ್ಮ ಹೂಡಿಕೆಗಳ ಮೌಲ್ಯದ ಕುರಿತು ಸತತ ಅಪ್ಡೇಟ್‌ಗಳ ಜತೆಗೆ ನಮ್ಮ ಹೂಡಿಕೆ ಸ್ಟ್ರಾಟಜಿಯ ಸ್ಪಷ್ಟ ಪ್ರಸ್ತುತಿ. ಪ್ರತಿ ಅಸೆಟ್ ಪ್ರಕಾರದಲ್ಲಿ ಹೂಡಿಕೆ ಮಾಡಲಾದ ಫಂಡ್‍ಗಳ ಪ್ರಮಾಣದ ಜತೆಗೆ ನೀವು ಹಲವಾರು ಯೋಜನೆಗಳಿಂದ ಮಾಡಲಾದ ಹೂಡಿಕೆಗಳ ಸಂಪೂರ್ಣ ಪೋರ್ಟ್‌ಫೋಲಿಯೋದ ಪ್ರಕಟಣೆಯನ್ನು ಪಡೆದುಕೊಳ್ಳುತ್ತೀರಿ.

  • ಲಿಕ್ವಿಡಿಟಿ

    ನಿರ್ದಿಷ್ಟಪಡಿಸಿದ ಲಾಕ್-ಇನ್ ಅವಧಿಯನ್ನು ಹೊರತುಪಡಿಸಿ, ಯಾವುದೇ ಸಮಯದಲ್ಲಿ ನಗದೀಕರಿಸಿಕೊಳ್ಳಬಹುದಾದ ಹೂಡಿಕೆಯನ್ನು ಮಾಡಬಹುದು. *ಇದು ಎಕ್ಸಿಟ್‌ ಲೋಡ್‌ ಎಂಬ ಸಣ್ಣ ಶುಲ್ಕಕ್ಕೆ ಒಳಪಟ್ಟಿರುತ್ತದೆ

  • ಕಡಿಮೆ ವ್ಯವಹಾರ ವೆಚ್ಚಗಳು

    ಕಡಿಮೆ ವ್ಯವಹಾರ ವೆಚ್ಚಗಳು, ಆದ್ದರಿಂದ ನೀವು ಹೆಚ್ಚು ಹೂಡಿಕೆ ಮಾಡಬಹುದು.

  • ನಿಯಂತ್ರಣಗಳು

    ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆಗಳು SEBI ಯೊಂದಿಗೆ ನೋಂದಣಿಯಾಗಿವೆ, ಇದರಿಂದಾಗಿ ನಿಮ್ಮ ಹಕ್ಕುಗಳು ಸುರಕ್ಷಿತವಾಗಿರುತ್ತವೆ. ಹೆಚ್ಚಿನ ರಿಟರ್ನ್ ಪ್ರಯೋಜನಗಳನ್ನು ಗಳಿಸಿ, ಸಂಪತ್ತನ್ನು ನಿರ್ಮಿಸಿ. ಇಂದು ಬಜಾಜ್ ಫಿನ್‌ಸರ್ವ್‌ ಮೂಲಕ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ.

ಜನರು ಇವನ್ನೂ ಪರಿಗಣಿಸಿದ್ದಾರೆ

ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್‌

ನಿಮ್ಮ ಎಲ್ಲ ಅಗತ್ಯಗಳಿಗೆ ಸುರಕ್ಷಿತ ಮತ್ತು ಗೊಂದಲ ಮುಕ್ತ ಹಣಕಾಸು

ಅಪ್ಲೈ

ಫಿಕ್ಸೆಡ್ ಡೆಪಾಸಿಟ್

ನಿಮ್ಮ ಉಳಿತಾಯದ ಹಣ ಬೆಳೆಯುವಂತೆ ಮಾಡುವ ಖಚಿತ ಮಾರ್ಗ

ಅಪ್ಲೈ

ಇನ್ಶೂರೆನ್ಸ್

ಅನಿರೀಕ್ಷಿತ ಸಂದರ್ಭಗಳ ವಿರುದ್ಧ ನಿಮ್ಮ ಕುಟುಂಬಕ್ಕೆ ರಕ್ಷಣೆ

ಅಪ್ಲೈ