ನಿಮ್ಮ ನಗರದಲ್ಲಿ ಬಜಾಜ್ ಫಿನ್‌ಸರ್ವ್

ಸೂರತ್, ದಕ್ಷಿಣ ಗುಜರಾತಿನ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಈ ನಗರವು ತನ್ನದೇ ಹೆಸರಿನ ಜಿಲ್ಲೆಯ ಆಡಳಿತಾತ್ಮಕ ರಾಜಧಾನಿಯಾಗಿದೆ ಮತ್ತು ಪಶ್ಚಿಮ ಭಾರತದ ಅತಿದೊಡ್ಡ ನಗರಗಳಲ್ಲಿ ಒಂದಾಗಿದೆ.

ಸೂರತ್‌ನಲ್ಲಿ ಆಸ್ತಿ ಮೇಲಿನ ಲೋನ್‌ನೊಂದಿಗೆ ನಿಮ್ಮ ದೀರ್ಘಾವಧಿಯ ಹಣಕಾಸಿನ ಯೋಜನೆಗಳು ಅಥವಾ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಿ. ಬಜಾಜ್ ಫಿನ್‌ಸರ್ವ್ ಇಲ್ಲಿ 2 ಶಾಖೆಗಳನ್ನು ಹೊಂದಿದೆ.

ಹತ್ತಿರದಲ್ಲಿರುವವರಿಗೆ ಹೋಗಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ಫೀಚರ್‌ಗಳು ಮತ್ತು ಪ್ರಯೋಜನಗಳು

ಸೂರತ್‌ನಲ್ಲಿ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್‌ಸರ್ವ್‌ ಆಸ್ತಿ ಮೇಲಿನ ಲೋನ್‌ನ ಫೀಚರ್‌ಗಳ ಬಗ್ಗೆ ಇನ್ನಷ್ಟು ಓದಬಹುದು.

 • Reasonable rate of interest

  ಸಮಂಜಸವಾದ ಬಡ್ಡಿ ದರ

  ಬಜಾಜ್ ಫಿನ್‌ಸರ್ವ್ ಅರ್ಜಿದಾರರಿಗೆ ತಮ್ಮ ಹಣಕಾಸಿಗೆ ಸರಿಹೊಂದುವಂತೆ 8.60% ರಿಂದ ಆರಂಭವಾಗುವ, ಕೈಗೆಟಕುವ ಹೋಮ್ ಲೋನ್ ಆಯ್ಕೆಯನ್ನು ಒದಗಿಸುತ್ತದೆ.

 • Super-fast TAT

  ಸೂಪರ್-ಫಾಸ್ಟ್ ಟಿಎಟಿ

  ಬಜಾಜ್ ಫಿನ್‌ಸರ್ವ್‌ನೊಂದಿಗೆ ಲೋನ್ ಮೊತ್ತಕ್ಕಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 72* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.

 • Ample sanction amount

  ಸಾಕಷ್ಟು ಮಂಜೂರಾತಿ ಮೊತ್ತ

  ಅರ್ಹ ಅಭ್ಯರ್ಥಿಗಳಿಗೆ ಅವರ ಮನೆ ಖರೀದಿಯ ಪ್ರಯಾಣವನ್ನು ಬೆಂಬಲಿಸಲು ಬಜಾಜ್ ಫಿನ್‍ಸರ್ವ್ ರೂ. 5 ಕೋಟಿ ಹಾಗೂ ಅದಕ್ಕೂ ಹೆಚ್ಚಿನ ಮೊತ್ತದ ಲೋನ್ ಒದಗಿಸುತ್ತದೆ.

 • Digital monitoring

  ಡಿಜಿಟಲ್ ಮಾನಿಟರಿಂಗ್

  ಈಗ ಬಜಾಜ್ ಫಿನ್‌ಸರ್ವ್‌ ಆನ್ಲೈನ್ ವೇದಿಕೆಯ ಮೂಲಕ ನಿಮ್ಮ ಎಲ್ಲಾ ಲೋನ್ ಆಗುಹೋಗುಗಳು ಮತ್ತು ಇಎಂಐ ವೇಳಾಪಟ್ಟಿಗಳನ್ನು ಸರಿಯಾಗಿ ಗಮನ ಹರಿಸಿ.

 • Long tenor stretch

  ದೀರ್ಘ ಅವಧಿಯ ಸ್ಟ್ರೆಚ್

  ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅವಧಿಯು ಸಾಲಗಾರರಿಗೆ ತಮ್ಮ ಇಎಂಐ ಪಾವತಿಗಳನ್ನು ಯೋಜಿಸಲು ಒಂದು ಬಫರ್ ಅವಧಿಯನ್ನು ಅನುಮತಿಸುವ 30 ವರ್ಷಗಳವರೆಗೆ ವಿಸ್ತರಿಸುತ್ತದೆ.

 • Zero contact loans

  ಶೂನ್ಯ ಕಾಂಟಾಕ್ಟ್ ಲೋನ್‌ಗಳು

  ಬಜಾಜ್ ಫಿನ್‌ಸರ್ವ್‌ ಆನ್ಲೈನ್ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುವ ಮೂಲಕ ಮತ್ತು ಸುಲಭವಾಗಿ ಅನುಮೋದನೆ ಪಡೆಯುವ ಮೂಲಕ ಭಾರತದಲ್ಲಿ ಎಲ್ಲಿಂದಲಾದರೂ ನಿಜವಾದ ರಿಮೋಟ್ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಅನುಭವಿಸಿ.

 • No prepayment and foreclosure charge

  ಯಾವುದೇ ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕವಿಲ್ಲ

  ಬಜಾಜ್ ಫಿನ್‌ಸರ್ವ್ ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ಅಥವಾ ಪೂರ್ವಪಾವತಿ ದಂಡವಿಲ್ಲದೆ ಲೋನನ್ನು ಫೋರ್‌ಕ್ಲೋಸ್ ಮಾಡಲು ಅಥವಾ ಭಾಗಶಃ-ಮುಂಗಡ ಪಾವತಿಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತದೆ - ಗರಿಷ್ಠ ಉಳಿತಾಯಕ್ಕೆ ದಾರಿ ಮಾಡುತ್ತದೆ.

2019 ಮತ್ತು 2035 ನಡುವೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಸೂರತ್ ಹೊರಹೊಮ್ಮಲಿದೆ ಎಂದು ಅಧ್ಯಯನಗಳು ನಿರೀಕ್ಷಿಸುತ್ತವೆ. ಈ ನಗರವು ಭಾರತದಾದ್ಯಂತ ಪ್ರೀಮಿಯಂ-ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುವ ಉತ್ತಮ ಸ್ಥಾಪಿತ ಜವಳಿ ಮತ್ತು ವಜ್ರ ಕೈಗಾರಿಕೆಗಳನ್ನು ಹೊಂದಿದೆ. ಪ್ರಸ್ತುತ, 800 ಕ್ಕಿಂತ ಹೆಚ್ಚು ಬಟ್ಟೆಯ ಸಗಟು ವ್ಯಾಪಾರಿಗಳಿದ್ದು, ನಗರದಲ್ಲಿ ವರ್ಷಕ್ಕೆ 9 ಮಿಲಿಯನ್ ಮೀಟರ್ ಬಟ್ಟೆ ತಯಾರಿಸಲಾಗುತ್ತದೆ . ಇದು ಪರಿಕರಗಳು ಮತ್ತು ಉಡುಪುಗಳಿಗೆ ಪ್ರಮುಖ ಶಾಪಿಂಗ್ ಕೇಂದ್ರವಾಗಿದೆ. ಭಾರತದ ವಜ್ರದ ನಗರ' ಎಂದು ಕರೆಯಲ್ಪಡುವ ಜೊತೆಗೆ ಸೂರತ್‌ನಲ್ಲಿ RIL, Essar, Larsen and Toubro ಸೇರಿದಂತೆ ಹಲವಾರು ಎಂಜಿನಿಯರಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 

ಬಜಾಜ್ ಫಿನ್‌ಸರ್ವ್‌ನಂತಹ ಪ್ರತಿಷ್ಠಿತ ಸಾಲದಾತರೊಂದಿಗೆ, ನಿಮ್ಮ ಆಧುನಿಕ ಜೀವನಶೈಲಿಯ ಅಗತ್ಯಗಳು ಅಥವಾ ಹಣಕಾಸಿನ ಸಂಕಟಗಳನ್ನು ರೂ. 5 ಕೋಟಿಯವರೆಗಿನ ಕ್ರೆಡಿಟ್‌ಗಳೊಂದಿಗೆ ಪರಿಹರಿಸಿ. ಅನುಮೋದನೆಯ 72* ಒಳಗೆ ನಿಮ್ಮ ಅಕೌಂಟಿನಲ್ಲಿ ಹಣವನ್ನು ಪಡೆಯಿರಿ. ನಿಮ್ಮ ಹಣಕಾಸಿನ ಸಾಮರ್ಥ್ಯದ ಪ್ರಕಾರ ಸೂಕ್ತವಾದ ಮರುಪಾವತಿಯ ವೇಳಾಪಟ್ಟಿಯನ್ನು ಆಯ್ಕೆಮಾಡಿ. ನಿಮ್ಮ ಬಳಿ ಹೆಚ್ಚುವರಿ ಹಣವಿದ್ದರೆ, ನೀವು ಕೈಗೆಟಕುವ ಬಡ್ಡಿ ದರಗಳಲ್ಲಿ ಭಾಗಶಃ-ಮುಂಪಾವತಿಯನ್ನು ಕೂಡ ಪಡೆಯಬಹುದು. ತ್ವರಿತ ಅನುಮೋದನೆಗಾಗಿ ಈಗಲೇ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಸೂರತ್‌ನಲ್ಲಿ ಆಸ್ತಿ ಮೇಲಿನ ಲೋನಿಗೆ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ಈ ಕೆಳಗಿನ ಆಸ್ತಿ ಮೇಲಿನ ಲೋನ್ ಅರ್ಹತೆ ಮಾನದಂಡಗಳನ್ನು ಪೂರೈಸುವ ಮೂಲಕ ಅನುಮೋದನೆ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿ.

 • Age (salaried)

  ವಯಸ್ಸು (ಸಂಬಳ ಪಡೆಯುವವರಿಗೆ)

  28 ರಿಂದ 60 ವರ್ಷಗಳ ನಡುವೆ

 • Age (self-employed)

  ವಯಸ್ಸು (ಸ್ವಯಂ ಉದ್ಯೋಗಿ)

  25 ವರ್ಷಗಳು ಮತ್ತು 70 ವರ್ಷಗಳ ನಡುವೆ

 • Job status

  ಉದ್ಯೋಗದ ಸ್ಥಿತಿ

  ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿಗಳು

 • CIBIL score

  ಸಿಬಿಲ್ ಸ್ಕೋರ್

  750+

 • Citizenship

  ಪೌರತ್ವ

  ಭಾರತೀಯ (ನಿವಾಸಿ)

ಅರ್ಹ ಸ್ವಯಂ ಉದ್ಯೋಗಿ ಸಾಲಗಾರರು 20 ವರ್ಷಗಳವರೆಗಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ಸಂಬಂಧಿತ ಲೋನ್ ವಿವರಗಳನ್ನು ಟ್ರ್ಯಾಕ್ ಮಾಡಲು ಬಜಾಜ್ ಫಿನ್‌ಸರ್ವ್ ಆನ್ಲೈನ್ ಅಕೌಂಟ್ ನಿರ್ವಹಣಾ ಸೌಲಭ್ಯವನ್ನು ಒದಗಿಸುತ್ತದೆ. ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟಿಗೆ ಲಾಗಿನ್ ಮಾಡಿ.

ಸೂರತ್‌ನಲ್ಲಿ ಆಸ್ತಿ ಮೇಲಿನ ಲೋನಿಗೆ ಬಡ್ಡಿ ದರಗಳು ಮತ್ತು ಶುಲ್ಕಗಳು

ಸಮಂಜಸವಾದ ಆಸ್ತಿ ಮೇಲಿನ ಲೋನ್ ಬಡ್ಡಿ ದರ ಕೈಗೆಟುಕುವಿಕೆಯನ್ನು ಖಚಿತಪಡಿಸುತ್ತದೆ. ಅಪ್ಲೈ ಮಾಡುವ ಮೊದಲು ಎಲ್ಲಾ ಫೀಸ್ ಮತ್ತು ಶುಲ್ಕಗಳನ್ನು ಪರಿಶೀಲಿಸಿ.

ಆಗಾಗ ಕೇಳುವ ಪ್ರಶ್ನೆಗಳು

ಆಸ್ತಿ ಮೇಲಿನ ಲೋನ್ ಮೇಲಿನ ಎಲ್‌ಟಿವಿ ಅನುಪಾತ ಎಷ್ಟು?

ವಿವಿಧ ಮಾನದಂಡಗಳ ಆಧಾರದ ಮೇಲೆ, ಬಜಾಜ್ ಫಿನ್‌ಸರ್ವ್ ಸೂರತ್‌ನಲ್ಲಿ ಆಸ್ತಿಯ ಮೌಲ್ಯದ 75% ರಿಂದ 90% ವರೆಗೆ ಎಲ್‌ಟಿವಿ ಅನ್ನು ಆಫರ್ ಮಾಡುತ್ತದೆ.

ಭಾಗಶಃ-ಮುಂಪಾವತಿ ಮೊತ್ತ ಎಷ್ಟು?

ಭಾಗಶಃ-ಮುಂಪಾವತಿ ಮೊತ್ತವು 3 ಇಎಂಐ ಗಳಿಗಿಂತ ಹೆಚ್ಚಾಗಿರಬೇಕು.

ನಾನು ಟಾಪ್-ಅಪ್ ಲೋನನ್ನು ಪಡೆಯಬಹುದೇ?

ಹೌದು. ನಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ವಿಶೇಷ ಟಾಪ್-ಅಪ್ ಲೋನ್‌ಗಳು ಲಭ್ಯವಿವೆ. ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಮತ್ತು ನಾಮಮಾತ್ರದ ದರದಲ್ಲಿ ಹೆಚ್ಚುವರಿ ಫಂಡಿಂಗ್ ಪಡೆಯಿರಿ.

ನಾನು ಲೋನ್ ಮೊತ್ತವನ್ನು ಎಲ್ಲಿ ಬಳಸಬಹುದು?

ಬಜಾಜ್ ಫಿನ್‌ಸರ್ವ್ ಆಸ್ತಿ ಮೇಲಿನ ಲೋನ್ ಶೂನ್ಯ ನಿರ್ಬಂಧಗಳೊಂದಿಗೆ ಬರುತ್ತದೆ. ನೀವು ಯಾವುದೇ ಉದ್ದೇಶಕ್ಕಾಗಿ ಹಣವನ್ನು ಬಳಸಬಹುದು, ಅದು ವೈಯಕ್ತಿಕ ಅಥವಾ ವ್ಯವಹಾರವಾಗಿರಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ