ಚೆನ್ನೈಯಲ್ಲಿ ಆಸ್ತಿ ಅಡಮಾನ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಚೆನ್ನೈ, ದಕ್ಷಿಣ ಭಾರತದ ಒಂದು ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಭಾರತದ ಮೂರನೇ ಒಂದು ಆಟೋ ಮೊಬೈಲ್ ಉತ್ಹಾದಕರಿಗೆ ಇದು ತವರಾಗಿದೆ ಮತ್ತು ಭಾರತದ ತಲಾವಾರು GDP ಯಲ್ಲಿ ಮೂರನೇ ಸ್ಥಾನ ಪಡೆದಿದೆ. ಭಾರತದ ಪ್ರಮುಖ ವೈವಿಧ್ಯಮಯ NFBC, ಬಜಾಜ್ ಫಿನ್‌‌ಸರ್ವ್, ಈಗ ನಾಮಿನಲ್ ಬಡ್ಡಿ ದರಗಳಲ್ಲಿ ಚೆನ್ನೈ ನಿವಾಸಿಗಳಿಗೆ ಆಸ್ತಿ ಮೇಲಿನ ಲೋನನ್ನು ಆಫರ್ ಮಾಡುತ್ತದೆ.

  • ರೂ. 3.5 ಕೋಟಿವರೆಗೆ ಲೋನ್

    ಬಜಾಜ್ ಫಿನಸರ್ವ್ ಆಸ್ತಿ ಮೇಲಿನ ಲೋನ್ ಮೂಲಕ ಅತ್ಯಾಕರ್ಷಕ ಅಡಮಾನ ಬಡ್ಡಿದರಗಳಲ್ಲಿ ಹೆಚ್ಚಿನ ಮೌಲ್ಯದ ಲೋನ್ ಪಡೆಯಿರಿ. ಸಂಬಳದ ವ್ಯಕ್ತಿಗಳು ರೂ. 1 ಕೋಟಿ ವರೆಗೆ ಸಾಲ ಪಡೆಯಬಹುದು, ಆದೇ ರೀತಿ ಸ್ವಯಂ ಉದ್ಯೋಗಿಗಳು ರೂ. 3.5 ಕೋಟಿಯವರೆಗೆ ಲೋನ್ ಪಡೆಯಬಹುದು.

  • ಸಲೀಸಾದ ಲೋನ್ ವಿತರಣೆ

    ಬಜಾಜ್ ಫಿನ್‌ಸರ್ವ್‌ ಸರಳ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೊಂದಿದೆ. ನೀವು ನಮ್ಮ ಪ್ರತಿನಿಧಿಗೆ ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿದೆ. ನಿಮ್ಮ ಲೋನ್ ಪ್ರಕ್ರಿಯೆಯು 72 ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ.

  • ಹೊಂದಿಕೊಳ್ಳುವ ಅವಧಿಗಳು

    ನಿಮಗೆ ಸುಲಭ ಎನಿಸುವ ಮರುಪಾವತಿಯ ಅವಧಿಯನ್ನು ಆರಿಸಿ. ಸಂಬಳದ ವ್ಯಕ್ತಿಗಳು 2 ರಿಂದ 20 ವರ್ಷಗಳ ನಡುವೆ ಅವಧಿಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ, ಸ್ವಯಂ-ಉದ್ಯೋಗಿಗಳು 18 ವರ್ಷಗಳ ವರೆಗೆ ಅವಧಿ ಆಯ್ಕೆ ಮಾಡಬಹುದು.

  • ಫ್ಲೆಕ್ಸಿ ಲೋನ್‌ ಸೌಲಭ್ಯ

    ಪ್ಲೇ ಮಾಡಿ

    ನೀವು ಒಂದೇ ಅಪ್ಲಿಕೇಶನ್ ಮೂಲಕ ಲೋನ್ ಪಡೆಯಿರಿ ಮತ್ತು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಿ. ನಿಮ್ಮ ಫೈನಾನ್ಸ್ ಉತ್ತಮವಾಗಿ ನಿರ್ವಹಿಸುವ ಸಲುವಾಗಿ ನಿಮ್ಮ ಲೋನನ್ನು ಮರುಪಾವತಿಸಲು ಬಡ್ಡಿ-ಮಾತ್ರ EMI ಗಳನ್ನು ನೀವು ಆಯ್ಕೆ ಮಾಡಬಹುದು.

  • ಸುಲಭ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

    ಕನಿಷ್ಠ ಪೇಪರ್ ವರ್ಕ್‌‌ನೊಂದಿಗೆ ನೀವು ನಿಮ್ಮ ಈಗಿನ ಆಸ್ತಿ ಮೇಲಿನ ಲೋನನ್ನು ಸುಲಭವಾಗಿ ಬಜಾಜ್ ಫಿನ್‌ಸರ್ವ್‌ಗೆ ವರ್ಗಾವಣೆ ಮಾಡಬಹುದು ಮಾತು ಅಧಿಕ ಮೌಲ್ಯದ ಟಾಪ್ ಅಪ್-ಲೋನ್ ಪಡೆಯಬಹುದು.

ಚೆನ್ನೈನಲ್ಲಿ ಆಸ್ತಿ ಮೇಲಿನ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌‌ಗಳು

ಪ್ಲೇ ಮಾಡಿ

ಬಜಾಜ್ ಫಿನ್‌‌ಸರ್ವ್ ಸಂಬಳದ ಉದ್ಯೋಗಿಗಳಿಗೆ ಮತ್ತು ಸ್ವಯಂ- ಉದ್ಯೋಗಿಗಳಿಗೆ ಆಸ್ತಿ ಮೇಲಿನ ಲೋನನ್ನು ಆಫರ್ ಮಾಡುತ್ತದೆ. ಆಸ್ತಿ ಮೇಲಿನ ಲೋನ್ ಅರ್ಹತೆ ಮಾನದಂಡ ಸುಲಭ ಮತ್ತು ಕನಿಷ್ಠ ಡಾಕ್ಯುಮೆಂಟ್‌‌ಗಳು ಸಾಕಾಗುತ್ತವೆ.

ಚೆನ್ನೈನಲ್ಲಿ ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ ಫಿಕ್ಸೆಡ್ ಡಿಪಾಸೆಟ್‍ಗಳಿಂದ ಬಿಸಿನೆಸ್‌ ಲೋನ್ ‍ಗಳವರೆಗೆ ವೈವಿಧ್ಯಮಯ ಪ್ರೊಡಕ್ಟ್ ಆಫರಗಳನ್ನು ಹೊಂದಿದೆ. ಬಜಾಜ್ ಫಿನ್‌ಸರ್ವ್‌ ಎಲ್ಲಾ ಫೈನಾನ್ಸ್ ಸೇವೆಗಳು ಕನಿಷ್ಠ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಶುಲ್ಕಗಳಲ್ಲಿ ಲಭ್ಯವಿವೆ. ಮತ್ತೇ ಏನು, ನೀವು ನಗಣ್ಯ ಶುಲ್ಕವನ್ನು ಪಾವತಿಸಿ ಯಾವುದೇ ಸಮಯದಲ್ಲಿ ನಿಮ್ಮ ಲೋನನ್ನು ಭಾಗಶಃ ಮುಂಗಡ ಪಾವತಿ ಅಥವಾ ಮುಂಗಡ ಪಾವತಿ ಮಾಡಬಹುದು.

ಚೆನ್ನೈನಲ್ಲಿ ಆಸ್ತಿ ಅಡಮಾನ ಲೋನನ್ನು ಪಡೆಯಲು ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್ ಗೆ ಹೊಸಬರೆ? ಅಥವಾ ನೀವು ಚೆನ್ನೈನಲ್ಲಿ ಆಸ್ತಿಯ ಮೇಲೆ ಲೋನ್‌ ತೆಗೆದುಕೊಳ್ಳಲು ಹುಡುಕುತ್ತಿರುವಿರಾ? ನೀವು ನಮಗೆ ಇಲ್ಲಿ 1800-103-3535 ಕರೆ ಮಾಡಿ ವಿಚಾರಿಸಬಹುದು.

ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನಮ್ಮನ್ನು ಈ ನಂಬರಿಗೆ ಸಂಪರ್ಕಿಸಿ 020-3957 5152.