ಹೋಮ್ ಲೋನ್ ಟ್ರಾನ್ಸ್‌ಫರ್ ಶುಲ್ಕಗಳು, ಶುಲ್ಕಗಳು ಮತ್ತು ಬಡ್ಡಿ ದರಗಳು
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಫೀಗಳು, ಶುಲ್ಕಗಳು ಮತ್ತು ಬಡ್ಡಿ ದರಗಳು, ಇಲ್ಲಿ ಓದಿ.
ಶುಲ್ಕಗಳು ಮತ್ತು ಬಡ್ಡಿ ದರಗಳ ವಿಧ |
ಶುಲ್ಕಗಳು ಅನ್ವಯ |
ಸಂಬಳ ಪಡೆಯುವವರಿಗೆ ಬಡ್ಡಿ ದರ |
ವಾರ್ಷಿಕ 8.50%* ರಿಂದ |
ಸ್ವಯಂ ಉದ್ಯೋಗಿಗಳಿಗೆ ಬಡ್ಡಿ ದರ |
ವಾರ್ಷಿಕ 8.90%* ರಿಂದ |
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 7% ವರೆಗೆ + ಅನ್ವಯವಾಗುವ GST |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು |
ಇಲ್ಲ |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು |
ಇಲ್ಲ |
EMI ಬೌನ್ಸ್ ಶುಲ್ಕಗಳು |
ಪ್ರತಿ ಬೌನ್ಸ್‌ಗೆ ರೂ. 3,000 ವರೆಗೆ |
ದಂಡದ ಬಡ್ಡಿ |
ಗಡುವು ಮೀರಿದ ಮೊತ್ತದ ಮೇಲೆ ಅನ್ವಯವಾಗುವ ಬಡ್ಡಿ ದರದ ಜೊತೆಗೆ ಪ್ರತಿ ತಿಂಗಳಿಗೆ 2% ವರೆಗೆ |
ಭಧ್ರತಾ ಶುಲ್ಕ |
ರೂ. 9999 + ಅನ್ವಯವಾಗುವ GST |
**ಹೊಸ ಗ್ರಾಹಕರಿಗಾಗಿ, 30 ಲಕ್ಷದವರೆಗೆ ಲೋನ್.
*1 ನೇ EMI ತೀರಿಸಿದ ಮೇಲೆ ಅನ್ವಯ.
ಫೋರ್‌ಕ್ಲೋಸರ್ ಶುಲ್ಕಗಳು
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಫೋರ್‌ಕ್ಲೋಸರ್ ಶುಲ್ಕಗಳು, ಇಲ್ಲಿ ಓದಿ.
ಸಾಲಗಾರರ ಪ್ರಕಾರ: ಬಡ್ಡಿ ಪ್ರಕಾರ |
ಸಮಯಾವಧಿ |
ಫೋರ್‌ಕ್ಲೋಸರ್ ಶುಲ್ಕಗಳು* |
ವೈಯಕ್ತಿಕ: ಫ್ಲೋಟಿಂಗ್ ದರ |
ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು |
ಇಲ್ಲ |
ವ್ಯಕ್ತಿಯೇತರ: ಫ್ಲೋಟಿಂಗ್ ದರ |
ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು |
4%* + ತೆರಿಗೆಗಳು ಅನ್ವಯವಾಗುತ್ತವೆ |
ಎಲ್ಲಾ ಸಾಲಗಾರರು: ಸ್ಥಿರ ದರ |
ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು |
4% + ತೆರಿಗೆಗಳು ಅನ್ವಯಿಸುತ್ತವೆ |
- ಟರ್ಮ್ ಲೋನ್‌ಗಳಿಗಾಗಿ, ಶುಲ್ಕಗಳನ್ನು ಬಾಕಿ ಅಸಲಿನ ಮೇಲೆ ಲೆಕ್ಕ ಹಾಕಲಾಗುತ್ತದೆ
- ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್‌ಗಳಿಗೆ, ಶುಲ್ಕಗಳನ್ನು ಮಂಜೂರಾದ ಮಿತಿಯ ಮೇಲೆ ಲೆಕ್ಕ ಹಾಕಲಾಗುತ್ತದೆ
- ಫ್ಲೆಕ್ಸಿ ಟರ್ಮ್ ಲೋನ್‌ಗಳಿಗೆ, ಪ್ರಸ್ತುತ ಡ್ರಾಪ್‌ಲೈನ್ ಮಿತಿಯ ಮೇಲೆ ಶುಲ್ಕಗಳನ್ನು ಲೆಕ್ಕ ಹಾಕಲಾಗುತ್ತದೆ
ಭಾಗಶಃ-ಮುಂಪಾವತಿ ಶುಲ್ಕಗಳು
ಸಾಲಗಾರರ ಪ್ರಕಾರ: ಬಡ್ಡಿ ಪ್ರಕಾರ |
ಸಮಯಾವಧಿ |
ಭಾಗಶಃ ಮುಂಪಾವತಿ ಶುಲ್ಕಗಳು* |
ವೈಯಕ್ತಿಕ: ಫ್ಲೋಟಿಂಗ್ ದರ |
ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು |
ಇಲ್ಲ |
ವ್ಯಕ್ತಿಯೇತರ: ಫ್ಲೋಟಿಂಗ್ ದರ |
ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು |
ಪಾವತಿಸಿದ ಭಾಗಶಃ ಪಾವತಿ ಮೊತ್ತದ ಮೇಲೆ 2%* + ತೆರಿಗೆಗಳು ಅನ್ವಯವಾಗುತ್ತವೆ |
ಎಲ್ಲಾ ಸಾಲಗಾರರು: ಸ್ಥಿರ ದರ |
ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು |
2% + ಪಾವತಿಸಿದ ಭಾಗಶಃ ಪಾವತಿ ಮೊತ್ತದ ಮೇಲೆ ಅನ್ವಯಿಸುವ ತೆರಿಗೆಗಳು |
ಮಾಡಲಾದ ಭಾಗಶಃ ಮುಂಪಾವತಿ 1 EMI ಗಿಂತಲೂ ಹೆಚ್ಚು ಆಗಿರಬೇಕು.
ಈ ಶುಲ್ಕಗಳು ಫ್ಲೆಕ್ಸಿ ಬಡ್ಡಿ-ಮಾತ್ರ ಮತ್ತು ಫ್ಲೆಕ್ಸಿ ಟರ್ಮ್ ಸೌಲಭ್ಯಗಳಿಗೆ ಅನ್ವಯಿಸುವುದಿಲ್ಲ.
ಹೋಮ್ ಲೋನ್ ವರ್ಗಾವಣೆ ಶುಲ್ಕಗಳು ಮತ್ತು ಬಡ್ಡಿ ದರ
ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸುಲಭ ಮತ್ತು ತೊಂದರೆ ರಹಿತ ನಿಬಂಧನೆಯಾಗಿದ್ದು, ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರೊಂದಿಗೆ, ನೀವು ಕಡಿಮೆ ಹೋಮ್ ಲೋನ್ ಬಡ್ಡಿ ದರ ಪಡೆಯಬಹುದು ಮತ್ತು ನೀವು ನಿಮ್ಮ ಲೋನ್ ಮರುಪಾವತಿಸುವುದರಿಂದ ಬಡ್ಡಿ ಉಳಿತಾಯ ಮಾಡಬಹುದು. ನೀವು ಸಾಲದಾತರನ್ನು ಬದಲಾಯಿಸಲು ಅನುಕೂಲಕರ ಸಮಯಕ್ಕಾಗಿ ಕಾಯುತ್ತಿದ್ದರೆ, ಆರ್‌ಬಿಐ ಹೊರಡಿಸುವ ರೆಪೋ ದರದ ಬದಲಾವಣೆಗಳ ಕಡೆ ಗಮನಹರಿಸಿ.