ಫೀಚರ್‌ಗಳು ಮತ್ತು ಪ್ರಯೋಜನಗಳು

 • Funds up to %$$BOL-Loan-Amount$$%

  ರೂ. 50 ಲಕ್ಷದವರೆಗಿನ ಫಂಡ್‌ಗಳು

  ಈ ಗಮನಾರ್ಹ ಮಂಜೂರಾತಿಯನ್ನು ಬಳಸಿಕೊಂಡು ನಿರ್ಬಂಧವಿಲ್ಲದೆ ಯಾವುದೇ ವ್ಯವಹಾರ ಸಂಬಂಧಿತ ವೆಚ್ಚವನ್ನು ಪರಿಹರಿಸಿ.

 • Unsecured loan

  ಸುರಕ್ಷಿತವಲ್ಲದ ಲೋನ್

  ನಮ್ಮ ಕಮರ್ಷಿಯಲ್ ಲೋನಿಗೆ ಅರ್ಹತೆ ಪಡೆಯಲು, ನೀವು ನಿಮ್ಮ ಬಿಸಿನೆಸ್ ಅಥವಾ ವೈಯಕ್ತಿಕ ಸ್ವತ್ತುಗಳನ್ನು ಅಡಮಾನವಾಗಿ ಇಡಬೇಕಾಗಿಲ್ಲ.

 • Personalised deals

  ಪರ್ಸನಲೈಸ್ ಆದ ಡೀಲ್‌ಗಳು

  ಬಜಾಜ್ ಫಿನ್‌ಸರ್ವ್‌ನಿಂದ ಮುಂಚಿತ-ಅನುಮೋದಿತ ಆಫರ್‌ಗಳನ್ನು ಆನಂದಿಸಿ, ಇದು ಹಣಕಾಸು ಪಡೆಯುವ ಪ್ರಕ್ರಿಯೆಯನ್ನು ಸುಲಭ ಮತ್ತು ತೊಂದರೆ ರಹಿತವಾಗಿಸುತ್ತದೆ.

 • Flexi facility

  ಫ್ಲೆಕ್ಸಿ ಸೌಲಭ್ಯ

  ಮರುಪಾವತಿ ಪ್ರಯೋಜನಗಳಿಗಾಗಿ ವಿಶಿಷ್ಟವಾದ ಫ್ಲೆಕ್ಸಿ ಲೋನ್ ಪಡೆಯಿರಿ. ಈ ಫೀಚರ್‌ನೊಂದಿಗೆ, ನೀವು ನಿಮ್ಮ ಮಾಸಿಕ ಹೊರಹರಿವನ್ನು 45%* ವರೆಗೆ ಕಡಿಮೆ ಮಾಡಬಹುದು.

 • Online loan management

  ಆನ್ಲೈನಿನಲ್ಲಿ ಲೋನ್ ನಿರ್ವಹಣೆ

  ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ ಸಹಾಯದಿಂದ ನಿಮ್ಮ ಎಲ್ಲಾ ಲೋನ್ ಸಂಬಂಧಿತ ಮಾಹಿತಿಯನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಅಕ್ಸೆಸ್ ಮಾಡಿ.

ನೀವು ಯಂತ್ರೋಪಕರಣಗಳನ್ನು ಖರೀದಿಸಲು ಅಥವಾ ಗುತ್ತಿಗೆ ನೀಡಲು, ನಿಮ್ಮ ದಾಸ್ತಾನು ಮರುಭರ್ತಿ ಮಾಡಲು, ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಸುಧಾರಿಸಲು ಅಥವಾ ವರ್ಕಿಂಗ್ ಕ್ಯಾಪಿಟಲ್ ಹೆಚ್ಚಿಸಲು, ಬಜಾಜ್ ಫಿನ್‌ಸರ್ವ್‌ನಿಂದ ಕಮರ್ಷಿಯಲ್ ಲೋನ್ ಕಾರ್ಯಸಾಧ್ಯವಾದ ಪರಿಹಾರವಾಗಿದೆ. ಸಾಕಷ್ಟು ಲೋನ್ ಮೊತ್ತದೊಂದಿಗೆ, ನೀವು ನಿಮ್ಮ ಬಿಸಿನೆಸ್ ಅನ್ನು ಬೆಳೆಸಬಹುದು ಮತ್ತು ಲಾಭವನ್ನು ಹೆಚ್ಚಿಸಬಹುದು. ನಿಮ್ಮ ಮಾಸಿಕ ಹೊರಹೋಗುವಿಕೆಯು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವ 96 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ಈ ಲೋನ್ ಬರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

 • Age

  ವಯಸ್ಸು

  24 ವರ್ಷಗಳಿಂದ 70 ವರ್ಷಗಳು*
  (*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)

 • Nationality

  ರಾಷ್ಟ್ರೀಯತೆ

  ಭಾರತೀಯ

 • CIBIL score

  ಸಿಬಿಲ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  685 ಅಥವಾ ಅದಕ್ಕಿಂತ ಹೆಚ್ಚು

 • Work status

  ಕೆಲಸದ ಸ್ಥಿತಿ

  ಸ್ವಯಂ ಉದ್ಯೋಗಿ

 • Business vintage

  ಬಿಸಿನೆಸ್‌ನ ಅವಧಿ

  ಕನಿಷ್ಠ 3 ವರ್ಷಗಳು

ಅಪ್ಲೈ ಮಾಡಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಬಿಸಿನೆಸ್ ಪುರಾವೆ: ಬಿಸಿನೆಸ್ ಮಾಲೀಕತ್ವದ ಪ್ರಮಾಣಪತ್ರ
 • ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು

ಫೀಸ್ ಮತ್ತು ಶುಲ್ಕಗಳು ಅನ್ವಯವಾಗುತ್ತವೆ

ಬಜಾಜ್ ಫಿನ್‌ಸರ್ವ್‌ನಿಂದ ಕಮರ್ಷಿಯಲ್ ಲೋನ್ ಮೇಲೆ ಕೇವಲ ನಾಮಮಾತ್ರದ ಶುಲ್ಕಗಳು ಮತ್ತು ಕೈಗೆಟಕುವ ಬಡ್ಡಿ ದರವನ್ನು ಹೊಂದಿರಿ. ಶುಲ್ಕಗಳ ಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಅಪ್ಲಿಕೇಶನ್ ಪ್ರಕ್ರಿಯೆ

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಕಮರ್ಷಿಯಲ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ:

 1. 1 ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್‌ಗೆ ಹೋಗಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಮೂಲಭೂತ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಯನ್ನು ನಮೂದಿಸಿ
 3. 3 ನಿಮ್ಮ ವೈಯಕ್ತಿಕ ಮತ್ತು ಬಿಸಿನೆಸ್ ಮಾಹಿತಿಯನ್ನು ಭರ್ತಿ ಮಾಡಿ
 4. 4 ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ಅಪ್ಲಿಕೇಶನ್ ಸಲ್ಲಿಸಿ

ಮುಂದಿನ ಲೋನ್ ಪ್ರಕ್ರಿಯೆ ಸೂಚನೆಗಳನ್ನು ಒದಗಿಸಲು ನಮ್ಮ ಪ್ರತಿನಿಧಿ ಶೀಘ್ರದಲ್ಲೇ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ

**ಡಾಕ್ಯುಮೆಂಟ್ ಪಟ್ಟಿ ಸೂಚನಾತ್ಮಕವಾಗಿದೆ