ದೆಹಲಿಯಲ್ಲಿ ಲಾಲ್ ದೋರಾ ಭೂಮಿಯ ಪ್ರಯೋಜನಗಳು

2 ನಿಮಿಷ

ಲಾಲ್ ದೋರಾ ಆಬಾದಿ ದೆಹಲಿಯ ಒಂದು ಪ್ರದೇಶವಾಗಿದ್ದು, ಇದು ಹಲವಾರು ಭೂ-ಬೀಗ ಪ್ರದೇಶಗಳನ್ನು ಒಳಗೊಂಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಇದು ವಿಶಿಷ್ಟವಾಗಿದೆ ಏಕೆಂದರೆ ಲಾಲ್ ದೋರಾ ಪ್ರಾಪರ್ಟಿ ಖರೀದಿಸುವ ಹೂಡಿಕೆದಾರರು ಅದನ್ನು ನೋಂದಾಯಿಸಲು ಸಾಧ್ಯವಿಲ್ಲ. ಬದಲಾಗಿ, ಅವರು ಆಸ್ತಿ ಮಾಲೀಕತ್ವದ ಪುರಾವೆಯಾಗಿ ಪ್ರಮಾಣೀಕರಣವನ್ನು ಪಡೆಯಬೇಕು.

ಈ ಪ್ರದೇಶದಲ್ಲಿ ಆಸ್ತಿ ಖರೀದಿಸಬೇಕಿದ್ದರೆ, ಅದಕ್ಕೆ ಬಜಾಜ್ ಫಿನ್‍ಸರ್ವ್ ಆಸ್ತಿ ಮೇಲಿನ ಲೋನ್‍ನಿಂದ ಹಣಕಾಸು ಒದಗಿಸಿ. ರೂ. 5 ಕೋಟಿ* ವರೆಗಿನ ಬಂಡವಾಳದ ಜೊತೆಗೆ ಇದರೊಂದಿಗೆ ಬರುವ ಅನೇಕ ವೈಶಿಷ್ಟ್ಯಗಳು ಈ ಆಸ್ತಿ ಲೋನ್ ಅನ್ನು ಒಂದು ಅತ್ಯುತ್ತಮ ಆಯ್ಕೆಯನ್ನಾಗಿಸುತ್ತದೆ.

ಆದರೆ ಮೊದಲು, ಲಾಲ್ ದೋರಾ ಪ್ರಾಪರ್ಟಿಯನ್ನು ಖರೀದಿಸುವ ಪ್ರಯೋಜನಗಳನ್ನು ನೋಡಿ.

ಕೈಗೆಟುಕುವ ಬೆಲೆ
ದೆಹಲಿಯ ಇತರ ಪ್ರದೇಶಗಳಿಗೆ ಹೋಲಿಸಿದರೆ ಲಾಲ್ ದೋರಾದಲ್ಲಿನ ಭೂ ಬೆಲೆಗಳು ಕಡಿಮೆಯಾಗಿರುತ್ತವೆ. ಇದು ಇಲ್ಲಿ ಮನೆಯನ್ನು ಖರೀದಿಸುವುದನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ, ವಿಶೇಷವಾಗಿ ಬಜಾಜ್ ಫಿನ್‌ಸರ್ವ್‌ನಿಂದ ಆಸ್ತಿ ಮೇಲಿನ ಲೋನ್‌ನೊಂದಿಗೆ ಸಂಯೋಜಿಸಿದಾಗ.

ಪ್ರೈಮ್ ಲೊಕೇಶನ್‌ಗಳಿಗೆ ಸಾಮೀಪ್ಯ
ಲಾಲ್ ದೋರಾ ದೆಹಲಿಯ ಹಲವಾರು ಪ್ರಮುಖ ಸ್ಥಳಗಳಿಗೆ ಹತ್ತಿರವಾಗಿದೆ ಮತ್ತು ಇದು ವಾಣಿಜ್ಯ ಸ್ಥಳಗಳಿಗೆ ಕೂಡ ಉತ್ತಮವಾಗಿ ಸಂಪರ್ಕ ಹೊಂದಿದೆ.

ಯಾವುದೇ ಮನೆ ತೆರಿಗೆ ಇಲ್ಲ
ನೀವು 200 ಚದರ ಮೀಟರ್ ಪ್ಲಾಟ್ ಒಳಗೆ ನಿರ್ಮಿಸಿದ ಆಸ್ತಿಯನ್ನು ಖರೀದಿಸಿದಾಗ, ನೀವು ಮನೆ ತೆರಿಗೆಯನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತೀರಿ.

ಅನುಕೂಲಕರ ನಿಯಂತ್ರಕ ಬದಲಾವಣೆಗಳು
ಲಾಲ್ ದೋರಾದಲ್ಲಿ, 1,500 ಚದರ ಅಡಿಗಳಿಗಿಂತ ಹೆಚ್ಚಿನ ಪ್ಲಾಟ್‌ಗಳು. ಮರು ಅಭಿವೃದ್ಧಿಗಾಗಿ ದೆಹಲಿಯ ಮಾಸ್ಟರ್ ಪ್ಲಾನ್‌ನಲ್ಲಿ ಸೇರಿವೆ. ಈ ಯೋಜನೆಯು ಮೂಲಭೂತ ಸೌಲಭ್ಯಗಳೊಂದಿಗೆ, ಹೆಚ್ಚು ಬೇಡಿಕೆಯ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಮೇಲೆ ಗಮನ ಹರಿಸುತ್ತದೆ, ಇದರಿಂದಾಗಿ ಅವುಗಳನ್ನು ಹೂಡಿಕೆದಾರರಿಗೆ ಯೋಗ್ಯ ಆಯ್ಕೆಯಾಗಿ ಮಾಡುತ್ತದೆ.

ಲಾಲ್ ದೋರಾ ಆಬಾದಿಯಲ್ಲಿ ಆಸ್ತಿಯನ್ನು ಖರೀದಿಸುವುದು ಏಕೆ ಪ್ರಯೋಜನಕಾರಿ ಎಂಬುದಕ್ಕೆ ಇವುಗಳು ಕೆಲವು ಕಾರಣಗಳಾಗಿವೆ. ನೀವು ಮುಂದುವರಿಯಲು ನಿರ್ಧರಿಸಬೇಕಾದರೆ, ಬಜಾಜ್ ಫಿನ್‌ಸರ್ವ್‌ನಿಂದ ಆಸ್ತಿ ಮೇಲಿನ ಲೋನ್ ಪಡೆಯಿರಿ. ನೀವು ನಮ್ಮ ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ನೀವು ಆನ್ಲೈನಿನಲ್ಲಿ ಲೋನಿಗೆ ಅಪ್ಲೈ ಮಾಡಬಹುದು ಮತ್ತು ಮನೆಬಾಗಿಲಿನ ಡಾಕ್ಯುಮೆಂಟ್ ಪಿಕಪ್‌ನಂತಹ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: ಲಾಲ್ ದೋರಾ ಸರ್ಟಿಫಿಕೇಶನ್‌ಗಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಹೇಗೆ?

ಆಸ್ತಿ ಮೇಲಿನ ಲೋನ್ ಬಡ್ಡಿ ದರವನ್ನು ಪರಿಶೀಲಿಸಿ

ಪ್ರಮಾಣಪತ್ರ

ಲಿಂಕ್

ಇಸಿ

ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ನಾನ್-ಇಸಿ

ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ಪಿಸಿ

ಸ್ವಾಧೀನ ಪ್ರಮಾಣಪತ್ರ

ಒಸಿ

ಸ್ವಾಧೀನ ಪ್ರಮಾಣಪತ್ರ

ತಮಿಳುನಾಡು

ತಮಿಳುನಾಡಿನಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ಕರ್ನಾಟಕ

ಕರ್ನಾಟಕದಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ತೆಲಂಗಾಣ

ತೆಲಂಗಾಣದಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ಬೆಂಗಳೂರು

ಬೆಂಗಳೂರಿನಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ಕೇರಳ

ಕೇರಳದಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ಆಂಧ್ರ ಪ್ರದೇಶ

ಆಂಧ್ರಪ್ರದೇಶದಲ್ಲಿ ಸಾಲದ ಹೊಣೆಗಾರಿಕೆ ಪ್ರಮಾಣಪತ್ರ

ಇನ್ನಷ್ಟು ಓದಿರಿ ಕಡಿಮೆ ಓದಿ