ವಿವಿಧ ರೀತಿಯ ಬಿಸಿನೆಸ್ ಲೋನ್‌ಗಳು ಯಾವುವು?

2 ನಿಮಿಷದ ಓದು

ಭಾರತೀಯ ಉದ್ಯಮಗಳು ಮತ್ತು ವ್ಯಾಪಾರ ಮಾಲೀಕರ ಅನನ್ಯ ಅಗತ್ಯಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್‌ ವಿವಿಧ ಬಿಸಿನೆಸ್ ಲೋನ್‌ಗಳನ್ನು ಒದಗಿಸುತ್ತದೆ. ಈ ಲೋನ್‌ಗಳು ಎರಡು ವಿಶಾಲ ವರ್ಗಗಳು, ಟರ್ಮ್ ಲೋನ್‌ಗಳು ಮತ್ತು ಫ್ಲೆಕ್ಸಿ ಲೋನ್‌ಗಳ ಅಡಿಯಲ್ಲಿ ಬರುತ್ತವೆ.

ಟರ್ಮ್ ಲೋನ್‌ಗಳು ಅಡಮಾನ-ಮುಕ್ತ ಬಿಸಿನೆಸ್ ಲೋನ್‌ಗಳು ಮತ್ತು ಆಸ್ತಿ ಮೇಲಿನ ಸುರಕ್ಷಿತ ಬಿಸಿನೆಸ್ ಲೋನ್‌ಗಳನ್ನು ಒಳಗೊಂಡಿವೆ. ತ್ವರಿತ ಅನುಮೋದನೆಗಾಗಿ ಕೆಲವು ಡಾಕ್ಯುಮೆಂಟ್‌ಗಳ ಮೂಲಕ ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು ಮತ್ತು ಆಕರ್ಷಕ ಬಡ್ಡಿ ದರಗಳೊಂದಿಗೆ ಆರಾಮದಾಯಕ ಮರುಪಾವತಿ ನಿಯಮಗಳನ್ನು ಪಡೆಯಬಹುದು.

ಬಜಾಜ್ ಫಿನ್‌ಸರ್ವ್‌ ಒದಗಿಸುವ ಫ್ಲೆಕ್ಸಿ ಲೋನ್ ಸೌಲಭ್ಯವು ಅವಧಿಯ ಕೊನೆಯಲ್ಲಿ ಅಸಲು ಮೊತ್ತವನ್ನು ಮರುಪಾವತಿಸುವಾಗ ಬಡ್ಡಿಯನ್ನು ಮಾತ್ರ ಇಎಂಐ ಗಳಾಗಿ ಪಾವತಿಸುವ ಆಯ್ಕೆಯನ್ನು ನೀಡುತ್ತದೆ. ಸಾಂಪ್ರದಾಯಿಕ ಟರ್ಮ್ ಲೋನ್‌ಗಳಿಗೆ ಹೋಲಿಸಿದರೆ ಮತ್ತು ಬಿಸಿನೆಸ್ ನಗದು ಹರಿವನ್ನು ಉತ್ತಮವಾಗಿ ನಿರ್ವಹಿಸಲು ಇದು ನಿಮ್ಮ ಇಎಂಐ ಗಳನ್ನು 45%* ವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಅನುಮೋದನೆಯಿಂದ ಅಗತ್ಯವಿದ್ದಾಗ ಲೋನ್ ಪಡೆಯಲು ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಪೂರ್ವಪಾವತಿ ಮಾಡುವ ಅನುಕೂಲವನ್ನು ಕೂಡ ನೀವು ಹೊಂದಿದ್ದೀರಿ. ಇಲ್ಲಿ, ನೀವು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸುತ್ತೀರಿ.

ಬಿಸಿನೆಸ್ ಲೋನ್‌ಗಳ ಈ ಕೆಟಗರಿಗಳನ್ನು ಹೊರತುಪಡಿಸಿ, ಬಿಸಿನೆಸ್ ಮಹಿಳೆಯರಿಗಾಗಿ ಲೋನ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಡಾಕ್ಟರ್‌ಗಳಂತಹ ವೃತ್ತಿಪರರಿಗೆ ನಾವು ಪರ್ಸನಲೈಸ್ ಮಾಡಿದ ಲೋನ್‌ಗಳನ್ನು ಒದಗಿಸುತ್ತೇವೆ.

ಇದನ್ನೂ ಓದಿ: ಬಿಸಿನೆಸ್ ಲೋನ್ ಎಂದರೇನು

ಬಜಾಜ್ ಫಿನ್‌ಸರ್ವ್ ನಿರ್ದಿಷ್ಟ ಲೋನ್‌ಗಳನ್ನು ಕೂಡ ಒದಗಿಸುತ್ತದೆ:

ನಮ್ಮ ಯಾವುದೇ ಬಿಸಿನೆಸ್ ಕ್ರೆಡಿಟ್ ಸೌಲಭ್ಯಗಳನ್ನು ಆಯ್ಕೆ ಮಾಡುವುದು ಸರಳವಾಗಿದೆ, ತ್ವರಿತ ಮತ್ತು ತೊಂದರೆ ರಹಿತವಾಗಿದೆ. ಬಿಸಿನೆಸ್ ಲೋನ್‌ಗಳ ಮೇಲಿನ ಮುಂಚಿತ-ಅನುಮೋದಿತ ಆಫರ್‌ಗಳು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸುಲಭವಾದ ಆನ್ಲೈನ್ ಪರಿಶೀಲನೆಯೊಂದಿಗೆ ತ್ವರಿತ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ