ಕಡಿಮೆ ಸಂಬಳದ ಪರ್ಸನಲ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
-
ಅಡಮಾನ-ರಹಿತ ಫೈನಾನ್ಸ್
-
5 ನಿಮಿಷಗಳಲ್ಲಿ ಅನುಮೋದನೆ
-
24 ಗಂಟೆಗಳಲ್ಲಿ ವಿತರಣೆ
ಲೋನ್ ಅನುಮೋದನೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯಾದ ಒಂದೇ ದಿನದೊಳಗೆ ಹಣ ಪಡೆಯಿರಿ.
-
ಮರುಪಾವತಿಗಾಗಿ 96 ತಿಂಗಳವರೆಗೆ
ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮರುಪಾವತಿಯನ್ನು 8 ವರ್ಷದ ಅವಧಿಯವರೆಗೆ ಹೊಂದಿಸಿ.
-
ಯಾವುದೇ ಗುಪ್ತ ಶುಲ್ಕಗಳಿಲ್ಲ
-
ಕಡಿಮೆ ಡಾಕ್ಯುಮೆಂಟೇಶನ್
ಕೆಲವೇ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ನೀವು ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಿ ಎಂಬುದನ್ನು ಸಾಬೀತು ಮಾಡಬಹುದು. ಯಾವುದೇ ಸುದೀರ್ಘ ಪೇಪರ್‌ವರ್ಕ್ ಬೇಕಾಗುವುದಿಲ್ಲ.
-
ಡಿಜಿಟಲ್ ಲೋನ್ ಅಕೌಂಟ್
ನಮ್ಮ ಗ್ರಾಹಕ ಪೋರ್ಟಲ್, ನನ್ನ ಅಕೌಂಟ್ ನೊಂದಿಗೆ ಇಎಂಐಗಳನ್ನು ಪಾವತಿಸಿ, ನಿಮ್ಮ ಲೋನಿನ ಭಾಗಶಃ ಮುಂಪಾವತಿ ಮಾಡಿ, ನಿಮ್ಮ ಲೋನ್ ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ ಮತ್ತು ಇನ್ನೂ ಹೆಚ್ಚಿನದನ್ನು ಮಾಡಿ.
ಬಜಾಜ್ ಫಿನ್‌ಸರ್ವ್ ಕಡಿಮೆ ಆದಾಯದ ವ್ಯಕ್ತಿಗಳಿಗೆ ರೂ. 10 ಲಕ್ಷದವರೆಗಿನ ಪರ್ಸನಲ್ ಲೋನ್ ಕೊಡುತ್ತದೆ. ನಮ್ಮ ಅರ್ಹತಾ ಮಾನದಂಡಗಳು ಸರಳವಾಗಿವೆ, ಹೀಗಾಗಿ ನೀವು ಲೋನ್‌ಗೆ ಅಪ್ಲೈ ಮಾಡಿ ಕೇವಲ 5 ನಿಮಿಷಗಳಲ್ಲಿ ಅನುಮೋದನೆ ಪಡೆಯಬಹುದು*. ನಮಗೆ ತೀರಾ ಕಡಿಮೆ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ, ಹಾಗೂ ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದನೆ ಮತ್ತು ಪರಿಶೀಲನೆಯಾದ ನಂತರ, 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹಣ ವಿತರಣೆಯಾಗುತ್ತದೆ*.
ನಿಮ್ಮ ಫೈನಾನ್ಸಿಯಲ್ ಪ್ರೊಫೈಲ್‌ಗೆ ನಾವು ಸ್ಪರ್ಧಾತ್ಮಕ ಬಡ್ಡಿದರಗಳನ್ನು ಒದಗಿಸುತ್ತೇವೆ ಮತ್ತು ನಿಮ್ಮ ಇಎಂಐಗಳನ್ನು ಬಜೆಟ್-ಸ್ನೇಹಿಯಾಗಿಸಲು ನೀವು 96 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯಿಂದ ಆಯ್ಕೆ ಮಾಡಬಹುದು. ಮರುಪಾವತಿಯನ್ನು ಪ್ಲಾನ್ ಮಾಡಲು, ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ನಿಮ್ಮ ಇಎಂಐ ಮತ್ತು ಇತರ ಸಾಲದ ಜವಾಬ್ದಾರಿಗಳನ್ನು ನಿಮ್ಮ ಆದಾಯದ 30-40% ಗಿಂತ ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಕಂಡುಬಂದರೆ, ನೀವು ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಅನ್ನು ಭಾಗಶಃ ಮುಂಗಡವಾಗಿ ಪಾವತಿಸಬಹುದು ಅಥವಾ ನಿಮ್ಮ ಪರ್ಸನಲ್ ಲೋನ್ ಅನ್ನು ಫೋರ್‌ಕ್ಲೋಸ್ ಮಾಡಿ ಒಂದೇ ಬಾರಿಗೆ ಪಾವತಿಸಬಹುದು.
ನಮ್ಮ ಕಡಿಮೆ-ಸಂಬಳದ ಪರ್ಸನಲ್ ಲೋನ್‌ಗಳು ಅಡಮಾನವಿಲ್ಲದ ಕೊಡುಗೆಗಳಾಗಿವೆ, ಶೂನ್ಯ ಗುಪ್ತ ಶುಲ್ಕಗಳನ್ನು ಹೊಂದಿವೆ ಮತ್ತು ಯಾವುದೇ ಖರ್ಚಿನ ನಿರ್ಬಂಧಗಳನ್ನು ಹೇರುವುದಿಲ್ಲ. ಬಿಸಿನೆಸ್ ವಿಸ್ತರಣೆ, ಉನ್ನತ ಶಿಕ್ಷಣ, ಲೋನ್ ಒಟ್ಟುಗೂಡಿಸುವಿಕೆ ಅಥವಾ ಮನೆ ನವೀಕರಣ ಸೇರಿದಂತೆ ಯಾವುದೇ ನಿರೀಕ್ಷಿತ ಮತ್ತು ಅನಿರೀಕ್ಷಿತ ವೆಚ್ಚಗಳಿಗಾಗಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅನ್ನು ಸುಲಭವಾಗಿ ಪಡೆದುಕೊಳ್ಳಿ,.
ಹೆಚ್ಚುವರಿ ಒಳನೋಟಕ್ಕಾಗಿ, ಈ ಕಸ್ಟಮೈಜ್ ಮಾಡಿದ ಲೋನ್‌ಗಳನ್ನು ನೋಡಿ:
ಕಡಿಮೆ ಆದಾಯದ ಪರ್ಸನಲ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು
- ಕೆವೈಸಿ ಡಾಕ್ಯುಮೆಂಟ್‌ಗಳು - ಆಧಾರ್, ಪ್ಯಾನ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್
- ವಿಳಾಸದ ಪುರಾವೆ
- ಪಾಸ್ಪೋರ್ಟ್ ಗಾತ್ರದ ಫೋಟೋ
*ಷರತ್ತು ಅನ್ವಯ
ಕಡಿಮೆ ಸಂಬಳಕ್ಕಾಗಿ ತ್ವರಿತ ಲೋನ್ ಪಡೆಯುವುದು ಹೇಗೆ
ಕಡಿಮೆ ಸಂಬಳಕ್ಕಾಗಿ ತ್ವರಿತ ಲೋನ್ ವಿಷಯಕ್ಕೆ ಬಂದಾಗ ಅರ್ಹತಾ ಮಾನದಂಡವು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ, ನೀವು ವಾಸಿಸುವ ನಗರವನ್ನು ಅವಲಂಬಿಸಿ ಕನಿಷ್ಠ ಅಗತ್ಯವಿರುವ ಸಂಬಳ ರೂ. 25,001. ನೀವು ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಹೊಂದಿದ್ದೀರಾ ಎಂದು ನೋಡಲು, ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.