ಗುಜರಾತಿನ ಅತಿದೊಡ್ಡ ನಗರಗಳಾದ ಅಹಮದಾಬಾದ್, ರಾಜಕೋಟ್ ಹಾಗೂ ವಡೋದರಾಗಳ ಜತೆಗೆ ಸೂರತ್ ಕೂಡ ಒಂದಾಗಿದೆ. ನಗರವನ್ನು ಹಿಂದೆ ಸೂರ್ಯಪುರ ಎಂದು ಕರೆಯಲಾಗುತ್ತಿತ್ತು. ನಗರವು ಜವಳಿ, ವಜ್ರ ಮತ್ತು ವಜ್ರ ಖಚಿತ ಚಿನ್ನ ಆಭರಣಗಳ ತಯಾರಿಕೆಗೆ ಹೆಸರಾಗಿದೆ.
ನೀವು ಸೂರತ್ನಲ್ಲಿ ನೆಲೆಸಲು ಬಯಸಿದರೆ, ಬಜಾಜ್ ಫಿನ್ಸರ್ವ್ನವರು ಆನ್ಲೈನ್ನಲ್ಲಿ ಮಿತವ್ಯಯಕರವಾದ ಅತ್ಯುತ್ತಮ ಹೋಮ್ ಲೋನನ್ನು ನಿಮ್ಮ ಕನಸಿನ ಮನೆಯನ್ನು ಖರೀದಿಸಲು ನೀಡುತ್ತಾರೆ.
ನಿಮ್ಮ ಮನೆ ಖರೀದಿಸುವ ನಿರ್ಧಾರವನ್ನು ನ್ಯಾಯೋಚಿತಗೊಳಿಸಲು, ಕಡಿಮೆ ಬಡ್ಡಿ ದರ ಹಾಗೂ ಇನ್ನೂ ಅನೇಕ ಫೀಚರ್ಗಳು ಮತ್ತು ಪ್ರಯೋಜನಗಳೊಂದಿಗೆ ಬಜಾಜ್ ಫಿನ್ಸರ್ವ್ ಹೋಮ್ ಲೋನನ್ನು ಒದಗಿಸುತ್ತದೆ.
ನಿಮ್ಮ ಕೆಲವು ವೈಯಕ್ತಿಕ ಅಥವಾ ಇತರೆ ಮನೆ-ಸಂಬಂಧಿತ ಅವಶ್ಯಕತೆಗಳಿದ್ದು ಅದಕ್ಕೆ ಒಂದು ಒಳ್ಳೆಯ ಮೊತ್ತದ ಅಗತ್ಯವಿದ್ದರೆ, ನೀವು ನಿಮ್ಮ ಹೋಮ್ ಲೋನ್ ಜೊತೆಗೆ ಟಾಪ್-ಅಪ್ ಲೋನನ್ನು ಪಡೆಯಬಹುದು. ಅದು ಅತಿ ಕಡಿಮೆ ಬಡ್ಡಿ ದರ ಮತ್ತು ದೀರ್ಘ ಅವಧಿಯೊಂದಿಗೆ ಲಭ್ಯವಾಗುತ್ತದೆ.
ನೀವು ನಿಮ್ಮ ಪ್ರಸ್ತುತದ ಸಾಲದಾತರ ಸೇವೆಗಳಿಂದ ಸಂತೋಷವಾಗಿಲ್ಲದಿದ್ದರೆ ಮತ್ತು ಅದು ಅನುಕೂಲಕರ ಆಗಿಲ್ಲವೆಂದು ನಿಮಗನಿಸಿದರೆ, ನೀವು ಸುಲಭವಾಗಿ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ಗೆ ಟ್ರಾನ್ಸ್ಫರ್ ಮಾಡಬಹುದು ಹಾಗೂ ಅತಿ ಕಡಿಮೆ ಬಡ್ಡಿ ದರವನ್ನು ಪಡೆಯಬಹುದು. ಅದಕ್ಕಾಗಿ ನೀವು ಹೆಚ್ಚಿನ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗಿಲ್ಲ ಮತ್ತು ವೇಗವಾದ ಪ್ರಕ್ರಿಯೆಯನ್ನು ಆನಂದಿಸಬಹುದು.
ನಿಮ್ಮ ಹೋಮ್ ಲೋನಿನ ಕಾಲಾವಧಿಯನ್ನು ಮತ್ತು ಒಟ್ಟಾರೆ ಕಾಲಾವಧಿಯನ್ನು ಕಡಿಮೆ ಮಾಡಲು ನೀವು ಬಯಸುತ್ತಿದ್ದರೆ, ನೀವು ಆಗಿಂದಾಗ್ಗೆ ಭಾಗಶಃ ಮುಂಪಾವತಿಯನ್ನು ಮಾಡಬಹುದು. ಬಜಾಜ್ ಫಿನ್ಸರ್ವ್, ಸಲೀಸಾಗಿ ಇದನ್ನು ಮಾಡಲು ನಿಮ್ಮನ್ನು ಅನುಮತಿಸುತ್ತದೆ.
ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಸಾಲಗಾರರು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಆತನ/ಆಕೆಯ ಅಕೌಂಟನ್ನು ಫೋರ್ಕ್ಲೋಸ್ ಮಾಡಬಹುದು. ಅದಕ್ಕಿರುವ ಏಕೈಕ ಷರತ್ತೆಂದರೆ ನೀವು ಹೌಸಿಂಗ್ ಲೋನ್ನ 1ನೇ EMI ಅನ್ನು ಪಾವತಿಸಿರಬೇಕಾಗುತ್ತದೆ.
ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಗ್ರಾಹಕರಿಗೆ ಮನೆ-ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದ ವಿವರವಾದ ವರದಿಯನ್ನು ಪಡೆಯಲು ನೆರವಾಗುತ್ತದೆ. ಇಲ್ಲಿ ಕ್ಲಿಕ್ ಮಾಡಿ ಮತ್ತು ಹೆಚ್ಚಿಗೆ ತಿಳಿಯಿರಿ.!
EMI ಪಾವತಿಗಳು, EMI ಗಡುವು ದಿನಾಂಕಗಳು, ಬಡ್ಡಿ ದರ ಮತ್ತು ಇನ್ನೂ ಮುಂತಾದವುಗಳಂತಹ ಯಾವುದೇ ಹೋಮ್ ಲೋನ್ ವಿವರಗಳಾಗಿರಲಿ; ಬಜಾಜ್ ಫಿನ್ಸರ್ವ್ನ ಡಿಜಿಟಲ್ ಗ್ರಾಹಕ ಪೋರ್ಟಲ್ನೊಂದಿಗೆ ಪ್ರತಿಯೊಂದೂ 24/7 ಲಭ್ಯವಾಗುತ್ತದೆ.
ಸೂರತ್ನಲ್ಲಿ ಹೋಮ್ ಲೋನ್ ಪಡೆಯಲು, ನೀವು ಕೆಲವು ಅರ್ಹತೆಯ ಮಾನದಂಡವನ್ನು ಪೂರೈಸಬೇಕಾಗುತ್ತದೆ. ಸೂರತ್ನಲ್ಲಿ ಹೋಮ್ ಲೋನ್ಗೆ ಅಪ್ಲಿಕೇಶನ್ ಸಲ್ಲಿಸಲು ಬೇಕಾದ ಡಾಕ್ಯುಮೆಂಟ್ಗಳು ಮತ್ತು ಅರ್ಹತೆಯ ಮಾನದಂಡದ ಬಗ್ಗೆ ಹೆಚ್ಚಿಗೆ ಓದಿ.
ಬಜಾಜ್ ಫಿನ್ಸರ್ವ್ ಸೂರತ್ನಲ್ಲಿ ಅತ್ಯುತ್ತಮ ಹೌಸಿಂಗ್ ಲೋನ್ ಬಡ್ಡಿ ದರವನ್ನು ಒದಗಿಸುವುದು ಮಾತ್ರವಲ್ಲದೆ ಕನಿಷ್ಠ ಫೀಗಳು ಮತ್ತು ಶುಲ್ಕಗಳೊಂದಿಗೆ ತ್ವರಿತ ಆನ್ಲೈನ್ ಅನುಮೋದನೆಯನ್ನು ಪಡೆಯಲು ನೆರವಾಗುತ್ತದೆ. ಸೂರತ್ನಲ್ಲಿನ ನಮ್ಮ ಹೋಮ್ ಲೋನ್ ಬಡ್ಡಿ ದರಗಳ ಬಗ್ಗೆ ಹೆಚ್ಚಿಗೆ ತಿಳಿಯಿರಿ.
1. ಹೊಸ ಗ್ರಾಹಕರಿಗಾಗಿ
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
ಆಫೀಸ್- 404 ರಿಂದ 406, 4ನೇ ಫ್ಲೋರ್, ಟ್ರಿನಿಟಿ ಬ್ಯುಸಿನೆಸ್ ಪಾರ್ಕ್ ಎಲ್. ಪಿ. ಸಾವನಿ ರೋಡ್
ಸೂರತ್, ಗುಜರಾತ್ 395004
ದೂರವಾಣಿ: 1800 209 415