ಟೆಲಿವಿಷನ್‌

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಇತ್ತೀಚಿನ ಎಲ್ಇಡಿ ಟಿವಿಗಳನ್ನು ಮನೆಗೆ ತರುವುದು ಸುಲಭ ಮತ್ತು ವೆಚ್ಚ-ಪರಿಣಾಮಕಾರಿಯಾಗಿದೆ. ನೀವು ಸುಲಭ ಇಎಂಐಗಳಲ್ಲಿ Samsung, LG, Sony, VU, Haier ಮತ್ತು ಇನ್ನೂ ಹೆಚ್ಚಿನ ಟಾಪ್ ಬ್ರ್ಯಾಂಡ್‌ಗಳಿಂದ ಟೆಲಿವಿಷನ್‌ಗಳನ್ನು ಖರೀದಿಸಬಹುದು.

ವೆಚ್ಚದ ಬಗ್ಗೆ ಚಿಂತಿಸದೆ ನೀವು ಈಗ ನಿಮ್ಮ ಟೆಲಿವಿಷನ್ ಅನ್ನು ಇತ್ತೀಚಿನ ಎಲ್‌‌ಸಿಡಿ ಅಥವಾ ಎಲ್‌‌ಇಡಿ ಟಿವಿಗೆ ಇಎಂಐಗಳಲ್ಲಿ ಅನುಕೂಲಕರವಾಗಿ ಅಪ್ಗ್ರೇಡ್ ಮಾಡಬಹುದು. Samsung, Sony ಅಥವಾ Panasonic ನಂತಹ ಬ್ರ್ಯಾಂಡ್‌ಗಳಿಂದ ಅತ್ಯುತ್ತಮ ಫೀಚರ್‌ಗಳೊಂದಿಗೆ ಟಿವಿಯನ್ನು ಆಯ್ಕೆ ಮಾಡಿ ಮತ್ತು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಇಎಂಐಗಳಲ್ಲಿ ನಿಮ್ಮ ಆದ್ಯತೆಯ ಟಿವಿಯನ್ನು ಖರೀದಿಸಿ.

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಟೆಲಿವಿಷನ್‌ಗಳು ಮತ್ತು 1.2 ಮಿಲಿಯನ್ ಇತರ ಪ್ರಾಡಕ್ಟ್‌ಗಳನ್ನು ಖರೀದಿಸಿ. ಸುಲಭ ಇಎಂಐ ಗಳಲ್ಲಿ ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಿ ಮತ್ತು 3 ರಿಂದ 24 ತಿಂಗಳ ಹೊಂದಿಕೊಳ್ಳುವ ಅವಧಿಯಲ್ಲಿ ಮರುಪಾವತಿಸಿ.

ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ, ನಿಮ್ಮ ಟಿವಿಯನ್ನು ಆಯ್ಕೆಮಾಡಿ ಮತ್ತು ವೆಚ್ಚವನ್ನು ಇಎಂಐಗಳನ್ನಾಗಿ ವಿಭಜಿಸಿ. ಬಜಾಜ್ ಫಿನ್‌ಸರ್ವ್‌ ಇಎಂಐ ಸ್ಟೋರ್‌ನಲ್ಲಿ ನಿಮ್ಮ ಆಯ್ಕೆಯ ಟಿವಿಯನ್ನು ಕೂಡ ನೀವು ಇಎಂಐನಲ್ಲಿ ಶಾಪಿಂಗ್ ಮಾಡಬಹುದು. ಈ ರೀತಿಯಲ್ಲಿ, ನೀವು ಉಚಿತ ಹೋಮ್ ಡೆಲಿವರಿ, ಆಯ್ದ ಪ್ರಾಡಕ್ಟ್‌ಗಳ ಮೇಲೆ ಶೂನ್ಯ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಮಾಲ್‌ನಲ್ಲಿ ಆನ್‌ಲೈನ್‌ನಲ್ಲಿ ಟಿವಿಗಳನ್ನು ಖರೀದಿಸಿ

ಬಜಾಜ್ ಮಾಲ್‌ನಲ್ಲಿ ಅತ್ಯುತ್ತಮ ಟಿವಿಗಳನ್ನು ಶಾಪಿಂಗ್ ಮಾಡುವ ಹಂತಗಳು ಇಲ್ಲಿವೆ -

 1. 1 ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಬಳಸಿ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ
 2. 2 ನಿಮ್ಮ ಟೆಲಿವಿಷನ್ ಆಯ್ಕೆಮಾಡಿ ಮತ್ತು ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
 3. 3 ನಿಮ್ಮ ಡೆಲಿವರಿ ವಿಳಾಸವನ್ನು ಒದಗಿಸಿ
 4. 4 ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯೊಂದಿಗೆ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ, ನೀವು ಬಜಾಜ್ ಮಾಲ್‌ನಲ್ಲಿ ಇತ್ತೀಚಿನ ಎಲ್‌ಸಿಡಿ ಅಥವಾ ಎಲ್ಇಡಿ ಟಿವಿ, ಜೊತೆಗೆ ಇತರ ಗ್ಯಾಜೆಟ್‌ಗಳು ಮತ್ತು ಹೋಮ್ ಅಪ್ಲಾಯನ್ಸ್‌ಗಳನ್ನು ಖರೀದಿಸಬಹುದು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನೊಂದಿಗೆ ಬಜಾಜ್ ಮಾಲ್‌ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಮೆಚ್ಚಿನ ಟಿವಿಯನ್ನು ಕಾರ್ಟಿಗೆ ಸೇರಿಸಿ ಅನುಕೂಲಕರ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಡೆಲಿವರಿ ವಿಳಾಸವನ್ನು ಒದಗಿಸಿ ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ. ಕೊನೆಯದಾಗಿ, ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ ಈ ರೀತಿಯಲ್ಲಿ, ನೋ ಕಾಸ್ಟ್ ಇಎಂಐ ನಲ್ಲಿ ನೀವು ಇತ್ತೀಚಿನ ಟಿವಿ ಯನ್ನು ಪಡೆಯಬಹುದು.

ಬಜಾಜ್ ಮಾಲ್‌ನಲ್ಲಿ ಶಾಪಿಂಗ್ ಮಾಡುವುದರಿಂದ ನೋ ಕಾಸ್ಟ್ ಇಎಂಐ ಸೌಲಭ್ಯ, ಶೂನ್ಯ ಡೌನ್ ಪೇಮೆಂಟ್, ಉಚಿತ ಹೋಮ್ ಡೆಲಿವರಿ ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Amazon, Flipkart ಮತ್ತು Samsung ನಂತಹ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ನೋ ಕಾಸ್ಟ್ ಇಎಂಐ ನಲ್ಲಿ ನೀವು ಇತ್ತೀಚಿನ ಎಲ್ಇಡಿ ಮತ್ತು ಎಲ್‌ಸಿಡಿ ಟಿವಿ ಯನ್ನು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಟೆಲಿವಿಷನ್‌ಗಳನ್ನು ಖರೀದಿಸಿ

ನಿಮ್ಮ ಹತ್ತಿರದ ಮಳಿಗೆಯಲ್ಲಿ ಟಿವಿಯನ್ನು ಖರೀದಿಸಲು ನೀವು ಬಯಸಿದರೆ, ಅನುಸರಿಸಬೇಕಾದ ಹಂತಗಳು ಇಲ್ಲಿವೆ -

 1. 1 ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗೆ ಭೇಟಿ ನೀಡಿ
 2. 2 ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ
 3. 3 ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳನ್ನು ಒದಗಿಸಿ ಅಥವಾ ಇನ್-ಸ್ಟೋರ್ ಫೈನಾನ್ಸಿಂಗ್ ಆಯ್ಕೆಮಾಡಿ
 4. 4 ನಿಮ್ಮ ಮೊಬೈಲಿಗೆ ಕಳುಹಿಸಲಾದ ಒಟಿಪಿ ಯನ್ನು ಸಲ್ಲಿಸುವ ಮೂಲಕ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಿ

ಭಾರತದಾದ್ಯಂತದ 2,900+ ನಗರಗಳಲ್ಲಿ ನಮ್ಮ ಯಾವುದೇ 1.2 ಲಕ್ಷ+ ಪಾಲುದಾರ ಮಳಿಗೆಗಳಲ್ಲಿ ಶಾಪಿಂಗ್ ಮಾಡಿ ಹಾಗೆ ಮಾಡಲು, ಪಾಲುದಾರ ಮಳಿಗೆಗೆ ಭೇಟಿ ನೀಡಿ, ಟೆಲಿವಿಷನ್ ಮಾದರಿಯನ್ನು ಆಯ್ಕೆ ಮಾಡಿ, ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ಪಾವತಿಸಲು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ವಿವರಗಳೊಂದಿಗೆ ನಮ್ಮ ಇನ್-ಸ್ಟೋರ್ ಪ್ರತಿನಿಧಿಯನ್ನು ಒದಗಿಸಿ.

ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ನೀವು ಇನ್-ಸ್ಟೋರ್ ಫೈನಾನ್ಸಿಂಗ್ ಸೌಲಭ್ಯವನ್ನು ಬಳಸಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ಸುಲಭ ಇಎಂಐಗಳಲ್ಲಿ ನಿಮ್ಮ ಟಿವಿಯನ್ನು ಪಡೆಯಬಹುದು ವಿಳಾಸದ ಪುರಾವೆ, ರದ್ದುಗೊಂಡ ಚೆಕ್ ಮತ್ತು ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್‌ನಂತಹ ಮೂಲಭೂತ ಡಾಕ್ಯುಮೆಂಟ್‌ಗಳನ್ನು ನಮ್ಮ ಇನ್-ಸ್ಟೋರ್ ಪ್ರತಿನಿಧಿಗೆ ನೀವು ಸಲ್ಲಿಸಬೇಕಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸುಲಭ ಇಎಂಐಗಳಲ್ಲಿ ನಾನು ಯಾವ ವಸ್ತುಗಳನ್ನು ಖರೀದಿಸಬಹುದು?

ಸುಲಭ ಇಎಂಐಗಳಲ್ಲಿ ರೆಫ್ರಿಜರೇಟರ್‌ಗಳು, ವಾಶಿಂಗ್ ಮಷೀನ್‌ಗಳು ಅಥವಾ ಸ್ಮಾರ್ಟ್ ಟಿವಿಗಳಂತಹ ಹಲವಾರು ಅಪ್ಲಾಯನ್ಸ್‌ಗಳನ್ನು ನೀವು ಖರೀದಿಸಬಹುದು ನೀವು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವಾಗ ಆಯ್ಕೆ ಮಾಡಲು ನೀವು 1.2 ಮಿಲಿಯನ್‌ಗೂ ಹೆಚ್ಚು ಪ್ರಾಡಕ್ಟ್‌ಗಳನ್ನು ಹೊಂದಿದ್ದೀರಿ.

ಭಾರತದಲ್ಲಿ ಸುಲಭ ಇಎಂಐಗಳಲ್ಲಿ ಟೆಲಿವಿಷನ್‌ಗಳಿಗಾಗಿ ನಾನು ಎಲ್ಲಿ ಶಾಪಿಂಗ್ ಮಾಡಬಹುದು?

ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಇಎಂಐಗಳಲ್ಲಿ ಹೊಸ ಎಲ್‌‌ಸಿಡಿ ಟಿವಿ ಅಥವಾ ಎಲ್ಇಡಿ ಟಿವಿಗಾಗಿ ಶಾಪಿಂಗ್ ಮಾಡಬಹುದು. ಆನ್ಲೈನಿನಲ್ಲಿ ಶಾಪಿಂಗ್ ಮಾಡಲು, ಬಜಾಜ್ ಫಿನ್‌ಸರ್ವ್‌ ಇಎಂಐ ಸ್ಟೋರ್ ಅಥವಾ Amazon ಮತ್ತು Flipkart ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ. ಆಫ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು, 2,900+ ನಗರಗಳಲ್ಲಿರುವ ನಮ್ಮ 1.2 ಲಕ್ಷ+ ಪಾಲುದಾರ ಮಳಿಗೆಗಳಲ್ಲಿ ಒಂದನ್ನು ಭೇಟಿ ಮಾಡಿ.

ಇಎಂಐಯಲ್ಲಿ ಟೆಲಿವಿಷನ್‌ಗಳನ್ನು ಖರೀದಿಸಲು ನಾನು ಹೇಗೆ ಲೋನ್ ಪಡೆಯಬಹುದು?

ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡ್ ರೂ. 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನ್‌ನೊಂದಿಗೆ ಬರುತ್ತದೆ. ನಿಮ್ಮ ಮುಂಚಿತ-ಅನುಮೋದಿತ ಲೋನ್ ಮೊತ್ತವನ್ನು ತಿಳಿದುಕೊಳ್ಳಲು ಕೆಲವು ಪ್ರಮುಖ ವಿವರಗಳನ್ನು ಸಲ್ಲಿಸಿ. ನಂತರ, ಹತ್ತಿರದ ಪಾಲುದಾರ ಮಳಿಗೆಗೆ ಭೇಟಿ ನೀಡಿ, ಪ್ರಮುಖ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಒದಗಿಸಿ ಮತ್ತು ಇಎಂಐಯಲ್ಲಿ ಟಿವಿ ಖರೀದಿಸಲು ರದ್ದುಗೊಂಡ ಚೆಕ್ ಅನ್ನು ಒದಗಿಸಿ.

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವ ಪ್ರಯೋಜನಗಳು ಯಾವುವು?

ಇಎಂಐ ನೆಟ್ವರ್ಕ್‌ನಲ್ಲಿ ಶಾಪಿಂಗ್ ಮಾಡುವುದು ತ್ವರಿತ ಮತ್ತು ಅನುಕೂಲಕರವಾಗಿದೆ, ಏಕೆಂದರೆ ನೀವು ರೂ. 2 ಲಕ್ಷದವರೆಗೆ ಶಾಪಿಂಗ್ ಮಾಡಬಹುದು ಮತ್ತು 3 ರಿಂದ 24 ತಿಂಗಳ ಅವಧಿಯಲ್ಲಿ ಅನುಕೂಲಕರವಾಗಿ ಮರುಪಾವತಿ ಮಾಡಬಹುದು ಇದಲ್ಲದೆ, ನೀವು 2,900+ ನಗರಗಳಲ್ಲಿ ಇರುವ 1.2 ಲಕ್ಷಕ್ಕೂ ಹೆಚ್ಚು ಪಾಲುದಾರರಿಂದ ಸುಲಭ ಇಎಂಐಗಳಲ್ಲಿ 1.2 ಮಿಲಿಯನ್ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಖರೀದಿಸಬಹುದು ಕೆಲವು ಪ್ರಾಡಕ್ಟ್‌ಗಳು ಶೂನ್ಯ ಡೌನ್ ಪೇಮೆಂಟ್ ಆಯ್ಕೆಯೊಂದಿಗೆ ಬರುತ್ತವೆ.

ಇಎಂಐಯ ಟಿವಿ ಖರೀದಿಸಲು ನಾನು ಯಾವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು?

ನೀವು ಇಎಂಐ ನೆಟ್ವರ್ಕ್ ಕಾರ್ಡ್ ಹೊಂದಿದ್ದರೆ, ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸದೆ ನೀವು ಇಎಂಐಯಲ್ಲಿ ಟಿವಿ ಖರೀದಿಸಬಹುದು ನಿಮ್ಮ ಬಳಿ ಇಲ್ಲದಿದ್ದರೆ, ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

 • ಕ್ಯಾನ್ಸಲ್ ಮಾಡಿದ ಚೆಕ್
 • ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡಿನ ಪ್ರತಿ
 • ಸರಿಯಾಗಿ ಸಹಿ ಮಾಡಿದ ಇಸಿಎಸ್ ಮ್ಯಾಂಡೇಟ್
ನಾನು ಎನ್‌‌ಡಿಸಿ, ಅಕೌಂಟ್‌ಗಳ ಸ್ಟೇಟ್ಮೆಂಟ್ ಮತ್ತು ಇತರ ಲೋನ್ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಹೇಗೆ ಪಡೆಯಬಹುದು?

ಬಜಾಜ್ ಫಿನ್‌ಸರ್ವ್‌ ಗ್ರಾಹಕ ಪೋರ್ಟಲ್ 'ಎಕ್ಸ್‌ಪೀರಿಯ' ಗೆ ಲಾಗಿನ್ ಮಾಡುವ ಮೂಲಕ ಮತ್ತು 'ಎನ್‌‌ಡಿಸಿ' ಮೇಲೆ ಕ್ಲಿಕ್ ಮಾಡಿದ ನಂತರ 'ಲೋನ್ ವಿವರಗಳನ್ನು ನೋಡಿ' ಆಯ್ಕೆ ಮಾಡುವ ಮೂಲಕ ನಿಮ್ಮ ಎನ್‌‌ಡಿಸಿ ಅನ್ನು ನೀವು ನೋಡಬಹುದು ಮತ್ತು ಡೌನ್ಲೋಡ್ ಮಾಡಬಹುದು’. ಅದೇ ರೀತಿ, ನೀವು ಇತರ ಲೋನ್ ಡಾಕ್ಯುಮೆಂಟ್‌ಗಳನ್ನು ನೋಡಬಹುದು ಮತ್ತು ಡೌನ್ಲೋಡ್ ಮಾಡಬಹುದು.

ಇಎಂಐ ನೆಟ್ವರ್ಕ್‌ನಲ್ಲಿ ಟಿವಿ ಖರೀದಿಸಿದಾಗ ಪಾವತಿಸಬೇಕಾದ ಬಡ್ಡಿ ಎಷ್ಟು?

ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಇಎಂಐಗಳಲ್ಲಿ ಟಿವಿ ಖರೀದಿಸಿ ಮತ್ತು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸದೆ ಮಾಸಿಕ ಕಂತುಗಳಾಗಿ ಮಾತ್ರ ನಿಜವಾದ ಬೆಲೆಯನ್ನು ಪಾವತಿಸಿ.

ಇಎಂಐಯಲ್ಲಿ ಎಲ್ಇಡಿ ಟಿವಿಯನ್ನು ನಾನು ಹೇಗೆ ಖರೀದಿಸಬಹುದು?

ಇಎಂಐಗಳಲ್ಲಿ ಎಲ್ಇಡಿ ಟಿವಿ ಖರೀದಿಸಲು, ಪಾವತಿಸಲು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬಳಸಿ. ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಪಾಲುದಾರ ಮಳಿಗೆಯಲ್ಲಿ ಅಥವಾ ಬಜಾಜ್ ಫಿನ್‌ಸರ್ವ್‌ ಇಎಂಐ ಸ್ಟೋರ್‌ನಲ್ಲಿ ನೀವು ಇದನ್ನು ಆನ್ಲೈನಿನಲ್ಲಿ ಮಾಡಬಹುದು. ನಿಮ್ಮ ಬಳಿ ಇಎಂಐ ನೆಟ್ವರ್ಕ್ ಕಾರ್ಡ್ ಇಲ್ಲದಿದ್ದರೆ, ಪಾಲುದಾರ ಮಳಿಗೆಯಲ್ಲಿ ತ್ವರಿತ ಇನ್-ಸ್ಟೋರ್ ಫೈನಾನ್ಸಿಂಗ್ ಬಳಸಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ