ಬಜಾಜ್ ಫಿನ್ಸರ್ವ್ ಜೊತೆಗೆ ಚಾರ್ಟರ್ಡ್ ಅಕೌಂಟಂಟ್ಗಳು ರೂ.35 ಲಕ್ಷಗಳವರೆಗಿನ ಪರ್ಸನಲ್ ಲೋನ್ ಹಾಗೂ ಬಿಸಿನೆಸ್ ಲೋನನ್ನು ರೂ. 2 ಕೋಟಿಗಳವರೆಗಿನ ಹೋಮ್ ಲೋನ್ ಹಾಗೂ ಆಸ್ತಿ ಮೇಲಿನ ಲೋನನ್ನು ಪಡೆಯುತ್ತಾರೆ.
ಒಬ್ಬ ಚಾರ್ಟರ್ಡ್ ಅಕೌಂಟೆಂಟ್ಗೆ ಪರ್ಸನಲ್ ಲೋನ್ ಹಾಗೂ ಬಿಸಿನೆಸ್ ಲೋನ್ನ ಪಾವತಿಯ ಅವಧಿ 12 ತಿಂಗಳಿಂದ 60 ತಿಂಗಳುಗಳಾಗಿರುತ್ತವೆ. ಚಾರ್ಟರ್ಡ್ ಅಕೌಂಟೆಂಟ್ಗಳು ಹೋಮ್ ಲೋನ್ ಅಥವಾ ಆಸ್ತಿಯ ಮೇಲಿನ ಲೋನನ್ನು 240 ತಿಂಗಳುಗಳಲ್ಲಿ ಮರು ಪಾವತಿ ಮಾಡಬಹುದು.
ತ್ವರಿತ ಅನುಮೋದನೆಗಳಿಗಾಗಿ, ಮೇಲಿನ ಬ್ಯಾನರ್ನಲ್ಲಿ ಈಗ ಅಪ್ಲೈ ಮಾಡಿ ಎನ್ನುವ ಬಟನ್ ಕ್ಲಿಕ್ ಮಾಡಿ. ಅಥವಾ 'ಚಾರ್ಟರ್ಡ್ ಅಕೌಂಟೆಂಟ್ಸ್' ಎಂದು 9773633633.ಗೆ SMS ಮಾಡಿ. ನೀವು 09266900069ಗೆ ಮಿಸ್ಡ್ ಕಾಲ್ ಕೂಡ ಮಾಡಬಹುದು
ನಿಮ್ಮ ಮೊದಲ EMI ಪಾವತಿಸಿದ ನಂತರ ನೀವು ಒಂದು ಕ್ಯಾಲೆಂಡರ್ ವರ್ಷದಲ್ಲಿ 6 ರಷ್ಟು ಬಾರಿ ಹೆಚ್ಚುವರಿ ಹಣವನ್ನು ಹೊಂದಿರುವಾಗಲೆಲ್ಲ ನಿಮ್ಮ ಲೋನನ್ನು ಭಾಗಗಳಲ್ಲಿ ಮುಂಚಿತವಾಗಿ ಪಾವತಿಸಿ. ಭಾಗಶಃ ಮುಂಚಿತ-ಪಾವತಿಗಾಗಿ ಕನಿಷ್ಠ ಮೊತ್ತವು EMI ನ 3 ರಷ್ಟು ಇರಬೇಕು. ನೀವು ಫ್ಲೆಕ್ಸಿ ಸ್ವರೂಪದಲ್ಲಿ ಲೋನ್ ಪಡೆದರೆ, ಅಂತಹ ಭಾಗಶಃ ಮುಂಪಾವತಿಗೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ನಿಮಗೆ ಬೇಕಾದಷ್ಟು ತೆಗೆದುಕೊಳ್ಳಿ, ನಿಮಗೆ ಸಾಧ್ಯವಾದಷ್ಟು ಮುಂಪಾವತಿ' ಮಾಡಿ ಎಂಬ ಫೀಚರ್ನೊಂದಿಗೆ, ಫ್ಲೆಕ್ಸಿ ಟರ್ಮ್ ಲೋನ್ಗಳು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿತ್ಡ್ರಾ ಮಾಡಲು ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಲೋನನ್ನು ಮರುಪಾವತಿಸಲು ನಿಮಗೆ ಅವಕಾಶ ನೀಡುತ್ತವೆ. ಇಲ್ಲಿ, ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸುತ್ತೀರಿ. ನಿಮ್ಮ EMI ಆಗಿ ಕೇವಲ ಬಡ್ಡಿಯನ್ನು ಮಾತ್ರ ನೀಡಿ ಅಸಲನ್ನು ಅವಧಿಯ ಕೊನೆಗೆ ನೀಡುವ ಆಯ್ಕೆಯನ್ನು ಹೊಂದಿರುವುದರಿಂದ ನೀವು ನಿಮ್ಮ ಮಾಸಿಕ ಪಾವತಿಗಳನ್ನು ಕಡಿಮೆ ಮಾಡಬಹುದು. ನೀವು ಫ್ಲೆಕ್ಸಿ ಟರ್ಮ್ ಲೋನ್ಗಳೊಂದಿಗೆ ನಿಮ್ಮ EMI ಗಳಲ್ಲಿ 45% ವರೆಗೆ ಉಳಿಸಬಹುದು.
ಒಂದು ಫ್ಲೆಕ್ಸಿ ಬಡ್ಡಿ-ಮಾತ್ರದ ಲೋನ್ ಫ್ಲೆಕ್ಸಿ ಟರ್ಮ್ ಲೋನಿನ ಎಲ್ಲ ಲಕ್ಷಣಗಳನ್ನು ಹೊಂದಿದ್ದರೂ ಇಲ್ಲಿ ಒಂದೇ ವ್ಯತ್ಯಾಸವೆಂದರೆ ನಿಮ್ಮ ಲೋನಿನ ಮಿತಿ ಮಾಸಿಕ ಆಧಾರದಲ್ಲಿ ಕಡಿಮೆಯಾಗುವುದಿಲ್ಲ. ಫ್ಲೆಕ್ಸಿ ಬಡ್ಡಿ-ಮಾತ್ರದ ಲೋನ್ಗಳನ್ನು ವೈಯಕ್ತಿಕ ಮತ್ತು ಬಿಸಿನೆಸ್ ಲೋನ್ಗಳಿಗೆ ಮತ್ತು ಆಸ್ತಿ ಮೇಲಿನ ಲೋನ್ಗಳಿಗಾಗಿ ಪಡೆಯಬಹುದು.
ಚಾರ್ಟರ್ಡ್ ಅಕೌಂಟಂಟ್ಗಳಿಗೆ ಪರ್ಸನಲ್ ಲೋನ್ ಅಥವಾ ಬಿಸಿನೆಸ್ ಲೋನ್ ಪಡೆಯಲು ಯಾವುದೇ ಭದ್ರತೆ/ ಅಡಮಾನವನ್ನು ಒದಗಿಸುವ ಅಗತ್ಯವಿಲ್ಲ. ಆದರೆ ಹೋಮ್ ಲೋನ್ ಮತ್ತು ಚಾರ್ಟರ್ಡ್ ಅಕೌಂಟಂಟ್ಗಳಿಗಾಗಿನ ಆಸ್ತಿಯ ಮೆಲೆ ಲೋನ್ಗಳಿಗೆ ಸಾಲದಾತರು ನಿಮ್ಮ ಆಸ್ತಿಯ ಮೆಲೆ ಲೋನ್ ನೀಡಿರುವುದರಿಂದ ಅವುಗಳು ಸುರಕ್ಷಿತ ಲೋನ್ಗಳಾಗಿರುತ್ತವೆ.
ಲೋನ್ ಮೇಲೆ ವಿಧಿಸಲಾಗುವ ವಿವಿಧ ರೀತಿಯ ಫೀಗಳು ಮತ್ತು ಶುಲ್ಕಗಳು (ಅನ್ವಯಿಸಿದರೆ ಮಾತ್ರ) ಹೀಗಿವೆ
ಬಿಸಿನೆಸ್ ಮತ್ತು ಪ್ರೊಫೆಶನಲ್ ಲೋನಿಗೆ ಅನ್ವಯವಾಗುವ ಬಡ್ಡಿ ದರವು ಕ್ರೆಡಿಟ್ ಸ್ಕೋರ್ ಆಧರಿಸಿ ಬದಲಾಗುತ್ತದೆ, ಆ ಕ್ರೆಡಿಟ್ ಸ್ಕೋರ್ ಯಾವ ಮಿತಿಯಿಲ್ಲದೇ ಹಲವಾರು ವೇರಿಯೇಬಲ್ಗಳಾದ ಗ್ರಾಹಕ ವಿವರಗಳು, ಲೋನ್ ಪಾವತಿಸದೇ ಇರುವಿಕೆ, ಮತ್ತು ಇನ್ನೂ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ವೇರಿಯೇಬಲ್ಗಳನ್ನು ಕಂಪನಿ ಸೆಗ್ಮೆಂಟೇಶನ್ ಅನಲಿಸಿಸ್ ಮೆಟೀರಿಯಲ್ ರಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಈ ಮೇಲಿನದ್ದು ಹಿಂದಿನ ಪೋರ್ಟ್ಫೋಲಿಯೋ ಮತ್ತು ಅನುಭವ ಆಧರಿಸಿ ಆಗಾಗ ಬದಲಾಗುವಂತಹದ್ದು ಮತ್ತು ಕಾಲಕಾಲಕ್ಕೆ ಮಾರ್ಪಡುವಂತಹದ್ದು ಆಗಿರುತ್ತದೆ, ಆದ್ದರಿಂದ ಬದಲಾವಣೆಗೆ ಒಳಪಡುತ್ತದೆ.
BPI (ವ್ಯತ್ಯಾಸದ ಅವಧಿಯ ಬಡ್ಡಿ) ಯು ಪ್ರತಿ ತಿಂಗಳ 15 ರ ನಂತರ ವಿತರಣೆಯಾಗುವ ಸಂದರ್ಭದಲ್ಲಿ ಅನ್ವಯವಾಗುತ್ತದೆ. BPI ಅನ್ನು ವಿತರಣೆಯ ದಿನಾಂಕದಿಂದ ತಿಂಗಳ ಉಳಿದ ದಿನಗಳಿಗೆ ಪ್ರೋ-ರೇಟಾ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದು ಏಕೆಂದರೆ EMI ಗಳು ಲೋನ್ ಬುಕಿಂಗಿನ ಎರಡನೇ ತಿಂಗಳಿಂದ ಆರಂಭವಾಗುತ್ತವೆ. 1 ನೇ ತಿಂಗಳನ್ನು ಉಚಿತ ಅವಧಿ ಎಂದು ಪರಿಗಣಿಸಲಾಗುತ್ತದೆ, ಆಗ ಗ್ರಾಹಕರಿಗೆ ಯಾವುದೇ ಬಡ್ಡಿ ಅಥವಾ EMI ಗಳನ್ನು ವಿಧಿಸಲಾಗುವುದಿಲ್ಲ.
ಪ್ರಕ್ರಿಯೆ ಶುಲ್ಕ ಗ್ರಾಹಕರ ಲೋನ್ ಅಪ್ಲಿಕೇಶನ್ನಿನ ಆರಂಭಿಕ ಹಂತದಿಂದ ಕೊನೆಯ ಹಂತದವರೆಗಿನ ಪ್ರಕ್ರಿಯೆಗಾಗಿ ವಿಧಿಸುವ ಫೀಸ್ ಶುಲ್ಕದ ಮೊತ್ತ.