ಫೀಚರ್‌ಗಳು ಮತ್ತು ಪ್ರಯೋಜನಗಳು
-
ತ್ವರಿತ ಅನುಮೋದನೆ ಮತ್ತು ತ್ವರಿತ ಹಣ
ಸರಳ ಪ್ರಕ್ರಿಯೆಯ ಮೂಲಕ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಅನುಮೋದನೆಯ 24 ಗಂಟೆಗಳ* ಒಳಗೆ ನಿಮ್ಮ ಲೋನ್ ಮೊತ್ತವನ್ನು ಬ್ಯಾಂಕಿನಲ್ಲಿ ಪಡೆಯಿರಿ.
-
ಮರುಪಾವತಿ ಫ್ಲೆಕ್ಸಿಬಿಲಿಟಿ
ಬಜಾಜ್ ಫಿನ್‌ಸರ್ವ್‌ನ ಟರ್ಮ್ ಬಿಸಿನೆಸ್ ಲೋನ್‌ನೊಂದಿಗೆ, ನೀವು 96 ತಿಂಗಳವರೆಗಿನ ಅವಧಿಯೊಂದಿಗೆ ನಿಮ್ಮ ಬಾಕಿಗಳನ್ನು ಪಾವತಿಸಬಹುದು.
-
ಫ್ಲೆಕ್ಸಿ ಲೋನ್ ಸೌಲಭ್ಯ
ಫ್ಲೆಕ್ಸಿ ಲೋನ್ ಸೌಲಭ್ಯವು ನಿಮ್ಮ ಇಎಂಐ ಗಳನ್ನು 45% ವರೆಗೆ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ*.
-
ಆನ್ಲೈನ್ ಅಕೌಂಟ್ ನಿರ್ವಹಣೆ
ಬಜಾಜ್ ಫಿನ್‌ಸರ್ವ್‌ನ ಆನ್ಲೈನ್ ಗ್ರಾಹಕ ಪೋರ್ಟಲ್- ಎಕ್ಸ್‌ಪೀರಿಯ ನೊಂದಿಗೆ ನಿಮ್ಮ ಟರ್ಮ್ ಲೋನ್ ಅಕೌಂಟನ್ನು ನಿರ್ವಹಿಸಿ.
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಬಿಸಿನೆಸ್‌ಗಳ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು, ಬಜಾಜ್ ಫಿನ್‌ಸರ್ವ್ ಸರಳ ಅರ್ಹತಾ ಮಾನದಂಡಗಳನ್ನು ಹೊಂದಿರುವ ಟರ್ಮ್ ಲೋನ್‌ಗಳನ್ನು ಒದಗಿಸುತ್ತದೆ.
-
ಬಿಸಿನೆಸ್‌ನ ಅವಧಿ
ಕನಿಷ್ಠ 3 ವರ್ಷಗಳು
-
ಸಿಬಿಲ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685 ಅಥವಾ ಅದಕ್ಕಿಂತ ಹೆಚ್ಚು
-
ವಯಸ್ಸು
24 ವರ್ಷಗಳಿಂದ 70 ವರ್ಷಗಳು*
(*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು) -
ಪೌರತ್ವ
ಭಾರತೀಯ ನಿವಾಸಿ
ಬಡ್ಡಿ ದರ ಮತ್ತು ಶುಲ್ಕಗಳು
ಬಿಸಿನೆಸ್‌ಗಳಿಗೆ ಟರ್ಮ್ ಲೋನ್‌ಗಳು ನಾಮಮಾತ್ರದ ಬಡ್ಡಿ ದರಗಳೊಂದಿಗೆ ಬರುತ್ತವೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ. ಈ ಲೋನ್ ಮೇಲೆ ಅನ್ವಯವಾಗುವ ಶುಲ್ಕಗಳ ಪಟ್ಟಿಯನ್ನು ನೋಡಲು, ಇಲ್ಲಿ ಕ್ಲಿಕ್ ಮಾಡಿ.
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್‌ಸರ್ವ್‌ನಿಂದ ಟರ್ಮ್ ಲೋನಿಗೆ ಅಪ್ಲೈ ಮಾಡುವ ಪ್ರಕ್ರಿಯೆ ಇಲ್ಲಿದೆ:
- ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ
- ಮುಂದಿನ ಪ್ರಕ್ರಿಯೆಗಾಗಿ ಬಜಾಜ್ ಫಿನ್‌ಸರ್ವ್ ಪ್ರತಿನಿಧಿಗಳು ನಿಮಗೆ ಕರೆ ಮಾಡುತ್ತಾರೆ
ಇಲ್ಲ, ಯಾವುದೇ ಅಡಮಾನವಿಲ್ಲದೆ ನೀವು ಬಜಾಜ್ ಫಿನ್‌ಸರ್ವ್‌ನಿಂದ ಟರ್ಮ್ ಲೋನನ್ನು ಪಡೆಯಬಹುದು.
ಹೌದು, ಆದಾಯ ತೆರಿಗೆ ರಿಟರ್ನ್ ಪೇಪರ್‌ಗಳನ್ನು ಪ್ರಸ್ತುತಪಡಿಸುವುದು ಟರ್ಮ್ ಲೋನ್ ಪಡೆಯುವ ನಿಮ್ಮ ಅವಕಾಶಗಳನ್ನು ಸುಧಾರಿಸುತ್ತದೆ.
ಹೌದು, ನೀವು ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್‌ನಿಂದ ಟರ್ಮ್ ಲೋನನ್ನು ಬಳಸಬಹುದು.