ನಿಮ್ಮ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಬೇಕಾಗಿ ಬರುವಾಗ ಉತ್ತಮ ಫಲಿತಾಂಶಕ್ಕಾಗಿ ಉತ್ತಮ ಮೂಲಸೌಕರ್ಯ ಮತ್ತು ಅಗತ್ಯವಾದ ಸಲಕರಣೆಗಳ ಅಗತ್ಯವಿದೆ.
ನೀವು ಹೋಟೆಲ್ ವ್ಯವಹಾರ, ಬೋಟಿಕ್, ಸಾಫ್ಟ್ವೇರ್ ಅಭಿವೃದ್ಧಿ, ಮಾಧ್ಯಮ ಸೇವೆಗಳು, ಕೊರಿಯರ್ ಕಂಪನಿ ಅಥವಾ ಮೊಬೈಲ್ ಹ್ಯಾಂಡ್ಸೆಟ್ ಡೀಲರ್ ಆಗಿರಲಿ, ಬಜಾಜ್ ಫಿನ್ಸರ್ವ್ ನಿಮ್ಮ ಎಲ್ಲಾ ವ್ಯಾಪಾರದ ಅಗತ್ಯಗಳನ್ನು ಪೂರೈಸಲು ಒಂದು ಅನನ್ಯ ಉತ್ಪನ್ನವನ್ನು ವಿನ್ಯಾಸಗೊಳಿಸಿದೆ.
ನಿಮಗಾಗಿ ನಾವು ಹೊಂದಿರುವ ಹಣಕಾಸು ಕೊಡುಗೆಗಳನ್ನು ಈ ಕೆಳಗೆ ನೀಡಲಾಗಿದೆ:
1. ಹೋಟೆಲ್ ಮಾಲೀಕರಿಗೆ ಬಿಸಿನೆಸ್ ಮತ್ತು ವರ್ಕಿಂಗ್ ಕ್ಯಾಪಿಟಲ್ ಲೋನ್
2. ಬುಟಿಕ್ ಮಾಲೀಕರಿಗೆ ಬಿಸಿನೆಸ್ ಲೋನ್
3. ಸಾಫ್ಟ್ವೇರ್ ಅಭಿವೃದ್ಧಿ, ಮೀಡಿಯಾ ಏಜನ್ಸಿಗಳಿಗಾಗಿ ಬಿಸಿನೆಸ್ ಲೋನ್
4. ಕೊರಿಯರ್ ಕಂಪನಿಗಳಿಗೆ ಬಿಸಿನೆಸ್ ಲೋನ್
5. ಮೊಬೈಲ್ ಹ್ಯಾಂಡ್ಸೆಟ್ ಡೀಲರ್ಗಳಿಗೆ ಬಿಸಿನೆಸ್ ಮತ್ತು ವರ್ಕಿಂಗ್ ಕ್ಯಾಪಿಟಲ್ ಲೋನ್
ನೀವು ಅಗತ್ಯವಾದಾಗ ಫಂಡ್ ಹಿಂಪಡೆಯಲು ಮತ್ತು ನಿಮ್ಮ ಸಂಸ್ಥೆಯ ಅಗತ್ಯತೆಗಳ ಪ್ರಕಾರವಾಗಿ ಮರುಪಾವತಿಸಲು, ಬಜಾಜ್ ಫಿನ್ಸರ್ವ್ನಿಮ್ಮ ಲೋನ್ ಮೇಲೆ ವಿಶಿಷ್ಟ ಫ್ಲೆಕ್ಸಿಲೋನನ್ನು ಆಫರ್ ಮಾಡುತ್ತದೆ. ನೀವು ಬಳಸಿದ ಮೊತ್ತದ ಮೇಲೆ ಮಾತ್ರ EMI ಪಾವತಿಸಿ ಮತ್ತು ನಿಮ್ಮ EMI ಗಳಲ್ಲಿ 45% ವರೆಗೆ ಉಳಿಸಿ.
ನಿಮ್ಮ ಸಮಯ ಅಮೂಲ್ಯವಾದದ್ದು ಎಂಬುದನ್ನು ಬಜಾಜ್ ಫಿನ್ಸರ್ವ್ ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಇನ್ನೂ ಹೆಚ್ಚಿನದ್ದನ್ನು ಮಾಡುವಂತೆ ನಿಮ್ಮನ್ನು ಸಶಕ್ತಗೊಳಿಸಲು, ನಿಮ್ಮ ಅನುಕೂಲತೆಯ ಪ್ರಕಾರ ನಮ್ಮ ರಿಲೇಶನ್ಶಿಪ್ ಆಫೀಸರ್ ನಿಮ್ಮನ್ನು ಭೇಟಿ ಮಾಡುತ್ತಾರೆ.
ರೂ. 20 ಲಕ್ಷದವರೆಗೆ ಲೋನ್ಗಳು, ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಎಲ್ಲಾ ಬಿಸಿನೆಸ್ನ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು.
ಬಿಸಿನೆಸ್ ಕುರಿತ ಒಂದು ಪುರಾವೆಯ ಜತೆಗೆ ಕಡಿಮೆ ಡಾಕ್ಯುಮೆಂಟೇಶನ್.
24 ಗಂಟೆಗಳಲ್ಲಿ ಲೋನ್ ಅನುಮೋದನೆ ಮತ್ತು 48 ಗಂಟೆಗಳ ಒಳಗೆ ವಿತರಣೆ, ಏಕೆಂದರೆ ನಿಮ್ಮ ಸಮಯ ಅಮೂಲ್ಯವಾದುದು.
ಅವಧಿಯು 12 ತಿಂಗಳುಗಳಿಂದ 60 ತಿಂಗಳುಗಳವರೆಗೆ, ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾಗಿದೆ.
ನಿಮ್ಮ ಬಿಸಿನೆಸ್ನ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ನಿಮ್ಮ ಸರ್ವಿಸ್ ಎಂಟರ್ಪ್ರೈಸಸ್ಗಾಗಿ ಬಿಸಿನೆಸ್ ಲೋನಿನ ಮೇಲೆ ವಿಶೇಷ ಪಡೆಯಿರಿ.
ನಿಮ್ಮ ಹಣವನ್ನು ನೀವು ಸರಾಗವಾಗಿ ಅಕ್ಸೆಸ್ ಮಾಡಲು ಅನುವಾಗುವಂತೆ ನಿಮ್ಮ ಲೋನ್ ಅಕೌಂಟ್ನ ಸಂಪೂರ್ಣ ಆನ್ಲೈನ್ ನಿರ್ವಹಣೆ.
ಯಾವುದೇ ರೀತಿಯ ಕಷ್ಟವಿಲ್ಲದೆ ನಿಮಗೆ ಅಗತ್ಯವಿರುವ ಲೋನನ್ನು ಪಡೆಯುವಂತಾಗಲು ಯಾವುದೇ ಖಾತರಿದಾರರ ಅಥವಾ ಅಡಮಾನದ ಅಗತ್ಯವಿಲ್ಲ.
ಬಜಾಜ್ ಫಿನ್ಸರ್ವ್, ಪೂರೈಸಲು-ಸುಲಭವಾದ ಅರ್ಹತಾ ಮಾನದಂಡ ಹಾಗೂ ಕನಿಷ್ಟ ದಾಖಲೀಕರಣದಲ್ಲಿ ಸರ್ವೀಸ್ ಎಂಟರ್ಪ್ರೈಸಸ್ಗಳಿಗೆ ಬಿಜಿನೆಸ್ ಲೋನ್ಗಳನ್ನು ಒದಗಿಸುತ್ತದೆ. ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು.
ಸೇವಾ ಉದ್ದಿಮೆಗಳಿಗಾಗಿ ಬಜಾಜ್ ಫಿನ್ಸರ್ವ್ ಕೊಡಮಾಡುವ ಬಿಸಿನೆಸ್ ಲೋನ್ಗಳ ಶುಲ್ಕಗಳು ಅತ್ಯಲ್ಪವಾಗಿವೆ. ನಿಮ್ಮ ಲೋನಿಗೆ ಸಂಬಂಧಪಟ್ಟ ಒಟ್ಟಾರೆ ಶುಲ್ಕಗಳನ್ನು ಪರಿಶೀಲಿಸಲು, ಇಲ್ಲಿ ಕ್ಲಿಕ್ ಮಾಡಿ &.
ನೀವು ಸೇವಾ ಉದ್ಯಮಗಳಿಗಾಗಿನ ಬಿಸಿನೆಸ್ ಲೋನಿಗೆ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಬಿಸಿನೆಸ್ ಅಪ್ಲೈ ಮಾಡಬಹುದು. ಇದಕ್ಕೆ ಅಪ್ಲೈ ಮಾಡುವುದು ಎಷ್ಟು ಸುಲಭವಾಗಿದೆ ಎಂದು ಪರಿಶೀಲಿಸಿ ನೋಡಿ, ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು.