ಕಮರ್ಷಿಯಲ್ ಲೋನ್ ಬಡ್ಡಿ ದರ ಎಷ್ಟು?

2 ನಿಮಿಷದ ಓದು

ಕಮರ್ಷಿಯಲ್ ಲೋನ್‌ಗಳು ಬಿಸಿನೆಸ್‌ಗಳಿಗೆ ನೀಡಲಾಗುವ ಸುರಕ್ಷಿತ ಅಥವಾ ಭದ್ರತೆ ರಹಿತವಾದ ಕ್ರೆಡಿಟ್ ಸೌಲಭ್ಯಗಳಾಗಿವೆ. ಕಮರ್ಷಿಯಲ್ ಲೋನ್ ಬಡ್ಡಿ ದರಗಳು ಕ್ರೆಡಿಟ್ ಸ್ವರೂಪವನ್ನು ಅವಲಂಬಿಸಿ ಬದಲಾಗುತ್ತವೆ. ಸಾಮಾನ್ಯವಾಗಿ, ಅಡಮಾನ-ಮುಕ್ತ ಲೋನ್‌ಗಳನ್ನು ಮಂಜೂರು ಮಾಡುವಲ್ಲಿ ಒಳಗೊಂಡಿರುವ ಅಪಾಯಗಳಿಂದಾಗಿ ಭದ್ರತೆ ರಹಿತ ವಾಣಿಜ್ಯ ಲೋನ್‌ಗಳ ಮೇಲಿನ ಬಡ್ಡಿ ದರವು ಸ್ವಲ್ಪ ಹೆಚ್ಚಾಗಿರುತ್ತದೆ.

ಕಮರ್ಷಿಯಲ್ ಲೋನ್‌ಗಳ ಮೇಲಿನ ಬಡ್ಡಿ ದರವು ಸಾಲದಾತರು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರಗಳನ್ನು ಆಫರ್ ಮಾಡುತ್ತಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಫಿಕ್ಸೆಡ್ ಬಡ್ಡಿ ದರವನ್ನು ಆಯ್ಕೆ ಮಾಡಿದಾಗ, ಅವಧಿಯುದ್ದಕ್ಕೂ ನೀವು ಅದೇ ಬಡ್ಡಿಯನ್ನು ಪಾವತಿಸುತ್ತೀರಿ. ಮತ್ತೊಂದೆಡೆ, ಫ್ಲೋಟಿಂಗ್ ಬಡ್ಡಿ ದರವು ಮಾರುಕಟ್ಟೆಯ ಏರಿಳಿತಗಳೊಂದಿಗೆ ಬದಲಾಗುತ್ತದೆ.

ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸಲು ತ್ವರಿತ ಹಣಕಾಸು ಅಗತ್ಯವಿರುವ ಬಿಸಿನೆಸ್‌ಗಳಿಗೆ ಬಜಾಜ್ ಫಿನ್‌ಸರ್ವ್ ತೊಂದರೆ ರಹಿತ ಕಮರ್ಷಿಯಲ್ ಲೋನ್‌ಗಳನ್ನು ಕೈಗೆಟಕುವ ಬಡ್ಡಿ ದರದಲ್ಲಿ ನೀಡುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ