ಯಾವ ಕಾರಣಗಳಿಗೆ ಪರ್ಸನಲ್ ಲೋನ್ ಪಡೆಯಬೇಕು?
2 ನಿಮಿಷದ ಓದು
ಪರ್ಸನಲ್ ಲೋನ್ ಹಲವಾರು ಲಾಭ ಮತ್ತು ಅನುಕೂಲಗಳನ್ನು ಒದಗಿಸುತ್ತದೆ. ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲದ ಕಾರಣ, ಈ ಲೋನ್ ಅನ್ನು ಹಲವಾರು ಉದ್ದೇಶಗಳಿಗೆ ಬಳಸಲು ಅವಕಾಶವಿದೆ. ಹೀಗಾಗಿ, ನೀವು ಈ ಲೋನ್‌ಗೆ ಅಪ್ಲೈ ಮಾಡುವ ಮೂಲಕ ಅದನ್ನು ಅನೇಕ ಪರ್ಸನಲ್ ಲೋನ್ ಉದ್ದೇಶಗಳಿಗೆ ಬಳಸಬಹುದು.
ಪರ್ಸನಲ್ ಲೋನ್‌ನಿಂದ ನೀವು ಪೂರೈಸಬಹುದಾದ ಉದ್ದೇಶಗಳನ್ನು ಈ ಕೆಳಗೆ ನೀಡಲಾಗಿದೆ:
ನೀವು ಪರ್ಸನಲ್ ಲೋನ್ ಏಕೆ ಪಡೆಯಬೇಕು ಎಂಬುದಕ್ಕೆ ಕಾರಣಗಳು
- ಅಸ್ತಿತ್ವದಲ್ಲಿರುವ ಸಾಲಗಳ ಒಟ್ಟುಗೂಡಿಸುವಿಕೆ
A ಪರ್ಸನಲ್ ಲೋನ್ ಈಗಿರುವ ಸಾಲಗಳನ್ನು ಒಟ್ಟುಗೂಡಿಸಲು ಇದು ಅನುಕೂಲಕರ ಹಣಕಾಸು ಆಯ್ಕೆಯಾಗಿದೆ. ಅತ್ಯಂತ ಮುಖ್ಯವಾದ ಉಪಯೋಗವೆಂದರೆ, ಸಾಲಗಳನ್ನು ಒಟ್ಟುಗೂಡಿಸುವುದು, ಅಂದರೆ ಈ ಹಣ ಬಳಸಿ ಹಲವು ಸಾಲಗಳನ್ನು ಒಂದೇ ಬಾರಿ ಪಾವತಿಸಬಹುದು. ಪ್ರತಿ ತಿಂಗಳು ಸ್ಥಿರವಾಗಿ ಒಂದೇ ಇಎಂಐ ಕಟ್ಟಬೇಕಾಗುವುದು. ಬಜಾಜ್ ಫಿನ್‌ಸರ್ವ್ ಡೆಟ್ ಕನ್ಸಾಲಿಡೇಶನ್ ಲೋನ್‌ಗಳು, ವಿಶೇಷವಾಗಿ ನಿಮ್ಮ ಸಾಲಗಳನ್ನು ಒಟ್ಟುಗೂಡಿಸಲೆಂದೇ ರಚಿಸಿರುವ ಪರ್ಸನಲ್ ಲೋನ್ ಆಯ್ಕೆಯೊಂದನ್ನು ನೀಡುತ್ತದೆ.
- ಮನೆ ನವೀಕರಣ ಅಥವಾ ಸುಧಾರಣೆ
ಮನೆ ನವೀಕರಣಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಪೂರೈಸಲು ಪರ್ಸನಲ್ ಲೋನ್ ಪಡೆಯಿರಿ. ನಿಮ್ಮ ಅಡುಗೆಮನೆಗೆ ಹೊಸತನ ತುಂಬಲು, ಹೊಸ ಬಾಲ್ಕನಿ ಕಟ್ಟಿಸಲು ಅಥವಾ ಇತರ ಯಾವುದೇ ಮನೆ ಸುಧಾರಣೆಗಾಗಿ, ಬಜಾಜ್ ಫಿನ್‌ಸರ್ವ್ ಮನೆ ನವೀಕರಣ ಲೋನ್ 40 ಲಕ್ಷದವರೆಗೆ, ಜೊತೆಗೆ ಅನೇಕ ಪ್ರಯೋಜನಗಳು. ಮನೆ ನವೀಕರಣಕ್ಕಾಗಿ ಪರ್ಸನಲ್ ಲೋನ್ ಬಳಸಿದಾಗ, ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್24(b) ಅಡಿಯಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
- ಮದುವೆ ವೆಚ್ಚಗಳಿಗೆ ಹಣಕಾಸು
ಹಣದುಬ್ಬರದ ಪ್ರಭಾವದಿಂದ, ಮದುವೆ ಖರ್ಚುಗಳು ದಿನೇದಿನೇ ಗಗನಕ್ಕೇರುತ್ತಿವೆ. ಈ ದುಬಾರಿ ವೆಚ್ಚಗಳನ್ನು ನಿಭಾಯಿಸಿ, ಅದ್ದೂರಿ ಮದುವೆ ಮಾಡಲು, ನೀವು ಪಡೆಯಬಹುದು ವಿವಾಹ ಲೋನ್, ಆಕರ್ಷಕ ಬಡ್ಡಿ ದರಗಳಲ್ಲಿ ಪರ್ಸನಲ್ ಲೋನ್ ವಿಧ.
- ವೈದ್ಯಕೀಯ ತುರ್ತುಸ್ಥಿತಿಗಳನ್ನು ಎದುರಿಸಿ
ವೈದ್ಯಕೀಯ ತುರ್ತುಸ್ಥಿತಿಗಳು ತಕ್ಷಣದ ಹಣಕಾಸು ಅಗತ್ಯವಿರುವ ಪರಿಸ್ಥಿತಿಗಳಾಗಿವೆ. ಅಂತಹ ಸಂದರ್ಭಗಳಲ್ಲಿ, ನೀವು ಪಡೆಯಬಹುದು ವೈದ್ಯಕೀಯ ತುರ್ತು ಲೋನ್ ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳೊಂದಿಗೆ. ಪೂರ್ವ ಅನುಮೋದಿತ ಆಫರ್‌ಗಳು, ತ್ವರಿತ ಅನುಮೋದನೆ, ಹಾಗೂ ಕಡಿಮೆ ಇಎಂಐ ತರಹದ ಇತರೆ ಫೀಚರ್‌ಗಳು, ಈ ಲೋನ್ ಅನ್ನು ಅಂತಹ ತುರ್ತಿನ ಸಂದರ್ಭಗಳಿಗೆ ಅತ್ಯಂತ ಸೂಕ್ತವಾಗಿಸುತ್ತವೆ. ಇದು ಪರ್ಸನಲ್ ಲೋನ್ ಪಡೆಯುವ ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬಜಾಜ್ ಫಿನ್‌ಸರ್ವ್‌ನ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸಿ ಮತ್ತು 5 ನಿಮಿಷಗಳ ಒಳಗೆ ಅನುಮೋದನೆ ಪಡೆಯಿರಿ.
- ಉನ್ನತ ಶಿಕ್ಷಣದ ವೆಚ್ಚಗಳನ್ನು ಪೂರೈಸಲು ಹಣಕಾಸು
ಪಡೆದುಕೊಳ್ಳಿ ಉನ್ನತ ಶಿಕ್ಷಣದ ಲೋನ್ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಪೂರೈಸಲು. ದೊಡ್ಡ ಮೊತ್ತಗಳಲ್ಲಿ ಲಭ್ಯವಿರುವ ಈ ಲೋನ್, ಅಗತ್ಯ ಶೈಕ್ಷಣಿಕ ವೆಚ್ಚಗಳನ್ನು ಪೂರೈಸಲು ಸಾಕಾಗುತ್ತದೆ.
- ಪ್ರಯಾಣದ ಗುರಿಗಳನ್ನು ಪೂರೈಸಿ
ನಿಮ್ಮ ಪ್ರವಾಸ ಮತ್ತು ಪ್ರಯಾಣಗಳಿಗೆ ಹಣ ನೀವು ಕಷ್ಟಪಟ್ಟು ಗಳಿಸಿದ ಉಳಿತಾಯವನ್ನು ಖರ್ಚು ಮಾಡುವ ಬದಲು, ನೀವು ಈ ಲೋನ್ ಆಯ್ಕೆ ಮಾಡಬಹುದು ಪ್ರವಾಸದ ಲೋನ್ ಮತ್ತು ದೀರ್ಘ ಅವಧಿಯೊಳಗೆ ಅದನ್ನು ಮರುಪಾವತಿಸಿ. ಇಂತಹ ಲೋನ್‌ಗಳ ಮೇಲೆ ಲಭ್ಯವಿರುವ ಮುಂಚಿತ-ಅನುಮೋದಿತ ಆಫರ್‌ಗಳು ಬಜಾಜ್ ಫಿನ್‌ಸರ್ವ್‌ನಿಂದ ಲೋನ್ ಪಡೆಯುವುದನ್ನು ಸುಲಭಗೊಳಿಸುತ್ತವೆ.
ಈ ಲೋನ್ ಮೂಲಕ ನೀವು ಹಲವಾರು ಹಣಕಾಸು ಗುರಿಗಳನ್ನು ಈಡೇರಿಸಬಹುದು. ಬಜಾಜ್ ಫಿನ್‌ಸರ್ವ್‌ನೊಂದಿಗೆ ಪರ್ಸನಲ್ ಲೋನಿಗೆ ಅಪ್ಲೈ ಮಾಡಿ ಮತ್ತು ಅಗತ್ಯ ವೆಚ್ಚಗಳನ್ನು ಪೂರೈಸಲು 24 ಗಂಟೆಗಳ* ಒಳಗೆ ಹಣ ಪಡೆಯಿರಿ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಇನ್ನಷ್ಟು ಓದಿರಿ
ಕಡಿಮೆ ಓದಿ