ನಿಮ್ಮ ಪರ್ಸನಲ್ ಲೋನನ್ನು ಫೋರ್‌ಕ್ಲೋಸರ್ ಮಾಡುವುದು ಎಂದರೆ, ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸುವ ಬದಲಾಗಿ ಒಂದೇ ಪಾವತಿಯಲ್ಲಿ ಬಾಕಿ ಉಳಿದಿರುವ ನಿಮ್ಮ ಲೋನ್ ಮೊತ್ತವನ್ನು ಮರುಪಾವತಿಸುವುದಾಗಿದೆ. ಫೋರ್ಕ್ಲೋಸರಿಗಾಗಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನಲ್ಲಿ ಬಾಕಿ ಉಳಿದಿರುವ ಅಸಲಿನ ಮೇಲೆ 4% ಜೊತೆಗೆ ಅನ್ವಯವಾಗುವ ತೆರಿಗೆಗಳ ಶುಲ್ಕ ವಿಧಿಸುತ್ತದೆ.
ನಿಮ್ಮ ಪರ್ಸನಲ್ ಲೋನಿನ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.