ಫೀಚರ್‌ಗಳು ಮತ್ತು ಪ್ರಯೋಜನಗಳು

  • Approval in minutes*

    ನಿಮಿಷಗಳಲ್ಲಿ ಅನುಮೋದನೆ*

    ಅಪ್ಲೈ ಮಾಡಿದ 5 ನಿಮಿಷಗಳ* ಒಳಗೆ ಅನುಮೋದನೆ ಪಡೆಯಿರಿ ಮತ್ತು ನಿಮ್ಮ ಲೋನನ್ನು ಸಮರ್ಥವಾಗಿ ಯೋಜಿಸಲು ಇಎಂಐ ಕ್ಯಾಲ್ಕುಲೇಟರ್ ಅನ್ನು ಆನ್ಲೈನ್ ಬಳಸಿ.

  • No constraints on usage

    ಬಳಕೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ

    ಬಜಾಜ್ ಫಿನ್‌ಸರ್ವ್‌ನ ಒಎನ್‌ಜಿಸಿ ಉದ್ಯೋಗಿಗಳಿಗೆ ಪರ್ಸನಲ್ ಲೋನ್ ಕೊನೆಯ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಹೊಂದಿಲ್ಲ ಮತ್ತು ನೀವು ಯಾವುದೇ ಅವಶ್ಯಕತೆಗೆ ಹಣಕಾಸು ಒದಗಿಸಬಹುದು.

  • Flexi facility

    ಫ್ಲೆಕ್ಸಿ ಸೌಲಭ್ಯ

    ಬಜಾಜ್ ಫಿನ್‌ಸರ್ವ್ ಒಎನ್‌ಜಿಸಿ ಉದ್ಯೋಗಿಗಳಿಗೆ ಫ್ಲೆಕ್ಸಿ ಪರ್ಸನಲ್ ಲೋನ್ ಅನ್ನು ಒದಗಿಸುತ್ತದೆ, ಇದನ್ನು ಮಾಸಿಕ ಹೊರಹೋಗುವಿಕೆಯನ್ನು 45% ವರೆಗೆ ಕಡಿಮೆ ಮಾಡಲು ಬಳಸಬಹುದು*.

  • Easy repayment

    ಸುಲಭ ಮರುಪಾವತಿ

    ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ 96 ತಿಂಗಳುಗಳವರೆಗಿನ ಫ್ಲೆಕ್ಸಿಬಲ್ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಲೋನಿಗೆ ಸೇವೆ ನೀಡಿ.

  • Online customer portal

    ಆನ್ಲೈನ್ ಗ್ರಾಹಕ ಪೋರ್ಟಲ್

    ಎಕ್ಸ್‌ಪೀರಿಯ ಮೂಲಕ ಆನ್ಲೈನ್ ಲೋನ್ ಅಕೌಂಟ್ ಅಕ್ಸೆಸ್ ಮೂಲಕ ಪಾವತಿಗಳು, ಬಾಕಿ ಉಳಿಕೆ ಮತ್ತು ಇನ್ನೂ ಅನೇಕವುಗಳನ್ನು ಟ್ರ್ಯಾಕ್ ಮಾಡಿ.

  • Personalised offers

    ವೈಯಕ್ತಿಕಗೊಳಿಸಿದ ಆಫರ್‌ಗಳು

    ತ್ವರಿತ ಲೋನ್ ಪ್ರಕ್ರಿಯೆಗಾಗಿ ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಆಫರನ್ನು ಪರಿಶೀಲಿಸಲು ನಿಮ್ಮ ಹೆಸರು ಮತ್ತು ಕಾಂಟಾಕ್ಟ್ ನಂಬರನ್ನು ಹಂಚಿಕೊಳ್ಳಿ.

ಆಯಿಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯು ದೇಶದಲ್ಲಿ ಅತಿದೊಡ್ಡದಾಗಿದೆ. ಕಂಪನಿಯು ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಸಿಐಎಸ್ ದೇಶಗಳಲ್ಲಿ ಅಂಗಸಂಸ್ಥೆಗಳನ್ನು ಹೊಂದಿದೆ. ಭಾರತದಲ್ಲಿ ಸಾವಿರಾರು ಒಎನ್‌ಜಿಸಿ ಉದ್ಯೋಗಿಗಳಿವೆ, ಮತ್ತು ಈ ವೃತ್ತಿಪರರು ಬಜಾಜ್ ಫಿನ್‌ಸರ್ವ್‌ ಮೂಲಕ ಸಂಪೂರ್ಣ ಸುಲಭವಾಗಿ ಹಣವನ್ನು ಪಡೆಯಬಹುದು. ಇದು ಏಕೆಂದರೆ ಬಜಾಜ್ ಫಿನ್‌ಸರ್ವ್‌ನ ವಿಶೇಷ ಪರ್ಸನಲ್ ಲೋನ್‌ಗಳು ಸುಲಭವಾದ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೊಂದಿವೆ ಮತ್ತು ಕೇವಲ ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳ ಅಗತ್ಯವಿದೆ.

ಒಎನ್‌ಜಿಸಿ ಉದ್ಯೋಗಿಗಳು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನನ್ನು ಬಳಸಬಹುದು ಮತ್ತು ಯಾವುದೇ ತೊಂದರೆಗಳಿಲ್ಲದೆ ರೂ. 40 ಲಕ್ಷದವರೆಗೆ ಪಡೆಯಬಹುದು. ವಾಸ್ತವವಾಗಿ, ಒಂದು ಸ್ಟೆಲ್ಲರ್ ಫೈನಾನ್ಷಿಯಲ್ ಪ್ರೊಫೈಲ್‌ನೊಂದಿಗೆ, ನೀವು 5 ನಿಮಿಷಗಳಲ್ಲಿ* ಲೋನ್ ಅನುಮೋದನೆಯನ್ನು ಪಡೆಯಬಹುದು ಮತ್ತು 24 ಗಂಟೆಗಳಲ್ಲಿ ಪೂರ್ಣ ವಿತರಣೆಯನ್ನು ಆನಂದಿಸಬಹುದು*.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ನಮ್ಮ ಲೋನ್ ಪರ್ಸನಲ್ ಲೋನ್ ಅರ್ಹತೆ ಮಾನದಂಡ ಆರಾಮದಾಯಕವಾಗಿದೆ, ಇದರಿಂದ ಒಎನ್‌ಜಿಸಿ ಉದ್ಯೋಗಿಗಳಿಗೆ ಹಣಕಾಸು ಪಡೆಯುವುದು ತುಂಬಾ ಸುಲಭವಾಗಿದೆ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

ಬಡ್ಡಿ ದರಗಳು ಮತ್ತು ಶುಲ್ಕಗಳು

ಒಎನ್‌ಜಿಸಿ ಉದ್ಯೋಗಿಗಳಿಗೆ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಯಾವುದೇ ಗುಪ್ತ ಶುಲ್ಕಗಳಿಲ್ಲ. ವಾಸ್ತವವಾಗಿ, ನೀವು ಪರ್ಸನಲ್ ಲೋನ್ ಬಡ್ಡಿ ದರಗಳನ್ನು ಆನ್ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ಅಪ್ಲೈ ಮಾಡುವುದು ಹೇಗೆ

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಒಎನ್‌ಜಿಸಿ ಉದ್ಯೋಗಿಗಳಿಗಾಗಿನ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು:

  1. 1 ಅಪ್ಲಿಕೇಶನ್ ಫಾರ್ಮ್ ನೋಡಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
  2. 2 ಪ್ರಮುಖ ಮಾಹಿತಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
  4. 4 ಲೋನ್ ಮೊತ್ತವನ್ನು ಆಯ್ಕೆ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ಒಮ್ಮೆ ನೀವು ಅಪ್ಲೈ ಮಾಡಿದ ನಂತರ, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ ಮತ್ತು ಮುಂದಿನ ಹಂತಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ.

*ಷರತ್ತು ಅನ್ವಯ