ಫೀಚರ್‌ಗಳು ಮತ್ತು ಪ್ರಯೋಜನಗಳು

 • Online application

  ಆನ್ಲೈನ್ ಅಪ್ಲಿಕೇಶನ್

  ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಹಾಗೂ 5 ನಿಮಿಷಗಳ ಒಳಗೆ ಅನುಮೋದನೆ ಪಡೆಯಿರಿ*.

 • No assurance needed

  ಯಾವುದೇ ಭರವಸೆಯ ಅಗತ್ಯವಿಲ್ಲ

  ಯಾವುದೇ ಆಸ್ತಿಯನ್ನು ಅಡವಿಡದೆ ಅಥವಾ ಖಾತರಿದಾರರನ್ನು ನೀಡದೆ ಹಣಕಾಸು ಪಡೆಯಿರಿ.
 • Comfortable tenor

  ಆರಾಮದಾಯಕ ಅವಧಿ

  ಆನ್ಲೈನ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಇಎಂಐ ಅನ್ನು ಅಂದಾಜಿಸಿ ಮತ್ತು 84 ತಿಂಗಳವರೆಗೆ ಮರುಪಾವತಿ ಮಾಡಿ.

 • No restriction on usage

  ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ

  ನಿಮ್ಮ ಬೇರೆಬೇರೆ ರೀತಿಯ ಹಣಕಾಸಿನ ಅಗತ್ಯಗಳಿಗಾಗಿ ಬ್ಯಾಂಕ್ ಸಿಬ್ಬಂದಿಗಳ ಪರ್ಸನಲ್ ಲೋನ್ ಬಳಸಬಹುದು.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ಬ್ಯಾಂಕ್ ಉದ್ಯೋಗಿಗಳ ಪೂರ್ವ-ಅನುಮೋದಿತ ಪರ್ಸನಲ್ ಲೋನ್ ಆಫರ್ ಪಡೆದುಕೊಳ್ಳಿ, ತ್ವರಿತ ಹಣಕಾಸಿನಿಂದ ಪ್ರಯೋಜನ ಪಡೆಯಿರಿ.

 • Virtual customer portal

  ವರ್ಚುವಲ್ ಗ್ರಾಹಕ ಪೋರ್ಟಲ್

  ಎಕ್ಸ್‌ಪೀರಿಯ ಮೂಲಕ ಆನ್‌ಲೈನ್‌ನಲ್ಲಿ ಬಾಕಿ ಮೊತ್ತವನ್ನು ನೋಡಿ ಮತ್ತು 24/7 ನಿಮ್ಮ ಲೋನ್ ಅಕೌಂಟ್ ನಿರ್ವಹಿಸಿ.

 • Flexi personal loans

  ಫ್ಲೆಕ್ಸಿ ಪರ್ಸನಲ್ ಲೋನ್‌ಗಳು

  ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಲು ಫ್ಲೆಕ್ಸಿ ಲೋನ್ ಸೌಲಭ್ಯ ಬಳಸಿ*.

ಬಜಾಜ್ ಫಿನ್‌ಸರ್ವ್ ದೇಶಾದ್ಯಂತದ ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಅವರ ಖರ್ಚುಗಳಿಗಾಗಿ ತ್ವರಿತ ಪರ್ಸನಲ್ ಲೋನ್‌ ಒದಗಿಸುತ್ತದೆ. ಪ್ರಸ್ತುತ ಗ್ರಾಹಕರು ಬ್ಯಾಂಕ್ ಸಿಬ್ಬಂದಿಯಾಗಿದ್ದರೆ, ಪೂರ್ವ-ಅನುಮೋದಿತ ಲೋನ್ ಆಫರ್‌ಗಳನ್ನು ಪಡೆಯುವ ಅವಕಾಶ ಹೊಂದಿದ್ದಾರೆ, ಮತ್ತು ವೇಗವಾದ ಪ್ರಕ್ರಿಯೆಯ ಪ್ರಯೋಜನ ಪಡೆಯುತ್ತಾರೆ.

ಫ್ಲೆಕ್ಸಿಬಲ್ ಕಾಲಾವಧಿಯಲ್ಲಿ ಆರಾಮದಾಯಕ ಮಾಸಿಕ ಕಂತುಗಳಲ್ಲಿ ಮರುಪಾವತಿಸುವ ಮೂಲಕ ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು, ನೀವು ಪರ್ಸನಲ್ ಲೋನ್‌ ಗಳನ್ನು ಪಡೆಯಬಹುದು. ಫ್ಲೆಕ್ಸಿ ಲೋನ್ ಫೀಚರ್‌ನೊಂದಿಗೆ, ನೀವು ಬಡ್ಡಿಯನ್ನು ಮಾತ್ರ ಇಎಂಐಗಳಲ್ಲಿ ಪಾವತಿಸಿ, ಅಸಲನ್ನು ನಂತರ ಪಾವತಿಸಬಹುದು ಹಾಗೂ ನಿಮ್ಮ ಕಂತುಗಳನ್ನು 45% ವರೆಗೆ ಕಡಿಮೆ ಮಾಡಬಹುದು*.

ಲೋನ್‌ನ ಅಂತಿಮ ಬಳಕೆಯ ಮೇಲೆ ಬಜಾಜ್ ಫಿನ್‌ಸರ್ವ್‌ ಯಾವುದೇ ನಿರ್ಬಂಧ ಹೇರದ ಕಾರಣ, ಮದುವೆ, ಶಿಕ್ಷಣ, ಮನೆ ಸುಧಾರಣೆ ಯೋಜನೆಗಳು, ಪ್ರಯಾಣ ಮುಂತಾದವಕ್ಕೆ ಹಣವನ್ನು ವಿನಿಯೋಗಿಸಿ. ಲೋನ್ ಅನುಮೋದನೆಗೆ ಯಾವುದೇ ಅಡಮಾನ ಬೇಡವಾದ್ದರಿಂದ, ನಿಮ್ಮ ಸ್ವತ್ತುಗಳಿಗೆ ಯಾವುದೇ ಅಪಾಯವಿಲ್ಲದೆ ರೂ. 40 ಲಕ್ಷದವರೆಗೆ ಲೋನ್ ಪಡೆಯಿರಿ.

ನಮ್ಮ ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಬ್ಯಾಂಕ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ. ಹೆಚ್ಚಿನ ಸಿಬಿಲ್ ಸ್ಕೋರ್ ನಿಮ್ಮ ಅಪ್ಲಿಕೇಶನ್ ಶೀಘ್ರವಾಗಿ ಪ್ರಕ್ರಿಯೆಗೊಳ್ಳುವಂತೆ ಮಾಡುತ್ತದೆ ಮತ್ತು ನೀವು ಆನ್‌‌ಲೈನ್‌ನಲ್ಲಿ ಅಪ್ಲೈ ಮಾಡಿದ 5 ನಿಮಿಷಗಳ* ಒಳಗೆ ಅನುಮೋದನೆ ಪಡೆಯುತ್ತೀರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಪರ್ಸನಲ್ ಲೋನ್ ಪಡೆಯಲು ಬ್ಯಾಂಕ್ ಉದ್ಯೋಗಿಗಳು ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಪರಿಶೀಲನೆ ಮಾಡಲು ಹಾಗೂ ವಿತರಣೆಯನ್ನು ಆರಂಭಿಸಲು ಸರಳ ಹಣಕಾಸು ಮತ್ತು ಕೆವೈಸಿ ಡಾಕ್ಯುಮೆಂಟ್‌ಗಳನ್ನು ಒದಗಿಸಿ.

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 80 ವರ್ಷಗಳು*

 • Work status

  ಕೆಲಸದ ಸ್ಥಿತಿ

  ವೇತನದಾರ

 • Employment

  ಉದ್ಯೋಗ

  ಎಂಎನ್‍ಸಿ, ಪಬ್ಲಿಕ್ ಅಥವಾ ಪ್ರೈವೇಟ್ ಕಂಪನಿ

 • CIBIL Score

  ಸಿಬಿಲ್ ಸ್ಕೋರ್

  685 ಅಥವಾ ಅದಕ್ಕಿಂತ ಹೆಚ್ಚು

ಫೀಸ್ ಮತ್ತು ಶುಲ್ಕಗಳು

ಲೋನ್‌ ವೆಚ್ಚವನ್ನು ಅಳೆಯಲು ನಮ್ಮ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಇತರ ಶುಲ್ಕಗಳು ವಿಭಾಗವನ್ನು ಪರಿಶೀಲಿಸಿ. ಶೂನ್ಯ ಗುಪ್ತ ಶುಲ್ಕಗಳು ಮತ್ತು 100% ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಿ.

ಅಪ್ಲೈ ಮಾಡುವುದು ಹೇಗೆ

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಸರಳ ಮಾರ್ಗದರ್ಶಿಯನ್ನು ಅನುಸರಿಸಿ:

 1. 1 ನಮ್ಮ ಸಣ್ಣ ಹಾಗೂ ಸರಳ ಅಪ್ಲಿಕೇಶನ್ ಫಾರ್ಮ್ ನೋಡಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲ್ ದೃಢೀಕರಿಸಿ
 3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
 4. 4 ಲೋನ್ ಮೊತ್ತವನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಸಲ್ಲಿಸಿ

ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ