ಲಾಗಿನ್ ಸಂಬಂಧಪಟ್ಟ ಆಗಾಗ ಕೇಳುವ ಪ್ರಶ್ನೆಗಳು

ಲಾಗಿನ್ ಆಗಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?

ನೀವು ಲಾಗಿನ್ ಮಾಡಲು ಸಾಧ್ಯವಾಗದಿದ್ದರೆ ಸಹಾಯ ಪಡೆಯಲು ಮತ್ತು ನಿಮ್ಮ ಎಕ್ಸ್‌ಪೀರಿಯ ಐಡಿಯನ್ನು ರಿಸೆಟ್ ಮಾಡಲು ನೀವು ಬಜಾಜ್ ಫಿನ್‌ಸರ್ವ್‌ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

ನಾನು ಆ್ಯಪ್‌ಗೆ ಯೂಸರ್‌ನೇಮ್ ಮತ್ತು ಪಾಸ್ವರ್ಡನ್ನು ಹೇಗೆ ರಚಿಸುವುದು?

ನಿಮ್ಮ ಇಮೇಲ್ ಐಡಿ, ನೋಂದಾಯಿತ ಮೊಬೈಲ್ ನಂಬರ್ ಅಥವಾ ಅಸ್ತಿತ್ವದಲ್ಲಿರುವ ಎಕ್ಸ್‌ಪೀರಿಯ ಐಡಿ ಬಳಸಿಕೊಂಡು ನೀವು ಅಪ್ಲಿಕೇಶನ್‌ಗೆ ಲಾಗಿನ್ ಆಗಬಹುದು.

ನಾನು ನನ್ನ ಪಾಸ್ವರ್ಡ್ ಮರೆತರೆ ಏನು ಮಾಡಬೇಕು?

ನೀವು ನಿಮ್ಮ ಪಾಸ್‌ವರ್ಡ್‌ ಮರೆತಿದ್ದರೆ, ಬಜಾಜ್ ಫಿನ್‌ಸರ್ವ್‌ ಆ್ಯಪ್‌ ಲಾಗಿನ್ ಸ್ಕ್ರೀನ್‌ ಮೇಲಿರುವ "ಫರ್ಗಾಟ್ ಪಾಸ್‌ವರ್ಡ್‌" ಆಯ್ಕೆ ಬಳಸಿ ನಿಮ್ಮ ಪಾಸ್‌ವರ್ಡ್‌ ರಿಸೆಟ್ ಮಾಡಬಹುದು.

ನಾನು ಆ್ಯಪನ್ನು ಡೌನ್ಲೋಡ್ ಮಾಡಿದಾಗಿನಿಂದ ಅದು ಕೆಲಸ ಮಾಡುತ್ತಿಲ್ಲ. ನಾನು ಏನು ಮಾಡಬೇಕು?

ನಿಮ್ಮ ಅಪ್ಲಿಕೇಶನ್ ಕೆಲಸ ಮಾಡದಿದ್ದರೆ, ನೀವು ಅದನ್ನು ಅನ್ಇನ್‌ಸ್ಟಾಲ್ ಮಾಡಿ ಅದನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಬಹುದು.

ಸದ್ಯಕ್ಕೆ, ನನ್ನಲ್ಲಿ ಆನ್ಲೈನ್ ಅಥವಾ ಮೊಬೈಲ್ ಬ್ಯಾಂಕಿಂಗ್ ಇಲ್ಲ. ಆ್ಯಪ್ ಬಳಸಲು ಮೊದಲು ಆನ್‌ಲೈನ್ ಬ್ಯಾಂಕಿಂಗ್‌ಗೆ ನೋಂದಣಿ ಮಾಡಿರಬೇಕೇ?

ಅಪ್ಲಿಕೇಶನ್ ಬಳಸಲು ನೀವು ಮೊದಲು ಆನ್ಲೈನ್ ಬ್ಯಾಂಕಿಂಗ್‌ಗೆ ನೋಂದಣಿ ಮಾಡಬೇಕಾಗಿಲ್ಲ. ನಿಮ್ಮ ಬಳಿ ಮೊಬೈಲ್/ನೆಟ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದಿದ್ದರೂ ನೀವು ಲೋನ್ ಆ್ಯಪ್ ಅನ್ನು ಬಳಸಬಹುದು.

ನಾನು ಆ್ಯಪ್‌ನಲ್ಲಿ ಟಚ್ ಐಡಿಯನ್ನು ಬಳಸಬಹುದೇ?

ಹೌದು, ನೀವು ಆ್ಯಪ್‌ನಲ್ಲಿ ಟಚ್ ಐಡಿಯ ಬಳಕೆ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ