ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಆಸ್ತಿ ಮೇಲಿನ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು
-
ತ್ವರಿತ ಪ್ರಕ್ರಿಯೆ
ಸರಳ ಅರ್ಹತಾ ಮಾನದಂಡ, ಕನಿಷ್ಠ ಡಾಕ್ಯುಮೆಂಟೇಷನ್ ಮತ್ತು ಆನ್‌ಲೈನ್ ಅಪ್ಲಿಕೇಶನ್‌ನಿಂದಾಗಿ ಈ ಕೇವಲ 48 ಗಂಟೆಗಳಲ್ಲಿ* ಅನುಮೋದನೆ ಪಡೆದು ತ್ವರಿತ ಫಂಡ್‌ಗಳನ್ನು ಪಡೆಯಿರಿ,.
-
ಮನೆ ಬಾಗಿಲಿನ ಸೇವೆಗಳು
ಡಾಕ್ಯುಮೆಂಟ್‌ಗಳನ್ನು ನಿಮ್ಮ ಮನೆಗೆ ಸಂಗ್ರಹಿಸಲು ಬರುವ ಬಜಾಜ್ ಫಿನ್‌ಸರ್ವ್ ಪ್ರತಿನಿಧಿಗೆ ಸಲ್ಲಿಸಿ, ಇದಕ್ಕಾಗಿ ನೀವೇ ಖುದ್ದಾಗಿ ಹೋಗುವುದನ್ನು ತಪ್ಪಿಸಬಹುದು.
-
ಫ್ಲೆಕ್ಸಿ ಲೋನ್ ಸೌಲಭ್ಯ
ನಿಮಗೆ ಅನುಮೋದನೆಯಾದ ಮಿತಿಯೊಳಗೆ ನಿಮಗೆ ಬೇಕಾದಾಗೆಲ್ಲ ಹಣ ಬಿಡಿಸಿಕೊಳ್ಳಿ ಹಾಗೂ ಪಡೆದಿದ್ದಕ್ಕೆ ಮಾತ್ರ ಬಡ್ಡಿ ಕಟ್ಟಿರಿ. ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ಮುಂಗಡ ಪಾವತಿಸಿ.
-
ಸುದೀರ್ಘ ಅವಧಿ
ಬಜೆಟ್‌ಗೆ ಹೊಂದುವ ಇಎಂಐಗಳಿಗಾಗಿ 96 ತಿಂಗಳವರೆಗಿನ ಮರುಪಾವತಿ ಶೆಡ್ಯೂಲ್ ಆರಿಸಿಕೊಳ್ಳಿ.
-
ಆನ್ಲೈನ್ ಲೋನ್ ಅಕೌಂಟ್
ಇಎಂಐಗಳನ್ನು ಪಾವತಿಸಲು, ಸ್ಟೇಟ್ಮೆಂಟ್‌ಗಳನ್ನು ನೋಡಲು ಮತ್ತು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಲೋನನ್ನು ನಿರ್ವಹಿಸಲು ನಮ್ಮ ಗ್ರಾಹಕ ಪೋರ್ಟಲ್ – ನನ್ನ ಅಕೌಂಟ್ ಗೆ ಲಾಗಿನ್ ಮಾಡಿ.
-
ಆಸ್ತಿ ಪತ್ರ
ಆಸ್ತಿ ಮಾಲೀಕತ್ವದ ಹಣಕಾಸು ಮತ್ತು ಕಾನೂನು ಅಂಶಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುವ ಸಮಗ್ರ ವರದಿಯನ್ನು ಪಡೆಯಿರಿ.
-
ಕಸ್ಟಮೈಸ್ ಮಾಡಿದ ಇನ್ಶೂರೆನ್ಸ್
ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಆರ್ಥಿಕ ಅಪಾಯಗಳಿಂದ ರಕ್ಷಿಸಲು ಉತ್ತಮ ಇನ್ಶೂರೆನ್ಸ್ ಯೋಜನೆಯನ್ನು ಪಡೆದುಕೊಳ್ಳಿ.
ಬಜಾಜ್ ಫಿನ್‌ಸರ್ವ್‌ನಿಂದ ಚಾರ್ಟರ್ಡ್ ಅಕೌಂಟೆಂಟ್‌ಗಳು ಆಸ್ತಿ ಮೇಲಿನ ಲೋನ್ ಪಡೆಯಿರಿ ಮತ್ತು 48 ಗಂಟೆಗಳ ಒಳಗೆ ಅನುಮೋದನೆ ಪಡೆದು ರೂ. 55 ಲಕ್ಷದವರೆಗೆ ಫಂಡಿಂಗ್ ಪಡೆಯಿರಿ. ಈ ಲೋನ್ ಅನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದರ ಮೇಲೆ ಯಾವುದೇ ನಿರ್ಬಂಧವಿಲ್ಲ, ಹೀಗಾಗಿ ಹೊಸ ಜಾಗದ ಖರೀದಿ, ಬ್ರಾಂಚ್ ಆಫೀಸ್ ತೆರೆಯುವುದು, ನಿಮ್ಮ ಮಗುವಿನ ವಿದೇಶಿ ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಮುಂತಾದ ಎಲ್ಲಾ ಹೆಚ್ಚಿನ ಮೌಲ್ಯದ ವೆಚ್ಚಗಳಿಗೆ ಅದನ್ನು ಬಳಸಬಹುದು. ಮರುಪಾವತಿಯನ್ನು ಸುಲಭವಾಗಿಸಲು, ಅವಧಿಯನ್ನು ಗರಿಷ್ಠ 96 ತಿಂಗಳಿಗೆ ವಿಸ್ತರಿಸಬಹುದು.
ಐಚ್ಛಿಕ ಫ್ಲೆಕ್ಸಿ ಲೋನ್ ಸೌಲಭ್ಯವು ನಿಮಗೆ ಪೂರ್ವ-ಅನುಮೋದಿತ ಲೋನ್ ಮಿತಿಯನ್ನು ಒದಗಿಸುತ್ತದೆ, ಈ ಮಿತಿಯೊಳಗೆ ನಿಮಗೆ ಬೇಕಾದಾಗೆಲ್ಲ ಎಲ್ಲಿಂದಲಾದರೂ ಹಣ ಪಡೆಯಬಹುದು. ನಿಮ್ಮ ಬಳಿ ಹೆಚ್ಚಿನ ಹಣವಿದ್ದಾಗ ಅದನ್ನು ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ಮುಂಗಡ ಪಾವತಿ ಕೂಡ ಮಾಡಬಹುದು. ನೀವು ಪಡೆಯುವ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಕಂತುಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಲು, ಆರಂಭಿಕ ಅವಧಿಯಲ್ಲಿ ಬರೀ ಬಡ್ಡಿಯನ್ನು ಮಾತ್ರ ಇಎಂಐ ಆಗಿ ಪಾವತಿಸುವ ಆಯ್ಕೆ ಮಾಡಿ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಆಸ್ತಿ ಮೇಲಿನ ಲೋನ್‌ಗೆ ಅರ್ಹತಾ ಮಾನದಂಡ
ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಆಸ್ತಿ ಮೇಲಿನ ಲೋನ್‌ಗೆ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಸುಲಭವಾಗಿದೆ.
ಪ್ರ್ಯಾಕ್ಟೀಸ್: ಕನಿಷ್ಠ ಎರಡು ವರ್ಷಗಳು
ಆಸ್ತಿ: ಬಜಾಜ್ ಫಿನ್‌ಸರ್ವ್ ಕಾರ್ಯನಿರ್ವಹಿಸುವ ನಗರದಲ್ಲಿ ಮನೆ ಅಥವಾ ಕಚೇರಿಯನ್ನು ಹೊಂದಿರಿ
ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಆಸ್ತಿ ಮೇಲಿನ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಚಾರ್ಟರ್ಡ್ ಅಕೌಂಟೆಂಟ್‌ಗಳು ಆಸ್ತಿ ಮೇಲಿನ ಲೋನ್‌ಗೆ ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು, ಈ ಡಾಕ್ಯುಮೆಂಟ್‌ಗಳನ್ನು ಒದಗಿಸಿ*:
- ಅಧಿಕೃತ ಸಹಿದಾರರ ಕೆವೈಸಿ
- ಪ್ರ್ಯಾಕ್ಟೀಸ್ ಸರ್ಟಿಫಿಕೇಟ್ (ಸಿಒಪಿ)
- ಅಡಮಾನವಿರಿಸುವ ಮನೆಯ ಆಸ್ತಿ ಪೇಪರ್‌ಗಳ ಪ್ರತಿ
- ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು
*ದಯವಿಟ್ಟು ಗಮನಿಸಿ, ಈ ಪಟ್ಟಿಯಲ್ಲಿರುವ ಡಾಕ್ಯುಮೆಂಟ್‌ಗಳು ಸೂಚನೆಗಾಗಿ ಮಾತ್ರ. ಲೋನ್ ಪ್ರಕ್ರಿಯೆ ಸಂದರ್ಭದಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು. ಅಗತ್ಯವಿದ್ದಾಗ ಇದನ್ನು ನಿಮಗೆ ತಿಳಿಸಲಾಗುವುದು.
ಚಾರ್ಟರ್ಡ್ ಅಕೌಂಟೆಂಟ್‌ಗಳ ಆಸ್ತಿ ಮೇಲಿನ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ
ಬಜಾಜ್ ಫಿನ್‌ಸರ್ವ್ ಚಾರ್ಟರ್ಡ್ ಅಕೌಂಟಂಟ್‌ಗಳ ಆಸ್ತಿ ಮೇಲಿನ ಲೋನ್‌ಗೆ ಆನ್‌ಲೈನ್‌ನಲ್ಲಿ ತಕ್ಷಣವೇ ಅಪ್ಲೈ ಮಾಡಬಹುದು. ಈ ಸರಳ ಹಂತಗಳನ್ನು ಅನುಸರಿಸಿ:
- 1 ಕ್ಲಿಕ್ ಮಾಡಿ ‘ಆನ್ಲೈನ್ ಅಪ್ಲೈ ಮಾಡಿ’ ಫಾರ್ಮ್ ಅಕ್ಸೆಸ್ ಮಾಡಲು
- 2 ನಿಮ್ಮ ಫೋನ್ ನಂಬರ್ ಒದಗಿಸಿ ಮತ್ತು ಒಟಿಪಿ ನಮೂದಿಸಿ
- 3 ನಿಮ್ಮ ಪ್ರಮುಖ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳನ್ನು ಭರ್ತಿ ಮಾಡಿ
- 4 ನಿಮ್ಮ ಅರ್ಜಿ ಸಲ್ಲಿಸಿ
ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹಣ ಸೇರಲು ನೀವು ಮುಂದೇನು ಮಾಡಬೇಕು ಎಂಬುದನ್ನು ನಮ್ಮ ಎಕ್ಸಿಕ್ಯೂಟಿವ್ ತಿಳಿಸುತ್ತಾರೆ.