ಫೀಚರ್‌ಗಳು ಮತ್ತು ಪ್ರಯೋಜನಗಳು
-
ಅನುಕೂಲಕರ ಅವಧಿ
60 ತಿಂಗಳವರೆಗಿನ ಅತ್ಯುತ್ತಮ ಮರುಪಾವತಿ ಅವಧಿಯನ್ನು ತೀರ್ಮಾನಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
-
ಸುಲಭದ ಆನ್ಲೈನ್ ಅಪ್ಲಿಕೇಶನ್
ನಮ್ಮ ತೊಂದರೆ-ರಹಿತ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ನೊಂದಿಗೆ ನಿಮ್ಮ ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಿ ಮತ್ತು ಅನುಮೋದನೆಗಾಗಿ ಮೂಲಭೂತ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ.
-
ತ್ವರಿತ ಅನುಮೋದನೆ
ರಿಲಯನ್ಸ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸಿದ 5 ನಿಮಿಷಗಳ ಒಳಗೆ ಅನುಮೋದನೆ ಪಡೆಯಿರಿ.
-
ಅದೇ ದಿನದ ವರ್ಗಾವಣೆ
ಅಪ್ಲಿಕೇಶನ್ ಸಲ್ಲಿಸಿದ 24 ಗಂಟೆಗಳ ಒಳಗೆ* ವೇಗದ ಲೋನ್ ವಿತರಣೆಯನ್ನು ಆನಂದಿಸಿ ಹಾಗೂ ತುರ್ತಾದ ಅಗತ್ಯಗಳನ್ನೂ ಸುಲಭವಾಗಿ ಪೂರೈಸಿ.
-
ಸರಳ ಡಾಕ್ಯುಮೆಂಟೇಶನ್
-
100% ಪಾರದರ್ಶಕತೆ
ನಮ್ಮ ಪರ್ಸನಲ್ ಲೋನ್ ಆಫರ್‌ಗಳು ಯಾವುದೇ ಮರೆಮಾಚಿದ ಶುಲ್ಕಗಳನ್ನು ಹೊಂದಿಲ್ಲ, ಹಾಗೂ ನಾವು ಸಂಪೂರ್ಣ ಪಾರದರ್ಶಕತೆಯ ಖಾತ್ರಿ ನೀಡುತ್ತವೆ.
-
ಆನ್ಲೈನಿನಲ್ಲಿ ಲೋನ್ ನಿರ್ವಹಣೆ
ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಲು ಹಾಗೂ ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಅಪ್ಡೇಟ್ ಆಗಿರಲು ನಮ್ಮ ವರ್ಚುವಲ್ ಗ್ರಾಹಕ ಪೋರ್ಟಲ್ ಎಕ್ಸ್‌ಪೀರಿಯ ಬಳಸಿ.
-
ಮುಂಚಿತ ಅನುಮೋದಿತ ಆಫರ್‌ಗಳು
ಲೋನ್ ಪ್ರಕ್ರಿಯೆ ಮತ್ತು ಫಂಡ್‌ಗಳಿಗೆ ಅಕ್ಸೆಸ್ ಅನ್ನು ತ್ವರಿತಗೊಳಿಸಲು, ಮೂಲಭೂತ ವಿವರಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ಮುಂಚಿತ-ಅನುಮೋದಿತ ಆಫರ್ ಪರಿಶೀಲಿಸಿ.
-
ಫ್ಲೆಕ್ಸಿ ವಿಶೇಷ ಅನುಕೂಲ
ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಇಎಂಐಗಳಲ್ಲಿ ಬಡ್ಡಿಯನ್ನು ಮಾತ್ರ ಪಾವತಿಸಲು ಆಯ್ಕೆ ಮಾಡುವ ಮೂಲಕ ನಿಮ್ಮ ಖರ್ಚನ್ನು 45%* ವರೆಗೆ ಕಡಿಮೆ ಮಾಡಿ.
ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಉದ್ಯೋಗಿಗಳಿಗೆ ಪರ್ಸನಲ್ ಲೋನನ್ನು ಒದಗಿಸುತ್ತದೆ ಮತ್ತು ಅಗತ್ಯವಿದ್ದಾಗ ಹಣಕಾಸಿಗೆ ತ್ವರಿತ ಮತ್ತು ಸುಲಭವಾದ ಅಕ್ಸೆಸ್ ನೀಡುತ್ತದೆ. ಅರ್ಹತೆ ಪಡೆಯಲು, ನೀವು ಕೇವಲ ಸರಳ ಮಾನದಂಡಗಳನ್ನು ಪೂರೈಸಬೇಕು, ಅಥವಾ ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ನೀವು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.
ಈ ಸಾಧನವನ್ನು ಆಯ್ಕೆ ಮಾಡುವ ರಿಲಯನ್ಸ್ ಉದ್ಯೋಗಿಗಳಿಗೆ ರೂ. 40 ಲಕ್ಷದವರೆಗಿನ ಹಣಕಾಸು ಪಡೆಯಲು ಅಡಮಾನದ ಅಗತ್ಯವಿಲ್ಲ. ಮದುವೆ, ಶಿಕ್ಷಣ, ಮನೆ ಸುಧಾರಣೆ ಯೋಜನೆಗಳು, ಪ್ರಯಾಣಗಳು ಮತ್ತು ಇನ್ನೂ ಹೆಚ್ಚಿನದಕ್ಕೆ ಹಣಕಾಸು ಒದಗಿಸಲು ಈ ಮಂಜೂರಾತಿಯನ್ನು ಬಳಸಬಹುದು, ಏಕೆಂದರೆ ಇದರಲ್ಲಿ ಯಾವುದೇ ಅಂತಿಮ ಬಳಕೆಯ ನಿರ್ಬಂಧಗಳಿಲ್ಲ.
ಅರ್ಹತಾ ಮಾನದಂಡ
ರಿಲಯನ್ಸ್ ಉದ್ಯೋಗಿಗಳು ಮೂಲಭೂತ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
21 ವರ್ಷಗಳಿಂದ 80 ವರ್ಷಗಳು*
-
ಸಿಬಿಲ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
ಬಡ್ಡಿ ದರಗಳು ಮತ್ತು ಶುಲ್ಕಗಳು
ರಿಲಯನ್ಸ್ ಉದ್ಯೋಗಿಗಳಿಗೆ ಲಭ್ಯವಿರುವ ಕೈಗೆಟಕುವ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಶುಲ್ಕಗಳಿಗೆ ಸುಲಭವಾಗಿ ಲೋನ್ ಪಡೆಯಿರಿ.
ಅಪ್ಲೈ ಮಾಡುವುದು ಹೇಗೆ
ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ಸಮಯ-ದಕ್ಷವಾಗಿದೆ ಮತ್ತು ತುಂಬಾ ಸರಳವಾಗಿದೆ. ಹಂತಗಳು ಇಲ್ಲಿವೆ:
- 1 ವೆಬ್‌ಪೇಜಿನಲ್ಲಿ 'ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
- 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲ್ ದೃಢೀಕರಿಸಿ
- 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ನಮೂದಿಸಿ
- 4 ಲೋನ್ ಮೊತ್ತವನ್ನು ಆಯ್ಕೆಮಾಡಿ
- 5 ಫಾರ್ಮ್ ಸಲ್ಲಿಸಿ
ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ಪಡೆಯಲು ನಮ್ಮ ಪ್ರತಿನಿಧಿಯಿಂದ ಕರೆ ನಿರೀಕ್ಷಿಸಿ.
*ಷರತ್ತು ಅನ್ವಯ