ಫೀಚರ್‌ಗಳು ಮತ್ತು ಪ್ರಯೋಜನಗಳು

  • %$$PL-Tenor-Max-Months$$% to repay

    ಮರುಪಾವತಿಸಲು 84 ತಿಂಗಳು

    84 ತಿಂಗಳವರೆಗಿನ ಲೋನ್ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಮರುಪಾವತಿ ಶೆಡ್ಯೂಲನ್ನು ಪ್ಲಾನ್ ಮಾಡಲು ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

  • Simple application

    ಸರಳ ಅಪ್ಲಿಕೇಶನ್

    ನಮ್ಮ ಸರಳ ಆನ್ಲೈನ್ ಅಪ್ಲಿಕೇಶನ್ ಫಾರ್ಮ್‌ ಭರ್ತಿ ಮಾಡುವ ಮೂಲಕ ಬಜಾಜ್ ಆಟೋ ಲಿಮಿಟೆಡ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ ಮತ್ತು ತ್ವರಿತ ಅನುಮೋದನೆ ಪಡೆಯಿರಿ*.

  • Special offers

    ವಿಶೇಷ ಆಫರ್‌ಗಳು

    ಪ್ರಸ್ತುತ ಗ್ರಾಹಕರಿಗೆ ನಮ್ಮ ಪೂರ್ವ-ಅನುಮೋದಿತ ಆಫರ್‌ಗಳು ಒಂದು ಕ್ಲಿಕ್‌ನಲ್ಲಿ ಹಣ ಪಡೆಯಲು ಸಹಾಯ ಮಾಡುತ್ತವೆ!

  • Money in %$$PL-Disbursal$$%*

    24 ಗಂಟೆಗಳಲ್ಲಿ ಹಣ*

    ಅನುಮೋದನೆಯ ದಿನದಂದೇ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಲೋನ್ ಮೊತ್ತವನ್ನು ಪಡೆಯಿರಿ* ಮತ್ತು ಅನಿರೀಕ್ಷಿತ ವೆಚ್ಚಗಳನ್ನು ಸುಲಭವಾಗಿ ನಿಭಾಯಿಸಿ.

  • Basic paperwork

    ಕನಿಷ್ಠ ಪೇಪರ್‌ವರ್ಕ್

    ಬಜಾಜ್ ಆಟೋ ಲಿಮಿಟೆಡ್ ಉದ್ಯೋಗಿಗಳಿಗೆ ಅನುಮೋದನೆ ನೀಡಲು ನಮ್ಮ ಪರ್ಸನಲ್ ಲೋನ್‌ ಕೆಲವು ಡಾಕ್ಯುಮೆಂಟ್‌ಗಳನ್ನು ನಿರೀಕ್ಷಿಸುತ್ತದೆ.
  • No security required

    ಯಾವುದೇ ಭದ್ರತೆಯ ಅಗತ್ಯವಿಲ್ಲ

    ಯಾವುದೇ ಅಡಮಾನವಿಲ್ಲದೆ ಬಜಾಜ್ ಆಟೋ ಲಿಮಿಟೆಡ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಆಸ್ತಿಗಳನ್ನು ಅಪಾಯದಿಂದ ಕಾಪಾಡಿ.
  • Digital management

    ಡಿಜಿಟಲ್ ಮ್ಯಾನೇಜ್ಮೆಂಟ್

    ನಿಮ್ಮ ಲೋನ್ ಅಕೌಂಟ್‌ಗೆ 24/7 ಅಕ್ಸೆಸ್‌ ಪಡೆಯಲು ಹಾಗೂ ಇಎಂಐಗಳು, ಮರುಪಾವತಿ ಶೆಡ್ಯೂಲ್‌, ಇತ್ಯಾದಿಗಳನ್ನು ಟ್ರ್ಯಾಕ್ ಮಾಡಲು ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ಬಳಸಿ.

  • Flexi benefits

    ಫ್ಲೆಕ್ಸಿ ಪ್ರಯೋಜನಗಳು

    ಹೆಚ್ಚಿನ ಅನುಕೂಲಕ್ಕಾಗಿ ನಿಮ್ಮ ಇಎಂಐ ಅನ್ನು 45%* ವರೆಗೆ ಕಡಿಮೆ ಮಾಡಲು ನಮ್ಮ ಫ್ಲೆಕ್ಸಿ ಲೋನ್ ಫೀಚರ್‌ಗಳನ್ನು ಬಳಸಿ.

  • Zero hidden fees

    ಶೂನ್ಯ ಗುಪ್ತ ಶುಲ್ಕಗಳು

    ಪರ್ಸನಲ್ ಲೋನ್‌ಗಳ ಮೇಲಿನ ನಮ್ಮ ಶುಲ್ಕಗಳು ಸಂಪೂರ್ಣವಾಗಿ ಪಾರದರ್ಶಕವಾಗಿವೆ. ನಿಯಮ ಮತ್ತು ಷರತ್ತುಗಳನ್ನು ಓದಿ ಮತ್ತು ಮಾಹಿತಿಯುಕ್ತರಾಗಿರಿ.

ಬಜಾಜ್ ಆಟೋ ಲಿಮಿಟೆಡ್ ಉದ್ಯೋಗಿಗಳು ನಮ್ಮ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿದಾಗ, 5 ನಿಮಿಷಗಳಲ್ಲಿ* ಅನುಮೋದನೆ ಪಡೆಯುವುದು ಮತ್ತು ಅನುಮೋದನೆಯ ಸಮಯದಿಂದ ಕೇವಲ 24 ಗಂಟೆಗಳಲ್ಲಿ* ಹಣವನ್ನು ಪಡೆಯುವುದು ಸೇರಿದಂತೆ ಅನೇಕ ಪ್ರಯೋಜನಗಳನ್ನು ಆನಂದಿಸುತ್ತಾರೆ. ಅಸ್ತಿತ್ವದಲ್ಲಿರುವ ಗ್ರಾಹಕರಿಗೆ, ನಮ್ಮ ಮುಂಚಿತ-ಅನುಮೋದಿತ ಆಫರ್‌ಗಳು ಸ್ಪರ್ಧಾತ್ಮಕ ದರಗಳು ಮತ್ತು ಶುಲ್ಕಗಳಲ್ಲಿ ಹಣಕ್ಕೆ ತ್ವರಿತ ಪ್ರವೇಶವನ್ನು ಖಚಿತಪಡಿಸುತ್ತವೆ.

ಬಜಾಜ್ ಆಟೋ ಲಿಮಿಟೆಡ್‌ನ ಮೊದಲ ಬಾರಿಯ ಸಾಲಗಾರರು ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಮತ್ತು ಕೆಲವು ಅತ್ಯಗತ್ಯ ದಾಖಲೆಗಳನ್ನು ಮಾತ್ರ ಸಲ್ಲಿಸುವ ಮೂಲಕ ಸುಲಭವಾಗಿ ಪರ್ಸನಲ್ ಲೋನ್‌ ಗಳಿಗೆ ಅಪ್ಲೈ ಮಾಡಬಹುದು. 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್‌ ಸ್ಕೋರ್‌ನೊಂದಿಗೆ, ನೀವು ರೂ. 40 ಲಕ್ಷದವರೆಗೆ ಲೋನ್ ಪಡೆಯಬಹುದು. ಮದುವೆ, ಸಾಲ ಒಟ್ಟುಗೂಡಿಸುವಿಕೆ, ಮನೆ ರಿಪೇರಿಗಳಿಗಾಗಿ ಅಥವಾ ನಿಮ್ಮಿಷ್ಟದ ಯಾವುದೇ ಕೆಲಸಗಳಿಗೆ ಈ ಫಂಡ್‌ಗಳನ್ನು ಬಳಸಿ, ಏಕೆಂದರೆ ಅಂತಿಮ ಬಳಕೆಯ ಮೇಲೆ ನಾವು ಯಾವುದೇ ನಿರ್ಬಂಧಗಳನ್ನು ಹೇರುವುದಿಲ್ಲ. 84 ತಿಂಗಳವರೆಗಿನ ನಮ್ಮ ದೀರ್ಘಾವಧಿಯ ಮರುಪಾವತಿ ಅವಧಿಯು ನಿಮ್ಮ ಇಎಂಐಗಳು ನಿಮ್ಮ ಬಜೆಟ್‌ ಮೇಲೆ ಹೊರೆಯಾಗಿಲ್ಲ ಎಂಬುದನ್ನು ಖಚಿತಪಡಿಸುತ್ತದೆ, ಆದ್ದರಿಂದ ನೀವು ಆರಾಮಾಗಿ ಮರುಪಾವತಿ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಅಪ್ಲೈ ಮಾಡುವ ಮೊದಲು ನಮ್ಮ ಸರಳ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್ ಅಗತ್ಯತೆ ಗಳನ್ನು ನೋಡಿ, ವೇಗವಾಗಿ ಅನುಮೋದನೆ ಪಡೆಯಿರಿ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • CIBIL score

    ಸಿಬಿಲ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ಕೆಲವೇ ಸೆಕೆಂಡುಗಳಲ್ಲಿ ನೀವು ಅರ್ಹರಿರುವಿರಾ ಎಂದು ತಿಳಿದುಕೊಳ್ಳಲು ನಮ್ಮ ಅನುಕೂಲಕರಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಯಾವುದೇ ಒತ್ತಡವಿಲ್ಲದೆ ಮರುಪಾವತಿ ಮಾಡಲು ಅನುಕೂಲವಾಗುವಂತೆ ಬಜಾಜ್ ಫಿನ್‌ಸರ್ವ್ ಅತಿ ಕಡಿಮೆ ಪರ್ಸನಲ್ ಲೋನ್ ಬಡ್ಡಿದರಗಳನ್ನು ಹೊಂದಿದೆ.

ಬಜಾಜ್ ಆಟೋ ಲಿಮಿಟೆಡ್ ಉದ್ಯೋಗಿಗಳ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಸುಲಭ ಮಾರ್ಗದರ್ಶಿಯನ್ನು ಬಳಸಿ:

  1. 1 ನಮ್ಮ ಸರಳ ಅಪ್ಲಿಕೇಶನ್ ಫಾರ್ಮ್‌ಗೆ ಹೋಗಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
  2. 2 ನಿಮ್ಮ ಮೊಬೈಲ್ ನಂಬರನ್ನು ಹಂಚಿಕೊಳ್ಳಿ ಮತ್ತು ಒಟಿಪಿ ಯೊಂದಿಗೆ ನಿಮ್ಮ ಪ್ರೊಫೈಲನ್ನು ವೆರಿಫೈ ಮಾಡಿ
  3. 3 ನಿಮ್ಮ ಪ್ರಮುಖ ಆದಾಯ, ಉದ್ಯೋಗ ಮತ್ತು ಕೆವೈಸಿ ವಿವರಗಳನ್ನು ನಮೂದಿಸಿ
  4. 4 ಅಗತ್ಯವಿರುವ ಮೂಲ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು 'ಸಲ್ಲಿಸಿ' ಕ್ಲಿಕ್ ಮಾಡಿ’

ನಂತರ ನಮ್ಮ ಪ್ರತಿನಿಧಿ ನಿಮಗೆ ಮತ್ತಷ್ಟು ಮಾರ್ಗದರ್ಶನ ನೀಡಲು ಕರೆ ಮಾಡುತ್ತಾರೆ.

*ಷರತ್ತು ಅನ್ವಯ