ಹೋಮ್ ಲೋನ್ EMI ಪಾವತಿ

  1. ಹೋಮ್
  2. >
  3. ಹೋಮ್ ಲೋನ್‌
  4. >
  5. ಹೋಮ್ ಲೋನ್ EMI ಅನ್ನು ಕಡಿಮೆ ಮಾಡುವುದು ಹೇಗೆ?

ಹೋಮ್ ಲೋನ್ EMI ಅನ್ನು ಕಡಿಮೆ ಮಾಡುವುದು ಹೇಗೆ?

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ನಿಮ್ಮ ಹೋಮ್ ಲೋನ್ EMI ಕಡಿಮೆ ಮಾಡಲು ಸಲಹೆಗಳು

ನಿಮ್ಮ ಹೋಮ್ ಲೋನಿನ EMI ಕಡಿಮೆ ಮಾಡಲು ನೀವು ಅಳವಡಿಸಿಕೊಳ್ಳಬಹುದಾದ ಹಲವಾರು ತಂತ್ರಗಳು ಇವೆ. ಹೋಮ್ ಲೋನ್ EMI ಕ್ಯಾಲ್ಕುಲೇಟರ್‌ ಮೂಲಕ ಮಾಸಿಕ ಮರುಪಾವತಿ ಮೊತ್ತವನ್ನು ಮುಂಚಿತವಾಗಿ ನೀವು ಸ್ಪಷ್ಟವಾಗಿ ಲೆಕ್ಕ ಹಾಕಿರುತ್ತೀರೀ. ನಿಮಗೆ ಸಾಧ್ಯವಾದರೆ EMI ಅನ್ನು ತಿಳಿಯಲು ನೀವು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ಪ್ರಯತ್ನಿಸಬಹುದು. ನಿಮ್ಮ ಹೋಮ್ ಲೋನಿನ EMI ಅನ್ನು ನೀವು ಹೇಗೆ ಕಡಿಮೆ ಮಾಡಬಹುದು ಎಂದು ತಿಳಿದು ಕೊಳ್ಳಲು ಇಲ್ಲಿ ನೋಡಿ-
 
• ಪ್ರಮುಖ ಮೊತ್ತವನ್ನು ಕಡಿಮೆ ಮಾಡಲು ಹೆಚ್ಚಿನ ಡೌನ್ ಪೇಮೆಂಟ್ ಮಾಡಿ ಮತ್ತು ಇದರಿಂದಾಗಿ ಅಸಲಿನ ಮೊತ್ತ ಕಡಿಮೆ ಆಗುವುದು ಹಾಗಾಗಿ ನಿಮ್ಮ EMI ಮೊತ್ತ ಕಡಿಮೆ ಆಗುವುದು, ನೀವು ಪಾವತಿಸಬೇಕಾದ ಬಡ್ಡಿಯು ಕಡಿಮೆ ಆಗುತ್ತದೆ. ಕಾಲಕ್ರಮೇಣ ಹೆಚ್ಚಿನ ಹಣವನ್ನು ಉಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

• EMI ಕಡಿಮೆ ಮಾಡಲು ನೀವು ದೀರ್ಘಾವಧಿ ಹೋಮ್‌ ಲೋನ್ ಅವಧಿಯನ್ನು ಆರಿಸಿಕೊಳ್ಳಬಹುದು. ಮಾಸಿಕ ಬಡ್ಡಿಯು ಕಡಿಮೆ ಆದರೂ ದೀರ್ಘಾವಧಿಯ ಹೋಮ್ ಲೋನ್ ಮೇಲೆ ನೀವು ಹೆಚ್ಚಿನ ಬಡ್ಡಿಯನ್ನು ನೀಡುವುದರೊಂದಿಗೆ ಮುಕ್ತಾಯಗೊಳ್ಳುವುದು.

• ಪೂರ್ವ ಪಾವತಿಗಳನ್ನು ಮಾಡುವುದು ಹೆಚ್ಚಿನ ಭಾಗದ ನಿಮ್ಮ ಹೋಮ್ ಲೋನ್ ಅವಧಿ EMI ಅನ್ನು ಕಡಿಮೆ ಮಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಆರಂಭಿಕ ಹಂತಗಳಲ್ಲಿ ಲೋನಿನ ಮೊತ್ತಕ್ಕೆ ಮುಂಪಾವತಿ ಮಾಡುವುದು ಅಸಲಿನ ಮೊತ್ತವನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಬಡ್ಡಿಯ ವೆಚ್ಚದಲ್ಲಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

• ನೀವು ಈಗಾಗಲೇ ಮರುಪಾವತಿಯ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಲ್ಲಿ ಮತ್ತು ಕಡಿಮೆ ಮರುಪಾವತಿ ಮಾಡಬೇಕೆಂದಿದ್ದಲ್ಲಿ ನಿಮ್ಮ ಸಾಲದಾತರೊಂದಿಗೆ ನೀವು ಸಮಾಲೋಚನೆ ನಡೆಸಿ ನೀವು ಪಡೆಯಬಹುದು ಕಡಿಮೆ ಮೊತ್ತದ ಹೋಮ್ ಲೋನ್‌ ಬಡ್ಡಿ ದರ ನೀವು ಸಮಯಕ್ಕೆ ನಿಮ್ಮ EMI ಗಳನ್ನು ಪಾವತಿಸಿದರೆ ಮತ್ತು ದೀರ್ಘಾವಧಿ ಗ್ರಾಹಕರಾಗಿದ್ದರೆ, ಹಣಕಾಸಿನ ಸಂಸ್ಥೆಯು ನಿಮ್ಮ ಬಡ್ಡಿ ದರವನ್ನು ಕಡಿಮೆ ಮಾಡಲು ಆಯ್ಕೆ ಮಾಡಿಕೊಳ್ಳಬಹುದು, ಇದರಿಂದಾಗಿ ನಿಮ್ಮ ಮಾಸಿಕ EMI ಕಡಿಮೆಯಾಗುವುದು.

• ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ – ಬೇರೊಬ್ಬ ಸಾಲದಾತ ಕಡಿಮೆ ಬಡ್ಡಿ ದರ ಮತ್ತು ಸುಧಾರಿತ ನಿಯಮ ಮತ್ತು ಷರತ್ತುಗಳನ್ನು ನೀಡಿದರೆ, ನೀವು ಅದಕ್ಕೆ ಅನುಗುಣವಾಗಿ ಮಾಡಬಹುದು ನಿಮ್ಮ ಹೋಮ್ ಲೋನ್‌ ವರ್ಗಾವಣೆಆದಾಗ್ಯೂ, ಪ್ರಸ್ತುತ ಸಾಲದಾತರೊಂದಿಗೆ ಲೋನಿನ ಮುಂಚಿತ ಪಾವತಿಯ ವೆಚ್ಚಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಹೊಸ ಸಾಲದಾತರು ಒದಗಿಸುವ ಕಡಿಮೆ ಬಡ್ಡಿದರದ ಕಾರಣದಿಂದಾಗಿ ನಿಮ್ಮ ಯೋಜಿತ ಉಳಿತಾಯಕ್ಕಿಂತ ಇದು ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಕಡಿಮೆ ಬಡ್ಡಿದರವು ತಂತಾನೇ ಕಡಿಮೆ ಮೊತ್ತದ EMI ಗೆ ಸಮನಾಗಿರುತ್ತದೆ.

ಇದನ್ನೂ ಓದಿ: ಹೋಮ್ ಲೋನಿನ ಬಡ್ಡಿಯನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು?

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ