ರೂ. 75 ಲಕ್ಷದ ಹೋಮ್ ಲೋನ್ ವಿವರಗಳು

ರೂ. 75 ಲಕ್ಷದವರೆಗಿನ ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನ ಫೀಚರ್‌ಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಓದಬಹುದು.

  • FAST refinancing

    ತ್ವರಿತ ರಿಫೈನಾನ್ಸಿಂಗ್

    ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರಿಂದ ಹೋಮ್ ಲೋನನ್ನು ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗೆ ಸುಲಭವಾಗಿ ಟ್ರಾನ್ಸ್‌ಫರ್ ಮಾಡಿ ಮತ್ತು ಉತ್ತಮ ನಿಯಮಗಳನ್ನು ಪಡೆಯಿರಿ.

  • Easy repayment

    ಸುಲಭ ಮರುಪಾವತಿ

    30 ವರ್ಷಗಳವರೆಗಿನ ಸೂಕ್ತ ಅವಧಿಯನ್ನು ಆಯ್ಕೆ ಮಾಡಿ ಮತ್ತು ಆರಾಮದಾಯಕವಾಗಿ ಮರುಪಾವತಿ ಮಾಡಿ.

  • PMAY benefit

    ಪಿಎಂಎವೈ ಪ್ರಯೋಜನ

    ಪಿಎಂಎವೈ ಫಲಾನುಭವಿಯಾಗಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ರೂ. 2.67 ಲಕ್ಷದವರೆಗಿನ ಬಡ್ಡಿ ಸಬ್ಸಿಡಿಯನ್ನು ಪಡೆಯಿರಿ.

  • Property dossier

    ಆಸ್ತಿ ಪತ್ರ

    ಈ ಸಮಗ್ರ ಡಾಕ್ಯುಮೆಂಟ್‌ನೊಂದಿಗೆ ಮನೆ ಖರೀದಿಸುವ ಕಾನೂನು ಮತ್ತು ಹಣಕಾಸಿನ ಜಟಿಲತೆಗಳನ್ನು ನ್ಯಾವಿಗೇಟ್ ಮಾಡಿ.

  • Additional funding

    ಹೆಚ್ಚುವರಿ ಫಂಡಿಂಗ್

    ನಿಮ್ಮ ಇತರ ಆದ್ಯತೆಗಳಿಗೆ ಅನುಕೂಲಕರವಾಗಿ ಹಣಕಾಸು ಒದಗಿಸಲು ನಾಮಮಾತ್ರದ ಬಡ್ಡಿ ದರದಲ್ಲಿ ನಮ್ಮ ಸಾಕಷ್ಟು ಟಾಪ್-ಅಪ್ ಲೋನ್ ಅನ್ನು ಅಕ್ಸೆಸ್ ಮಾಡಿ.

ರೂ. 75 ಲಕ್ಷದವರೆಗಿನ ಹೋಮ್ ಲೋನ್

ಹೋಮ್ ಲೋನ್‌ಗಳು ಪ್ರಮುಖ ಹಣಕಾಸಿನ ಹೊಣೆಗಾರಿಕೆ ಪರಿಹಾರಗಳಾಗಿದ್ದು, ಹೀಗಾಗಿ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಕೊಡುಗೆಯನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ನಿಮ್ಮ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್‌ ರೂ. 75 ಲಕ್ಷದವರೆಗಿನ ಹೋಮ್ ಲೋನ್ ಅನ್ನು ಒದಗಿಸುತ್ತದೆ.

ಇದು ಸ್ಪರ್ಧಾತ್ಮಕ ಬಡ್ಡಿ ದರ ಮತ್ತು 30 ವರ್ಷಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಕಾಲಾವಧಿಯೊಂದಿಗೆ ಬರುತ್ತದೆ. ಸಂಯೋಜಿತವಾಗಿ, ಈ ಫೀಚರ್‌ಗಳು ನಿಮ್ಮ ಹಣಕಾಸಿನ ಆಧಾರದ ಮೇಲೆ ಸುಲಭವಾಗಿ ಹೋಮ್ ಲೋನ್ ಇಎಂಐ ಮೊತ್ತವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತವೆ. ಇದು ನೀವು ಎಲ್ಲಾ ಕಾಲಾವಧಿಯಲ್ಲಿ ಬಜೆಟ್ ಒಳಗೆ ಉಳಿಯುವುದನ್ನು ಖಚಿತಪಡಿಸುತ್ತದೆ. ವಿವಿಧ ಅವಧಿಗಳು ಮತ್ತು ಅಸಲು ಮೊತ್ತಗಳಲ್ಲಿ ಪಾವತಿಸಬೇಕಾದ ಇಎಂಐ ಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು, ಈ ಕೆಳಗಿನ ಟೇಬಲ್‌ಗಳನ್ನು ಪರಿಶೀಲಿಸಿ.

8.60% ಬಡ್ಡಿ ದರವನ್ನು ಪರಿಗಣಿಸಿ, ವಿವಿಧ ಮರುಪಾವತಿ ಕಾಲಾವಧಿಗಳಿಗೆ ಇಎಂಐ ಲೆಕ್ಕಾಚಾರಗಳು ಇಲ್ಲಿವೆ.
 

ಲೋನ್ ಮೊತ್ತ: ರೂ. 75,00,000

 

ಅವಧಿ

EMI ಮೊತ್ತ

10 ವರ್ಷಗಳು

ರೂ. 93,391

15 ವರ್ಷಗಳು

ರೂ. 74,296

20 ವರ್ಷಗಳು

ರೂ. 65,562


*ಟೇಬಲ್ ಬದಲಾಗಬಹುದಾದ ಮೌಲ್ಯಗಳನ್ನು ಹೊಂದಿದೆ.

8.60% ಬಡ್ಡಿ ದರದೊಂದಿಗೆ ವಿವಿಧ ಲೋನ್ ಮೊತ್ತಗಳಿಗೆ ಪಾವತಿಸಬೇಕಾದ ಇಎಂಐ ಗಳು ಇಲ್ಲಿವೆ.

ಕಂತಿನ ವಿವರಗಳು

10 ವರ್ಷಗಳ ಅವಧಿ

15 ವರ್ಷಗಳ ಅವಧಿ

ರೂ. 55 ಲಕ್ಷದ ಹೋಮ್ ಲೋನಿಗೆ ಇಎಂಐ

ರೂ. 68,487

ರೂ. 54,484

ರೂ. 60 ಲಕ್ಷದ ಹೋಮ್ ಲೋನಿಗೆ ಇಎಂಐ

ರೂ. 74,713

ರೂ. 59,437

ರೂ. 70 ಲಕ್ಷದ ಹೋಮ್ ಲೋನಿಗೆ ಇಎಂಐ

ರೂ. 87,165

ರೂ. 69,343

ರೂ. 75 ಲಕ್ಷದ ಹೋಮ್ ಲೋನಿಗೆ ಇಎಂಐ

ರೂ. 93,391

ರೂ. 74,296


*ಟೇಬಲ್ ಬದಲಾಗಬಹುದಾದ ಮೌಲ್ಯಗಳನ್ನು ಹೊಂದಿದೆ.

ಅರ್ಹತಾ ಮಾನದಂಡ

ಲೋನಿಗೆ ಯಶಸ್ವಿಯಾಗಿ ಅಪ್ಲೈ ಮಾಡಲು ನೀವು ಪೂರೈಸಬೇಕಾದ ಅರ್ಹತಾ ಮಾನದಂಡಗಳನ್ನು ನೋಡಿ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    ಸಂಬಳ ಪಡೆಯುವ ವ್ಯಕ್ತಿಗಳಿಗೆ 23 ವರ್ಷಗಳಿಂದ 62 ವರ್ಷಗಳು, ಸ್ವಯಂ ಉದ್ಯೋಗಿ ಸಾಲಗಾರರಿಗೆ 25 ವರ್ಷಗಳಿಂದ 70 ವರ್ಷಗಳು

  • Employment

    ಉದ್ಯೋಗ ಸ್ಥಿತಿ

    ಸಂಬಳ ಪಡೆಯುವ ಅರ್ಜಿದಾರರಿಗೆ ಕನಿಷ್ಠ 3 ವರ್ಷಗಳ ಅನುಭವ, ಸ್ವಯಂ ಉದ್ಯೋಗಿ ಸಾಲಗಾರರಿಗೆ ಕನಿಷ್ಠ 5 ವರ್ಷಗಳ ಬಿಸಿನೆಸ್ ಮುಂದುವರಿಕೆ

  • CIBIL score

    ಸಿಬಿಲ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

*ನಮೂದಿಸಿದ ಅರ್ಹತೆಯ ಪಟ್ಟಿಯು ಸೂಚನಾತ್ಮಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಹೋಮ್ ಲೋನ್ ಮೇಲೆ ಅನ್ವಯವಾಗುವ ಸಂಪೂರ್ಣ ಫೀಸು ಮತ್ತು ಶುಲ್ಕಗಳ ಬಗ್ಗೆ ಓದಿ ಮತ್ತು ಮರುಪಾವತಿಯನ್ನು ಸುಲಭವಾಗಿ ಯೋಜಿಸಿ.

*ಷರತ್ತು ಅನ್ವಯ