30,000 ಸಂಬಳದ ಮೇಲೆ ಹೋಮ್ ಲೋನ್
ಹೌಸಿಂಗ್ ಲೋನ್ ಕೈಗೆಟಕುವ ಬಡ್ಡಿ ದರದ ಮೇಲೆ ಆಸ್ತಿಯನ್ನು ಖರೀದಿಸಲು ಅಗತ್ಯ ಹಣಕಾಸಿನ ನೆರವನ್ನು ಸಕ್ರಿಯಗೊಳಿಸುತ್ತದೆ. ಆದಾಗ್ಯೂ, ಅನೇಕ ಅಂಶಗಳ ಆಧಾರದ ಮೇಲೆ ಇಲ್ಲಿನ ಲೋನ್ ಪ್ರಮಾಣವು ಒಂದು ಅರ್ಜಿದಾರರಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಸಂಬಳದ ಅವಶ್ಯಕತೆಗಳ ಹೊರತಾಗಿ, ಆಸ್ತಿ ಸ್ಥಳ, ಅರ್ಜಿದಾರರ ವಯಸ್ಸು ಮತ್ತು ಇತರರು ಪ್ರಮುಖ ಪಾತ್ರ ವಹಿಸುತ್ತಾರೆ.
30,000 ಸಂಬಳದಲ್ಲಿ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?
ಆದ್ದರಿಂದ, 30,000 ಸಂಬಳದ ಮೇಲೆ ನೀವು ಎಷ್ಟು ಹೋಮ್ ಲೋನ್ ಪಡೆಯಬಹುದು ಎಂದು ನೀವು ಯೋಚಿಸುತ್ತಿದ್ದರೆ, ಈ ಕೆಳಗಿನ ಪಟ್ಟಿಯನ್ನು ನೋಡಿ.
ಒಟ್ಟು ತಿಂಗಳ ಆದಾಯ |
ಹೋಮ್ ಲೋನ್ ಮೊತ್ತ |
ರೂ. 30,000 |
ರೂ. 25,02,394 |
ರೂ. 29,000 |
ರೂ. 24,18,981 |
ರೂ. 28,000 |
ರೂ. 23,35,568 |
ರೂ. 27,000 |
ರೂ. 22,52,155 |
ರೂ. 26,000 |
ರೂ. 21,68,742 |
*ಮೇಲೆ ದೊರೆತಿರುವ ಹೋಮ್ ಲೋನ್ ಮೊತ್ತವನ್ನು ಬಜಾಜ್ ಫಿನ್ಸರ್ವ್ ಅರ್ಹತೆ ಕ್ಯಾಲ್ಕುಲೇಟರ್ ಬಳಸಿ ಕಂಡುಕೊಳ್ಳಲಾಗಿದೆ. ನಿಜವಾದ ಸಾಲದ ಮೊತ್ತ ನಗರ, ವಯಸ್ಸು ಮತ್ತು ಇತರ ಅಂಶಗಳೊಂದಿಗೆ ಬದಲಾಗುತ್ತದೆ.
ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?
ಈಗ ನೀವು ಆನ್ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ಹೌಸಿಂಗ್ ಲೋನಿಗೆ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಬಹುದು. ಇದನ್ನು ಬಳಸುವ ಹಂತಗಳು ಇಲ್ಲಿವೆ.
ಹಂತ 1: ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಗೆ ಹೋಗಿ.
ಹಂತ 2: ಈ ಕೆಳಗಿನ ವಿವರಗಳನ್ನು ನಮೂದಿಸಿ –
- ಜನ್ಮ ದಿನಾಂಕ
- ನಿವಾಸದ ನಗರ
- ನಿವ್ವಳ ಮಾಸಿಕ ಸಂಬಳ
- ಲೋನ್ ಅವಧಿ
- ಹೆಚ್ಚುವರಿ ತಿಂಗಳವಾರು ಆದಾಯ
- ಪ್ರಸ್ತುತ ಇಎಂಐಗಳು ಅಥವಾ ಇತರ ನಿರ್ಬಂಧಗಳು
ಹಂತ 3: ನಂತರ 'ನಿಮ್ಮ ಅರ್ಹತೆಯನ್ನು ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ
ಹಂತ 4: ಈ ಆನ್ಲೈನ್ ಡಿವೈಸ್ ನೀವು ತ್ವರಿತವಾಗಿ ಅರ್ಹರಾಗಿರುವ ಲೋನ್ ಮೊತ್ತವನ್ನು ತೋರಿಸುತ್ತದೆ. ಸೂಕ್ತ ಲೋನ್ ಆಫರನ್ನು ಹುಡುಕಲು ನೀವು ವಿವಿಧ ಟ್ಯಾಬ್‌ಗಳಲ್ಲಿ ವಿವರಗಳನ್ನು ಬದಲಾಯಿಸಬಹುದು.
ಹೌಸಿಂಗ್ ಲೋನ್ ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?
ಬಿಎಫ್ಎಲ್ ನಿಂದ ಹೋಮ್ ಲೋನ್ ಪಡೆಯಲು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಇಲ್ಲಿವೆ –
- ಕೆವೈಸಿ ಡಾಕ್ಯುಮೆಂಟ್‌ಗಳು
- ಆದಾಯ ಪುರಾವೆ (ಸಂಬಳದ ಸ್ಲಿಪ್‌ಗಳು, ಫಾರ್ಮ್ 16, ಬಿಸಿನೆಸ್‌ನ ಹಣಕಾಸಿನ ಡಾಕ್ಯುಮೆಂಟ್‌ಗಳು)
- ಬಿಸಿನೆಸ್ ಕನಿಷ್ಠ 5 ವರ್ಷ ನಡೆದಿರುವುದನ್ನು ತಿಳಿಸುವ ಬಿಸಿನೆಸ್ ಪುರಾವೆ
- ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
ಹೌಸಿಂಗ್ ಲೋನ್ ಮೇಲಿನ ಪ್ರಸ್ತುತ ಬಡ್ಡಿ ದರ ಎಷ್ಟು?
ಬಜಾಜ್ ಫಿನ್‌ಸರ್ವ್ ವಿಧಿಸುವ ಹೋಮ್ ಲೋನ್ ಬಡ್ಡಿ ದರ ವರ್ಷಕ್ಕೆ ಕನಿಷ್ಠ 8.50%* ರಿಂದ ಆರಂಭವಾಗುತ್ತದೆ. ಇದಲ್ಲದೆ, ಹೌಸಿಂಗ್ ಲೋನ್ ಇಎಂಐಗಳು ನಾಮಮಾತ್ರದ ರೂ. 769/ಲಕ್ಷದಿಂದ ಕೂಡ ಆರಂಭವಾಗುತ್ತವೆ*.
ಬಜಾಜ್ ಫಿನ್‌ಸರ್ವ್ ಹೋಮ್ ಲೋನಿನ ಪ್ರಯೋಜನಗಳು ಯಾವುವು?
ಬಜಾಜ್ ಫಿನ್‌ಸರ್ವ್‌ನ 30000 ಸಂಬಳದ ಮೇಲೆ ಹೋಮ್ ಲೋನಿನ ಪ್ರಯೋಜನಗಳು:
-
ಸಾಕಷ್ಟು ಲೋನ್ ಮೊತ್ತ
ಬಜಾಜ್ ಫಿನ್‌ಸರ್ವ್‌ನೊಂದಿಗೆ, ನಿಮ್ಮ ಅರ್ಹತೆಯ ಆಧಾರದ ಮೇಲೆ ರೂ. 5 ಕೋಟಿಯವರೆಗಿನ* ಹೋಮ್ ಲೋನನ್ನು ಈಗ ಪಡೆಯಿರಿ. ಅಲ್ಲದೆ, ಹೆಚ್ಚುವರಿ ಆದಾಯ ಮೂಲಗಳನ್ನು ಸಲ್ಲಿಸುವ ಮೂಲಕ ನಿಮ್ಮ ಅರ್ಹತೆಯನ್ನು ಸುಧಾರಿಸಿ.
-
ದೀರ್ಘ ಮರುಪಾವತಿ ಅವಧಿ
ಬಜಾಜ್ ಫಿನ್‌ಸರ್ವ್ ಲೋನ್ ಅವಧಿಯು 30 ವರ್ಷಗಳವರೆಗೆ ಹೋಗಬಹುದು. ಆದ್ದರಿಂದ, ಕ್ರೆಡಿಟ್ ಮರುಪಾವತಿಯು ಹೆಚ್ಚು ಕೈಗೆಟಕುವಂತಾಗುತ್ತದೆ. ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾದ ಲೋನ್ ಅವಧಿಯನ್ನು ಕಂಡುಹಿಡಿಯಲು ನೀವು ಈಗ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
-
ಆಸ್ತಿ ಪತ್ರ
ಮನೆಯನ್ನು ಹೊಂದುವ ಎಲ್ಲಾ ಹಣಕಾಸಿನ ಮತ್ತು ಕಾನೂನು ಅಂಶಗಳ ಬಗ್ಗೆ ಪ್ರಾಪರ್ಟಿ ಡೋಸಿಯರ್ ಮೇಲ್ನೋಟವನ್ನು ಒದಗಿಸುತ್ತದೆ.
-
ಸರಳ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಪೂರ್ಣಗೊಳಿಸುವುದು ಈಗ ತೊಂದರೆ ರಹಿತವಾಗಿದೆ. ಬಜಾಜ್ ಫಿನ್‌ಸರ್ವ್‌ನಿಂದ ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರದಲ್ಲಿ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ವರ್ಗಾಯಿಸಿ ಮತ್ತು ಗಣನೀಯ ಟಾಪ್-ಅಪ್ ಲೋನನ್ನು ಆನಂದಿಸಿ.
-
ಪಿಎಂಎಐ ಯ ಪ್ರಯೋಜನಗಳು
ನೀವು ಈಗ ಬಜಾಜ್ ಫಿನ್‌ಸರ್ವ್‌ನೊಂದಿಗೆ ಪಿಎಂಎವೈ ನಂತಹ ಭಾರತ ಸರ್ಕಾರದ ಪ್ರಮುಖ ಹೌಸಿಂಗ್ ಯೋಜನೆಯ ಪ್ರಯೋಜನಗಳನ್ನು ಆನಂದಿಸಬಹುದು. ಈ ಪ್ಲಾನ್ ಅಡಿಯಲ್ಲಿ ಆಸ್ತಿ ಖರೀದಿಗೆ ಸಬ್ಸಿಡಿ ಬಡ್ಡಿ ದರವನ್ನು ಪಡೆಯಿರಿ.
-
ಫೋರ್‌ಕ್ಲೋಸರ್ ಮತ್ತು ಮುಂಗಡ ಪಾವತಿಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
ಹೋಮ್ ಲೋನ್ ಇಎಂಐ ಗಳನ್ನು ಪಾವತಿಸುವುದರ ಜೊತೆಗೆ, ನೀವು ನಿಮ್ಮ ಸೂಕ್ತತೆಯ ಪ್ರಕಾರ ಲೋನ್ ಮೊತ್ತವನ್ನು ಫೋರ್‌ಕ್ಲೋಸ್ ಮಾಡುವ ಅಥವಾ ಮುಂಗಡ ಪಾವತಿಸುವ ಮೂಲಕ ನಿಮ್ಮ ಹಣಕಾಸಿನ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಆದಾಗ್ಯೂ, ಅದರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ, ಇದು ಸಾಲದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
-
24X7 ಅಕೌಂಟ್ ಮ್ಯಾನೇಜ್ಮೆಂಟ್
ನೀವು ಈಗ ಆನ್ಲೈನ್ ಗ್ರಾಹಕ ಪೋರ್ಟಲ್ ಮೂಲಕ, ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಬಹುದು.
ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
ಹೌಸಿಂಗ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ಹಂತವಾರು ಮಾರ್ಗದರ್ಶಿ ಇಲ್ಲಿದೆ.
- 1 ಬಜಾಜ್ ಫಿನ್‌ಸರ್ವ್ ಅಧಿಕೃತ ವೆಬ್‌ಸೈಟಿಗೆ ಹೋಗಿ
- 2 ಅಗತ್ಯವಿರುವ ಮಾಹಿತಿಯೊಂದಿಗೆ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
- 3 ಆರಂಭಿಕ ಅನುಮೋದನೆಯ ನಂತರ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ನಿರ್ದಿಷ್ಟಪಡಿಸಿದಂತೆ ಶುಲ್ಕವನ್ನು ಪಾವತಿಸಿ
- 4 ಅದರ ನಂತರ, ಮುಂದಿನ ಪ್ರಕ್ರಿಯೆಗಾಗಿ ಕಂಪನಿ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ
- 5 ಲೋನ್ ಮತ್ತು ಆಸ್ತಿ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ, ನೀವು ಲೋನ್ ಮಂಜೂರಾತಿ ಪತ್ರವನ್ನು ಪಡೆಯುತ್ತೀರಿ
- 6 ನೀವು ಲೋನ್ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ನೀವು ಲೋನ್ ಮೊತ್ತವನ್ನು ಪಡೆಯುತ್ತೀರಿ
ಹೋಮ್ ಲೋನ್‌ಗೆ ನನ್ನ ಅರ್ಹತೆಯನ್ನು ಹೇಗೆ ಸುಧಾರಿಸಿಕೊಳ್ಳಬಹುದು?
30,000 ಸಂಬಳದ ಮೇಲಿನ ಹೋಮ್ ಲೋನಿಗೆ ನಿಮ್ಮ ಅರ್ಹತೆಯನ್ನು ಸುಧಾರಿಸಲು ಕೆಲವು ಸಲಹೆಗಳು ಇಲ್ಲಿವೆ:
- ಸಹ-ಅರ್ಜಿದಾರರನ್ನು ಸೇರಿಸುವುದು ಯಾವಾಗಲೂ ಸಹಾಯ ಮಾಡುತ್ತದೆ, ಏಕೆಂದರೆ ಸಾಲದಾತರು ಎರಡೂ ಅರ್ಜಿದಾರರ ಅರ್ಹತೆಯನ್ನು ಪರಿಗಣಿಸುತ್ತಾರೆ
- ದೀರ್ಘ ಅವಧಿಯು ಇಎಂಐ ಗಳನ್ನು ಕಡಿಮೆ ಮಾಡುತ್ತದೆ, ಇದು ವ್ಯಕ್ತಿಗಳ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾಗಿದೆ
- ಪ್ರತಿ ಆದಾಯ ಮೂಲವನ್ನು ನಮೂದಿಸುವುದರಿಂದ ನಿಮ್ಮ ಮಾಸಿಕ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸುಧಾರಿಸುತ್ತದೆ
- ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಇತಿಹಾಸವು ನಿಮ್ಮ ಲೋನ್ ಅರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ
ಲೋನ್ ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು, ಹೋಮ್ ಲೋನ್ ತೆರಿಗೆ ಪ್ರಯೋಜನದ ಬಗ್ಗೆ ಮತ್ತು ಅದು ನಿಮಗೆ ಹೇಗೆ ಪ್ರಯೋಜನ ನೀಡಬಹುದು ಎಂಬುದರ ಬಗ್ಗೆ ತಿಳಿಯಿರಿ.
ಆದಾಗ್ಯೂ, 30,000 ಸಂಬಳದ ಮೇಲೆ ಹೋಮ್ ಲೋನ್ ಪಡೆಯುವ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಬಜಾಜ್ ಫಿನ್‌ಸರ್ವ್ ಪ್ರತಿನಿಧಿಯನ್ನು ಸಂಪರ್ಕಿಸಿ.