ತಮಿಳುನಾಡಿನ ವೆಲ್ಲೂರು ನಗರವು ಭಾರತದಲ್ಲಿನ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದೆ, ವಿಶೇಷವಾಗಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದೆ. ಇದು ದೇಶದ ಎಲ್ಲೆಡೆಯಿಂದ ನಿವಾಸಿಗಳನ್ನು ಶಾಶ್ವತವಾಗಿ ಇಲ್ಲಿ ನೆಲೆಸಲು ಆಕರ್ಷಿಸುತ್ತದೆ. ಈ ಕಾರಣದಿಂದ ಇಲ್ಲಿ ರಿಯಲ್ ಎಸ್ಟೇಟ್ ಬಹಳ ಬೆಳವಣಿಗೆಯನ್ನು ಹೊಂದಿದೆ. ಈ ಮಾರುಕಟ್ಟೆಯ ಭಾಗವಾಗಿ ಬಜಾಜ್ ಫಿನ್ಸರ್ವ್ ನಿಂದ ಹೋಮ್ ಲೋನ್ ಪಡೆಯಿರಿ, ಮರುಪಾವತಿ ಮಾಡಲು ಫ್ಲೆಕ್ಸಿಬಲ್ ಅವಧಿಯನ್ನು ಆರಿಸಿಕೊಳ್ಳಿ ಹಾಗೂ ಸಮಂಜಸ ಬಡ್ಡಿಯನ್ನು ವೆಲ್ಲೂರಿನಲ್ಲಿ ಪಾವತಿ ಮಾಡಿ.
ಈ ಆಯ್ಕೆಯಲ್ಲಿ ಆರಂಭಿಕ ಅವಧಿಯಲ್ಲಿ ಬಡ್ಡಿಯನ್ನು ಮಾತ್ರ EMI ಗಳಲ್ಲಿ ಪಾವತಿ ಮಾಡಲು ಅವಕಾಶ ಮಾಡಿಕೊಡುತ್ತದೆ, ನೀವು ಕೇವಲ ಅಸಲನ್ನು ಮತ್ತು ಬಡ್ಡಿಯನ್ನು ಉಪಯೋಗಿಸಿದ ಮೊತ್ತಕ್ಕೆ ಮಾತ್ರ ಪಾವತಿ ಮಾಡಬಹುದು. ಇದು ನಿಮ್ಮ ಹಣಕಾಸಿನ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ಗೆ ವೆಲ್ಲೂರಿನಲ್ಲಿ ನೀಡಲ್ಪಟ್ಟ ಈ ಮೊತ್ತದ ವ್ಯಾಪ್ತಿಯು ರೂ.10 ಲಕ್ಷಗಳಿಂದ ಹಿಡಿದು ರೂ.3.5 ಕೋಟಿಯವರೆಗೂ ನೀಡಲಾಗುತ್ತದೆ.
ನೀವು ಈಗಾಗಲೇ ವೆಲ್ಲೂರಿನಲ್ಲಿ ಹೋಮ್ ಲೋನನ್ನು ಪಡೆದಿದ್ದರೆ, ಬಜಾಜ್ ಫಿನ್ಸರ್ವ್ನಿಂದ ಅದರ ಮೇಲೆ ಮತ್ತೆ ಲೋನನ್ನು ಪಡೆಯಬಹುದು ಮತ್ತು ನಿಮ್ಮ ಹೋಮ್ ಲೋನ್ ಬಡ್ಡಿ ದರಗಳಲ್ಲಿ ಉಳಿತಾಯ ಮಾಡಬಹುದು. ಹೋಮ್ ಲೋನ್ ವರ್ಗಾವಣೆ ಅನುಕೂಲವನ್ನು ಪಡೆಯಲು ಕಡಿಮೆ ಡಾಕ್ಯುಮೆಂಟ್ಗಳನ್ನು ಪಡೆದು ವೇಗವಾಗಿ ಪ್ರಕ್ರಿಯೆಗೊಳಿಸುತ್ತೇವೆ.
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳ ಅವಶ್ಯಕತೆಯಿಲ್ಲದೆ ನೀವು ಹೆಚ್ಚಿನ ಮೌಲ್ಯದ ಟಾಪ್ ಅಪ್ ಲೋನ್ ಅನ್ನು ಕನಿಷ್ಠ ಬಡ್ಡಿಯ ದರಗಳಲ್ಲಿ ಪಡೆದು ಅದರ ಅನುಕೂಲವನ್ನು ಆನಂದಿಸಿ.
ನೀವು ಬಜಾಜ್ ಫಿನ್ಸರ್ವ್ನಿಂದ ಕಸ್ಟಮೈಜ್ ಮಾಡಿದ ಪ್ರಾಪರ್ಟಿ ಡೋಸಿಯರ್ ಅನ್ನು ಪಡೆಯುತ್ತೀರಿ, ಅದು ಪ್ರಾಪರ್ಟಿ ಮಾಲಿಕತ್ವಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನ ಒದಗಿಸುತ್ತದೆ.
ನೀವು ಬಜಾಜ್ ಫಿನ್ ಸರ್ವ್ನಿಂದ ವೆಲ್ಲೂರಿನಲ್ಲಿ ಹೋಮ್ ಲೋನ್ ಪಡೆದಾಗ, ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿ ಮಾಡದೆ ನಿಮ್ಮ ಲೋನ್ ಮೇಲೆ ಭಾಗಶಃ ಪಾವತಿ ಮಾಡುವ ಸೌಲಭ್ಯವನ್ನು ಕೂಡ ನೀವು ಪಡೆಯುತ್ತೀರಿ.
ನಿಮ್ಮ ಮೊದಲ EMI ಪಾವತಿಸಿದ ನಂತರ, ಯಾವುದೇ ಹೆಚ್ಚುವರಿ ದರಗಳನ್ನು ಪಾವತಿ ಮಾಡದೆ ನಿಮ್ಮ ಲೋನನ್ನು ತೀರಿಸುವಂತಹ ಸೌಲಭ್ಯವನ್ನು ನೀವು ಪಡೆಯುತ್ತೀರಿ.
ವೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ ನಿಮ್ಮ ಮರುಪಾವತಿ ಕಾಲಾವಧಿಯನ್ನು 20 ವರ್ಷಗಳವರೆಗೆ ಆಯ್ಕೆ ಮಾಡಿಕೊಳ್ಳುವ ಫ್ಲೆಕ್ಸಿಬಿಲಿಟಿಯನ್ನು ನೀಡುತ್ತದೆ. ನಿಮಗೆ ಸೂಕ್ತವಾದ EMI ಮತ್ತು ಕಾಲಾವಧಿಯನ್ನು ನಿರ್ಧರಿಸಲು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ಸುಲಭವಾದ ಅರ್ಹತೆ ಮಾನದಂಡವನ್ನು ಮತ್ತು ಹೋಮ್ ಲೋನಿನ ತ್ವರಿತ ಪ್ರಕ್ರಿಯೆಯನ್ನು ಆನಂದಿಸಲು ಅಗತ್ಯವಾದ ಹೋಮ್ ಲೋನಿನ ಡಾಕ್ಯುಮೆಂಟ್ಗಳನ್ನು ಮಾತ್ರ ಒದಗಿಸಿ.
ಬಜಾಜ್ ಫಿನ್ಸರ್ವ್ ಎಕ್ಸ್ಪೀರಿಯ ಪೋರ್ಟಲ್ನೊಂದಿಗೆ, ನೀವು ನಿಮ್ಮ ಹೋಮ್ ಲೋನ್ ಅಕೌಂಟನ್ನು ಆನ್ಲೈನ್ನಲ್ಲಿ ಅನುಕೂಲಕರವಾಗಿ ನಿರ್ವಹಿಸಬಹುದು.
ಬಜಾಜ್ ಫಿನ್ಸರ್ವ್ ನಿಮಗೆ 3 EMI ಹಾಲಿಡೇ ಆಯ್ಕೆಯ ಕೊಡುಗೆಯನ್ನು ನೀಡುತ್ತದೆ. ಇದರಲ್ಲಿ ನಿಮಗೆ ಗ್ರೇಸ್ ಅವಧಿಯಾದ 3 ತಿಂಗಳು ಲಭಿಸುತ್ತದೆ, ಈ ಅವಧಿಯಲ್ಲಿ ನೀವು EMI ಗಳನ್ನು ಪಾವತಿ ಮಾಡಬೇಕಾಗಿಲ್ಲ. ಈ ಮೊತ್ತವನ್ನು ನಿಮ್ಮ ಲೋನಿನ ಉಳಿದ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ. ಈ ಅನುಕೂಲವನ್ನು ನೀವು ಯಾವುದಾದರೂ ತುರ್ತುಪರಿಸ್ಥಿಯನ್ನು ಸಂದರ್ಭಕ್ಕೆ ಅಗತ್ಯವಾದ ಹಣಕಾಸಿನ ಸಹಾಯವನ್ನು ಪಡೆಯುವಂತೆ ರೂಪಿಸಲಾಗಿದೆ.
ಯಾವುದೇ ಅನಿರೀಕ್ಷಿತ ತುರ್ತುಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಲೋನಿನ ಮರುಪಾವತಿಯ ಹೊರೆಯಿಂದ ರಕ್ಷಿಸಲು ನಿಮ್ಮ ಹೋಮ್ ಲೋನನ್ನು ಮರುಪಾವತಿ ಮಾಡಲು ನಿಮಗೆ ಸೂಕ್ತವಾದ ಇನ್ಶೂರೆನ್ಸ್ ಪ್ಲಾನನ್ನು ಆಯ್ಕೆ ಮಾಡಬಹುದು.
ವೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನನ್ನು ಪಡೆಯಲು ಅವಶ್ಯಕವಾದ ಡಾಕ್ಯುಮೆಂಟ್ಗಳು ಮತ್ತು ಹೋಮ್ ಲೋನ್ ಅರ್ಹತೆಯ ಮಾನದಂಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.
ವೆಲ್ಲೂರಿನಲ್ಲಿ ನಮ್ಮ ಪ್ರಸ್ತುತದ ಹೋಮ್ ಲೋನ್ ಬಡ್ಡಿ ದರಗಳು ಹಾಗೂ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಇತರೆ ಫೀಗಳು ಮತ್ತು ಶುಲ್ಕಗಳು ಪಾರದರ್ಶಕವಾಗಿವೆ. ಅದರಲ್ಲಿ ಯಾವುದೇ ಗುಪ್ತ ಅಥವಾ ಅನಿರೀಕ್ಷಿತ ಶುಲ್ಕಗಳಿಲ್ಲ.
ನೀವು ವೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ ಪಡೆಯಲು ಆಸಕ್ತರಾಗಿದ್ದಲ್ಲಿ ಹಾಗೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ, ನಮಗೆ 1800-103-3535 ನಂಬರಿಗೆ ಕರೆ ಮಾಡಿ ಅಥವಾ 9773633633 ಗೆ ‘SHOL’ ಎಂದು SMS ಮಾಡಿ.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 4151 ರಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ಇಲ್ಲಿಗೆ ಭೇಟಿ ನೀಡಿ: https://www.bajajfinserv.in/reach-us.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.