ಉತ್ತರ ಪ್ರದೇಶದ ತುಂಬಾ ಆಧುನೀಕರಣಗೊಂಡ ಪಟ್ಟಣಗಳಲ್ಲಿ ಒಂದಾದ, ನೋಯ್ಡಾ ಹೇರಳವಾದ ಸೌಲಭ್ಯಗಳೊಂದಿಗೆ ಭಾರತದಲ್ಲಿ ಸಂಯೋಜಿತ ಕೈಗಾರಿಕಾ ಮತ್ತು ಒಂದು ದೊಡ್ಡ ಯೋಜಿತ ನಗರಗಳಲ್ಲಿ ಒಂದಾಗಿದೆ. NCRನ ಭಾಗವಾಗಿ, ಅದರ 50% ಜನಸಂಖ್ಯೆ ನಿಯಮಿತವಾಗಿ ಕೆಲಸದ ಕಾರಣಕ್ಕಾಗಿ ದೆಹಲಿಗೆ ಪ್ರಯಾಣಿಸುತ್ತದೆ. ನೋಯ್ಡಾ ಸಾಫ್ಟ್ವೇರ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿ ಕಂಪನಿಗಳಾದ CSC, ಸ್ಯಾಮ್ಸಂಗ್, HCL, IBM ಮತ್ತು ಇತರ ಕಂಪನಿಗಳಿಗೆ ಕೇಂದ್ರವಾಗಿದೆ. ದೇಶದ ಮನೋರಂಜನಾ ಕ್ಷೇತ್ರಕ್ಕೆ ಕೂಡ ಇದು ಪ್ರಮುಖ ತಾಣವಾಗಿದೆ.
ಬಜಾಜ್ ಫಿನ್ಸರ್ವ್ನಿಂದ ಹಣಕಾಸಿನ ನೆರವು ಪಡೆಯುವ ಮೂಲಕ ವೇಗವಾಗಿ ಬೆಳೆಯುತ್ತಿರುವ ಈ ನಗರದಲ್ಲಿ ಮೌಲ್ಯಯುತವಾದ ಆಸ್ತಿಯನ್ನು ಸಂಪಾದಿಸಿ. ನೋಯ್ಡಾದಲ್ಲಿ ₹ 3.5 ಕೋಟಿಯವರೆಗಿನ ಹೋಮ್ ಲೋನ್ ಅನ್ನು ಪಡೆಯಿರಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಹೋಮ್ ಲೋನ್ ಬಡ್ಡಿಗಳ ಮೇಲೆ ₹ 2.67 ಲಕ್ಷದವರೆಗೆ ಉಳಿತಾಯ ಮಾಡಿ. ಹೌಸಿಂಗ್ ಲೋನ್ ಮೇಲೆ 6.93% ಸಬ್ಸಿಡಿ ದರವನ್ನು ಪಾವತಿಸಿ, ಸಾಧ್ಯವಾಗುವ EMI ಗಳಲ್ಲಿ ಮರುಪಾವತಿಸಿ. ಹಣ ಸಂಪಾದನೆ ಮಾಡುತ್ತಿರುವ ವಯಸ್ಕರು ತಮ್ಮ ಮನೆ ಪಡೆಯುವ ಕನಸನ್ನು ನನಸಾಗಿಸಿಕೊಳ್ಳಲು, ಪ್ರತ್ಯೇಕವಾಗಿ ಲೋನಿಗೆ ಅಪ್ಲೈ ಮಾಡಬಹುದು.
ನೀವು ಈಗಾಗಲೇ ಪಡೆದಿರುವ ಹೋಮ್ ಲೋನ್ ಮೇಲೆ ಹೆಚ್ಚು ಬಡ್ಡಿದರಗಳನ್ನು ಪಾವತಿಸಬೇಕಿಲ್ಲ. ಬಜಾಜ್ ಫಿನ್ಸರ್ವ್ಗೆ ಹೋಮ್ ಲೋನ್ ಬಾಕಿಯನ್ನು ವರ್ಗಾವಣೆ ಮಾಡುವುದರಿಂದ ತಿಂಗಳಿನ ವೆಚ್ಚವು ಗಣನೀಯವಾಗಿ ಕಡಿಮೆಯಾಗುತ್ತದೆ. ಟಾಪ್-ಅಪ್ ಲೋನ್ಗಳನ್ನು, ನಿಮ್ಮ ಹೆಚ್ಚುವರಿ ಹಣಕಾಸಿನ ಅಗತ್ಯಗಳಿಗಾಗಿ ನೀಡಲಾಗುವುದು.
ಯಾವುದೇ ದಾಖಲೆ ಪತ್ರಗಳಿಲ್ಲದೆ 8.60% ಬಡ್ಡಿ ದರದಲ್ಲಿ ₹ 50 ಲಕ್ಷದವರೆಗೆ ಟಾಪ್ ಅಪ್ ಲೋನ್ ಅನ್ನು ಪಡೆಯಿರಿ.
ನೋಯ್ಡಾದಲ್ಲಿ ಹೋಮ್ ಲೋನ್ ಶೂನ್ಯ ಶುಲ್ಕಗಳಲ್ಲಿ ಫೋರ್ಕ್ಲೋಸರ್ ಮತ್ತು ಭಾಗಶಃ- ಮುಂಗಡ ಪಾವತಿ ಸೌಲಭ್ಯಗಳೊಂದಿಗೆ ಬರುತ್ತದೆ.
240 ತಿಂಗಳುಗಳಲ್ಲಿ, ನಿಮಗೆ ಸೂಕ್ತ ಎನಿಸುವ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಲೋನಿನ ಮರುಪಾವತಿಯನ್ನು ಸುಲಭವಾಗಿಸಿಕೊಳ್ಳಿ.
ಬಜಾಜ್ ಫಿನ್ಸರ್ವ್ ಹೋಮ್ ಲೋನಿಗೆ ಬೇಕಿರುವ ದಾಖಲೆಪತ್ರಗಳನ್ನು ಕಡಿಮೆ ಮಾಡು ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭವಾಗಿಸುವ ಭರವಸೆಯನ್ನು ನೀಡುತ್ತದೆ.
ಸಾಲದ ಅನುಮೋದನೆಗಾಗಿ ಹೋಮ್ ಲೋನ್ ಅರ್ಹತೆಗಳನ್ನು ಪೂರೈಸುವುದು ಅತ್ಯಗತ್ಯ.
ಅರ್ಹತಾ ಮಾನದಂಡ | ವಿವರಗಳು |
---|---|
ವಯಸ್ಸು (ಸಂಬಳ ಪಡೆಯುವವರಿಗೆ | 23 ರಿಂದ 62 ವರ್ಷಗಳು |
ವಯಸ್ಸು (ಸ್ವ-ಉದ್ಯೋಗಿಗಳಿಗೆ) | 25 ರಿಂದ 70 ವರ್ಷಗಳು |
ಬಿಸಿನೆಸ್ನ ಅವಧಿ | ಕನಿಷ್ಠ 5 ವರ್ಷಗಳು |
ಕೆಲಸದ ಅನುಭವ | ಕನಿಷ್ಠ 3 ವರ್ಷಗಳು |
ರಾಷ್ಟ್ರೀಯತೆ | ಭಾರತೀಯ (ನಿವಾಸಿ) |
ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
ಆನ್ಲೈನ್ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿ, ತಿಂಗಳಿನ ಕಂತುಗಳು, ಲೋನಿನ ವೆಚ್ಚ ಮತ್ತು ಲೋನ್ ಪಡೆಯುವ ಮೊದಲು ಪಾವತಿಸುವ ಒಟ್ಟು ಬಡ್ಡಿ, ಇವೆಲ್ಲವನ್ನೂ ಲೆಕ್ಕ ಮಾಡಿ. ಫಲಿತಾಂಶವನ್ನು ಬೇಗನೆ ಲೆಕ್ಕ ಮಾಡಲು, ಲೋನ್ ಮೊತ್ತ, ಮರುಪಾವತಿ ಅವಧಿ ಹಾಗೂ ಬಡ್ಡಿದರ, ಇಂತಹ ಲೋನ್ ಸಂಬಂಧಿತ ವಿವರಗಳನ್ನು ನೀಡಿ. ಈ ಸಾಧನದಿಂದ ಅರ್ಜಿದಾರರು, ಲೋನಿನ ಕರಾರುವಕ್ಕಾದ ಮಾಹಿತಿಯನ್ನು ತಿಳಿದುಕೊಂಡು, ತಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿಕೊಳ್ಳಬಹುದು.
ಹೋಮ್ ಲೋನಿಗೆ ಬೇಕಾಗುವ ಕೆಲವು ಪ್ರಮುಖ ದಾಖಲೆ ಪತ್ರಗಳು ಹೀಗಿವೆ:
ಅಪ್ಲೈ ಮಾಡುವುದಕ್ಕೂ ಮೊದಲು, ಹೋಮ್ ಲೋನ್ ಮೇಲಿನ ಇತರ ಬೆಲೆಗಳು ಹಾಗೂ ಶುಲ್ಕಗಳನ್ನು ಮರೆಯದೆ ತಿಳಿದುಕೊಳ್ಳಿ.
ದರಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಪ್ರಮೋಷನ್ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) | ಆರಂಭಿಕ ಬೆಲೆ 8.60% |
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) | 9.05% ನಿಂದ 10.30% |
ಬಡ್ಡಿ ದರ (ಸಂಬಳದವರಿಗೆ) | 9.35% ನಿಂದ 11.15% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) | ಗರಿಷ್ಠ 0.80% |
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
B - 11, 1ನೇ ಫ್ಲೋರ್, ಸೆಕ್ಟರ್-16, ವರ್ಧಮಾನ್ ಪ್ಲಾಜಾ,
ಎಬವ್ ಬ್ಲೂ ಡಾರ್ಟ್ ಆಫೀಸ್, ಆಪೋಸಿಟ್, ಮೆಟ್ರೋ ಸ್ಟೇಷನ್ ರೋಡ್,
ಸೆಂಟ್ರಲ್ ಆಟೋ ಮಾರ್ಕೆಟ್, ಬ್ಲಾಕ್ B,
ಸೆಕ್ಟರ್ 16, ನೋಯ್ಡಾ,
ಉತ್ತರ ಪ್ರದೇಶ
ಪಿನ್ - 201301
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.