ಕೊಲ್ಕತ್ತಾ, ದೇಶದ ಮೂರನೇ ಅತಿದೊಡ್ಡ ಉತ್ಪಾದನೆಯ ಮೆಟ್ರೋ ನಗರವಾಗಿದೆ, ಜೊತೆಗೆ ಇದು ಸಾಂಸ್ಕೃತಿಕ, ಹಣಕಾಸಿನ, ಹಾಗೂ ವಾಣಿಜ್ಯ ಕೇಂದ್ರವಾಗಿದೆ. ಕೊಲ್ಕತ್ತಾ ಒಂದು ಕಾಲದಲ್ಲಿ ಬ್ರಿಟಿಷ್ ಭಾರತದ ರಾಜಧಾನಿಯಾಗಿತ್ತು, ಕೋಲ್ಕತ್ತಾದಲ್ಲಿ ಈಗ ಭಾರತದ ಎರಡನೇ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಮತ್ತು ದೇಶದ ಅತ್ಯಂತ ಹಳೆಯ ಆಪರೇಟಿಂಗ್ ಬಂದರು ಇದೆ. ಈ ಅಂಶಗಳು ನಗರದ ಆರ್ಥಿಕತೆ ಬೇಗನೆ ಹೆಚ್ಚಾಗಲು ಕಾರಣವಾಗಿವೆ,ಇದರಿಂದ ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಮನೆ ಪಡೆಯುವವರ ಸಂಖ್ಯೆಯು ಸಹ ಅಧಿಕವಾಗಿದೆ.
ನೀವು ಕೂಡ ಕೋಲ್ಕತ್ತಾದಲ್ಲಿ ಸ್ವಂತ ಮನೆ ಹೊಂದಲು ಬಯಸುತ್ತಿದ್ದರೆ, ಈಗ ಒಳ್ಳೆಯ ಸಮಯ, ಏಕೆಂದರೆ ಅಲ್ಲಿ ಈಗ ಭೂಮಿಯ ಬೆಲೆ ಕಡಿಮೆ ಇದೆ, ಅದು ಎಷ್ಟು ಎಂದರೆ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, 2018: ರಲ್ಲಿ12% ರಷ್ಟು ಕಡಿಮೆಯಾಗಿದೆ. ಇದರ ಜತೆಗೆ, ಬಜಾಜ್ ಫಿನ್ಸರ್ವ್ನಂತಹ ಸಾಲ ನೀಡುವ ಕಂಪನಿಗಳು, ಹೋಮ್ ಲೋನ್ ಅನ್ನು ಕೈಗೆಟಕುವಂತೆ ಮಾಡುವ ಮೂಲಕ ನಿಮ್ಮ ಮನೆ ಪಡೆಯುವ ಕನಸನ್ನು ನನಸಾಗಿಸಲು ಹಣಕಾಸು ಒದಗಿಸುತ್ತವೆ. ಕೊಲ್ಕತ್ತಾದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ನ ಆಫರ್ ಏನಿದೆ ಎಂಬುದರ ಬಗ್ಗೆ ಹೆಚ್ಚಿನ ವಿಷಯ ಇಲ್ಲಿದೆ.
ನಿಮ್ಮ ಮನೆ ಪಡೆಯುವ ಕನಸನ್ನು ನನಸಾಗಿಸಲು, ಬಜಾಜ್ ಫಿನ್ಸರ್ವ್ PMAY ಯೋಜನೆಯ ಅಡಿಯಲ್ಲಿ ಹೋಮ್ ಲೋನ್ಗಳನ್ನು ಕೊಡುತ್ತದೆ. ಮನೆಯ ವಾರ್ಷಿಕ ಆದಾಯದ ಆಧಾರದ ಮೇಲೆ ನೀವು ಈ ಯೋಜನೆಗೆ ಅರ್ಹರಾಗಬಹುದು ಜೊತೆಗೆ ನಿಮ್ಮ ಹೋಮ್ ಲೋನ್ ಬಡ್ಡಿಯ ಮೇಲೆ ₹ 2.67 ವರೆಗೆ ಸಬ್ಸಿಡಿಯನ್ನು ಕ್ಲೈಮ್ ಮಾಡಬಹುದು. ಈ ರೀತಿಯಲ್ಲಿ, ನಿಮ್ಮ ಲೋನನ್ನು ಸುಲಭವಾಗಿ ಕೈಗೆಟಕುವಂತೆ ಮಾಡಿಕೊಳ್ಳಬಹುದು.
ನೀವು ಈಗಾಗಲೇ ಬೇರೆ ಸಾಲದಾತರಿಂದ ಹೆಚ್ಚಿನ ಬಡ್ಡಿದರದಲ್ಲಿ ಹೋಮ್ ಲೋನನ್ನು ಪಡೆದಿದ್ದರೆ, ಬಜಾಜ್ ಫಿನ್ಸರ್ವ್ಗೆ ಬಾಕಿ ವರ್ಗಾವಣೆಯನ್ನು ಆಯ್ಕೆ ಮಾಡಿ. ಈ ಮೂಲಕ ನೀವು, ಕಡಿಮೆ ಬಡ್ಡಿದರದ ಜೊತೆಗೆ ಮತ್ತಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಬಜಾಜ್ ಫಿನ್ಸರ್ವ್ನಲ್ಲಿ ನಿಮ್ಮ ಹೋಮ್ ಲೋನಿನ ಮೇಲೆ ₹ 50 ಲಕ್ಷದವರೆಗಿನ ಟಾಪ್-ಅಪ್ ಲೋನನ್ನು ಸಹ ಪಡೆಯಬಹುದು. ಟಾಪ್ ಅಪ್ ಲೋನ್ಗೆ ಯಾವುದೇ ಹೆಚ್ಚುವರಿ ದಾಖಲೆಪತ್ರಗಳು ಬೇಕಾಗುವುದಿಲ್ಲ, ಇದು, ಮನೆಯನ್ನು ಹೊಸದಾಗಿಸುವುದು ಇಲ್ಲವೇ ನಿಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಪಾವತಿಸುವುದು, ಹೀಗೆ ಯಾವುದೇ ಹಣಕಾಸಿನ ಅಗತ್ಯಕ್ಕೆ ನೆರವಾಗುತ್ತದೆ. ಇದು ಬರೀ ಕೈಗೆಟಕುವ ಲೋನ್ ಆಗಿಲ್ಲ, ಜೊತೆಗೆ ಈ ಲೋನಿಗೆ ಹೆಚ್ಚುವರಿ ದಾಖಲೆ ಪತ್ರಗಳು ಬೇಕಾಗುವುದಿಲ್ಲ.
ಲೋನ್ ಮರುಪಾವತಿ ಅವಧಿ ಮುಗಿಯುವುದಕ್ಕೂ ಮೊದಲು, ಲೋನ್ ಬಾಕಿಯನ್ನು ಪೂರ್ತಿಯಾಗಿ ಪಾವತಿಸಲು, ಬಜಾಜ್ ಫಿನ್ಸರ್ವ್ನಲ್ಲಿ ನೀವು ಹೆಚ್ಚುವರಿ ಶುಲ್ಕವಿಲ್ಲದೆ ಹೋಮ್ ಲೋನಿನ ಫೋರ್ಕ್ಲೋಸರ್ ಇಲ್ಲವೇ ಭಾಗಶಃ ಮುಂಗಡ ಪಾವತಿ ಮಾಡಲು ಅವಕಾಶವಿರುತ್ತದೆ. ನೀವು ಮೊದಲನೇ EMI ಅನ್ನು ಪಾವತಿಸಿದ ನಂತರವಷ್ಟೇ, ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವಿರಿ.
240 ತಿಂಗಳುಗಳ ವರೆಗಿನ ದೀರ್ಘಾವಧಿಯ ಮರುಪಾವತಿ ಅವಧಿಯಲ್ಲಿ, ನಿಮಗೆ ಸೂಕ್ತ ಎನಿಸುವ ಅವಧಿಗೆ, ಲೋನನ್ನು ಮರುಪಾವತಿ ಮಾಡಬಹುದು. ಈ ರೀತಿಯಲ್ಲಿ ನೀವು, ಇತರ ಅಗತ್ಯಗಳು ಹಾಗೂ ಗುರಿಗಳ ಮೇಲೆ ರಾಜಿಯಾಗದೆ ಹೋಮ್ ಲೋನ್ ಪ್ರಯೋಜನ ಪಡೆಯಬಹುದು.
ಅಂತಿಮವಾಗಿ, ನೀವು ಕೆಲವೇ ಕೆಲವು ದಾಖಲೆ ಪತ್ರಗಳನ್ನು ಸಲ್ಲಿಸುವ ಮೂಲಕ ಕೊಲ್ಕತ್ತಾದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ಗೆ ಅಪ್ಲೈ ಮಾಡಬಹುದು. ಇದು ನಿಮ್ಮ ಲೋನ್ ಪ್ರಕ್ರಿಯೆ ವೇಗವನ್ನು ಹೆಚ್ಚಿಸುತ್ತದೆ, ಆ ಮೂಲಕ ನಿಮಗೆ ಬೇಗನೆ ಫಂಡ್ ಬರುವ ಅವಕಾಶ ಮಾಡಿಕೊಡುತ್ತದೆ.
ಕೊಲ್ಕತ್ತಾದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಒಂದು ಒಳ್ಳೆಯ ಆಯ್ಕೆಯಾಗಿದ್ದು, ಅದರ ವೆಚ್ಚ ಪರಿಣಾಮಕಾರಿ ಹೌಸಿಂಗ್ ಲೋನ್ ಬಡ್ಡಿದರ ಹಾಗೂ ಶುಲ್ಕಗಳಿಂದ ಅನುಕೂಲವಾಗಿದೆ. ಬಜಾಜ್ ಫಿನ್ಸರ್ವ್ನಲ್ಲಿ ಯಾವುದೇ ಗೌಪ್ಯ ಬೆಲೆಗಳಿರುವುದಿಲ್ಲ ಹಾಗೂ ನೀವು ಪಾವತಿಸಬೇಕಿರುವ ಬೆಲೆಗಳು ಈ ಕೆಳಗಿವೆ.
ಬಡ್ಡಿದರದ ಪ್ರಕಾರ | ಅಮೌಂಟ್ ಕಡ |
ಸಂಬಳ ಪಡೆಯುವ ಅರ್ಜಿದಾರರಿಗೆ ಪ್ರಮೋಷನಲ್ ಬಡ್ಡಿ ದರ | 8.80% (₹ 30 ಲಕ್ಷದವರೆಗಿನ ಲೋನಿಗೆ) |
ಸಂಬಳ ಪಡೆಯುವ ಅರ್ಜಿದಾರರಿಗೆ ಫಿಕ್ಸೆಡ್ ಬಡ್ಡಿ ದರ | 9.05% ನಿಂದ 10.30% |
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಫಿಕ್ಸೆಡ್ ಬಡ್ಡಿ ದರ | 9.35% ನಿಂದ 11.15% |
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಫ್ಲೋಟಿಂಗ್ ಬಡ್ಡಿ ದರ | 20.90% |
ಫೀಸ್/ಶುಲ್ಕದ ವಿಧಗಳು | ಅಮೌಂಟ್ ಕಡ |
---|---|
ಪ್ರಕ್ರಿಯಾ ಶುಲ್ಕಗಳು | 0.80% ವರೆಗೆ (ಸಂಬಳ-ಪಡೆಯುವ ವ್ಯಕ್ತಿಗಳಿಗಾಗಿ) 1.20% ವರೆಗೆ (ಸ್ವ-ಉದ್ಯೋಗಿ ವ್ಯಕ್ತಿಗಳಿಗಾಗಿ) |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | Rs.50 |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
EMI ಬೌನ್ಸ್ ಶುಲ್ಕಗಳು | ಪ್ರತಿ ಬೌನ್ಸಿಗೆ ₹ 3,000 |
ಫಿಕ್ಸೆಡ್ ದರದ ಹೋಮ್ ಲೋನ್ಗಳಿಗೆ ಫೋರ್ಕ್ಲೋಸರ್ ಫೀಸ್ | 4% +ತೆರಿಗೆಗಳು |
ಫಿಕ್ಸೆಡ್ ದರದ ಹೋಮ್ ಲೋನ್ಗಳಿಗೆ ಭಾಗಶಃ ಪೂರ್ವ ಪಾವತಿ ಫೀಸ್ | 2% +ತೆರಿಗೆಗಳು |
ದಂಡದ ಬಡ್ಡಿ | 2% ಪ್ರತಿ ತಿಂಗಳು + ತೆರಿಗೆಗಳು |
ಹೋಮ್ ಲೋನ್ ಅರ್ಹತೆಯ ಮಾನದಂಡವನ್ನು ಪೂರೈಸುವುದು ಬಹಳ ಮುಖ್ಯ, ಏಕೆಂದರೆ ಇದರಿಂದ ಸಾಲದಾತರಿಗೆ ನೀವು ಸಾಲ ಪಡೆಯಲು ಅರ್ಹರು ಹಾಗೂ ಸಮಯಕ್ಕೆ ಸರಿಯಾಗಿ ಲೋನನ್ನು ಮರುಪಾವತಿ ಮಾಡುವಿರಿ ಎಂಬುದು ತಿಳಿಯುತ್ತದೆ. ಲೋನಿನ ಅರ್ಹತೆಯ ಮಾನದಂಡ, ಒಬ್ಬ ಸಾಲದಾತರಿಂದ ಮತ್ತೊಬ್ಬ ಸಾಲದಾತರಿಗೆ ಭಿನ್ನವಾಗಿರುತ್ತದೆ, ಬಜಾಜ್ ಫಿನ್ಸರ್ವ್ನಲ್ಲಿರುವ ಅರ್ಹತೆಯ ಸರಳ ನಿಯಮಗಳನ್ನು ತಿಳಿದುಕೊಳ್ಳಿ.
ಹೋಮ್ ಲೋನ್ ಅರ್ಹತಾ ನಿಯಮಗಳು | ಸಂಬಳದ ಸಾಲಗಾರರು | ಸ್ವಯಂ ಉದ್ಯೋಗಿ ಅರ್ಜಿದಾರರು |
---|---|---|
ವಸತಿ ಸ್ಥಿತಿ | ಭಾರತೀಯ | ಭಾರತೀಯ |
ವಯಸ್ಸು | 23–62 ವರ್ಷಗಳು | 25–70 ವರ್ಷಗಳು |
ಕೆಲಸ/ಬಿಸಿನೆಸ್ ಅನುಭವ | ಕನಿಷ್ಠ 3 ವರ್ಷಗಳು | ಕನಿಷ್ಠ 5 ವರ್ಷಗಳು |
ನೀವು ಹೋಮ್ ಲೋನಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗಾಗಿ ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.