ಅದರ ಸ್ಥಳಗಳಿಗೆ ಹೆಸರುವಾಸಿಯಾಗಿದೆ, ಕೋಟೆಗಳು, ವಸ್ತು ಸಂಗ್ರಹಾಲಯಗಳು ಮತ್ತು ಜವಳಿಗಳಿಗೆ ಹೆಸರುವಾಸಿಯಾದ ಜೈಪುರ ರಾಷ್ಟ್ರ ರಾಜಧಾನಿ ದೆಹಲಿಯಂತಹ NCR ಪ್ರದೇಶಕ್ಕೆ ಹತ್ತಿರವಾಗಿದೆ. ಹಾಗೆಯೇ, ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಷನ್ಸ್ (IBEF) 2018 ವರದಿ ಪ್ರಕಾರ, ಈ ನಗರವು ಉನ್ನತ ರಿಯಲ್ ಎಸ್ಟೇಟ್ ತಾಣವಾಗಿ ವಿಕಸನಗೊಳ್ಳುತ್ತಿದೆ. ಇದು ಆಧುನಿಕ ಮೂಲ ಸೌಕರ್ಯ, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ವ್ಯಾಪಕ ಶ್ರೇಣಿಯ ಸೌಲಭ್ಯಗಳನ್ನು ಹೊಂದಿರುವ ಮಾನಸರೋವರ್, ಬ್ಯಾಂಕ್ ಪಾರ್ಕ್, ದುರ್ಗಾಪುರ ಮತ್ತು ಪತ್ರಕಾರ್ ಕಾಲೋನಿಯಂತಹ ಮುಂಬರುವ ಸ್ಥಳಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದೆ.
ಜೈಪುರದಲ್ಲಿ ₹ 20 ಲಕ್ಷ ಮತ್ತು ₹ 2.5 ಕೋಟಿ ನಡುವೆ ಎಲ್ಲಿಯಾದರೂ ಒಂದು ಮನೆಯನ್ನು ಖರೀದಿಸುವುದಿದ್ದರೆ, ಅದಕ್ಕಾಗಿ ಕೈಗೆಟುಕುವ ದರದಲ್ಲಿ, ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ ತೆಗೆದುಕೊಳ್ಳುವುದರ ಬಗ್ಗೆ ಯೋಚಿಸಿ. ಈ ಹೋಮ್ ಲೋನ್ 20 ವರ್ಷಗಳ ಅವಧಿಗೆ ರೂ. 3.5ಕೋಟಿಯವರೆಗಿನ ಸಾಕಷ್ಟು ಹಣಕಾಸು ಒದಗಿಸಲಿದೆ. ಈ ಹೌಸಿಂಗ್ ಲೋನ್ ಆಯ್ಕೆ ಮಾಡುವುದರಿಂದಾಗುವ ಇತರೆ ಲಾಭಗಳ ಬಗ್ಗೆ ಗಮನಹರಿಸಿ
ನೀವು ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನನ್ನು ತೆಗೆದುಕೊಳ್ಳುವಾಗ PM ಆವಾಸ ಯೋಜನೆಯನ್ನು ಆರಿಸಿದರೆ ₹ 2.67 ಲಕ್ಷದವರೆಗೆ ನೀವು ಸಬ್ಸಿಡಿ ಪಡೆಯಬಹುದಾಗಿದೆ. ಈ ಸರ್ಕಾರಿ ಯೋಜನೆಯು, ಮೊದಲ ಬಾರಿ ಮನೆ ಖರೀದಿಸುವವರಿಗೆ ಮುಕ್ತವಾಗಿದೆ ಮತ್ತು ಅದರ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ಯಿಂದ ಹೆಚ್ಚು ಉಳಿತಾಯವನ್ನು ನೀಡುತ್ತದೆ.
ಬ್ಯಾಲೆನ್ಸ್ ವರ್ಗಾವಣೆಪ್ರಸ್ತುತ ಹೋಮ್ ಲೋನ್ ಅನ್ನು ಕಡಿಮೆ ಬಡ್ಡಿ ದರದಲ್ಲಿ ರಿಫೈನಾನ್ಸ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಬಜಾಜ್ ಫಿನ್ಸರ್ವ್ ಪರಿಣಾಮಕಾರಿ ವೆಚ್ಚದ ಹೌಸಿಂಗ್ ಲೋನ್ ಬಡ್ಡಿ ದರವನ್ನು ನಿಮಗೆ ಆಫರ್ ಮಾಡಿದ ನಂತರ, ಬ್ಯಾಲೆನ್ಸ್ ವರ್ಗಾವಣೆಗೆ ಬೇಡಿಕೆ ಇಡುವುದರ ಮೂಲಕ ನೀವು ಮರುಪಾವತಿಯನ್ನು ಸುಲಭಗೊಳಿಸಬಹುದು. ನಾಮಮಾತ್ರದ ಡಾಕ್ಯುಮೆಂಟ್ ಪ್ರಕ್ರಿಯೆ ಮತ್ತು ಶೀಘ್ರ ಪ್ರಕ್ರಿಯೆ ಮೂಲಕ, ನೀವು ಈ ಸೌಲಭ್ಯವನ್ನು ತ್ವರಿತವಾಗಿ ಆನಂದಿಸಬಹುದು.
ಇದರಲ್ಲಿ ನೀವು ₹ 50 ಲಕ್ಷದವರೆಗಿನ ಹೆಚ್ಚುವರಿ ಫಂಡಿಂಗನ್ನು ಪಡೆಯಬಹುದು. ಕಡಿಮೆ ಬಡ್ಡಿದರದ ಜೊತೆಗೆ ಹೆಚ್ಚುವರಿ ದಾಖಲೆ ಪತ್ರಗಳಿಲ್ಲದೆ, ಈ ಹೋಮ್ ಲೋನ್ ಟಾಪ್-ಅಪ್ಅನ್ನು ಪಡೆಯಬಹುದು. ಇದನ್ನು ನಿಮ್ಮ ಮನೆ ಒಳಾಂಗಣ ನವೀಕರಿಸಲು ಇಲ್ಲವೇ ಮದುವೆ ಖರ್ಚಿಗೆ ಬಳಸಬಹುದು,.
ಬಜಾಜ್ ಫಿನ್ಸರ್ವ್ನಲ್ಲಿ, ನೀವು ಭಾಗಶಃ-ಮುಂಗಡ ಪಾವತಿ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸದೇ ಫೋರ್ಕ್ಲೋಸರ್ ಮಾಡುವ ಮೂಲಕ, ನಿಮ್ಮ ಲೋನಿನ ಮರುಪಾವತಿಯನ್ನು ಮತ್ತಷ್ಟು ಸುಲಭವಾಗಿಸಿಕೊಳ್ಳಬಹುದು. ಈ ಸೌಲಭ್ಯವು, ಫ್ಲೋಟಿಂಗ್ ಬಡ್ಡಿದರದ ಹೋಮ್ ಲೋನ್ಗಳನ್ನು ಆಯ್ಕೆ ಮಾಡುವ ವೈಯಕ್ತಿಕ ಸಾಲಗಾರರಿಗೆ ಅನ್ವಯವಾಗುತ್ತದೆ. ಈ ಆಯ್ಕೆಯ ಪ್ರಯೋಜನವನ್ನು ಪಡೆಯುವ ಮೂಲಕ, ನೀವು ಪಾವತಿಸುವ ಒಟ್ಟು ಬಡ್ಡಿದರವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಬಜಾಜ್ ಫಿನ್ಸರ್ವ್ ನಿಮಗೆ 240 ತಿಂಗಳವರೆಗಿನ ಮರುಪಾವತಿ ಆಯ್ಕೆಯನ್ನು ನೀಡುತ್ತದೆ, ಇದರಿಂದ ನಿಮಗೆ ಸೂಕ್ತ ಎನಿಸುವ ಅವಧಿಯಲ್ಲಿ ಲೋನನ್ನು ನೀವು ಮರುಪಾವತಿ ಮಾಡಬಹುದು. ದೀರ್ಘಾವಧಿಯ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿದರೆ, ನಿಮ್ಮ EMIಗಳ ಮೊತ್ತ ಕಡಿಮೆ ಇರುತ್ತದೆ. ಆದಾಗ್ಯೂ, ನಿಮ್ಮ ಲೋನಿನ ಒಟ್ಟು ವೆಚ್ಚವನ್ನು ನಿಯಂತ್ರಣದಲ್ಲಿಡಲು, ಅಲ್ಪಾವಧಿಯ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದು ಉತ್ತಮ.
ಬಜಾಜ್ ಫಿನ್ಸರ್ವ್ನಲ್ಲಿ ಹೋಮ್ ಲೋನಿಗೆ ಹೆಚ್ಚು ದಾಖಲೆ ಪತ್ರಗಳು ಬೇಕಾಗಿರುವುದಿಲ್ಲ, ಜೊತೆಗೆ ಮನೆಯ ಮೇಲಿನ ಹಣಕಾಸು ನೆರವನ್ನು ತ್ವರಿತವಾಗಿ ಪಡೆಯಬಹುದು.
ಬಡ್ಡಿದರದ ಪ್ರಕಾರ | ಮೊತ್ತ |
ಪ್ರಮೋಷನಲ್ ಬಡ್ಡಿ ದರ (ಸಂಬಳ ಪಡೆಯುವ ಸಾಲಗಾರರಿಗೆ) | 8.80% (₹30 ಲಕ್ಷದವರೆಗೆ) |
ಸಂಬಳ ಪಡೆಯುವ ಸಾಲಗಾರರಿಗೆ ಫಿಕ್ಸೆಡ್ ಬಡ್ಡಿ ದರ | 9.05% ನಿಂದ 10.30% |
ಸ್ವಯಂ ಉದ್ಯೋಗಿ ಸಾಲಗಾರರಿಗೆ ಫಿಕ್ಸೆಡ್ ಬಡ್ಡಿ ದರ | 9.35% ನಿಂದ 11.15% |
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಸಾಲಗಾರರಿಗೆ ಫ್ಲೋಟಿಂಗ್ ಬಡ್ಡಿ ದರಗಳು | 20.90% |
ಶುಲ್ಕದ ವಿಧ | ಮೊತ್ತ |
ಫಿಕ್ಸೆಡ್ ದರದ ಹೋಮ್ ಲೋನ್ಗಳಿಗೆ ಫೋರ್ಕ್ಲೋಸರ್ ಫೀಸ್ | 4% +ತೆರಿಗೆಗಳು |
ಫಿಕ್ಸೆಡ್ ದರದ ಹೋಮ್ ಲೋನ್ಗಳಿಗೆ ಭಾಗಶಃ ಪೂರ್ವ ಪಾವತಿ ಫೀಸ್ | 2% +ತೆರಿಗೆಗಳು |
ಪ್ರಕ್ರಿಯಾ ಶುಲ್ಕಗಳು | ಸಂಬಳ ಪಡೆಯುವ ವ್ಯಕ್ತಿಗಳಿಗೆ 0.80% ವರೆಗೆ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ 1.20% ವರೆಗೆ |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | Rs.50 |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
EMI ಬೌನ್ಸ್ ಶುಲ್ಕ | ಪ್ರತಿ ಬೌನ್ಸಿಗೆ ₹ 3,000 |
ದಂಡದ ಬಡ್ಡಿ | ಪ್ರತಿ ತಿಂಗಳಿಗೆ 2%+ ಅನ್ವಯಿಸುವ ತೆರಿಗೆಗಳು |
ಭಧ್ರತಾ ಶುಲ್ಕ | ₹ 9,999 (ಒಂದು ಬಾರಿಯ ಪಾವತಿ) |
ಅಡಮಾನ ಆರಂಭದ ಶುಲ್ಕ | ರೂ.1,999 (ರಿಫಂಡ್ ಆಗುವುದಿಲ್ಲ) |
ಸಾಲದಾತರು ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಪರೀಕ್ಷಿಸಲು ಹೋಮ್ ಲೋನ್ ಅರ್ಹತೆಯ ಮಾನದಂಡಗಳನ್ನು ಇಡುತ್ತಾರೆ. ಸಾಮಾನ್ಯವಾಗಿ, ಹೋಮ್ ಲೋನ್ ಅರ್ಹತೆಯ ಮಾನದಂಡವು. ಸಂಬಳ ಪಡೆಯುವ ವ್ಯಕ್ತಿ ಹಾಗೂ ಸ್ವಯಂ ಉದ್ಯೋಗಿಗೆ ಬೇರೆ ಬೇರೆಯಾಗಿರುತ್ತದೆ ಮತ್ತು ಈ ಮಾನದಂಡವು ಸಾಲದಾತರನ್ನು ಆಯ್ಕೆ ಮಾಡುವುದರ ಮೇಲೆಯೂ ಅವಲಂಭಿಸಿರುತ್ತದೆ. ಬಜಾಜ್ ಫಿನ್ಸರ್ವ್ ನಿಗದಿಪಡಿಸಿದ ಅರ್ಹತೆಯ ನಿಯಮಗಳು ಈ ಕೆಳಗಿನಂತೆ ಸರಳವಾಗಿವೆ.
ಅರ್ಹತಾ ಮಾನದಂಡ | ಅವಶ್ಯಕತೆ |
---|---|
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಪೌರತ್ವ | ಭಾರತೀಯ |
ವಯಸ್ಸು | ಸಂಬಳ 23 ರಿಂದ 62 ವರ್ಷಗಳು ಸ್ವಯಂ ಉದ್ಯೋಗಿಗಳಿಗೆ: 25 ರಿಂದ 70 ವರ್ಷಗಳು |
ಕೆಲಸದ ಅನುಭವ | ಸಂಬಳ ಪಡೆಯುವವರಿಗೆ: ಗರಿಷ್ಠ 3 ವರ್ಷಗಳು ಸ್ವಯಂ ಉದ್ಯೋಗಿಗಳಿಗೆ: ಕನಿಷ್ಠ 5 ವರ್ಷಗಳು |
ಕನಿಷ್ಠ ಸಂಬಳ | Rs.25,000 |
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ