ನಿಮ್ಮ ನಗರದಲ್ಲಿ ಬಜಾಜ್ ಫಿನ್‌ಸರ್ವ್

ಘಾಜಿಯಾಬಾದ್ ಉತ್ತರ ಪ್ರದೇಶದ ಒಂದು ನಗರವಾಗಿದ್ದು, ಅಲ್ಲಿನ ಆರ್ಥಿಕತೆಯು ಉತ್ಪಾದನೆ ಮತ್ತು ರೈಲ್ವೆ ಕೈಗಾರಿಕೆಗಳ ಮೇಲೆ ಅವಲಂಬಿತವಾಗಿದೆ. ಅದಕ್ಕೆ ಅನುಗುಣವಾಗಿ, ಇದು ಭಾರತದಾದ್ಯಂತದ ಕೌಶಲ್ಯಯುತ ವ್ಯಕ್ತಿಗಳನ್ನು ಬೆಳೆಸುತ್ತದೆ, ರಿಯಲ್ ಎಸ್ಟೇಟ್‌ನ ಬೇಡಿಕೆಯನ್ನು ಹೆಚ್ಚಿಸುತ್ತದೆ.

ಘಾಜಿಯಾಬಾದ್‌ನಲ್ಲಿ ಎಲ್ಲಾ ಹೌಸಿಂಗ್ ಅವಶ್ಯಕತೆಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್‌ನಿಂದ ಹೋಮ್ ಲೋನ್ ಪಡೆಯಿರಿ. ಲೋನ್‌ಗೆ ಅಪ್ಲೈ ಮಾಡಲು ನೀವು ಘಾಜಿಯಾಬಾದಿನ ನಮ್ಮ ಯಾವುದೇ 3 ಶಾಖೆಗಳಲ್ಲಿ ಒಂದಕ್ಕೆ ಭೇಟಿ ನೀಡಬಹುದು.

'ಈಗಲೇ ಅಪ್ಲೈ ಮಾಡಿ' ಬಟನ್ ಕ್ಲಿಕ್ ಮಾಡಿ ಅಥವಾ ನಿಮ್ಮ ಸ್ಥಳೀಯ ಶಾಖೆಗೆ ಭೇಟಿ ನೀಡಿ.

ಫೀಚರ್‌ಗಳು ಮತ್ತು ಪ್ರಯೋಜನಗಳು

ಘಾಜಿಯಾಬಾದ್‌ನಲ್ಲಿ ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿನ ಫೀಚರ್‌ಗಳ ಬಗ್ಗೆ ಇನ್ನಷ್ಟು ಓದಬಹುದು.

  • Pradhan Mantri Awas Yojana

    ಪ್ರಧಾನ್ ಮಂತ್ರಿ ಆವಾಸ್ ಯೋಜನಾ

    ಬಜಾಜ್ ಫಿನ್‌ಸರ್ವ್‌ನಿಂದ ಹೋಮ್ ಲೋನ್ ತೆಗೆದುಕೊಳ್ಳುವ ಮೂಲಕ ಪಿಎಂಎವೈ ನಿಂದ ಪ್ರಯೋಜನ ಪಡೆಯಿರಿ ಮತ್ತು ಬಡ್ಡಿಯ ಮೇಲೆ ಸುಮಾರು ರೂ. 2.67 ಲಕ್ಷ ಉಳಿತಾಯ ಮಾಡಿ.

  • Minimal Documentation

    ನಯವಾದ ಡಾಕ್ಯುಮೆಂಟೇಶನ್

    ಕೆಲವೇ ಕೆಲವು ಹೋಮ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಆದಷ್ಟು ಬೇಗ ಹೌಸಿಂಗ್ ಅವಶ್ಯಕತೆಗಳನ್ನು ಪೂರೈಸಿ.

  • Flexible Repayment

    ಮರುಪಾವತಿ ಕಾಲಾವಧಿ

    30 ವರ್ಷಗಳವರೆಗಿನ ಅವಧಿಯನ್ನು ಆನಂದಿಸಿ. ಸೂಕ್ತ ಅವಧಿಯನ್ನು ಆಯ್ಕೆ ಮಾಡಲು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

  • Home loan balance transfer

    ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

    ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೂಲಕ ನಿಮ್ಮ ಲೋನ್ ಇಎಂಐ ಅನ್ನು ಕಡಿಮೆ ಮಾಡಿ ಮತ್ತು ಲೋನನ್ನು ಸುಲಭವಾಗಿ ಮರುಪಾವತಿಸಿ.

  • Money in Hand

    ಟಾಪ್-ಅಪ್ ಲೋನ್

    ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಲು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೇಲೆ ರೂ. 1 ಕೋಟಿಯವರೆಗಿನ ಟಾಪ್-ಅಪ್ ಲೋನ್ ಪಡೆಯಿರಿ.

  • Flexible Repayment

    ಫೋರ್‌ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ

    ನೀವು ನಿಮ್ಮ ಹೋಮ್ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು ಅಥವಾ ಯಾವುದೇ ಶುಲ್ಕಗಳಿಲ್ಲದೆ ಭಾಗಶಃ-ಮುಂಗಡ ಪಾವತಿ ಮಾಡಬಹುದು.

  • Online Account Management

    ಡಿಜಿಟಲ್ ಅಕೌಂಟ್ ಮ್ಯಾನೇಜ್ಮೆಂಟ್

    ನಮ್ಮ ಗ್ರಾಹಕ ಪೋರ್ಟಲ್ – ನನ್ನ ಅಕೌಂಟ್ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಿ.

  • Eligibility

    ವೈಯಕ್ತಿಕಗೊಳಿಸಿದ ಇನ್ಶೂರೆನ್ಸ್ ಯೋಜನೆಗಳು

    ವೈಯಕ್ತಿಕಗೊಳಿಸಿದ ಇನ್ಶೂರೆನ್ಸ್ ಪ್ಲಾನಿನೊಂದಿಗೆ ಹೋಮ್ ಲೋನ್ ಮರುಪಾವತಿಯ ಹೊರೆಯಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ.

  • Flexible Repayment

    ಫ್ಲೆಕ್ಸಿ ಹೈಬ್ರಿಡ್ ಫೆಸಿಲಿಟಿ

    ನಮ್ಮ ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನಿನೊಂದಿಗೆ ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಿ ಮತ್ತು ಆರಂಭಿಕ ಅವಧಿಯಲ್ಲಿ ಬಡ್ಡಿಯನ್ನು ಮಾತ್ರ ಪಾವತಿಸಿ.

  • Money in Hand-2

    ತೊಂದರೆ ರಹಿತ ಭಾಗಶಃ-ಮುಂಪಾವತಿ

    ಈಗ ಪ್ರತಿಯೊಂದಕ್ಕೂ ಭಾಗಶಃ-ಮುಂಪಾವತಿಗಳನ್ನು ಮಾಡುವ ಮೂಲಕ ನಿಮ್ಮ ಅವಧಿ ಮತ್ತು ಇಎಂಐ ಗಳನ್ನು ಕಡಿಮೆ ಮಾಡಿ.

ಘಾಜಿಯಾಬಾದ್ ನಗರವು ತನ್ನ ಪ್ರವಾಸಿ ಆಕರ್ಷಣೆಗೆ ಪ್ರಸಿದ್ಧವಾಗಿದೆ. ಇದು ಗಣನೀಯ ಆದಾಯವನ್ನು ತರುವ ಸ್ವರ್ಣ ಜಯಂತಿ ಪಾರ್ಕ್, ಹಸ್ತಿನಾಪುರ ವನ್ಯಜೀವಿ ಅಭಯಾರಣ್ಯ, ದೂಧೇಶ್ವರನಾಥ್ ಮಂದಿರ, ಸಾಯಿ ಉಪವನ್ ಮುಂತಾದ ಸ್ಥಳಗಳನ್ನು ಹೊಂದಿದೆ.

ಘಾಜಿಯಾಬಾದ್‌ನಲ್ಲಿ ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನಿನೊಂದಿಗೆ ನಿಮ್ಮ ಕನಸಿನ ಮನೆಗೆ ಹಣಕಾಸು ಒದಗಿಸಿ. ನಾವು ಸ್ಪರ್ಧಾತ್ಮಕ ದರಗಳಲ್ಲಿ ಮತ್ತು ಕೆಲವು ಡಾಕ್ಯುಮೆಂಟ್‌ಗಳ ಮೇಲೆ ಹೌಸಿಂಗ್ ಲೋನನ್ನು ಒದಗಿಸುತ್ತೇವೆ. ಅಲ್ಲದೆ, ನೀವು ಆನ್ಲೈನಿನಲ್ಲಿ ಅಥವಾ ಘಾಜಿಯಾಬಾದಿನಲ್ಲಿ ನಮ್ಮ ಯಾವುದೇ ಶಾಖೆಗಳಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಲೋನ್‌ಗೆ ಅಪ್ಲೈ ಮಾಡಬಹುದು.

ನಮ್ಮನ್ನು ಈಗಲೇ ಸಂಪರ್ಕಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಹೋಮ್ ಲೋನ್ ಅರ್ಹತೆಯ ಮಾನದಂಡ

ಮಾನದಂಡ

ಸ್ವಯಂ ಉದ್ಯೋಗಿ

ವೇತನದಾರ

ವಯಸ್ಸು (ವರ್ಷಗಳಲ್ಲಿ)

25 ವರ್ಷಗಳು - 70 ವರ್ಷಗಳು

23 ವರ್ಷಗಳು - 62 ವರ್ಷಗಳು

ಸಿಬಿಲ್ ಸ್ಕೋರ್

750 +

750 +

ಪೌರತ್ವ

ಭಾರತೀಯ

ಭಾರತೀಯ

ತಿಂಗಳ ಆದಾಯ

ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು

  • 37 ವರ್ಷಕ್ಕಿಂತ ಕಡಿಮೆ ವಯಸ್ಸಿನವರು: ರೂ. 30,000
  • 37-45 ವರ್ಷಗಳು: ರೂ. 40,000
  • 45 ವರ್ಷಕ್ಕಿಂತ ಮೇಲ್ಪಟ್ಟು: ರೂ. 50,000

ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ)

5 ವರ್ಷಗಳು

3 ವರ್ಷಗಳು


ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಕಡಿಮೆ ಬಡ್ಡಿ ದರಗಳನ್ನು ಆನಂದಿಸಿ. ಉತ್ತಮ ನಿಯಮಗಳಿಗಾಗಿ ಸಮಾಲೋಚನೆ ಮಾಡಲು ಅಪ್ಲೈ ಮಾಡುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಲು ಇದನ್ನು ಒಂದು ಅಂಶವನ್ನಾಗಿ ಮಾಡಿ.

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಈ ಹಂತಗಳ ಮೂಲಕ ನೀವು ಆನ್‌ಲೈನ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು

  1. 1 ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಪುಟಕ್ಕೆ ಭೇಟಿ ನೀಡಿ
  2. 2 ವೈಯಕ್ತಿಕ, ಆದಾಯ ಮತ್ತು ಆಸ್ತಿ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ
  3. 3 ಸುರಕ್ಷಿತ ಫೀಸನ್ನು ಆನ್ಲೈನಿನಲ್ಲಿ ಪಾವತಿಸಿ ಮತ್ತು ಲಭ್ಯವಿರುವ ಅತ್ಯುತ್ತಮ ಡೀಲನ್ನು ಪಡೆಯಿರಿ
  4. 4 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ಅವುಗಳನ್ನು ಅಪ್ಲೋಡ್ ಮಾಡಿ

ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ 9773633633 ಗೆ 'HLCL' ಎಂದು ಎಸ್‌ಎಂಎಸ್ ಕಳುಹಿಸುವ ಮೂಲಕ ನೀವು ಘಾಜಿಯಾಬಾದ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು.

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಹೆಚ್ಚುವರಿ ಶುಲ್ಕವನ್ನು ವಿಧಿಸುವ ವಿಷಯಕ್ಕೆ ಬಂದಾಗ ಬಜಾಜ್ ಫಿನ್‌ಸರ್ವ್ ಪಾರದರ್ಶಕವಾಗಿದೆ. ನಾವು ಸಾಲ ಪಡೆಯುವುದನ್ನು ಮತ್ತು ಮರುಪಾವತಿಸುವ ಅನುಭವವನ್ನು ಸರಳಗೊಳಿಸಲು ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರಗಳನ್ನು ವಿಧಿಸುತ್ತೇವೆ.