ಫರಿದಾಬಾದ್, ಹರಿಯಾಣದ ಅತಿದೊಡ್ಡ ನಗರಗಳಲ್ಲಿ ಒಂದಾಗಿದ್ದು, ಅದರ ಗಡಿ ಭಾಗದಲ್ಲಿ UP, ಗುರಗಾಂವ್ ಹಾಗೂ ದೆಹಲಿ ಇವೆ. ನಗರವು ಶಿಕ್ಷಣದಿಂದ ಆರೋಗ್ಯದವರೆಗಿನ ಎಲ್ಲಾ ಪ್ರೀಮಿಯಂ ಸೇವೆಗಳನ್ನು ನೀಡಲು, ಅಗಾಧ ಬೆಳವಣಿಗೆ ಕಾಣುತ್ತಿದೆ. ಇದರ ಆರ್ಥಿಕ ಮೂಲಗಳೆಂದರೆ, ಕೃಷಿ ಹಾಗೂ ಸ್ವಿಚ್ಗಿಯರ್ ರೆಫ್ರಿಜಿರೇಟರ್ಗಳು, ಬೂಟುಗಳು, ಟ್ರಾಕ್ಟರ್ ಇತ್ಯಾದಿಗಳ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೈಗಾರಿಕಾ ವಲಯಗಳು. ಫರಿದಾಬಾದ್ ಸಹ ಹರಿಯಾಣದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ.
ಇಲ್ಲಿನ ವಸತಿ ಅವಕಾಶಗಳನ್ನು ಪರಿಗಣಿಸಿರುವ ಬಜಾಜ್ ಫಿನ್ಸರ್ವ್, ಕನಿಷ್ಟ ದರದಲ್ಲಿ ಉತ್ತಮ ಹೋಮ್ ಲೋನ್ ಅನ್ನು ಫರಿದಾಬಾದಿನಲ್ಲಿ ನೀಡುತ್ತದೆ. ₹ 3.5 ಕೋಟಿಯವರೆಗೆ ಲೋನ್ ಸೌಲಭ್ಯ ಹಾಗೂ ಇತರ ಫೀಚರ್ಗಳು ಇವೆ.
ಪ್ರಧಾನ ಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ 2.67 ಲಕ್ಷದವರೆಗಿನ ಬಡ್ಡಿಯ ಸಬ್ಸಿಡಿಗಾಗಿ ಹೋಮ್ ಲೋನ್ ಪಡೆಯಿರಿ. ಈಗ, 6.93% ಬಡ್ಡಿದರದಲ್ಲಿ ಕಡಿಮೆ ಹಾಗೂ ಚೆನ್ನಾಗಿ ನಿಭಾಯಿಸಬಲ್ಲ EMI ಗಳನ್ನು ಪಾವತಿಸಿ. ಬಜಾಜ್ ಫಿನ್ಸರ್ವ್ನಿಂದ, ಕೈಗೆಟಕುವ ಬೆಲೆಯಲ್ಲಿ ನಿಮ್ಮ ಮೊದಲ ಮನೆ ಪಡೆಯುವ ಕನಸನ್ನು ಈಡೇರಿಸಿಕೊಳ್ಳಿ.
ತುಲನಾತ್ಮಕವಾಗಿ ಕಡಿಮೆ ಹೋಮ್ ಲೋನ್ ಬಡ್ಡಿದರ, ತೆರಿಗೆ ಪ್ರಯೋಜನೆಗಳು, ಮುಂಗಡ ಪಾವತಿಯ ಸೌಲಭ್ಯ, ಮುಂತಾದ ಅನುಕೂಲಗಳನ್ನು ಪಡೆಯಲು, ನಮ್ಮ ಹೋಮ್ ಲೋನ್ ಬಾಕಿ ವರ್ಗಾವಣೆ ಸೌಲಭ್ಯವನ್ನು ಆಯ್ಕೆ ಮಾಡಿ.
ಕೆಲವು ದಾಖಲೆ ಪತ್ರಗಳ ಜೊತೆಗೆ ₹ 50 ಲಕ್ಷದವರೆಗಿನ ಟಾಪ್ ಅಪ್ ಲೋನನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆಯಿರಿ.
ಬಜಾಜ್ ಫಿನ್ಸರ್ವ್ನೊಂದಿಗೆ, ನೀವು 0 ಶುಲ್ಕದಲ್ಲಿ, ನಿಮ್ಮ ಫರಿದಾಬಾದ್ ಹೋಮ್ ಲೋನಿನ ಫೋರ್ಕ್ಲೋಸರ್ ಅಥವಾ ಭಾಗಶಃ-ಮುಂಪಾವತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
240 ತಿಂಗಳು ವರೆಗಿನ ಮರುಪಾವತಿ ಅವಧಿಯ ಆಯ್ಕೆಯು, ಸಾಲಗಾರರಿಗೆ ಹೌಸಿಂಗ್ ಲೋನ್ ಮರುಪಾವತಿಯನ್ನು ಆರಾಮವಾಗಿಸಿದೆ.
ಹೋಮ್ ಲೋನಿಗೆ ಕೆಲವು ಡಾಕ್ಯುಮೆಂಟ್ಗಳು ಅಗತ್ಯವಾಗಿದ್ದು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ.
ಫರಿದಾಬಾದಿನಲ್ಲಿ ನಿಮ್ಮ ಹೋಮ್ ಲೋನ್ ಮೇಲೆ ವಿಧಿಸಲಾದ ಬಡ್ಡಿ ದರಗಳು ಹಾಗೂ ಶುಲ್ಕಗಳು ಬಗ್ಗೆ ನೀವು ತಿಳಿಯಲೇಬೇಕು.
ದರಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಪ್ರಮೋಷನ್ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) | ಆರಂಭಿಕ ಬೆಲೆ 8.60% |
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) | 9.05% ನಿಂದ 10.30% |
ಬಡ್ಡಿ ದರ (ಸಂಬಳದವರಿಗೆ) | 9.35% ನಿಂದ 11.15% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) | ಗರಿಷ್ಠ 0.80% |
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
2ನೇ ಫ್ಲೋರ್, SCO 57,
ಸೆಕ್ಟರ್ -031, ಪ್ರಿಸ್ಟಿನ್ ಮಾಲ್,
ಫರೀದಾಬಾದ್, ಹರಿಯಾಣ
121001
ದೂರವಾಣಿ: 129 304 2400
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.