ಫೋಟೋ

> >

ಕೊಯಂಬತ್ತೂರಿನಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಕೊಯಂಬತ್ತೂರಿ‌ನಲ್ಲಿ ಹೌಸಿಂಗ್ ಲೋನ್: ಮೇಲ್ನೋಟ

ಕೊಯಂಬತ್ತೂರು ತಮಿಳುನಾಡಿನ 2ನೇ ಅತಿದೊಡ್ಡ ನಗರವಾಗಿದ್ದು, ಈ ನಗರದಲ್ಲಿ ಸುಮಾರು 10,50,721 ಜನರಿಗೆ ವಾಸಸ್ಥಳ ಇದೆ. ಇದು ತನ್ನ ಬಹುವ್ಯಾಪಕ ಟೆಕ್ಸ್‌ಟೈಲ್ ಉದ್ಯಮದಿಂದ ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಪ್ರಸಿದ್ಧಿಯಾಗಿದೆ. ಟೆಕ್ಸ್‌ಟೈಲ್ ಹಾಗೂ ಇಂಜನಿಯರಿಂಗ್ ನಂತಹ ಪ್ರಾಥಮಿಕ ಉದ್ಯಮಗಳ ಜೊತೆಗೆ ಕೊಯಂಬತ್ತೂರು 25, 000 ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿಗೂ ಸಹ ಅವಕಾಶ ಕಲ್ಪಿಸುತ್ತದೆ. ವೇಗವಾಗಿ ಬೆಳೆಯುತ್ತಿರುವ ಈ ಎರಡನೇ ಶ್ರೇಣಿಯ ನಗರವು ಆರೋಗ್ಯ, ಶಿಕ್ಷಣ ಹಾಗೂ ಉತ್ಪಾದನೆಯ ಕಂಪನಿಗಳಿಗೆ ಪ್ರಮುಖ ಕೇಂದ್ರವಾಗಿದೆ.

ಕೊಯಂಬತ್ತೂರಿನಲ್ಲಿ ಅತ್ಯಂತ ಯೋಗ್ಯವಾದ ಹೋಮ್ ಲೋನ್ ಅನ್ನು ಪಡೆಯಲು ಬಜಾಜ್ ಫಿನ್‌ಸರ್ವ್‌ಗೆ ಭೇಟಿ ಮಾಡಿ. ₹3.5 ಕೋಟಿಗಳವರೆಗೆ ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಿ.

 

ಕೊಯಂಬತ್ತೂರು ಹೋಮ್ ಲೋನ್: ಫೀಚರ್ ಮತ್ತು ಪ್ರಯೋಜನಗಳು

 • PMAY

  ₹ 2.67 ಲಕ್ಷದವರೆಗಿನ ವಿಶೇಷ ಬಡ್ಡಿಯ ಸಬ್ಸಿಡಿಯನ್ನು ಪಡೆಯಲು, PMAY ಯೋಜನೆಯ ಅಡಿಯಲ್ಲಿ ಹೋಮ್‌ ಲೋನ್‌ಗಳನ್ನು ಆಯ್ಕೆ ಮಾಡಿ. ಪ್ರಧಾನ ಮಂತ್ರಿ ಆವಾಸ ಯೋಜನೆ, ಇದರಲ್ಲಿ ಮೊದಲ ಸಾರಿ ಮನೆ ಖರೀದಿಸುವವರು 6.93% ಬಡ್ಡಿ ದರವನ್ನು ಪಾವತಿಸಬೇಕು. ಹೌಸಿಂಗ್ ಲೋನ್ ಮೇಲೆ ಆಕರ್ಷಕ ಫೀಚರ್‌ಗಳನ್ನು ಮತ್ತು ಪ್ರಯೋಜನೆಗಳನ್ನು ಪಡೆಯಲು, ಬಜಾಜ್ ಫಿನ್‌ಸರ್ವ್‌ಗೆ ಅಪ್ಲೈ ಮಾಡಿ.

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಬಜಾಜ್ ಫಿನ್‌ಸರ್ವ್‌ ಸಾಲಗಾರರಿಗಾಗಿ, ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಎಂಬ ವಿಶೇಷ ಸೌಕರ್ಯವನ್ನು ಆಫರ್ ಮಾಡುತ್ತದೆ. ಬಾಕಿ ಇರುವ ಬ್ಯಾಲೆನ್ಸ್ ಅನ್ನು ವರ್ಗಾಯಿಸಿ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನಿನ ಮೇಲೆ ಕಡಿಮೆ ಬಡ್ಡಿ ದರವನ್ನು ಪಾವತಿಸಿ.

 • ಟಾಪ್-ಅಪ್ ಲೋನ್

  ಹೋಮ್ ಲೋನ್ ವರ್ಗಾವಣೆಯನ್ನು ಪಡೆಯುವ ಗ್ರಾಹಕರು, ಹೆಚ್ಚಿನ ಮೌಲ್ಯದ ಟಾಪ್ ಅಪ್ ಲೋನನ್ನು ಸಹ ಪಡೆಯಬಹುದು. ಯಾವುದೇ ದಾಖಲೆಗಳಿಲ್ಲದೆ ₹50 ಲಕ್ಷದವರೆಗೆ ದೊರಕುವುದು.

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ಕೊಯಂಬತ್ತೂರಿನಲ್ಲಿ ನಿಮ್ಮ ಹೋಮ್‌ ಲೋನ್‌ನ ಫೋರ್‌ಕ್ಲೋಸರ್ ಅಥವಾ ಯಾವುದೇ ಶುಲ್ಕಗಳಿಲ್ಲದೆ ಹೆಚ್ಚುವರಿ ಫಂಡ್‌ಗಳೊಂದಿಗೆ ಭಾಗಶಃ ಮುಂಪಾವತಿ ಮಾಡಿ.

 • ಅನುಕೂಲಕರ ಕಾಲಾವಧಿ

  ನಿಮ್ಮ ಹಣಕಾಸು ಸಾಮರ್ಥ್ಯ ಹಾಗೂ ಮುಂದಿನ ಯೋಜನೆಗಳನ್ನು ಪರಿಗಣಿಸಿದ ನಂತರ, ಸಾಲದ ಮರುಪಾವತಿಯ ಅವಧಿಯನ್ನು ಆಯ್ಕೆ ಮಾಡಿ. ಈ ಅವಧಿ 240 ತಿಂಗಳಿನವರೆಗೆ ಇರುತ್ತದೆ.

 • ಕಡಿಮೆ ಡಾಕ್ಯುಮೆಂಟೇಶನ್

  ಅರ್ಹ ಸಾಲಗಾರರು ಕೆಲವು ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳನ್ನು ಕೊಡಬೇಕಾಗುತ್ತದೆ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಹೋಮ್‌ ಲೋನ್‌ ಅರ್ಹತೆಯ ಎಲ್ಲಾ ಮಾನದಂಡಗಳನ್ನು ಒದಗಿಸಿ, ಫಂಡ್‌ಗಳಿಗೆ ಸುಲಭವಾಗಿ ಅರ್ಹತೆ ಪಡೆಯಿರಿ.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಬಳಸಲು ಸುಲಭವಾಗಿರುವ ಆನ್‌ಲೈನ್‌ ಸಾಧನದೊಂದಿಗೆ, ನಿಮ್ಮ ಹೌಸಿಂಗ್ ಲೋನ್ ಮೇಲಿನ EMI ಗಳನ್ನು ಲೆಕ್ಕ ಮಾಡಿ. ಹೋಮ್ ಲೋನ್ EMI ಕ್ಯಾಲ್ಕುಲೇಟರ್, ಇದು EMI ಗಳು ಹಾಗೂ ಒಟ್ಟು ವೆಚ್ಚವನ್ನು ತ್ವರಿತವಾಗಿ ಲೆಕ್ಕ ಮಾಡಲು ಗಣಿತದ ಸೂತ್ರಗಳನ್ನು ಬಳಸುತ್ತದೆ. ನಿಮ್ಮ ಆದ್ಯತೆಯ ಲೋನ್ ಮೇಲೆ ನಿಖರವಾದ ಆರ್ಥಿಕ ಹೊರಹರಿವನ್ನು ತಿಳಿದು, ಅದರ ಪ್ರಕಾರ ಅಪ್ಲೈ ಮಾಡಿ. EMI ಕ್ಯಾಲ್ಕುಲೇಟರನ್ನು ಉಚಿತವಾಗಿ 24 x 7 ಸಮಯವೂ ಬಳಸಬಹುದು.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಬಜಾಜ್ ಫಿನ್‌ಸರ್ವ್‌ನಲ್ಲಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನಿಷ್ಟ ದಾಖಲೆಗಳು ಅಗತ್ಯವಾಗಿರುತ್ತವೆ..

 

 • ಪಾಸ್‌ಪೋರ್ಟ್ ಸೈಜಿನ ಫೋಟೋ
 • ಬ್ಯಾಂಕ್ ಸ್ಟೇಟ್ಮೆಂಟ್‌ಗಳು
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ವ್ಯವಹಾರ ಪ್ರಮಾಣ ಪತ್ರ
 • KYC ಡಾಕ್ಯುಮೆಂಟ್‌ಗಳು

ಒಂದು ವೇಳೆ ಮತ್ತು ಕೇಳಿದ ಸಂದರ್ಭದಲ್ಲಿ ಹೆಚ್ಚುವರಿ ಡಾಕ್ಯು‌‌ಮೆಂಟ್‌‌ಗಳನ್ನು ಒದಗಿಸುವುದು ಅವಶ್ಯಕವಾಗಿದೆ.

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್ಸರ್ವ್‌ನ ಶುಲ್ಕ ಹಾಗೂ ದರಗಳು ತುಂಬಾ ಕಡಿಮೆ.

 

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

 

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಕೊಯಂಬತ್ತೂರಿನಲ್ಲಿ ಆನ್‌ಲೈನ್ ಮೂಲಕ ಹೋಮ್ ಲೋನ್‌ಗಾಗಿ ಅಪ್ಲೈ ಮಾಡಲು ಕೆಳಗೆ ನೀಡಿರುವ ಪ್ರಕ್ರಿಯೆಯನ್ನು ಪಾಲಿಸಿ.

ಹಂತ 1: ನಿಮ್ಮ ವೆಬ್‌‌ಸೈಟಿನಲ್ಲಿ ಅಪ್ಲಿಕೇಶನ್ ಫಾರಂ ಪಡೆಯಿರಿ.
ಹಂತ 2: ಸರಿಯಾದ ವಿವರಗಳೊಂದಿಗೆ ಅಗತ್ಯವಿರುವ ಕ್ಷೇತ್ರಗಳನ್ನು ನಮೂದಿಸಿ.
ಹಂತ 3: ಆನ್ಲೈನ್ ವಿಧಾನದ ಮೂಲಕ ಕನಿಷ್ಠ ಸುರಕ್ಷಿತ ಫೀಸನ್ನು ಪಾವತಿ ಮಾಡಿ.
ಹಂತ 4: ಅಗತ್ಯ ಡಾಕ್ಯುಮೆಂಟ್‌‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ಸಲ್ಲಿಸಿ.

ಆಫ್‌ಲೈನ್‌ನಲ್ಲಿ ಅಪ್ಲೈ ಮಾಡಲು ‘HLCI’ ಎಂದು ಬರೆದು 9773633633 ಗೆ SMS ಮಾಡಿ.

 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
 • ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್‌
ಫಸ್ಟ್ ಫ್ಲೋರ್, ವೆಸ್ಟ್ ಪೊನ್ನುರಂಗಂ ರೋಡ್,
R S ಪುರಂ,
ಕೊಯಂಬತ್ತೂರು, ತಮಿಳುನಾಡು
641002
ಫೋನ್: 422 304 8892

 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ
Digital Health EMI Network Card

Digital Health EMI Network Card

Instant activation with a pre-approved limit of up to Rs. 4 Lakh

ಈಗಲೇ ಪಡೆಯಿರಿ