ನೀವು ಒಂದು ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದು, ನಿಮ್ಮ ಸ್ವಂತ ಮನೆ ಖರೀದಿಸಲು ಬಯಸುತ್ತಿದ್ದೀರಾ? ರೂ. 10 ಕೋಟಿಯವರೆಗೆ ಅಧಿಕ ಲೋನ್ ಮೊತ್ತ, ಕೈಗೆಟಕುವ ಬಡ್ಡಿ ದರಗಳು ಮತ್ತು ಸುಲಭ ಅರ್ಹತೆಯ ಮಾನದಂಡದೊಂದಿಗೆ ಲಭ್ಯವಾಗುವ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಗಳನ್ನು ಆರಿಸಿ.
ನಮ್ಮ ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ ಸೌಲಭ್ಯವು ನಿಮ್ಮ ಒಟ್ಟು ಲೋನ್ ಮಿತಿಯಿಂದ ನಿಮಗೆ ಬೇಕಾದ ನಿಖರವಾದ ಮೊತ್ತವನ್ನು ಲೋನ್ ತೆಗೆದುಕೊಳ್ಳಲು ಮತ್ತು ಕೇವಲ ಬಡ್ಡಿಯನ್ನು ನಿಮ್ಮ EMI ಆಗಿ ಪಾವತಿಸಲು ಅವಕಾಶ ನೀಡುತ್ತದೆ. ಅಸಲನ್ನು ಅವಧಿಯ ಕೊನೆಯಲ್ಲಿ ಮರುಪಾವತಿಸಬಹುದು. ಜೊತೆಗೆ, ನೀವು ಅವಧಿಯ ಆರಂಭದಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸಬಹುದು, ಆ ಮೂಲಕ ದೀರ್ಘಾವಧಿಯಲ್ಲಿ ನಿಮ್ಮ ಹಣಕಾಸನ್ನು ನಿಭಾಯಿಸಲು ಸುಲಭ ಮಾಡುತ್ತದೆ.
ನೀವು ಬೇರೆ ಸಾಲದಾತರಿಂದ ಈಗಾಗಲೇ ಹೋಮ್ ಲೋನ್ ತೆಗೆದುಕೊಂಡಿದ್ದು, ಅಧಿಕ ಬಡ್ಡಿ ದರವನ್ನು ಪಾವತಿಸುತ್ತಿದ್ದಲ್ಲಿ, ನೀವು ನಿಮ್ಮ ಹೋಮ್ ಲೋನ್ ಬ್ಯಾಲೆನ್ಸನ್ನು ಬಜಾಜ್ ಫಿನ್ಸರ್ವ್ಗೆ ಟ್ರಾನ್ಸ್ಫರ್ ಮಾಡಿ, ಕಡಿಮೆ ಬಡ್ಡಿ ದರಗಳು ಮತ್ತು ಇತರೆ ಪ್ರಯೋಜನಗಳನ್ನು ಆನಂದಿಸಬಹುದು. ನೀವು ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಇತರೆ ಅವಶ್ಯಕತೆಗಳನ್ನು ಪೂರೈಸಲು ಸುಮಾರು ₹ 50 ಲಕ್ಷದವರೆಗೆ ಟಾಪ್-ಅಪ್ ಲೋನನ್ನೂ ಸಹ ಪಡೆಯಬಹುದು.
ನಿಮ್ಮ ಹೋಮ್ ಲೋನನ್ನು ಅನುಕೂಲಕರವಾಗಿ ಮರುಪಾವತಿಸಲು 25 ವರ್ಷಗಳವರೆಗಿನ ಅವಧಿಯನ್ನು ಬಜಾಜ್ ಫಿನ್ಸರ್ವ್ನಿಮಗೆ ಒದಗಿಸುತ್ತದೆ.
ಒಮ್ಮೆ ನಿಮ್ಮ ಮೊದಲ EMI ಪಾವತಿಸಿದ ಬಳಿಕ ವಾಯಿದೆ ಮುಗಿಯುವ ಮೊದಲು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸದೆ ನಿಮ್ಮ ಹೋಮ್ ಲೋನನ್ನು ಭಾಗಶಃ ಮೊದಲೇ ಪಾವತಿಸಿ ಅಥವಾ ಸಂಪೂರ್ಣವಾಗಿ ಪಾವತಿಸಿ ಕೊನೆಗೊಳಿಸಬಹುದಾಗಿದೆ.
ಡಿಜಿಟಲ್ ಕಸ್ಟಮರ್ ಪೋರ್ಟಲ್ ಮೂಲಕ ನೀವು ಲೋನಿನ ಮಾಹಿತಿಯನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸುಲಭವಾಗಿ ಪಡೆಯಬಹುದಾಗಿದೆ.
ನೀವು ಭಾರತೀಯ ನಾಗರೀಕರಾಗಿರಬೇಕು
ನೀವು 23 ರಿಂದ 58 ವಯಸ್ಸಿನವರಾಗಿರಬೇಕು
ನೀವು ಕನಿಷ್ಠ 3 ವರ್ಷ ಕೆಲಸದ ಅನುಭವ ಹೊಂದಿರುವ ಕೆಲಸ ಮಾಡುತ್ತಿರುವ ಉದ್ಯೋಗಿ ಆಗಿರಬೇಕು
ನೀವು ಪಡೆಯುವ ಕನಿಷ್ಠ ಲೋನ್ ಮೊತ್ತ ರೂ. 10 ಲಕ್ಷ ಮತ್ತು ಗರಿಷ್ಠ ಮೊತ್ತ ರೂ. 3.5 ಕೋಟಿ
ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ನೀವು ಪಡೆಯಲು ಅರ್ಹರಾಗಿರುವ ಲೋನ್ ಮೊತ್ತವನ್ನು ಕೆಲವೇ ಹಂತಗಳಲ್ಲಿ ಕಂಡುಹಿಡಿಯಲು ನೆರವಾಗುತ್ತದೆ.
ಹೋಮ್ ಲೋನ್ EMI ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ಅಪೇಕ್ಷಿತ ಲೋನ್ ಮೊತ್ತದ ಮೇಲೆ ನೀವು ಪಾವತಿಸಬೇಕಾದ ನಿಖರವಾದ EMI ಅನ್ನು ಕಂಡುಹಿಡಿಯಲು ನೆರವಾಗುತ್ತದೆ.
ಖಾಸಗಿ ಉದ್ಯೋಗಿಗಳಿಗಾಗಿನ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಕೈಗೆಟಕುವ ಹೋಮ್ ಲೋನ್ ಬಡ್ಡಿ ದರ ಮತ್ತು ಕನಿಷ್ಠ ಶುಲ್ಕಗಳೊಂದಿಗೆ ಲಭ್ಯವಾಗುತ್ತದೆ. ಅವುಗಳೆಂದರೆ:
ಶುಲ್ಕಗಳ ಪ್ರಕಾರಗಳು | ಅನ್ವಯವಾಗುವ ಶುಲ್ಕಗಳು |
---|---|
ಬಡ್ಡಿ ದರ | 6.9%* ದಿಂದ (ಸಂಬಳ ಪಡೆಯುವ ವ್ಯಕ್ತಿಗಳಿಗಾಗಿ) |
ಪ್ರಕ್ರಿಯಾ ಶುಲ್ಕಗಳು | ಸಂಬಳ ಪಡೆಯುವ ವ್ಯಕ್ತಿಗಳಿಗೆ ಲೋನ್ ಮೊತ್ತದ ಸುಮಾರು 1% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
EMI ಬೌನ್ಸ್ ಶುಲ್ಕಗಳು | ರೂ. 3,000 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಭಧ್ರತಾ ಶುಲ್ಕ | ರೂ. 3,999 |
ಆನ್ಲೈನ್ ಅರ್ಜಿ ಫಾರಂ ಅನ್ನು ಭರ್ತಿ ಮಾಡಲು ಮತ್ತು ಕೆಲವು ಸುಲಭ ಹಂತಗಳಲ್ಲಿ ನಿಮ್ಮ ಹೋಮ್ ಲೋನ್ಗೆ ಅಪ್ಲಿಕೇಶನ್ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.