ಫೋಟೋ

> >

ಬ್ಯಾಂಕ್ ಉದ್ಯೋಗಿಗಳಿಗೆ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಬ್ಯಾಂಕ್ ಉದ್ಯೋಗಿಯ ಹೌಸಿಂಗ್ ಲೋನ್ - ಫೀಚರ್‌‌ಗಳು ಮತ್ತು ಪ್ರಯೋಜನಗಳು

ನೀವು ಬ್ಯಾಂಕ್‌ ಉದ್ಯೋಗಿಯಾಗಿದ್ದಲ್ಲಿ, ಬಜಾಜ್ ಫಿನ್‌ಸರ್ವ್‌ನ ಬ್ಯಾಂಕ್ ಉದ್ಯೋಗಿಗಳಿಗಾಗಿನ ಹೋಮ್ ಲೋನ್‌ಗಳು ನಿಮಗೆ ನಿಮ್ಮ ಕನಸಿನ ಮನೆಯನ್ನು ಕೈಗೆಟಕುವ ಬಡ್ಡಿ ದರದಲ್ಲಿ, ಅಧಿಕ ಲೋನ್ ಮೊತ್ತ ಮತ್ತು ಸುಲಭ ಅರ್ಹತೆಯ ಮಾನದಂಡದೊಂದಿಗೆ ಹೊಂದಲು ನೆರವಾಗುತ್ತವೆ.

  • ಅಧಿಕ ಲೋನ್ ಮೊತ್ತ

    30 ಲಕ್ಷ ರೂಪಾಯಿ ಮತ್ತು 10 ಕೋಟಿ ರೂಪಾಯಿ ನಡುವಿನ ಅತ್ಯಧಿಕ ಮೊತ್ತದ ಲೋನನ್ನು ನೀವು ಪಡೆಯಬಹುದು.

  • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

    ಕಡಿಮೆ ಬಡ್ಡಿ ದರ ಹಾಗೂ ನಿಮ್ಮ ಇತರೆ ಅವಶ್ಯಕತೆಗಳಿಗಾಗಿ ರೂ. 50 ಲಕ್ಷದವರೆಗೆ ಟಾಪ್-ಅಪ್ ಲೋನ್‌ನಂತಹ ಅನೇಕ ಇತರೆ ಪ್ರಯೋಜನಗಳನ್ನು ಪಡೆಯಲು, ನಿಮ್ಮ ಪ್ರಸ್ತುತದ ಸಾಲದಾತರಿಂದ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ಅನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸಬಹುದು.

  • ಭಾಗಶಃ-ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

    ಅವಧಿ ಮುಗಿಯುವ ಮೊದಲು ನಿಮ್ಮ ಲೋನನ್ನು ಭಾಗಶಃ ಮುಂಪಾವತಿ ಮಾಡಿದರೆ ಅಥವಾ ಅವಧಿ ಕೊನೆಯ ಮುಂಚೆಯೇ ಫೋರ್‌ಕ್ಲೋಸರ್ ಮಾಡಿದರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

  • ದೀರ್ಘ ಅವಧಿ

    ಹೋಮ್ ಲೋನನ್ನು ಕೈಗೆಟುಕುವ ದರದ EMI ಗಳಲ್ಲಿ ಮರುಪಾವತಿ ಮಾಡಲು 25 ವರ್ಷಗಳವರೆಗೆ ಹೋಗುವ ಲಾಂಗ್ ಅವಧಿಯನ್ನು ನೀವು ಪಡೆಯುತ್ತೀರಿ.

  • ಕಡಿಮೆ ಡಾಕ್ಯುಮೆಂಟೇಶನ್

    ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಅಪ್ಲಿಕೇಶನ್ ಸಲ್ಲಿಸಲು ಕೆಲವೇ ಕೆಲವು ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ. ಹೋಮ್ ಲೋನ್‌ಗೆ ಅಗತ್ಯವಾದ ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಗಾಗಿ ಲಿಂಕನ್ನು ಅನುಸರಿಸಿ.

  • ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನಿಮ್ಮ ಬ್ಯಾಂಕ್ ಉದ್ಯೋಗಿಗಳಿಗಾಗಿನ ಹೋಮ್ ಲೋನನ್ನು ಆನ್‌ಲೈನ್ ಕಸ್ಟಮರ್ ಪೋರ್ಟಲ್ ಮೂಲಕ ಯಾವುದೇ ಸಮಯದಲ್ಲಾದರೂ, ಎಲ್ಲಿಂದಲಾದರೂ ಅಕ್ಸೆಸ್ ಪಡೆಯಲು ಬಜಾಜ್ ಫಿನ್‌ಸರ್ವ್‌ನಿಮಗೆ ಅನುಮತಿ ನೀಡುತ್ತದೆ.

ಬ್ಯಾಂಕ್ ಉದ್ಯೋಗಿಗಳಿಗಾಗಿ ಹೋಮ್ ಲೋನ್ ಅರ್ಹತೆಯ ಮಾನದಂಡ

  • ನೀವು ಭಾರತೀಯ ನಾಗರೀಕರಾಗಿರಬೇಕು

  • ನೀವು 23 ರಿಂದ 58 ವಯಸ್ಸಿನವರಾಗಿರಬೇಕು

  • ನೀವು ಕನಿಷ್ಠ 3 ವರ್ಷ ಕೆಲಸದ ಅನುಭವ ಹೊಂದಿರುವ ಕೆಲಸ ಮಾಡುತ್ತಿರುವ ಉದ್ಯೋಗಿ ಆಗಿರಬೇಕು

  • ನೀವು ಪಡೆಯಬಹುದಾದ ಕನಿಷ್ಠ ಲೋನ್ ಮೊತ್ತ ರೂ. 10 ಲಕ್ಷ ಮತ್ತು ಗರಿಷ್ಠ ಮೊತ್ತ ರೂ. 3.5 ಕೋಟಿ

 

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್‌ನಿಂದ ನೀವು ಪಡೆಯಲು ಅರ್ಹರಾಗಿರುವ ಲೋನ್ ಮೊತ್ತವನ್ನು ಕೆಲವು ಶೀಘ್ರ ಹಂತಗಳಲ್ಲಿ ತಿಳಿದುಕೊಳ್ಳಬಹುದು.

ಹೋಮ್ ಲೋನ್ EMI ಕ್ಯಾಲ್ಕುಲೇಟರ್

 

ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್‌ನಿಂದ ನೀವು ನಿಮ್ಮ ಅಪೇಕ್ಷಿತ ಲೋನ್ ಮೊತ್ತಕ್ಕೆ ಪಾವತಿಸಬೇಕಾದ ನಿಖರವಾದ EMI ಮೊತ್ತವನ್ನು ಲೆಕ್ಕ ಹಾಕಬಹುದು.

ಹೋಮ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌‌ಸರ್ವ್ ಬ್ಯಾಂಕ್ ಉದ್ಯೋಗಿಗಳಿಗೆ ಕೈಗೆಟಕುವ ಹೌಸಿಂಗ್ ಲೋನ್ ಬಡ್ಡಿ ದರದೊಂದಿಗೆ ಪಾರದರ್ಶಕ ಶುಲ್ಕಗಳನ್ನು ಆಫರ್ ಮಾಡುತ್ತದೆ. ಇವು:
 

  • ಶುಲ್ಕಗಳ ಪ್ರಕಾರಗಳು
  • ಅನ್ವಯವಾಗುವ ಶುಲ್ಕಗಳು
  •  
  • ಬಡ್ಡಿ ದರ
  • 8.55%** ನಿಂದ (ಸಂಬಳ ಪಡೆಯುವ ವ್ಯಕ್ತಿಗಳಿಗೆ)
  • ಪ್ರಕ್ರಿಯಾ ಶುಲ್ಕಗಳು
  • ಸಂಬಳ ಪಡೆಯುವ ವ್ಯಕ್ತಿಗಳಿಗೆ ಲೋನ್ ಮೊತ್ತದ ಸುಮಾರು 1%
  • ಲೋನ್ ಸ್ಟೇಟ್ಮೆಂಟ್ ಶುಲ್ಕಗಳು
  • ಇಲ್ಲ
  • ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು
  • ಇಲ್ಲ
  • EMI ಬೌನ್ಸ್ ಶುಲ್ಕಗಳು
  • ರೂ. 3,000
  • ದಂಡದ ಬಡ್ಡಿ
  • 2% ಪ್ರತಿ ತಿಂಗಳಿಗೆ
  • ಭಧ್ರತಾ ಶುಲ್ಕ
  • ರೂ. 3,999

ಬ್ಯಾಂಕ್ ಉದ್ಯೋಗಿಗಳಿಗಾಗಿನ ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸಿ

ನಿಮ್ಮ ಹೋಮ್ ಲೋನ್‌ಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ